Comedian  

(Search results - 69)
 • Veteran Comedian From Karnataka ShankarRao passes awayVeteran Comedian From Karnataka ShankarRao passes away

  SandalwoodOct 18, 2021, 1:02 PM IST

  #RIP : 'ಪಾಪಾ ಪಾಂಡು' ಬಾಸ್ ಬಾಲ್ ರಾಜ್ ಇನ್ನಿಲ್ಲ

  • ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟನೆ
  • ಅಪ್ಪು ಚಿತ್ರದ ಲೆಕ್ಚರರ್
  • ಬಿಸಿಬಿಸಿ ಚಿತ್ರದ ಕಿಲಾಡಿ ರಸಿಕ ತಾತ
 • Suvarna FIR Assault against Sandalwood Comedian Raju Takikikote Vijayapura mahSuvarna FIR Assault against Sandalwood Comedian Raju Takikikote Vijayapura mah
  Video Icon

  CRIMESep 16, 2021, 3:56 PM IST

  ಅಷ್ಟಕ್ಕೂ ರಾಜು ತಾಳೀಕೋಟೆ ತಲೆಗೆ ಬಂದೂಕು ಇಟ್ಟಿದ್ದು ಯಾರು?

  ಗನ್ ಪಾಯಿಂಟ್ ನಲ್ಲಿ ಸ್ಯಾಂಡಲ್ ವುಡ್ ಹಾಸ್ಯ ನಟನಿಗೆ ಬೆದರಿಕೆ ಹಾಕುತ್ತಾರೆ. ನಟ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ ಇದೇ ಘಟನೆಗೆ ನಂತರ ಮತ್ತೊಂದು ಟ್ವಿಸ್ಟ್ ಸಿಗುತ್ತದೆ. ಇನ್ನೊಂದು ಕಡೆ ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. 

 • Gun culture on comedian Raju Talikote in Vijayapura dplGun culture on comedian Raju Talikote in Vijayapura dpl
  Video Icon

  SandalwoodSep 15, 2021, 10:02 AM IST

  ಗನ್‌ ಪಾಯಿಂಟ್‌ನಲ್ಲಿ ಹಾಸ್ಯ ನಟ: ಕ್ಯಾಮೆರಾ ಮುಂದೆ ಕಣ್ಣೀರು

  • ಭೀಮಾತೀರದ ಹಂತಕರ ಕುಖ್ಯಾತಿಯ ವಿಜಯಪುರದಲ್ಲಿ ಮತ್ತೆ ಬಂದೂಕಿನ ಹಾವಳಿ
  • ಹಾಸ್ಯ ಕಲಾವಿದನ್ನು ಬಿಡಲಿಲ್ವಾ ಇಲ್ಲಿನ ಗನ್ ಸಂಸ್ಕೃತಿ
  • ಭೀಮಾತೀರದ ಬಿಟ್ಟು ವಿಜಯಪುರ ನಗರದಲ್ಲು ಗನ್ ಹಾವಳಿ
 • Sandalwood Comedian Raju Talikote alleged to have attacked on relative woman mahSandalwood Comedian Raju Talikote alleged to have attacked on relative woman mah
  Video Icon

  CRIMESep 14, 2021, 5:47 PM IST

  ಸಂಬಂಧಿ ಮೇಲೆ ಹಲ್ಲೆ ಮಾಡಿದ್ರಾ ರಾಜು  ತಾಳಿಕೋಟೆ? ಏನಿದು ಪ್ರಕರಣ

  ಹಾಸ್ಯನಟ ರಾಜು ತಾಳಿಕೋಟೆ  ತಮ್ಮ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಕ್ಕನ ಮಗನ ಪತ್ನಿ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ  ಬಂದಿದೆ. ಸನಾ ಕರಜಗಿ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಿದ್ರಾ? ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದು ಕಡೆ ರಾಜು ತಾಳಿಕೋಟೆ ಸಹ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು ತಮಗೂ ಜೀವ ಬೆದರಿಕೆ ಇದೆ ಎಂದಿದ್ದಾರೆ. ಅಕ್ಕನ ಮಗನ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಈ ಘಟನೆಗೆ ಮೂಲ ಕಾರಣ.  ಹಲ್ಲೆಗೆ ಒಳಗಾಗಿದ್ದಾರೆ ಎನ್ನುವ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. 

