Colors Kannada  

(Search results - 35)
 • Raksha Bandana

  ENTERTAINMENT22, Jul 2019, 9:48 AM IST

  ಶುರುವಾಗಲಿದೆ ಅಣ್ಣ ತಂಗಿಯ ಬಾಂಧವ್ಯ ಸಾರುವ 'ರಕ್ಷಾ ಬಂಧನ'!

  ಅಣ್ಣತಂಗಿಯ ಕತೆಗಳು ಎವರ್‌ಗ್ರೀನ್‌. ಕನ್ನಡ ಸಿನಿಮಾಗಳಲ್ಲಂತೂ ಇದು ಸುಪ್ರಸಿದ್ಧ. 1958ರಲ್ಲಿ ಡಾ. ರಾಜ್‌ಕುಮಾರ್‌ ಅಭಿನಯಿಸಿರುವ ಅಣ್ಣತಂಗಿ ಸಿನಿಮಾವಾಗಲೀ 2005ರಲ್ಲಿ ತೆರೆಕಂಡ ಶಿವರಾಜ್‌ಕುಮಾರ್‌- ರಾಧಿಕಾ ಜೋಡಿಯ ಅಣ್ಣತಂಗಿ ಸಿನಿಮಾವಾಗಲೀ, ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವಂಥ ಚಿತ್ರಗಳೇ. ಈ ನಡುವೆ ಇದೇ ಎಳೆಯನ್ನು ಸಾರುವ ಹತ್ತು ಹಲವು ಸಿನಿಮಾಗಳು ಬಂದು ಹೋಗಿವೆ. ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಜನರನ್ನು ರಂಜಿಸಿರುವಂಥವೇ.

 • Deepthi Manne

  ENTERTAINMENT16, Jul 2019, 3:29 PM IST

  'ಪದ್ಮಾವತಿ' ಜಪ ಮಾಡಿದ್ಲು ಪದ್ದು; ಹುಡುಗರು ಜಪ ಮಾಡಿದ್ದು ಇವರದ್ದು!


  ಕಲರ್ಸ್‌ ಕನ್ನಡ ವಾಹಿನಿಯ ಖ್ಯಾತ ಧಾರಾವಾಹಿಯಾದ 'ಪದ್ಮಾವತಿ' ಪದ್ದು ಅಲಿಯಾಸ್ ದೀಪ್ತಿ ಮಾನೆ ಎಂದೂ ನೋಡಿರದ ಫೋಟೋಗಳು!
   

 • Kannadada Kotiyadhipathi

  ENTERTAINMENT16, Jul 2019, 1:22 PM IST

  'ಕೋಟ್ಯಧಿಪತಿ'ಯಲ್ಲಿ ಐಎಎಸ್‌ ಆಕಾಂಕ್ಷಿಗೂ ಗೊತ್ತಿಲ್ಲ ಈ ಪ್ರಶ್ನೆಗೆ ಉತ್ತರ!

   

  ಭಾರೀ ಕನಸು ಹೊತ್ತು ಲಕ್ಷಾಂತರ ಜನ ಭಾಗಿಯಾಗುವ ಕನ್ನಡದ ಕೋಟಿ ಗೆಲ್ಲುವ ಆಟ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ಐಎಎಸ್ ಆಕಾಂಕ್ಷಿ ಶ್ವೇತಾ ಭಾಗವಹಿಸಿದ್ದರು. ಫಿಫ್ಟಿ ಫಿಫ್ಟಿ ಆಯ್ಕೆ ಮಾಡ್ಕೊಂಡ್ರೂ ಕೈ ಕೊಟ್ಟಿದ್ದು ಈ ಪ್ರಶ್ನೆ.

 • Kannadada Kotyadipathi

  ENTERTAINMENT11, Jul 2019, 9:54 AM IST

  ಕೋಟಿ ಗೆಲ್ಲೋ ಆಟದಲ್ಲಿ ಕಣ್ಣೀರಿಟ್ಟ ಯುವತಿ!

