Cold

(Search results - 66)

S T Somashekhar

state10, Aug 2020, 11:41 AM

ಕೋಲ್ಡ್‌ ಸ್ಟೋರೇಜ್‌ ಪ್ರಸ್ತಾವನೆ ಬಂದರೆ ಮಂಜೂರು: ಸಚಿವ ಸೋಮಶೇಖರ್‌

ಕೊರೋನಾ, ಮಳೆ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ದೇಶದ ರೈತರಿಗೆ ನೆರವಾಗುವ ಸಲುವಾಗಿ ಒಂದು ಲಕ್ಷ ಕೋಟಿ ರು.ಗಳ ‘ಕೃಷಿ ಮೂಲ ಸೌಕರ್ಯ ನಿಧಿ’ ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅಭಿನಂದನೆಗಳನ್ನು ತಿಳಿಸಿದ್ದಾರೆ.

Trump

Video Icon

International3, Aug 2020, 6:10 PM

ಅಮೆರಿಕಾ- ಚೀನಾ ನಡುವಿನ ರಾಜತಾಂತ್ರಿಕ ಸಮರ ತಾರಕಕ್ಕೆ; ಸುಳಿವು ನೀಡಿದ ಟ್ರಂಪ್

ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಮರ ಇನ್ನಷ್ಟುತಾಕಕ್ಕೇರುವ ಸುಳಿವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿದ್ದಾರೆ. ಬುಧವಾರವಷ್ಟೇ ಹೂಸ್ಟನ್‌ನಲ್ಲಿ ಚೀನಾ ರಾಯಭಾರ ಕಚೇರಿ ಮುಚ್ಚಲು ಆದೇಶಿಸಿದ್ದ ಅಮೆರಿಕ ಇದೀಗ, ಅಗತ್ಯವಿದ್ದರೆ ಇನ್ನಷ್ಟುರಾಯಭಾರ ಕಚೇರಿ ಮುಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಶೀತ, ಕಫಕ್ಕೆ ರಾಮಬಾಮ ಈ ಹಳದಿ ಹಾಲು..

Food31, Jul 2020, 7:35 PM

ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್‌ ವಿಧಾನ

ಭಾರತದಲ್ಲಿ ಪ್ರತಿಯೊಂದು ರೋಗಕ್ಕೂ ಮನೆಮದ್ದು ಇದೆ. ಹಳೆಯ ಕಾಲದಲ್ಲಿ ಜನರು ವೈದ್ಯರ ಬಳಿಗೆ ಹೋಗುವ ಬದಲು ಈ ಪರಿಹಾರಗಳನ್ನು ಬಳಸುತ್ತಿದ್ದರು. ಬಹಳ ಪರಿಣಾಮಕಾರಿ ಎಂದು ಹೇಳಿದರೆ ತಪ್ಪಾಗಲಾರದು.  ಶೀತ ಅಥವಾ ಕೆಮ್ಮಿಗೆ  ಅರಿಶಿನ ಹಾಲು ಬೆಸ್ಟ್‌. ಅದನ್ನು ಸರಿಯಾಗಿ ಮಾಡದಿದ್ದರೆ, ಹಾಲು ಕುಡಿದ ನಂತರವೂ ಯಾವುದೇ ಅರಿಶಿನ ಹಾಲನ್ನು ತಯಾರಿಸುವ ಸರಿಯಾದ ವಿಧಾನ ಇಲ್ಲಿದೆ.
2 ಲೋಟ ಹಾಲು
1/2 ಟೀಸ್ಪೂನ್ ಒಣ ಶುಂಠಿ ಪುಡಿ
1 ಟೀಸ್ಪೂನ್ ಅರಿಶಿನ
2-3 ಟೀಸ್ಪೂನ್ ಬೆಲ್ಲ

Coronavirus

International22, Jul 2020, 10:07 PM

ಕೊರೋನಾಕ್ಕೆ ಸ್ವೀಡನ್‌ ಬಳಿ  ದಿವ್ಯೌಷಧ 'ಕೋಲ್ಡ್ ಜೈಮ್' ಇದೊಂದು ಸ್ಪ್ರೇ!

