Comedy Actor  

(Search results - 6)
  • undefined

    InterviewsJun 25, 2021, 4:10 PM IST

    ಬಿಗ್‌ಬಾಸ್‌ಗೆ ಹೋಗ್ತೀರಾ ಎಂದರೆ ಚಿಕ್ಕಣ್ಣ ಏನಂತಾರೆ ಕೇಳಿ..!

    ಚಿತ್ರರಂಗದಲ್ಲಿ ಕೆಲವು ಹಾಸ್ಯನಟರಿಗೆ ನಾಯಕರಷ್ಟೇ ಪ್ರಾಮುಖ್ಯತೆ ಇದೆ. ಯಾಕೆಂದರೆ ಅವರು ಸಿನಿಮಾದಲ್ಲಿದ್ದಾರೆ ಎಂದರೆ ಖಂಡಿತವಾಗಿ ಆ ಸಿನಿಮಾ ನೋಡಬೇಕು ಎಂದು ಚಿತ್ರಮಂದಿರಕ್ಕೆ ಲಗ್ಗೆ ಇಡುವ ಪ್ರೇಕ್ಷಕರಿದ್ದಾರೆ. ಅಂಥ ನಟರಲ್ಲಿ ಒಬ್ಬರಾದ ಚಿಕ್ಕಣ್ಣ ತಮ್ಮ ಚಿತ್ರ ಬದುಕಿನ ನಿರೀಕ್ಷೆಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
     

  • <p>Kuri</p>
    Video Icon

    SandalwoodMay 18, 2021, 9:43 PM IST

    ಸಾವಿನ ವದಂತಿ ಬಗ್ಗೆ ಸ್ವತಃ ಕುರಿ ಪ್ರತಾಪ್ ವಿಡಿಯೋ ಸ್ಪಷ್ಟನೆ

    ಕನ್ನಡದ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಬಹಳ ಗಂಭೀರವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಮತ್ತೆ ಕೆಲವರು ಕುರಿ ಪ್ರತಾಪ್ ಅವರು ನಿಧನರಾಗಿದ್ದಾರೆ ಎಂಬ ಪೋಸ್ಟ್‌ಗಳನ್ನು ಸಹ ಹಾಕಿಬಿಟ್ಟಿದ್ದರು. ಇದಕ್ಕೆ ಇದೀಗ ಸ್ವತಃ ಪ್ರತಾಪ್ ಅವರೇ ಸಾಮಾಜಿಕ ಜಾಲತಾಣಗಲ್ಲಿ ವಿಡಿಯೋ ಮಾಡಿ ಹಾಕುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

  • <p>Rajgopal</p>

    SandalwoodJul 2, 2020, 9:09 AM IST

    650ಕ್ಕೂ ಹೆಚ್ಚು ಸಿನಿಮಾ: ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್ ನಿಧನ

    ಕನ್ನಡದ ಹಾಸ್ಯ ಕಲಾವಿದ ರಾಜ ಗೋಪಾಲ್ ನಿಧನರಾಗಿದ್ದಾರೆ. ಅಸ್ತಮ, ಮತ್ತು ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದ ಹಾಸ್ಯ ನಟ ರಾಜ ಗೋಪಾಲ್ ಅವರಿಗೆ 69 ವರ್ಷ ವಯಸ್ಸಾಗಿತ್ತು.

  • <p>Actor Dharmanna sold flowers during India Lockdown.</p>

    InterviewsJun 20, 2020, 6:37 PM IST

    ಲಾಕ್ಡೌನ್ ದಿನಗಳಲ್ಲಿ ಹೂವಿನ ವ್ಯಾಪಾರ ಮಾಡಿದ ಧರ್ಮಣ್ಣ..!

    ಸಾಧು ಕೋಕಿಲ, ಚಿಕ್ಕಣ್ಣನ ಬಳಿಕ ಅಭಿಮಾನಿಗಳನ್ನು ಪಡೆಯುತ್ತಿರುವ ಹಾಸ್ಯನಟನಾಗಿ ಬೆಳೆಯುತ್ತಿರುವವರು ಧರ್ಮಣ್ಣ. ಕೈ ತುಂಬ ಚಿತ್ರಗಳನ್ನಿರಿಸಿಕೊಂಡು ಬ್ಯುಸಿಯಾಗಿರುವ ಹೊತ್ತಲ್ಲೇ ಈ ಲಾಕ್ಡೌನ್ ಸಂಭವಿಸಿತ್ತು. ಅದಾಗಲೇ ಚಿಕ್ಕಮಗಳೂರು ಸನಿಹದಲ್ಲಿರುವ ಕಡೂರಿನ ಮನೆ ಸೇರಿಕೊಂಡಿದ್ದ ಧರ್ಮಣ್ಣ ಇದುವರೆಗೂ ಅಲ್ಲಿಯೇ ಇದ್ದಾರೆ. ಅವರು ಮನೆಯಲ್ಲಿ ದಿನ ಕಳೆದ ರೀತಿಯೇ ವಿಭಿನ್ನ. ಅದರ ಬಗ್ಗೆ ಮತ್ತು ಮುಂದಿನ ಚಿತ್ರಗಳ ಬಗ್ಗೆ ಸುವರ್ಣ ನ್ಯೂಸ್‌.ಕಾಮ್ ಜತೆಗೆ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
     

  • undefined

    SandalwoodJan 16, 2019, 5:55 PM IST

    ಖ್ಯಾತ ಹಾಸ್ಯ ನಟನಿಗೆ ಹೃದಯ ನೋವು, ತುರ್ತು ಶಸ್ತ್ರಚಿಕಿತ್ಸೆ

    ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರಿಗೆ ಹೃದಯ ನೋವು ಕಾಣಿಸಿಕೊಂಡಿದ್ದು, ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.