Asianet Suvarna News Asianet Suvarna News
27 results for "

Collage

"
ESIC Recruitment walk in interview for professor and assistant professorESIC Recruitment walk in interview for professor and assistant professor

Jobs Opportunity: ನೌಕರರ ರಾಜ್ಯ ವಿಮಾ ನಿಗಮದಲ್ಲಿ ಪ್ರೊಫೆಸರ್ ಹುದ್ದೆಗಳಿಗೆ Walk-in-interview

ನೌಕರರ ರಾಜ್ಯ ವಿಮಾ ನಿಗಮ(Employees State Insurance Corporation- ESIC)ದಲ್ಲಿ ಖಾಲಿ ಇರುವ ಪ್ರೊಫೆಸರ್ ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳಿಗೆ Walk-in-interview ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಒಂದು ವರ್ಷದವರೆಗೆ ಗುತ್ತಿಗೆಯಾಧರಿತವಾಗಿವೆ. ಆಸಕ್ತರು ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

Central Govt Jobs Nov 24, 2021, 6:56 PM IST

TN government conducts survey on collage dropoutsTN government conducts survey on collage dropouts

ಕೋವಿಡ್ ಎಫೆಕ್ಟ್: ಕಾಲೇಜು ಬಿಟ್ಟವರು ಎಷ್ಟು?

ಕೋವಿಡ್ ಸಾಂಕ್ರಾಮಿಕವು ಬಹಳಷ್ಟು ಸಮೀಕರಣಗಳನ್ನು ಅದಲು ಬದಲು ಮಾಡಿದೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಕಾಲೇಜ್‌ ತೊರೆಯುತ್ತಿರುವ ವಿದ್ಯಾರ್ಥಿಗಳ ಸಮೀಕ್ಷೆಯನ್ನು ಕೈಗೊಳ್ಳಲು ಮುಂದಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ಹೀಗಾಗಿ ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳನ್ನು ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆ ಕುರಿತು ಸಮಗ್ರವಾದ ಸಮೀಕ್ಷೆಯನ್ನು ನಡೆಸಲಿದೆ.
 

Education Sep 21, 2021, 1:02 PM IST

Assam government to give scooters to girl studentsAssam government to give scooters to girl students

ಕಾಲೇಜ್‌ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್!

ಶಾಲೆ ಮತ್ತು ಕಾಲೇಜಿನಿಂದ ಹೊರಗುಳಿಯುವ ವಿದ್ಯಾರ್ಥಿಗಳನ್ನು ಮರಳಿ ಕರೆ ತರಲು ಎಲ್ಲ ಸರ್ಕಾರಗಳು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಅನೇಕ ಕಾರ್ಯಕ್ರಮಗಳು ದೇಶದಲ್ಲಿ ಜಾರಿಯಲ್ಲಿವೆ. ಇದೀಗ ಅಸ್ಸಾಮ್ ಸರ್ಕಾರ ವಿನೂತನವಾದ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ.

Education Jan 5, 2021, 4:19 PM IST

Bengaluru Collage Girls Morphed Photos Uploaded to Porn SitesBengaluru Collage Girls Morphed Photos Uploaded to Porn Sites
Video Icon

ಬೆಂಗ್ಳೂರು ಕಾಲೇಜ್ ವಿದ್ಯಾರ್ಥಿನಿಯರ ಫೋಟೋ ಪೋರ್ನ್ ಸೈಟ್ಸ್‌ನಲ್ಲಿ ಪತ್ತೆ..!

ಮೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಫೋಟೋವನ್ನು ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸೈಬರ್ ಪೊಲೀಸ್ ಠಾಣೆಯಲ್ಲೀಗ ಕಿರಾತಕರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

CRIME Jul 29, 2020, 10:48 AM IST

Govt Collage Guest Lectures Coordination Committee urges Service Security in ShivamoggaGovt Collage Guest Lectures Coordination Committee urges Service Security in Shivamogga

ಸೇವಾ ಭದ್ರತೆಗಾಗಿ ಕಾಲೇಜು ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ

ಇದುವರೆಗೂ 8 ಜನ ಅತಿಥಿ ಉಪನ್ಯಾಸಕರು ಉದ್ಯೋಗ ಭದ್ರತೆ, ನಿಗದಿತ ಸಮಯಕ್ಕೆ ವೇತನ ದೊರಕದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
 

Karnataka Districts Jul 23, 2020, 12:18 PM IST

PUC Result Sagara Govt PU Collage 2 Students Secure RankPUC Result Sagara Govt PU Collage 2 Students Secure Rank

ಸಾಗರದ ಸರ್ಕಾರಿ ಕಾಲೇಜಿಗೆ ಎರಡು ರ‍್ಯಾಂಕ್‌!