ಕೊರೋನಾಕ್ಕೆ  ಲಸಿಕೆ ಹುಡುಕಲು ವಿಶ್ವದ ಎಲ್ಲ ದೇಶಗಳು ಯತ್ನ ಮಾಡುತ್ತಲೇ ಇವೆ.  ರಷ್ಯಾ ತಾನು ಲಸಿಕೆ ಕಂಡುಹಿಡಿದಿದ್ದು ಫೈನಲ್ ಹಂತದಲ್ಲಿದೆ ಎಂದು ಹೇಳಿದೆ. ಅದೆಲ್ಲದರ ನಡುವೆ ಮತ್ತೊಂದು ಸುದ್ದಿ ಹೊರಗೆ ಬಂದಿದೆ.

ಇದೀಗ ಸ್ವೀಡನ್ ವಿಜ್ಞಾನಿಗಳು ಲಸಿಕೆ ಬಗ್ಗೆ ಒಂದು ಸುದ್ದಿ ಹೊರಗೆ ಹಾಕಿದ್ದಾರೆ.

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುತ್ತಿದ್ದ ಔಷಧವೊಂದು ಕೊರೋನಾ ಮೇಲೆ ಶೇ. 98. 3 ಪರಿಣಾಮ ಬೀರಿದೆ ಎಂದಿದ್ದಾರೆ.

Enzymaticaದಲ್ಲಿರುವ ಸ್ವೇಡಿಶ್ ಲೈಫ್ ಸೈನ್ಸ್ ಇಂಥದ್ದೊಂದು ಸಂಗತಿಯನ್ನು ಜಗತ್ತಿಗೆ ತಿಳಿಸಿದೆ.

ಕಂಪನಿ ತಯಾರು ಮಾಡುವ ಮೌತ್ ಸ್ಪ್ರೇ  ಕೊರೋನಾದ ಮೇಲೆ ಪರಿಣಾಮ ಉಂಟುಮಾಡಿದ್ದು ವೈರಸ್ ಹಂತಕನಾಗಿದೆ ಎಂದು ಹೇಳಿದೆ.

ಜಗತ್ತಿನಲ್ಲಿ 14. 8  ಮಿಲಿಯನ್ ಜನ ಕೊರೋನಾದಿಂದ ಬಳಲುತ್ತಿದ್ದಾರೆ. ಸಾವಿನ ಸಂಖ್ಯೆಯೂ ಆರು ಲಕ್ಷ ಮೀರಿದೆ.

ಇನ್ನು ಸ್ವೀಡನ್ ನಲ್ಲಿ  78,000 ಕೊರೋನಾ ಆಕ್ಟೀವ್ ಕೇಸು ಇದ್ದರೆ 5000  ಜನ ಬಲಿಯಾಗಿದ್ದಾರೆ.

ಸಾಮಾನ್ಯ ಜ್ವರಕ್ಕೆ ಬಳಕೆ ಮಾಡುವ ಔಷಧ ಕೋಲ್ಡ್ ಜೈಮ್ ನ್ನು ಕೊರೋನಾ ರೋಗಿಗಳ ಮೇಲೆಯೂ ಪ್ರಯೋಗ ಮಾಡಲಾಗಿದೆ.

ಕೊರೋನಾ ಮಾತ್ರವಲ್ಲ ಇದು ಬೇರೆ ವೈರಸ್ ಗಳು ದೇಹ ಸೇರುವುದನ್ನು ತಡೆಯುತ್ತದೆ ಎಂದು ಕಂಪನಿ ಹೇಳಿದೆ.

ಬ್ಯಾಕ್ಟೀರಿಯಾ ಮತ್ತು ವೈರಸ್ ವಿರೋಧಿ  ಹೋರಾಟಕ್ಕೆ ಈ ಸ್ಪ್ರೆ ಸಿದ್ಧಮಾಡಲಾಗಿದೆ.

ಮೌತ್ ಇಂಜೆಕ್ಷನ್ ಸಹ ಕೊರೋನಾ ವಿರುದ್ಧದ ಹೋರಾಟಕ್ಕೆ ಅಸ್ತ್ರವಾಗಬಲ್ಲದು ಎಂದು ಕಂಪನಿ ಹೇಳಿದೆ.

ಈ ಔಷಧಿ ಯಾವ ಬಗೆಯಲ್ಲಿಯೂ ಸೈಡ್ ಎಫೆಕ್ಟ್ ಉಂಟುಮಾಡುವುದಿಲ್ಲ.  ಅಮಲು ಏರಿಸುವ ರೀತಿಯಲ್ಲಿಯೂ ಇಲ್ಲ ಎಂದು ಕಂಪನಿ ತಿಳಿಸಿದೆ.