 • Comedian Bharti Singh Reveals How She Lost 16Kgs In 10 Months dplComedian Bharti Singh Reveals How She Lost 16Kgs In 10 Months dpl

  Cine WorldSep 9, 2021, 10:30 AM IST

  ರೈತರ ಸೀಕ್ರೆಟ್: 10 ತಿಂಗಳಲ್ಲಿ 16ಕೆಜಿ ತೂಕ ಇಳಿಸ್ಕೊಂಡ ಭಾರತಿ ಸಿಂಗ್

  • ಕಾಮೆಡಿಯನ್ ಭಾರತಿ ಸಿಂಗ್ ತೂಕ ಇಳಿಕೆ
  • 10 ತಿಂಗಳಲ್ಲಿ ಕಳೆದುಕೊಂಡಿದ್ದು 16 ಕೆಜಿ
  • ಸೀಕ್ರೆಟ್ ಹೇಳಿದ ಹಿಂದಿ ಖ್ಯಾತ ನಿರೂಪಕಿ
 • Sandalwood comedian Bullet Praksh son Rakshak attacked by a Transgender group in Bengaluru dplSandalwood comedian Bullet Praksh son Rakshak attacked by a Transgender group in Bengaluru dpl

  SandalwoodSep 8, 2021, 11:00 AM IST

  ಬುಲೆಟ್ ಪ್ರಕಾಶ್ ಮಗನ ಮೇಲೆ ಎರಗಿದ ಮಂಗಳ ಮುಖಿಯರು

  • ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ
  • ರಾತ್ರೋ ರಾತ್ರಿ ನಟನ ಮೇಲೆರಗಿದ ಮಂಗಳಮುಖಿಯರ ಗುಂಪು
 • Anushka Sharma amplifies Zakir Khans post on celebrity deaths becoming a tamasha mahAnushka Sharma amplifies Zakir Khans post on celebrity deaths becoming a tamasha mah

  Cine WorldSep 4, 2021, 9:00 PM IST

  ಸಿದ್ಧಾರ್ಥ್ ಸಾವನ್ನು ದೊಡ್ಡ 'ಶೋ' ಮಾಡಿದ್ರಿ ಅನುಷ್ಕಾ ಸಿಟ್ಟು!

  ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದಿರುವ ಬಾಲಿವುಡ್ ಸೆಲೆಬ್ರಿಟಿಗಳು ಮಾಧ್ಯಮಗಳು ನಡೆದುಕೊಂಡ ರೀತಿಯ ಬಗ್ಗೆಯೂ ಮಾತನಾಡಿದ್ದಾರೆ. ಸಿದ್ಧಾರ್ಥ್ ಸಾವಿನ ನೋವನ್ನು ಯಾವೆಲ್ಲ ರೀತಿ ತೋರಿಸಿದರು  ಎಂಬುದರ ಕುರಿತು ಮಾತನಾಡಿದ್ದಾರೆ.

 • Comedian Vadivelu sets for comeback after 4 years vcsComedian Vadivelu sets for comeback after 4 years vcs
  Video Icon

  Cine WorldAug 31, 2021, 5:17 PM IST

  4 ವರ್ಷಗಳ ನಂತರ ಮತ್ತೆ ವಡಿವೇಲು ಚಿತ್ರರಂಗಕ್ಕೆ ಎಂಟ್ರಿ!

  ತಮಿಳು- ತೆಲುಗು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ವಡಿವೇಲು ಇದೀಗ ಮತ್ತೆ ತೆರೆ ಮೇಲೆ ಮಿಂಚಲಿದ್ದಾರೆ. ರಾಜಕೀಯ, ಕೃಷಿ, ತೋಟದ ಮನೆ ಅಂತ ಬ್ಯುಸಿಯಾಗಿದ್ದ ನಟನ ಕೈಯಲ್ಲಿ ಈಗ ಸೂಪರ್ ಹಿಟ್ ಸ್ಕ್ರೀಪ್ಟ್‌ಗಳಿವೆ. ವಡಿವೇಲು ಮತ್ತೆ ಚಿತ್ರಕಥೆ ಕೇಳುತ್ತಿದ್ದಾರೆ, ಎಂದು ತಿಳಿಯುತ್ತಿದ್ದಂತೆ ನಿರ್ಮಾಪಕರು ಕಾಲ್ ಶೀಟ್‌ಗೆ ಮುಗಿಬಿದ್ದಿದ್ದಾರೆ. 