ವಿನೋಬಾನಗರ ವಾಸಿಯಾಗಿರುವ ಯು.ಪಿ. ಹೆಗಡೆ ಮತ್ತು ಜ್ಯೋತಿ ಹೆಗಡೆ ಅವರ ಪುತ್ರಿಯಾದ ಅಖಿಲಾ ಹೆಗಡೆ ಶೇ.99 ಅಂಕ ಪಡೆದಿದ್ದಾರೆ. 

Karnataka Districts Jul 15, 2020, 12:56 PM IST

Davanagere JJM college Medical students protest demanding to release scholarshipDavanagere JJM college Medical students protest demanding to release scholarship
Video Icon

ಸ್ಕಾಲರ್‌ಶಿಪ್‌ಗೆ ಆಗ್ರಹಿಸಿ JJM ಕಾಲೇಜ್‌ ವಿದ್ಯಾರ್ಥಿಗಳ ಪ್ರತಿಭಟನೆ

ಕಳೆದ 16 ತಿಂಗಳಿನ ಶಿಷ್ಯ ವೇತನ ಬಾಕಿ ಇದೆ. ಸುಡುಬಿಸಿಲಿನಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

Karnataka Districts Jul 7, 2020, 5:20 PM IST

A youth wants to Open women's Collage in Davanagere this video goes ViralA youth wants to Open women's Collage in Davanagere this video goes Viral

ಗರ್ಲ್ಸ್ ಕಾಲೇಜ್ ಓಪನ್ ಮಾಡಪ್ಪ ದೇವ್ರೇ..!

ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು. 

Karnataka Districts Jun 24, 2020, 6:47 PM IST

Good Food habits good options for increasing resistance Power Says Shivamogga Ayush Collage principal DoddamaniGood Food habits good options for increasing resistance Power Says Shivamogga Ayush Collage principal Doddamani

ರೋಗನಿರೋಧಕ ಶಕ್ತಿ ವೃದ್ಧಿಸಲು ಉತ್ತಮ ಆಹಾರ ವಿಧಾನ ಒಳ್ಳೆಯ ಆಯ್ಕೆ

ಅಮೃತಬಳ್ಳಿ ಸೇರಿ ವಿವಿಧ ಗಿಡಮೂಲಿಕೆ ಮತ್ತು ಆಹಾರ ಪದಾರ್ಥಗಳ ಸಂಯೋಗದೊಂದಿಗೆ ಉತ್ಪತ್ತಿಯಾದ ಔಷಧಗಳನ್ನು ಸೇವಿಸುವ ಮೂಲಕ ದೇಹಕ್ಕೆ ಆರೋಗ್ಯಕವಚ ಸೃಷ್ಟಿಸಿ ಕೊಳ್ಳಬಹುದಾಗಿದೆ ಎಂದ ಅವರು, ಆಯುರ್ವೇದದ ಔಷಧಗಳನ್ನು ಬಳಸಿದ ಸೋಂಕಿತರು ಗುಣಮುಖರಾಗಿರುವುದು ವೈಜ್ಞಾನಿಕವಾಗಿ ದೃಢೀಕರಿಸಲಾಗಿದೆ ಎಂದೂ ವಿವರಿಸಿದರು.

Karnataka Districts Jun 24, 2020, 9:46 AM IST

Degree Collage Guest Lectures urges Service security in ShivamoggaDegree Collage Guest Lectures urges Service security in Shivamogga

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ; ಸರ್ಕಾರಕ್ಕೆ ಒತ್ತಾಯ

ಡಾ.ಎಚ್‌. ಸೋಮಶೇಖರ್‌ ಶಿವಮೊಗ್ಗಿ ಮಾತನಾಡಿ, ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಮಂದಿ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಇವರ ಅಭದ್ರತೆಯ ವಾತಾವರಣ ಹೋಗಲಾಡಿಸಬೇಕು ಎಂದು ಆಗ್ರಹಿಸಿದರು.

