Cold War  

(Search results - 27)
 • Suvarna Focus Cold war between Indian PM Narendra Modi and UP CM Yogi Adityanath pod
  Video Icon

  IndiaJun 8, 2021, 5:05 PM IST

  ಸಿಎಂ, ಪಿಎಂ ಮಧ್ಯೆ ಇದೆಂಥಾ ಭಿನ್ನಮತ?: ಮೋದಿ, ಯೋಗಿ ವೈಮನಸ್ಸಿಗೇನು ಕಾರಣ?

  ಉತ್ತರ ಪ್ರದೇಶ ಸಿಎಂ ಯೋಗಿ ಹುಟ್ಟುಹಬ್ಬವನ್ನೇ ಮರೆತರಾ ಪಿಎಂ ಮೋದಿ? ಇಬ್ಬರು ಮಹಾನಾಯಕರ ವೈಮನಸ್ಸಿಗೆ ಇದೇನಾಸಾಕ್ಷಿ? ಇನ್ನು ಎಂಟು ತಿಂಗಳಲ್ಲಿ ಎದುರಾಗಲಿದೆ ಯೋಗಿಗೆ ಅಗ್ನಿ ಪರೀಕ್ಷೆ, ಮೋದಿಗೆ ಸತ್ವ ಪರೀಕ್ಷೆ. ಅಕಸ್ಮಾತ್‌ ಸೋತರೆ ಯಾರಿಗೆ ಕಾದಿದೆ ಭಾರೀ ಗಂಡಾಂತರ? ಅತ್ತ ಪಿಎ, ಇತ್ತ ಯುಪಿ ಸಿಎಂ. ಈ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ? ಎಣಿದರ ಅಸಲಿಯತ್ತು? 

 • Colors kannada BBK8 cold war between Shamanth and Prashanth sambargi vcs

  Small ScreenMar 4, 2021, 1:16 PM IST

  ಕ್ಯಾಪ್ಟನ್ ಬ್ರೋ ಗೌಡ ಮತ್ತು ಸಂಬರಗಿ ನಡುವೆ ಬಿಗ್ ಫೈಟ್; ಓವರ್ ಆ್ಯಕ್ಟಿಂಗ್ ಯಾರ್ ಗುರು?

  'ಬಾ ಗುರು' ಬಿಗ್‌ ಬಾಸ್‌ ಮನೆಯಲ್ಲಿ ಆಗಿರುವ ಮೊದಲ ಫೈಟ್‌ ಬಗ್ಗೆ ಸ್ವಲ್ಪ ಮಾತಾಡೋಣ. ಪ್ರಶಾಂತ್ ತಮಾಷೆ ಮಾಡಿದ್ರೆ ಮಾತ್ರ ತಮಾಷೆ ನಾ ಅಥವಾ ಬ್ರೋ ಗೌಡ ಮಾಡಿದಾಗ ಮಾಡಿದರೂ ತಮಾಷೆನೇ ಅಲ್ವಾ?
   

 • After audio viral challenging star darshan vs navarasa nayaka jaggesh mah
  Video Icon

  SandalwoodFeb 24, 2021, 6:25 PM IST

  'ಅಂದು ಪೊಲೀಸರು ದರ್ಶನ್‌ರನ್ನು ಸಣ್ಣ ಹಿರೋಯಿನ್‌ ಮನೆಯಲ್ಲಿ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು'

  ನವರಸ ನಾಯಕನ ಆಟ ಬಟಾಬಯಲಾಗಿದೆ. ಈಗ ಜಗ್ಗೇಶ್ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.  ದರ್ಶನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಟ ಜಗ್ಗೇಶ್ ದಿಡೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ.  ದರ್ಶನ್ ಗೆ ಅಪಘಾತವಾದಾಗ ನಾನು ಪೋನ್ ಮಾಡಿ ಮಾತನಾಡಿದ್ದೆ. ಈ ಗಲಾಟೆ ನಂತರ  ನನ್ನ ಜತೆ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ. 