 • Life of Manju Pavada after winning Bigg Boss Kannada-8 in colors and KannadaLife of Manju Pavada after winning Bigg Boss Kannada-8 in colors and Kannada

  Small ScreenAug 11, 2021, 12:32 PM IST

  ಲ್ಯಾಗ್‌ ಮಂಜನ್ನ ಕಂಡ್ರೆ ದಾರೀಲಿ ಹೋಗೋರೆಲ್ಲ ನಿಲ್ಸಿ ಮಾತಾಡಿಸ್ತಾರಂತೆ!

  ಇದೀಗ ಮಂಜು ಅವರಿಗೆ ಸಿನಿಮಾದಲ್ಲೂ ಆಫರ್‌ಗಳು ಬರುತ್ತಿವೆ. ಕಿರುತೆರೆಯಲ್ಲೂ ಅವರು ಮಿಂಚುತ್ತಿದ್ದಾರೆ. ರಾಜ್ಯದ ಜನರಿಗೆಲ್ಲ ಮಂಜು ಅಂದರೆ ಯಾರು ಅಂತ ಗೊತ್ತು,

 • Taliban militant slaps comedian in video before tying him to tree & slitting his throat dplTaliban militant slaps comedian in video before tying him to tree & slitting his throat dpl

  InterviewsJul 28, 2021, 4:02 PM IST

  ಇಸ್ಲಾಂನಲ್ಲಿ ಜನರ ನಗಿಸೋದು ನಿಷೇಧ ಎಂದು ಹಾಸ್ಯನಟನ ಗಂಟಲು ಸೀಳಿದ್ರು

  • ಜನರನ್ನು ನಗಿಸಿದ್ದೇ ತಪ್ಪಾಯ್ತು..!
  • ಥಳಿಸಿ ಮರಕ್ಕೆ ಕಟ್ಟಿ ಗಂಟಲು ಸೀಳಿದ್ರು
  • ವೈರಲ್ ವಿಡಿಯೋದಲ್ಲಿರೋ ಹಾಸ್ಯನಟನ ಕೊಂದ ತಾಲೀಬಾನ್ ಉಗ್ರರು
 • Kapil Sharma vanity van and luxury lifestyleKapil Sharma vanity van and luxury lifestyle

  Cine WorldJul 1, 2021, 5:56 PM IST

  ಶಾರುಖ್‌ ಸಲ್ಮಾನರ ವ್ಯಾನಟಿ ವ್ಯಾನ್‌ಗಿಂತ ಲಕ್ಷುರಿಯಸ್‌ ಕಪಿಲ್‌ ಶರ್ಮಾರ ವ್ಯಾನ್‌!

  ಶೀಘ್ರದಲ್ಲೇ 'ದಿ ಕಪಿಲ್ ಶರ್ಮಾ ಶೋ' ಮೂಲಕ ಟಿವಿಯಲ್ಲಿ ಪುನರಾಗಮನ ಮಾಡಲಿದ್ದಾರೆ. ಈ ಬಾರಿ ಕಪಿಲ್ ಅವರ ಶೋನಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಇದರೊಂದಿಗೆ ಕಪಿಲ್ ಕೂಡ ತಮ್ಮ ಫೀಸ್‌ ಹೆಚ್ಚಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಪಿಲ್ ಈಗ ಒಂದು ವಾರಕ್ಕೆ 1 ಕೋಟಿ ರೂ ಚಾರ್ಜ್‌ ಮಾಡುತ್ತಾರೆ. ವಾರದಲ್ಲಿ ಎರಡು ಕಂತುಗಳನ್ನು ಚಿತ್ರೀಕರಿಸಲಾಗಿರುವುದರಿಂದ, ಪ್ರತಿ ಎಪಿಸೋಡ್‌ಗೆ ಅವರ ರೇಟ್‌ 50 ಲಕ್ಷ ರೂ. ಈ ಹಿಂದೆ ಕಪಿಲ್ ಪ್ರತಿ ಕಂತಿಗೆ 30 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಕಪಿಲ್ ಶರ್ಮಾ ಅವರ ಲಕ್ಷುರಿಯಸ್‌ ಲೈಫ್‌ಸ್ಟೈಲ್‌  ಸಖತ್‌ ಸದ್ದು ಮಾಡುತ್ತಿದೆ. ಅನೇಕ  ವಾಹನಗಳಲ್ಲದೆ, ಕಪಿಲ್ ಮುಂಬೈನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಜೊತೆಗೆ  ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್‌ ಮಾಲೀಕ ಇವರು. 