Karnataka Districts Jun 13, 2020, 8:35 AM IST

Collage student shares his exam experienceCollage student shares his exam experience

ಕಾಲೇಜು ಮುಗೀತು; ಸ್ವಲ್ಪ ಗಂಭೀರ ಯೋಚ್ನೆ ಮಾಡಿ!

ಪ್ರತಿ ಗಂಡಸಿನ ಪಾಲಿಗೆ ತಂದೆಯಾಗುವುದು ಸಂಭ್ರಮದ ಕ್ಷಣ. ಆದರೆ ತಂದೆಯಾಗಿ ಮಕ್ಕಳನ್ನು ಬೆಳೆಸುವುದು ಸವಾಲಿನದು. ಮಗ ಹುಟ್ಟಿದ ಸಮಯಕ್ಕೆ ‘ತಂದೆ’ ಪದವಿ ಹುಟ್ಟುತ್ತದೆ. ಆದರೆ ಉತ್ತಮ ತಂದೆ ಹುಟ್ಟುತ್ತಾನಾ? ಅದು ಮುಖ್ಯ. ಒಬ್ಬ ಉತ್ತಮ ತಂದೆಯಾಗುವುದು ಹೇಗೆ? ಅನ್ನುವ ಲೇಖನಗಳನ್ನು ಓದಿಕೊಂಡು ಆಗುವ ಕ್ರಿಯೆಯಲ್ಲ ಅದು. 

relationship Mar 4, 2020, 4:48 PM IST

Mangaluru college says student to follow dress codeMangaluru college says student to follow dress code

ಮಂಗಳೂರಲ್ಲಿ ಮತ್ತೆ ಸ್ಕಾರ್ಫ್ ವಿವಾದ : ವಿದ್ಯಾರ್ಥಿನಿ ಕಾಲೇಜು ದಾಖಲಾತಿಗೆ ನಿರಾಕರಣೆ

ಮಂಗಳೂರಿನ ಕಾಲೇಜೊಂದು ವಿದ್ಯಾರ್ಥಿನಿ ಸ್ಕಾರ್ಫ್ ಧರಿಸಿದ್ದಕ್ಕೆ ಪ್ರವೇಶಕ್ಕೆ ನಿರಾಕರಿಸಿದೆ.

NEWS Apr 25, 2019, 3:54 PM IST

A guy tries to commit suicide in National collage Metro stationA guy tries to commit suicide in National collage Metro station
Video Icon

ಮೆಟ್ರೋ ರೈಲಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ಬಸವನಗುಡಿ ಸಮೀಪದ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಿಗಿ ಭದ್ರತೆ ನಡುವೆಯೂ ಮೆಟ್ರೋಗೆ ತಲೆ ಕೊಟ್ಟಿದ್ದಾನೆ ಯುವಕ. ಕೂಡಲೇ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ಯುವಕನನ್ನು ನಿಮಾನ್ಸ್ ಗೆ ರವಾನಿಸಲಾಗಿದೆ.  ಯುವಕನ ಸ್ಥಿತಿ ಗಂಭೀರವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.  

NEWS Jan 11, 2019, 2:01 PM IST

Baby Shower ceremony in Kodagu Virajpete collageBaby Shower ceremony in Kodagu Virajpete collage
Video Icon

ಇದೆಂಥಾ ಅಚ್ಚರಿ! ಕಾಲೇಜಿನಲ್ಲಿ ಸೀಮಂತ ಶಾಸ್ತ್ರ

ಕಾಲೇಜುಗಳಲ್ಲಿ ಆ್ಯನುವಲ್ ಡೇ, ಕಾಲೇಜ್ ಡೇ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಗೊತ್ತು. ಆದರೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ನಡೆಯುವುದು ಕೇಳಿದ್ದೀರಾ? ಇಂತದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಕೊಡಗಿನ ಗೋಣಿಕೊಪ್ಪದಲ್ಲಿರುವ ಕಾಲೇಜು. ಎಂ ಕಾಂ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಂಶುಪಾಲರು,  ಉಪನ್ಯಾಸಕರು ಹಾಗೂ ಸಹಪಾಠಿಗಳೆಲ್ಲಾ ಸೇರಿ ಸೀಮಂತ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಖುಷಿಖುಷಿಯಾಗಿ ಬೀಳ್ಕೊಟ್ಟಿದ್ದಾರೆ. 

NEWS Jan 11, 2019, 1:33 PM IST