  ಕನ್ನಡ ಕೋಟ್ಯಧಿಪತಿಯಲ್ಲಿ ಅವಕಾಶ ಸಿಕ್ಕಿ ಕೂದಲೆಳೆ ಅಂತರದಲ್ಲಿ ಹಾಟ್‌ ಸೀಟ್‌ನಲ್ಲಿ ಕೋಟಿ ಗೆಲ್ಲುವ ಅವಕಾಶ ಕಳೆದುಕೊಂಡ ಯುವತಿ ಕಣ್ಣೀರಿಟ್ಟಿದ್ದಾರೆ.

 • Shimam Banu Kannadada Kotiyadhipathi

  ENTERTAINMENT4, Jul 2019, 1:00 PM IST

  ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!

  ಅವಕಾಶ ಸಿಕ್ತು ಅಂದ್ರೆ ಆಕಾಶನೇ ಸಿಕ್ತು ಅನ್ನುವಷ್ಟು ಖುಷಿ ಕೊಡುವ ಗೇಮ್ ಕನ್ನಡದ ಕೋಟ್ಯಧಿಪತಿ! ಅಂತದ್ರಲ್ಲಿ ಲೈಫ್‌ ಲೈನ್‌ ಬಳಸಿ ಆಡಿದ ಆಟದಲ್ಲೂ ಎಡವಟ್ಟು ಮಾಡಿಕೊಂಡ ಡಾಕ್ಟರ್ ಶಮೀಮ್ ಬಾನುಗೆ ಭಾರೀ ನಿರಾಸೆ.

 • Meghasri

  ENTERTAINMENT3, Jul 2019, 10:18 AM IST

  ಕಿರುತೆರೆ ನಾಯಕಿಯಾಗಿ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ!

  ಹಿರಿತೆರೆಯಿಂದ ಕಿರುತೆರೆಗೆ ಜಿಗಿಯುತ್ತಿರುವ ಜನಪ್ರಿಯ ನಟಿಯರ ಪೈಕಿ ಇದೀಗ ನಟಿ ಮೇಘಶ್ರೀ ಸರದಿ.‘ಕೃಷ್ಣ ತುಳಸಿ’ ಚಿತ್ರದ ಖ್ಯಾತಿಯ ಈ ನಟಿ ಈಗ ‘ಕಲರ್ಸ್‌ ಕನ್ನಡ’ದ ಹೊಚ್ಚ ಹೊಸ ಧಾರಾವಾಹಿ ನಾಯಕಿ ಆಗಿದ್ದಾರೆ. ಈ ಧಾರಾವಾಹಿ ಹೆಸರು ‘ಇವಳು ಸುಜಾತಾ’. ನಟ ಸೃಜನ್‌ ಲೋಕೇಶ್‌ ಪ್ರೊಡಕ್ಷನ್‌ ಹೌಸ್‌ ಮೂಲಕ ನಿರ್ಮಾಣವಾಗುತ್ತಿರುವ ಧಾರಾವಾಹಿ ಇದು. ಜುಲೈ 7 ರಿಂದ ಧಾರಾವಾಹಿಗೆ ಚಿತ್ರೀಕರಣ ಶುರುವಾಗುತ್ತಿದೆ.

 • puneeth rajkumar kannadada kotyadhipathi
  Video Icon

  ENTERTAINMENT19, Jun 2019, 4:01 PM IST

  ಕೋಟ್ಯಧಿಪತಿಯಲ್ಲಿ ಪುನೀತ್ ಪಡೆದ ಸಂಭಾವನೆಯ ಗುಟ್ಟು ರಟ್ಟು?