 • Actor Comedian Danish Sait Marries Fiancee Anya Rangaswami MahActor Comedian Danish Sait Marries Fiancee Anya Rangaswami Mah

  Cine WorldJun 10, 2021, 11:51 PM IST

  ಗೆಳತಿಯೊಂದಿಗೆ ಹೊಸ ಬಾಳಿಗೆ ಕಾಲಿಟ್ಟ ಡ್ಯಾನಿಶ್, ಶುಭಾಶಯಗಳ ಮಹಾಪೂರ

  ಬೆಂಗಳೂರು(ಜೂ.  10)   ನಟ, ನಿರೂಪಕ, ಸ್ಟ್ಯಾಂಡ್‌ ಅಪ್ ಕಾಮಿಡಿಯನ್‌ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ಡ್ಯಾನಿಶ್‌ ಸೇಠ್‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ಗುರುವಾರ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

   

 • From Being Mason To Star Comedian Cine Journey of Chikkanna vcsFrom Being Mason To Star Comedian Cine Journey of Chikkanna vcs
  Video Icon

  SandalwoodMay 6, 2021, 5:31 PM IST

  ಬಡತನದಲ್ಲಿ ಹುಟ್ಟಿ, ಏಳು ಬೀಳು ಕಂಡಿರೋ ಚಿಕ್ಕಣ್ಣನ ಲೈಫ್‌ ಸ್ಟೋರಿ ಇದು!

  ಕನ್ನಡ ಚಿತ್ರರಂಗದ ಹಾಸ್ಯ ನಟ ಚಿಕ್ಕಣ್ಣ ಯಾರಿಗೆ ಗೊತ್ತಿಲ್ಲ ಹೇಳಿ? ಕಾಮಿಡಿ ಕಾರ್ಯಕ್ರಮದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಸ್ಟಾರ್ ನಟರ ಸಿನಿಮಾಗಳಲ್ಲಿ ಮಿಂಚುತ್ತಿರುವ ಅದ್ಭುತ ಕಲಾವಿದ. ಬಡ ಕುಟುಂಬದಲ್ಲಿ ಹುಟ್ಟಿ ಇದೀಗ ನಟನಾಗಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿರುವ ಚಿಕ್ಕಣ್ಣ ಮಾನವೀಯತೆ ಮೆರೆದಿದ್ದಾರೆ. ಈ ವಿಡಿಯೋದಲ್ಲಿದೆ ಚಿಕ್ಕಣ್ಣ ಅವರ ಜೀವನ ಜರ್ನಿ...

 • Comedian Chikkanna farm house construction helps covid19 infected people vcsComedian Chikkanna farm house construction helps covid19 infected people vcs

  SandalwoodMay 6, 2021, 10:28 AM IST

  ಮತ್ತೆ ಕರಣಿ ಹಿಡಿದು ಗಾರೆ ಕೆಲಸಕ್ಕೆ ನಿಂತ ನಟ ಚಿಕ್ಕಣ್ಣ

  ಜನತಾ ಕರ್ಫ್ಯೂ ವೇಳೆ ಹಾಸ್ಯ ನಟ ಚಿಕ್ಕಣ್ಣ ತಮ್ಮ ಹಳೆಯ ವೃತ್ತಿಗೆ ಮರಳಿದ್ದಾರೆ. 

 • Juan Joya Borja comedian known as who went viral for laughing meme dies at 65 mahJuan Joya Borja comedian known as who went viral for laughing meme dies at 65 mah

  InternationalApr 30, 2021, 10:03 PM IST

  ಟ್ರೋಲ್‌ಗಳಿಗೆ ಆಧಾರವಾಗಿತ್ತು ಇವರ ನಗು...ಕಲಾವಿದ ಇನ್ನಿಲ್ಲ

  ಕೊರೋನಾ ಎರಡನೇ ಅಲೆ ವಿರುದ್ಧ ಜಗತ್ತು ಹೋರಾಡುತ್ತಿರುವ ಮಧ್ಯೆ ಕಾಮಿಡಿ ಕಲಾವಿದರೊಬ್ಬರು ದೂರವಾಗಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ಜುವಾನ್ ಜೋಯಾ ಬೋರ್ಜಾ ಇನ್ನಿಲ್ಲ.