   

 • Outrage of the Public for IPS Officers Cold War in Hubballi Dharwad grg

  Karnataka DistrictsOct 11, 2020, 12:32 PM IST

  ಹುಬ್ಬಳ್ಳಿ- ಧಾರವಾಡ: IPS ಅಧಿಕಾರಿಗಳ ಕಿತ್ತಾಟಕ್ಕೆ ಸಾರ್ವಜನಿಕರ ಆಕ್ರೋಶ

  ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್‌ ಕಮಿಷನರೇಟ್‌ನಲ್ಲಿ ನಡೆದಿರುವ ಐಪಿಎಸ್‌ ಅಧಿಕಾರಿಗಳ ತಿಕ್ಕಾಟಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಡಲೇ ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಪೊಲೀಸ್‌ ಇಲಾಖೆಯ ವಿರುದ್ಧವೇ ಹೋರಾಟಕ್ಕೆ ಕೈಗೆತ್ತಿಕೊಳ್ಳಬೇಕಾಗುತ್ತೆ ಎಂಬ ಎಚ್ಚರಿಕೆ ಸಂದೇಶವನ್ನು ಸಾರ್ವಜನಿಕ ಸಂಘಟನೆಗಳು ನೀಡುತ್ತಿವೆ.
   

 • Officers Cold War With Hubballi Dharwad Police Commissionergrg

  Karnataka DistrictsOct 7, 2020, 11:12 AM IST

  ಗೃಹ ಸಚಿವ ಬೊಮ್ಮಾಯಿ ತವರೂರಲ್ಲಿ ಪೊಲೀಸ್‌ ಕಮಿಷನರೇಟ್‌ನಲ್ಲಿ ಅಧಿಕಾರಿಗಳ ತಿಕ್ಕಾಟ!

  ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ನಲ್ಲಿನ ಇಬ್ಬರು ಐಪಿಎಸ್‌ ಅಧಿಕಾರಿಗಳ ನಡುವೆ ನಡೆಯುತ್ತಿರುವ ಶೀತಲ ಸಮರ ಇದೀಗ ತಾರಕ್ಕೇರಿದೆ. ಕಮಿಷನರ್‌ ಆರ್‌. ದಿಲೀಪ್‌ ಹಾಗೂ ಡಿಸಿಪಿ ಕೃಷ್ಣಕಾಂತ ನಡುವಿನ ಜಗಳ ಪೊಲೀಸ್‌ ಮಹಾನಿರ್ದೇಶಕರ ವರೆಗೂ ತಲುಪಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರೂರಲ್ಲೇ ಈ ರೀತಿ ಪೊಲೀಸ್‌ ಅಧಿಕಾರಿಗಳ ಮಧ್ಯೆ ನಡೆಯುತ್ತಿರುವ ಸಮರ ಕಮಿಷನರೇಟ್‌ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.
   

 • Cold war between movie producers and politicians over Drug Mafia
  Video Icon

  CRIMESep 2, 2020, 1:54 PM IST

  'ನಮ್ಮ ಮಕ್ಕಳ ಹೆಸರು ಹೊರಬಂದ್ರೆ ಹುಷಾರ್, ನಿಮ್ಮ ಮಕ್ಕಳ ಬಂಡವಾಳ ಬಯಲು ಮಾಡ್ತೀವಿ'

  ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆಯುತ್ತಿದೆ. ರಾಜಕಾರಣಿಗಳು ಹಾಗೂ ನಿರ್ಮಾಪಕರ ನಡುವೆ ವಾರ್ ಶುರುವಾಗಿದೆ. 

 • As a America and china wage a New cold war
  Video Icon

  InternationalAug 3, 2020, 6:10 PM IST

  ಅಮೆರಿಕಾ- ಚೀನಾ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೆ; ಸುಳಿವು ನೀಡಿದ ಟ್ರಂಪ್

  ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಮರ ಇನ್ನಷ್ಟುತಾಕಕ್ಕೇರುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ. ಬುಧವಾರವಷ್ಟೇ ಹೂಸ್ಟನ್‌ನಲ್ಲಿ ಚೀನಾ ರಾಯಭಾರ ಕಚೇರಿ ಮುಚ್ಚಲು ಆದೇಶಿಸಿದ್ದ ಅಮೆರಿಕ ಇದೀಗ, ಅಗತ್ಯವಿದ್ದರೆ ಇನ್ನಷ್ಟುರಾಯಭಾರ ಕಚೇರಿ ಮುಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದೆ. 