ಹಾಗಾದರೆ ಕೊರೋನಾ ವಿರುದ್ಧದ ಹೋರಾಟಕ್ಕೆ ಇದು ಬಳಕೆಯಾಗುತ್ತದೆಯಾ? ಎಂಬ ಪ್ರಶ್ನೆ ಕೇಳಿಕೊಂಡರೆ ಸದ್ಯಕ್ಕೆ ಉತ್ತರ ಇಲ್ಲ.

ಇನ್ನು ಹೆಚ್ಚಿನ ಕ್ಲಿನಿಕಲ್ ಸ್ಡಡಿ ನಡೆದು ವಿಶ್ವ ಆರೋಗ್ಯ ಸಂಸ್ಥೆಯ ಒಪ್ಪಿಗೆಯೂ ಬಳಕೆಗೆ ಬೇಕಾಗುತ್ತದೆ.  ಏನೇ ಇರಲಿ ಸ್ವೀಡನ್ ಮಾತ್ರ ಕೊರೋನಾಕ್ಕೆ ನಮ್ಮ ಬಳಿ ಮದ್ದಿದೆ ಎಂದು ಹೇಳಿಕೊಂಡಿದೆ.

Coronavirus treatment Swedish firm claims their mouth spray, ColdZyme could deactivate COVID 19 Coronavirus

ಸಾಮಾನ್ಯ ಜ್ವರಕ್ಕೆ ಬಳಸುವ ನಮ್ಮ ಔಷಧ ಕೊರೋನಾಕ್ಕೂ ಬರುತ್ತೆ ಎಂದ ಸ್ವೀಡನ್

एसडीपीओ अनूप कुमार ने कहा है कि शुरू से ही बिल्कुल ब्लाइंड इस केस को सुलझा लेने वाले पुलिसकर्मियों को पुरस्कृत भी किया जाएगा। (प्रतीकात्मक फोटो)

CRIME7, Jul 2020, 7:44 PM

ಅಕ್ರಮ ಸಂಬಂಧ ಗೊತ್ತಾದ ಗಂಡ ಹೆಂಡತಿಯ ಕರೆಂಟ್ ಶಾಕ್‌ಗೆ ಬಲಿಯಾದ!

ತನ್ನ ಅಕ್ರಮ ಸಂಬಂಧ ಗಂಡನಿಗೆ ಗೊತ್ತಾಯಿತು, ಇನ್ನು ಉಳಿಗಾಲ ಇಲ್ಲ ಎಂದು ಅರಿತಯ ಮಹಿಳೆ ಪ್ರಿಯಕರನೊಂದಿಗೆ ಸೇರಿ ಗಂಡನ ಹತ್ಯೆ ಮಾಡಿದ್ದಾಳೆ. ಹತ್ಯೆ ಮಾಡಿ ಕರೆಂಟ್ ಶಾಕ್ ನಾಟಕವಾಡಿದ್ದು ಬಹಿರಂಗವಾಗಿದೆ.

सुनवाई के बाद जज ने कहा, 'शिकायतकर्ता ने इस बारे में कुछ भी नहीं बताया कि वो अपने ऑफिस में रात को 11 बजे क्यों गई? उसने आरोपी के साथ ड्रिंक्स लेने से भी इनकार नहीं किया। उसे अपने साथ सुबह तक रहने दिया। इसका ये एक्सप्लेनेशन कि रेप के बाद वो थक गई थी, इसलिए सो गई, ये किसी भारतीय महिला का चरित्र नहीं है। हमारी महिलाएं इस तरह रिएक्ट नहीं करतीं, जब उनके साथ इस तरह की हरकत हुई हो।'

CRIME29, Jun 2020, 5:50 PM

ಬೆಂಗಳೂರು:  ನಿದ್ರೆ ಮಾತ್ರೆ ನೀಡಿ ಹೆತ್ತ ಮಗಳ ಮೇಲೆ ಅತ್ಯಾಚಾರ

ಬೆಂಗಳೂರು ಹೊರವಲಯದ ಹರಳೂರುನಲ್ಲಿ ಘೋರ ಕೃತ್ಯ ನಡೆದಿದ್ದು ಹೆತ್ತ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ.

12) അത്യാവശ്യ കാര്യങ്ങൾക്ക് രാവിലെ ഏഴ് മുതൽ രാത്രി ഏഴര വരെ ജനങ്ങൾക്ക് പുറത്തിറങ്ങാം. പക്ഷേ സാമൂഹിക അകലം പാലിക്കണം

International29, May 2020, 3:29 PM

ಮಳೆಗಾಲದಲ್ಲಿ ಕೊರೋನಾ ವೈರಸ್ ಶಕ್ತಿ ಹೆಚ್ಚಾಗುತ್ತಾ? ಬೆಚ್ಚಿ ಬೀಳಿಸುತ್ತಿದೆ ಅಧ್ಯಯನ ವರದಿ!

