Commitment  

(Search results - 5)
 • relationship1, Jul 2020, 7:29 PM

  ಆತ್ಮೀಯ ಗೆಳೆತನ ಪ್ರೀತಿಯಾಗಿ ಬದಲಾಗುತ್ತಿದೆಯಾ?

  ಸುಂದರವಾದ ಗೆಳೆತನವೊಂದು ಗಂಭೀರವಾದ ಕಮಿಟ್‌ಮೆಂಟ್‌ಗೆ ಬದಲಾಗುತ್ತಿದೆ ಎಂದಾಗ ಈ ಬದಲಾವಣೆಗಳತ್ತ ಗಮನ ಹರಿಸಿದರೆ ಗೊಂದಲ ಪರಿಹಾರವಾಗುತ್ತದೆ. 

 • Signs That Indicate Your Partner Is Commitment Phobic

  relationship24, Mar 2020, 6:38 PM

  ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆಯಾ?

  ಈ ಕಮಿಟ್‌ಮೆಂಟ್ ಫೋಬಿಯಾ ಇರೋ ಆಸಾಮಿ ಜೊತೆ ಏಗೋದಿದ್ಯಲ್ಲ, ಕಷ್ಟ ಕಷ್ಟ. ಅವರನ್ನು ನಂಬಿದ್ರೆ ಬದುಕು ಮುಂದೂ ಹೋಗೋಲ್ಲ, ಹಿಂದೂ ಹೋಗೋಕಾಗಲ್ಲ. ಆದ್ರೆ ನಿಮ್ಮ ಸಂಗಾತಿಗೆ ಕಮಿಟ್‌ಮೆಂಟ್ ಫೋಬಿಯಾ ಇದೆ ಎಂದು ತಿಳ್ಕೋಳೋದು ಹೇಗೆ?

 • Industry CM

  state15, Feb 2020, 12:37 PM

  ಕೈಗಾರಿಕೆ ಆರಂಭಕ್ಕೆ 30 ದಿನದಲ್ಲಿ ಅನುಮತಿ: ಸಿಎಂ

  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಉದ್ಯೋಗ ಮಿತ್ರ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಆಯೋಜನೆಯಾಗಿದ್ದ ‘ಇನ್‌ವೆಸ್ವ್‌ ಕರ್ನಾಟಕ ಹುಬ್ಬಳ್ಳಿ -2020’ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
   

 • Ramesh Jarkiholi 6
  Video Icon

  Politics23, Nov 2019, 5:15 PM

  ‘ರಮೇಶ್ ಜಾರಕಿಹೊಳಿ BSY ಸರ್ಕಾರ ಬೀಳಿಸಲ್ಲ ಅಂತ ಏನ್ ಗ್ಯಾರಂಟಿ?’ ಶಾಸಕರ ಪ್ರಶ್ನೆ

  ಉಪಚುನಾವಣಾ ಕಣ ಆಡಳಿತರೂಢ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್- ಜೆಡಿಎಸ್ ನ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.  

  ಬಂಡಾಯದ ಬಾವುಟ ಹಾರಿಸಿರುವವರಲ್ಲಿ ಗೋಕಾಕ್ ನ ರಮೇಶ್ ಜಾರಕಿಹೊಳಿ ಪ್ರಮುಖರು. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಇವರು ಮುಂದೆ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಬೀಳಿಸಲ್ಲ ಎಂದು ಏನ್ ಗ್ಯಾರಂಟಿ ಎಂದು ಶಾಸಕರೊಬ್ಬರು ಪ್ರಶ್ನಿಸಿದ್ದಾರೆ.

 • Video Icon

  Lok Sabha Election News15, Mar 2019, 3:58 PM

  ಖರ್ಗೆ ಸಿಎಂ ವಿಚಾರ: ದೇವೇಗೌಡ್ರು ಹಾಕಿದ ಬಾಂಬನ್ನು ಠುಸ್ ಮಾಡಿದ ಯಡಿಯೂರಪ್ಪ!

  ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ್ರು ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡುವ ವಿಚಾರಕ್ಕೆ ಬಿ.ಎಸ್. ಯಡಿಯೂರಪ್ಪ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ನಾಟಕ ಎಂದಿರುವ ಯಡಿಯೂರಪ್ಪ,  ದೇವೇಗೌಡರಿಗೆ ಹಲವು ಸವಾಲುಗಳನ್ನು ಎಸೆದಿದ್ದಾರೆ.