 • China says virus pushing US ties to brink of Cold War

  InternationalMay 25, 2020, 10:05 AM IST

  ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

  ಅಮೆರಿಕ ನಮ್ಮನ್ನು ಹೊಸ ಶೀತಲ ಸಮರಕ್ಕೆ ತಳ್ಳುತ್ತಿದೆ: ಚೀನಾ| ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

 • People did not get Sand for police Officers Cold war in Koppal District

  Karnataka DistrictsMay 9, 2020, 8:04 AM IST

  ಪೊಲೀಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟ: ಜನರಿಗೆ ಹಿಡಿ ಮರಳೂ ಸಿಗ್ತಿಲ್ಲ!

  ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಜನಪ್ರತಿನಿಧಿಗಳಿಗೂ ದೊಡ್ಡ ತಲೆನೋವಾಗಿದೆ. ಸರ್ಕಾರ ಸೇರಿದಂತೆ ಖಾಸಗಿಯಾಗಿಯೂ ಕಟ್ಟಡ ಕಾಮಗಾರಿಗೆ ಹಿಡಿ ಮರಳು ಸಿಗದಂತಾಗಿದೆ.
   

 • A New cold war begin between America and china
  Video Icon

  InternationalMay 2, 2020, 1:30 PM IST

  ಚೀನಾ ಮೇಲೆ ಪ್ರಬಲ ಅಸ್ತ್ರ ಪ್ರಯೋಗಿಸಲು ಮುಂದಾದ ಅಮೆರಿಕಾ

  ಇಡೀ ವಿಶ್ವವನ್ನು ನಡುಗಿಸಿರುವ ಕೊರೊನಾ ವೈರಸ್‌ ಸಿಟ್ಟಿನಿಂದ ಅಮೆರಿಕಾ ಅದೇ ಸಿಟ್ಟಿನಿಂದ ಚೀನಾವನ್ನು ಕೆಣಕಿದರೆ, ಚೀನಾ ಕೂಡಾ ನಾವೇನೂ ಕಡಿಮೆ ಇಲ್ಲ ಎಂಬಂತೆ ಸಡ್ಡು ಹೊಡೆದು ನಿಂತಿದೆ. ಚೀನಾವನ್ನು ನಡುಗಿಸಲು ಪ್ರಬಲ ಅಸ್ತ್ರ ಪ್ರಯೋಗಿಸಲು ಅಮೆರಿಕಾ ಮುಂದಾಗಿದೆ. ಏನದು ಪ್ರಬಲ ಅಸ್ತ್ರ? ಚೀನಾ- ಅಮೆರಿಕಾ ನಡುವೆ ನಡೆಯುತ್ತಿರುವ ಶೀತರ ಸಮರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ! 

   

 • Cold War Between Congress MLAs MB Patil and Yashwant Patil
  Video Icon

  stateApr 28, 2020, 1:28 PM IST

  ಬೀದಿಗೆ ಬಿದ್ದ 'ಕೈ' ಶಾಸಕರ ಜಗಳ; ಸಿಎಂಗೆ ದೂರು; ಏನಿದು ಮುಸುಕಿನ ಗುದ್ದಾಟ?

  ಕಾಂಗ್ರೆಸ್‌ನ ಇಬ್ಬರು ಶಾಸಕರ ಜಗಳ ಬೀದಿಗೆ ಬಂದಿದೆ. ಏ. 24 ರಂದುತಿಡಗುಂದಿ ಕಾಲುವೆಗೆ ಗಂಗಾಪೂಜೆ ,ಮೇಲ್ಸೇತುವೆ ಉದ್ಘಾಟನೆ ನಡೆದಿದೆ. ಶಾಸಕ ಎಂಬಿ ಪಾಟೀಲರು ಇದನ್ನು ಉದ್ಘಾಟಿಸಿದ್ದರು.  ಆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಯತ್ನಾಳ್, ಜೆಡಿಎಸ್‌ ಶಾಸಕ ದೇವಾನಂದ ಚೌಹಾಣ್ ಭಾಗಿಯಾಗಿದ್ದರು. ಲಾಕ್‌ಡೌನ್ ಇದ್ದಾಗ್ಯೂ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ಕೊಡಲಾಯಿತು ಎಂದು ಯಶವಂತರಾಯ್ ಪಾಟೀಲ್ ಪ್ರಶ್ನಿಸಿದ್ದಾರೆ. 