ಬೇಸಿಗೆ ಕಾಲ ಅಂತ್ಯವಾಗುತ್ತಿದೆ. ಇನ್ನು ಮಳೆಗಾಲ. ಈಗಾಗಲೇ ಬಿರುಗಾಳಿ ಸಹಿತ ಮಳೆರಾಯನ ಆಟ ಶುರುವಾಗಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಆರ್ಭಟಿಸುತ್ತಿರುವ ಕೊರೋನಾ ವೈರಸ್ ಇನ್ನು ಆಟಮುಗಿಸಿಲ್ಲ. ಇದೀಗ ಮಳೆಗಾಲದಲ್ಲಿ ಅಥವಾ ತಂಪಾಗಿರುವ ವಾತಾವರಣದಲ್ಲಿ ಕೊರೋನಾ ವೈರಸ್ ಶಕ್ತಿ ಕುರಿತು ವೈದ್ಯರು, ಸಂಶೋಧಕರು ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದಾರೆ.

Ballari

Karnataka Districts28, May 2020, 9:38 AM

ಬಳ್ಳಾರಿ: ಕೋಲ್ಡ್‌ ಸ್ಟೋರೇಜ್‌ ದುರಸ್ತಿ, ವಿಮ್ಸ್‌ನಲ್ಲಿ ಕೊಳೆಯುತ್ತಿವೆ ಶವಗಳು!

ನಗರದ ವಿಜಯನಗರ ವೈದ್ಯಕೀಯ ಕಾಲೇಜು (ವಿಮ್ಸ್‌) ಶವಾಗಾರದಲ್ಲಿನ ಕೋಲ್ಡ್‌ ಸ್ಟೋರೇಜ್‌ ದುರಸ್ತಿಗೆ ಬಂದಿದ್ದು ಶವಗಳನ್ನು ಶವಾಗಾರದ ಬಯಲಲ್ಲಿಯೇ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.

US-China

International25, May 2020, 10:05 AM

‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

ಅಮೆರಿಕ ನಮ್ಮನ್ನು ಹೊಸ ಶೀತಲ ಸಮರಕ್ಕೆ ತಳ್ಳುತ್ತಿದೆ: ಚೀನಾ| ‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

Belgium

International18, May 2020, 7:17 PM

ಸೈಲೆಂಟ್ ಪ್ರೊಟೆಸ್ಟ್;  ಪ್ರಧಾನಿ ಬಂದಾಗ ಬೆನ್ನು ತಿರುಗಿಸಿ ನಿಂತ ವೈದ್ಯರು

ಜಗತ್ತಿನಲ್ಲಿ ಇಂಥ ಪ್ರತಿಭಟನೆಗಳು ಒಮ್ಮೆಮ್ಮೊ ದೊಡ್ಡಸುದ್ದಿ ಮಾಡಿ ಬಿಡುತ್ತವೆ. ಇದು ಅಂಥದ್ದೇ ಒಂದು ಉದಾಹರಣೆ.   ಪ್ರಧಾನಿ ವಿರುದ್ಧ ಈ ವೈದ್ಯ ಸಿಬ್ಬಂದಿ ಆಕ್ರೋಶ ಹೊರಹಾಕಿದ ಪರಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ  ವೈರಲ್ ಸರಕು.

Koppal

Karnataka Districts9, May 2020, 8:04 AM

ಪೊಲೀಸ್‌ ಅಧಿಕಾರಿಗಳ ಮುಸುಕಿನ ಗುದ್ದಾಟ: ಜನರಿಗೆ ಹಿಡಿ ಮರಳೂ ಸಿಗ್ತಿಲ್ಲ!

ಜಿಲ್ಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಜನಪ್ರತಿನಿಧಿಗಳಿಗೂ ದೊಡ್ಡ ತಲೆನೋವಾಗಿದೆ. ಸರ್ಕಾರ ಸೇರಿದಂತೆ ಖಾಸಗಿಯಾಗಿಯೂ ಕಟ್ಟಡ ಕಾಮಗಾರಿಗೆ ಹಿಡಿ ಮರಳು ಸಿಗದಂತಾಗಿದೆ.