  ಸತತ 7 ವರ್ಷಗಳ ನಂತರ ಕಿರುತೆರೆಯಲ್ಲಿ ಕೋಟಿ ಗೆಲ್ಲುವ ಅವಕಾಶ ಶುರುವಾಗಲಿದೆ. ಮೊದಲ ಶೋನಲ್ಲೇ ಪವರ್ ಸ್ಟಾರ್ ಜೊತೆ ಅಮಿತಾ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಅಷ್ಟೇ ಅಲ್ಲ, ಪುನೀತ್ ಇದಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟೆಂಬುವುದೂ ಕೂಡ ರಿವೀಲ್ ಆಗಿದೆ.

 • Agnishakshi Siddhart Vijay Surya

  ENTERTAINMENT19, Jun 2019, 1:32 PM IST

  ಹಿಂದಿ ರಿಮೇಕ್ ಸೀರಿಯಲ್‌ನಲ್ಲಿ 'ಅಗ್ನಿಸಾಕ್ಷಿ' ಸಿದ್ದಾರ್ಥ !

  ಡಿಂಪಲ್ ಬಾಯ್ ಸಿದ್ದಾರ್ಥ್ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರ ಬಂದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು. ಮದುವೆ ನಂತರ ಫ್ಯಾಮಿಲಿಗೆ ಟೈಂ ಕೊಡಬೇಕೆಂದು ನಿರ್ಧರಿಸಿದ ಸಿದ್ದು ಈಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡುತ್ತಿದ್ದಾರೆ. ಈ ಶಾಕ್ ಸ್ವೀಟಾ? ಗಾಟಾ? ಇಲ್ಲಿದೆ ನೋಡಿ........

 • Kannadada Kotyadhipati Puneeth Rajkumar

  ENTERTAINMENT19, Jun 2019, 8:46 AM IST

  'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!

  ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಬಂದಿದ್ದಾರೆ.

 • Siddharth

  ENTERTAINMENT13, Jun 2019, 1:40 PM IST

  'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬಿದ್ದ ಸಿದ್ಧಾರ್ಥ್

   

  ಕಿರುತೆರೆ ಡಿಂಪಲ್ ಬಾಯ್‌ ವಿಜಯ್ ಸೂರ್ಯ 'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ, please dont go ಅನ್ನುವ ಮಹಿಳಾ ಅಭಿಮಾನಿಗಳಿಗೆ ಸಿದ್ದು ಕೊಟ್ಟ ಕಾರಣವೇನು ಗೊತ್ತಾ?

 • Ashwini Avani

  ENTERTAINMENT7, Jun 2019, 2:57 PM IST

  ‘ಗಟ್ಟಿಮೇಳ’‘ರಾಧಾ ರಮಣ’ ಧಾರಾವಾಹಿಯ ಅವನಿ ಲುಕ್!

  ರಾಧಾ ರಮಣ  ಹಾಗೂ ಗಟ್ಟಿಮೇಳ ಧಾರಾವಾಹಿಯ ಇನೋಸೆಂಟ್ ಫೇಸ್ ಅವನಿ ರಿಯಲ್ ಲೈಫ್ ಫೋಟೋಸ್ ಇಲ್ಲಿವೆ....

 • Istadevathe

  ENTERTAINMENT27, May 2019, 9:42 AM IST

  ಎಲ್ಲರಿಗೂ ಇಷ್ಟವಾಗುವ ಕತೆ ‘ಇಷ್ಟದೇವತೆ’!