 • Cold War Between Congress Leaders Over KPCC Working President Post

  PoliticsJan 22, 2020, 7:21 AM IST

  ರಾಜ್ಯದಲ್ಲಿ ತೀವ್ರವಾದ ಕೈ ಕಾರ್ಯಾಧ್ಯಕ್ಷ ಕಲಹ

  ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಇದೀಗ ವೈಮನಸ್ಸು ಜೋರಾಗಿದೆ. ಬಹಿರಂಗವಾಗಿಯೇ ಒಬ್ಬರಿಗೊಬ್ಬರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. 

 • Cold War Between JDS Leaders In Hassan

  Karnataka DistrictsJan 20, 2020, 10:45 AM IST

  ದಳದಲ್ಲಿ ಭುಗಿಲೆದ್ದ ‘ಅಸಮಾಧಾನ’ದ ಹೊಗೆ : ಈಗ ಎಲ್ಲವೂ ಸರಿಯಿಲ್ಲ

  ಜೆಡಿಎಸ್‌ನಲ್ಲಿ ಈಗ ಎಲ್ಲವೂ ಸರಿ ಇಲ್ಲ. ಜೆಡಿಎಸ್ ನಾಯಕರಲ್ಲಿ ಒಳಗಿನ ಗುದ್ದಾಟಗಳು ಹೆಚ್ಚಾಗಿವೆ. ಒಬ್ಬರ ಮೇಲೆ ಒಬ್ಬರ ಅಸಮಾಧಾನಗಳು ಭುಗಿಲೇಳುತ್ತಿವೆ. 

 • cold war Started between Yediyurappa And Nalin Kumar Kateel Says Congress Leader R B timmapur
  Video Icon

  NEWSSep 28, 2019, 9:30 PM IST

  BSY ರಾಜಕೀಯ ಭವಿಷ್ಯ ಮುಗಿಸಲು ಸಂತೋಷ್ ಷಡ್ಯಂತ್ರ: ಕಾಂಗ್ರೆಸ್ ಮುಖಂಡನ ಗಂಭೀರ ಆರೋಪ

  ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿಯೇ ಷಡ್ಯಂತ್ರ ರಚಿಸಲಾಗಿದೆ. ಲಿಂಗಾಯತ ನಾಯಕನ ವಿರುದ್ಧ ಸಂತೋಷ್ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.  ಹಾಗಾದ್ರೆ ಈ  ಆರೋಪ ಮಾಡಿ ಕಾಂಗ್ರೆಸ್ ನಾಯಕರ ಯಾರು? ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
   

 • cold war between Congress Leaders siddaramaiah and parameshwar
  Video Icon

  NEWSSep 19, 2019, 3:20 PM IST

  ಸೋನಿಯಾ ಭೇಟಿ ಮಾಡಿಬಂದು ಸಿದ್ದುಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟ ಪರಂ

  ಸಿದ್ದರಾಮಯ್ಯ ಕರೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಡಾ. ಜಿ. ಪರಮೇಶ್ವರ್ ಗೈರಾಗುವ ಮೂಲಕ ಪಕ್ಷದ ಪ್ರಮುಖ ಮುಖಂಡರಿಬ್ಬರ ನಡುವಿನ ಅಸಮಾಧಾನ ಮತ್ತೆ ಸ್ಪೋಟಗೊಂಡಿದೆ. ಶಾಸಕಾಂಗ ಸಭೆಗೆ ಚಕ್ಕರ್‌ ಹೊಡೆದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಪ್ರಸಕ್ತ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಬಂದಿದ್ದಾರೆ.