• Video Icon

International2, May 2020, 1:30 PM

ಚೀನಾ ಮೇಲೆ ಪ್ರಬಲ ಅಸ್ತ್ರ ಪ್ರಯೋಗಿಸಲು ಮುಂದಾದ ಅಮೆರಿಕಾ

ಇಡೀ ವಿಶ್ವವನ್ನು ನಡುಗಿಸಿರುವ ಕೊರೊನಾ ವೈರಸ್‌ ಸಿಟ್ಟಿನಿಂದ ಅಮೆರಿಕಾ ಅದೇ ಸಿಟ್ಟಿನಿಂದ ಚೀನಾವನ್ನು ಕೆಣಕಿದರೆ, ಚೀನಾ ಕೂಡಾ ನಾವೇನೂ ಕಡಿಮೆ ಇಲ್ಲ ಎಂಬಂತೆ ಸಡ್ಡು ಹೊಡೆದು ನಿಂತಿದೆ. ಚೀನಾವನ್ನು ನಡುಗಿಸಲು ಪ್ರಬಲ ಅಸ್ತ್ರ ಪ್ರಯೋಗಿಸಲು ಅಮೆರಿಕಾ ಮುಂದಾಗಿದೆ. ಏನದು ಪ್ರಬಲ ಅಸ್ತ್ರ? ಚೀನಾ- ಅಮೆರಿಕಾ ನಡುವೆ ನಡೆಯುತ್ತಿರುವ ಶೀತರ ಸಮರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ!

Coronavirus

Karnataka Districts1, May 2020, 7:51 AM

ಕೊರೋನಾ ಭೀತಿ: ಮನೆ ಮನೆಗೆ ಭೇಟಿ, ಶೀತಜ್ವರ, ಉಸಿರಾಟದ ತೊಂದರೆ ವ್ಯಕ್ತಿಗಳ ಸಮೀಕ್ಷೆ

ಮೇ 4 ಅಥವಾ 5ರಿಂದ ನಗರದಲ್ಲಿ ಮನೆ-ಮನೆಗೂ ಭೇಟಿ ನೀಡಿ ತೀವ್ರ ಉಸಿರಾಟ ತೊಂದರೆ (ಸಾರಿ) ಹಾಗೂ ಐಎಲ್‌ಐ (ಶೀತಜ್ವರ ಮಾದರಿ ಅನಾರೋಗ್ಯ) ಸಮಸ್ಯೆಗಳನ್ನು ಹೊಂದಿರುವವರು ಸಮೀಕ್ಷೆ ಆರಂಭಗೊಳ್ಳಲಿದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಬಸವರಾಜ್‌ ತಿಳಿಸಿದ್ದಾರೆ.

• MB Patil3
Video Icon

state28, Apr 2020, 1:28 PM

ಬೀದಿಗೆ ಬಿದ್ದ 'ಕೈ' ಶಾಸಕರ ಜಗಳ; ಸಿಎಂಗೆ ದೂರು; ಏನಿದು ಮುಸುಕಿನ ಗುದ್ದಾಟ?

ಕಾಂಗ್ರೆಸ್‌ನ ಇಬ್ಬರು ಶಾಸಕರ ಜಗಳ ಬೀದಿಗೆ ಬಂದಿದೆ. ಏ. 24 ರಂದುತಿಡಗುಂದಿ ಕಾಲುವೆಗೆ ಗಂಗಾಪೂಜೆ ,ಮೇಲ್ಸೇತುವೆ ಉದ್ಘಾಟನೆ ನಡೆದಿದೆ. ಶಾಸಕ ಎಂಬಿ ಪಾಟೀಲರು ಇದನ್ನು ಉದ್ಘಾಟಿಸಿದ್ದರು.  ಆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಯತ್ನಾಳ್, ಜೆಡಿಎಸ್‌ ಶಾಸಕ ದೇವಾನಂದ ಚೌಹಾಣ್ ಭಾಗಿಯಾಗಿದ್ದರು. ಲಾಕ್‌ಡೌನ್ ಇದ್ದಾಗ್ಯೂ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ಕೊಡಲಾಯಿತು ಎಂದು ಯಶವಂತರಾಯ್ ಪಾಟೀಲ್ ಪ್ರಶ್ನಿಸಿದ್ದಾರೆ.

• Corona Pope Thumb

International4, Mar 2020, 10:22 AM

ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ!

ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ|  ಶನಿವಾರ ಇದಕ್ಕಿದ್ದಂತೆ ಶೀತ, ಕೆಮ್ಮಿನಿಂದ ಬಳಲಿದ್ದ ಪೋಪ್