  ಮಗಳ ಕಣ್ಣಲ್ಲಿ ನೃತ್ಯದ ಕನಸಿಟ್ಟು ತೀರಿಹೋದ ತಂದೆ, ಈ ಕನಸಿಗೆ ನೀರೆರೆದು ಪೋಷಿಸುತ್ತಿರುವ ತಾಯಿ, ಅವರಿಬ್ಬರ ಆಸೆ ನೆರವೇರಿಸಲೆಂದೇ ಭರತನಾಟ್ಯವನ್ನು ಬದುಕಾಗಿಸಿಕೊಂಡ ಮಗಳು. ಇತ್ತ ಅವಘಡದಲ್ಲಿ ತಂದೆಯನ್ನು ಕಳೆದುಕೊಂಡಿದ್ದರೂ ತುಂಬು ಕುಟುಂಬದ ಪ್ರೀತಿ ವಾತ್ಸಲ್ಯದಲ್ಲಿ ಸುಖವಾಗಿ ಬೆಳೆದ ನಾಯಕ. ತಂದೆ ಕಟ್ಟಿಬೆಳೆಸಿದ ಫುಡ್‌ ಇಂಡಸ್ಟ್ರಿಯನ್ನು ಮುನ್ನಡೆಸುವ ಜವಾಬ್ದಾರಿ ಅವನ ಮೇಲೆ. ಸಮಾನಾಂತರ ರೇಖೆಗಳಲ್ಲಿ ಸಾಗುವ ನಾಯಕ-ನಾಯಕಿ ಬದುಕು ವಿಚಿತ್ರ ಸನ್ನಿವೇಶಗಳಲ್ಲಿ ಒಂದಾಗುತ್ತದೆ.

 • Kannadada Kotyadhipathi

  ENTERTAINMENT26, May 2019, 10:50 AM IST

  'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ!

   

  ಕೇಳುವ 10 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ರೆ ನೀವು ಕಿರುತೆರೆಯಲ್ಲಿ ಮಿನಿಟ್‌ನಲ್ಲಿ ಕೋಟಿ ಗೆಲ್ಲಬಹುದಾದ ಆಟ ಕನ್ನಡ ಕೋಟ್ಯಧಿಪತಿ ಸೀಸನ್- 4.

 • Radha Ramana Kavya Gowda

  ENTERTAINMENT3, May 2019, 12:22 PM IST

  ರಾಧಾ ಮಿಸ್ ಪಾತ್ರಕ್ಕೆ ಕಿರುತೆರೆ ರಾಧಿಕಾ ಪಂಡಿತ್!

  ಕನ್ನಡದ ಕಿರುತೆರೆಗೆ ಹೊಸ ಭಾಷ್ಯ ಬರೆದ ಧಾರಾವಾಹಿ 'ರಾಧಾ ರಮಣ'. ಕಲಾವಿದರು, ಕಥೆ, ಅಭಿನಯ ಹೀಗೆ ಎಲ್ಲ ಕಾರಣಕ್ಕೂ ಈ ಧಾರಾವಾಹಿ ಟಿಆರ್‌ಪಿ ಹೆಚ್ಚಿಸಿಕೊಂಡಿತ್ತು. ಆದರೆ, ಈ ಸೀರಿಯಲ್‌ನಲ್ಲಿ ಹೆಚ್ಚು ಆಕರ್ಷಕರಾಗಿದ್ದ ರಾಧಾ ಮಿಸ್ ಪಾತ್ರಕ್ಕೆ ಕಾವ್ಯಾ ಗೌಡ ಬರಲಿದ್ದಾರೆ.

 • Rashmika Mandanna Istadevate

  ENTERTAINMENT2, May 2019, 1:25 PM IST

  ರಶ್ಮಿಕಾ ಮಂದಣ್ಣ ಸಹೋದರಿಯಂತೆ ಈ ಕಿರುತೆರೆ ನಟಿ ?

  ಕಿರುತೆರೆಯ 'ಇಷ್ಟದೇವತೆ' ಧಾರವಾಹಿಯ ಮೂಲಕ ಜನರಿಗೆ ಪರಿಚಯವಾಗುತ್ತಿರುವ ವೈದೇಹಿ ಪಾತ್ರದ ನಟಿ, ರಶ್ಮಿಕಾ ಮಂದಣ್ಣ ಸಹೋದರಿ ಇರಬೇಕು ಎಂಬುವುದು ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ.