Coffee Day  

(Search results - 66)
 • దీనిపై మే 24 కాన్ఫరెన్స్‌ కాల్‌లో వివరణనిస్తూ మైడ్‌ట్రీలో వాటా విక్రయంతో వచ్చిన సొమ్ముతో తనకు వ్యక్తిగతంగా ఉన్న రూ.600 కోట్ల అప్పును, సీడీఈ స్వల్పకాలిక రుణాలను తీర్చేసినట్లు వెల్లడించారు. పతనమవుతున్న మార్కెట్లు కాఫీడే సిద్ధార్థపై అన్నింటికంటే ఎక్కువగా ఒత్తిడి తెచ్చినట్లు తెలుస్తోంది. మార్చిలో సీడీఈలో ప్రమోటర్ల వాటా విలువ రూ.3,500 కోట్లుగా ఉంది. ఈ విలువ జూన్‌లో మైండ్‌ట్రీ అమ్మకం పూర్తైన తర్వాత రూ.2,600 కోట్లకు చేరింది.

  NEWS27, Aug 2019, 8:11 AM IST

  ಸಿದ್ಧಾರ್ಥ ಆತ್ಮಹತ್ಯೆಗೆ ನಿಖರ ಕಾರಣ ಬಗ್ಗೆ ತನಿಖೆ ಆರಂಭ

  ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್‌) ವರದಿಯಲ್ಲಿ ಆತ್ಮಹತ್ಯೆ ಎಂದು ಉಲ್ಲೇಖ| ಸಿದ್ಧಾರ್ಥ ಆತ್ಮಹತ್ಯೆಗೆ ನಿಖರ ಕಾರಣ ಬಗ್ಗೆ ತನಿಖೆ ಆರಂಭ| 

 • VG Siddhartha final

  NEWS26, Aug 2019, 8:29 AM IST

  ಹಿಂಸೆಯಿಂದ ಸಿದ್ಧಾರ್ಥ ಆತ್ಮಹತ್ಯೆ : ಡಿಕೆಶಿ

  ಹಿಂಸೆಯಿಂದಾಗಿಯೇ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾದರು ಎಂದು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಹೇಳಿದರು. 

 • NEWS26, Aug 2019, 8:24 AM IST

  ಸಿದ್ಧಾರ್ಥ ಸಾವಿನ ರಹಸ್ಯವೇನು?: ವಿಧಿವಿಜ್ಞಾನ ವರದಿ ಬಹಿರಂಗ

  ಸಿದ್ಧಾರ್ಥ ಸಾವು ಆತ್ಯಹತ್ಯೆ: ವಿಧಿವಿಜ್ಞಾನ ಲ್ಯಾಬ್‌ ವರದಿ?| ಮುಂದೆ ತನಿಖಾಧಿಕಾರಿಗಳು ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಏನು ಎಂಬ ಕುರಿತು ತನಿಖೆ ಚುರುಕುಗೊಳಿಸಲಿದ್ದಾರೆ

 • gangaiah

  NEWS26, Aug 2019, 8:08 AM IST

  ಸಿದ್ಧಾರ್ಥ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ ನಿಧನ!

  ಸಿದ್ಧಾರ್ಥ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ ನಿಧನ| ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು| ಪುತ್ರ, ಉದ್ಯಮಿ ಸಿದ್ಧಾಥ್‌ರ್‍ ಹೆಗ್ಡೆ ಸಾವಿನ ವಿಚಾರವೂ ಗಂಗಯ್ಯರಿಗೆ ತಿಳಿದಿರಲಿಲ್ಲ| ಸೋಮವಾರ ಚೇತನಹಳ್ಳಿ ಕಾಫಿ ಎಸ್ಟೇಟ್‌ನಲ್ಲಿ ಗಂಗಯ್ಯ ಹೆಗ್ಡೆ ಅಂತ್ಯಸಂಸ್ಕಾರ

 • coffee day siddhartha

  BUSINESS19, Aug 2019, 4:40 PM IST

  20 ದಿನದ  ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

  ಕಾಫೀ  ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಕಣ್ಮರೆ ನಂತರ ಪಾತಾಳಕ್ಕೆ ಕುಸಿದಿದ್ದ ಕಂಪನಿ ಷೇರುಗಳು ಇಷ್ಟತ್ತು ದಿನಗಳ ನಂತರ ಮೊದಲ ಸಾರಿ ಏರಿಕೆಯ ಹಾದಿ ಕಂಡಿದೆ. ಹಾಗಾದರೆ ಇದ್ದಕ್ಕೇನು ಕಾರಣ?

 • Siddharth

  BUSINESS18, Aug 2019, 9:06 PM IST

  4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

  ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಅಕಾಲಿಕ ಮರಣದ ನಂತರ ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈಗ ಕಂಪನಿ ಮೊದಲ ಹಂತದ ಪರಿಹಾರ ಉಪಾಯ ಕಂಡುಕೊಂಡಿದ್ದು ತನ್ನ ಅಂಗಸ್ಥೆಯ ಒಡೆತನದಲ್ಲಿರುವ ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟ ಮಾಡಿದೆ  ಎಂಬ ಸುದ್ದಿ ಇದೆ.

 • Coffee Day Siddhartha

  NEWS6, Aug 2019, 10:20 AM IST

  ಕಾಫಿ ನಾಡಿನ ದೊರೆಯೇ ನಿಮಗಿದೊಂದು ಪ್ರೀತಿಯ ಓಲೆ!

  ಸಿದ್ಧಾರ್ಥ್, ನಿಮಗೆ ಏನಾಗಿರಬಹುದು ಮತ್ತು ನಿಮ್ಮ ಜೀವನದ ಅಂತಿಮ ಗಂಟೆಗಳಲ್ಲಿ ನಿಮ್ಮನ್ನು ಏನು ಕಾಡಿಸಿರಬಹುದು ಎಂಬ ಬಗ್ಗೆ ನನ್ನಂತೆಯೇ ಇತರರು ಯೋಚಿಸುವ ಮೂಲಕ ಭಯಭೀತರಾಗಿದ್ದಾರೆ. ನಿಮ್ಮ ಸಾವಿನ ಬಗ್ಗೆ ಅಪರಿಚಿತರು ಸೇರಿದಂತೆ ಹಲವಾರು ಲಕ್ಷ ಜನರು ಸಂಪೂರ್ಣವಾಗಿ ನಿರಾಶೆಗೊಂಡರು ಮತ್ತು ಆಘಾತಕ್ಕೀಡಾದರು ಎಂದು ನಿಮಗೆ ತಿಳಿದಿದೆಯೇ?

 • siddartha

  BUSINESS4, Aug 2019, 9:49 AM IST

  ಕೋಟಿ ಕನಸಿನೊಡೆಯ ಸಿದ್ಧಾರ್ಥ ಜೊತೆಗಿನ ಮರೆಯಲಾಗದ ಕ್ಷಣಗಳು!

  ಕೆಫೆ ಕಾಫಿಡೇಯ ಸಂಶೋಧನಾ ನಿರ್ದೇಶಕರಾಗಿರುವ ಪ್ರದೀಪ್‌ ಕೆಂಜಿಗೆ ಅವರು ತೇಜಸ್ವಿ ಅವರ ಒಡನಾಡಿಯಾಗಿದ್ದವರು. ಪಾಪಿಲಾನ್‌, ಹೆಬ್ಬಾವಿನೊಡನೆ ಹೋರಾಟ, ವಿಸ್ಮಯ ಸರಣಿ, ಬರ್ಮುಡಾ ಟ್ರಯಾಂಗಲ್‌ ಹೀಗೆ ಹತ್ತಾರು ಸೊಗಸಾದ ಪುಸ್ತಕಗಳನ್ನು ಬರೆದವರು. ಸಂಶೋಧನೆ, ಪ್ರವಾಸ, ಕ್ರಿಕೆಟ್‌ ಮತ್ತು ಓದು ಹವ್ಯಾಸವಾಗಿರುವ ಪ್ರದೀಪ್‌ ಕೆಂಜಿಗೆ ಬೆರಗುಗಣ್ಣಿನ ಪರಿಸರವಿಜ್ಞಾನಿ ಕೂಡ. ಸಿದ್ಧಾರ್ಥ ಅವರ ಬಳಗದಲ್ಲಿದ್ದ ಅವರು ಕೆಲವು ಅಪರೂಪದ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

 • VG Siddhartha final

  NEWS3, Aug 2019, 8:10 AM IST

  ಸಿದ್ಧಾರ್ಥ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ : ಹೇಗಾಯ್ತು ಸಾವು?

  ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಸಾವು ಸಂಭವಿಸಿದ್ದು ಹೇಗೆಂದು ಮರಣೋತ್ತರ ತಾತ್ಕಾಲಿಕ ವರದಿ ಬಹಿರಂಗವಾಗಿದೆ. 

 • vg siddhartha

  NEWS2, Aug 2019, 4:17 PM IST

  ಕಾಫಿ ಮಾಂತ್ರಿಕನನ್ನು ನೆನೆದ ವಿಮಾನ ಕ್ರಾಂತಿ ಖ್ಯಾತಿಯ ಕ್ಯಾ. ಗೋಪಿನಾಥ್

  ಕಾಫಿ ನಾಡಿನ ದೊರೆ ಸಿದ್ಧಾರ್ಥ್ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸ್ವಲ್ಪ ತಾಳ್ಮೆ ತೆಗೆದುಕೊಂಡಿದ್ದರೆ ದುರಂತವೊಂದು ತಪ್ಪುತ್ತಿತ್ತೆನೋ.  ವ್ಯವಹಾರದಲ್ಲಿ ಎಂಥೆಂಥದೋ ಸವಾಲು ಎದುರಿಸಿದವರು ಅದೇ ಸವಾಲುಗಳನ್ನು ಎದುರಿಸುವಲ್ಲಿ ವಿಫಲರಾಗಿ ಬಿಟ್ಟರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಸಿದ್ಧಾರ್ಥ್ ಬಗ್ಗೆ ಕ್ಯಾ. ಗೋಪಿನಾಥ್ ಮನದಾಳದ ಮಾತುಗಳನ್ನು ಹೇಳಿದ್ದಾರೆ. 

 • ತಾಯಿ ವಾಸಂತಿಯೊಂದಿಗೆ ಪುಟ್ಟ ಸಿದ್ಧಾರ್ಥ

  NEWS2, Aug 2019, 10:08 AM IST

  ನೇತ್ರಾವತಿ ಸೇತುವೆ ಬಳಿ ಆಗಮಿಸುವ ಮುನ್ನ ಪತ್ರ ಪೋಸ್ಟ್ ಮಾಡಿದ್ದ ಸಿದ್ಧಾರ್ಥ

  ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ‘ಕಾಫಿ ಕಿಂಗ್‌’ ಸಿದ್ಧಾರ್ಥ ಅವರು ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆಗೆ ಶರಣಾದರು. ಅದಕ್ಕೂ ಮುನ್ನ ನಡೆದ ಹಲವು ವಿಚಾರಗಳನ್ನು ಅವರ ಚಾಲಕ ಬಿಚ್ಚಿಟ್ಟಿದ್ದಾರೆ. 

 • VG Siddhartha final

  NEWS2, Aug 2019, 9:29 AM IST

  ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ : ಸಿಬಿಐಗೆ ವಹಿಸಲು ಆಗ್ರಹ

  ಕಾಫಿ ಡೇ ಸಾಮ್ರಾಜ್ಯದ ಮಾಲಿಕ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿದ್ದು, ಇದರ ಸುತ್ತ ಹಲವು ಅನುಮಾನಗಳು ಇದೆ. ಈ ನಿಟ್ಟಿನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. 

 • Siddharth

  NEWS2, Aug 2019, 8:19 AM IST

  ಅರ್ಧ ತಾಸು ಕಾರಲ್ಲೇ ಮಾತನಾಡಿದ್ದ ಸಿದ್ಧಾರ್ಥ!

  ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಕಾರು ಚಾಲಕನ ಬಸವರಾಜು ಅವರ ವಿಚಾರಣೆ ನಡೆಸಿದ್ದು, ಅವರ ಕೊನೆಯ ಕ್ಷಣಗಳ ಬಗ್ಗೆ ಹಲವು ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ. 

 • Video Icon

  NEWS1, Aug 2019, 4:17 PM IST

  ಸಿದ್ಧಾರ್ಥ ಆತ್ಮಹತ್ಯೆಯೋ? ಕೊಲೆಯೋ? ಅನುಮಾನಗಳಿಗೆ ತಜ್ಞರು ಕೊಟ್ರು ಉತ್ತರ!

  ಕಾಫಿ ಡೇ ಉದ್ಯಮಿ ವಿ.ಜಿ.ಸಿದ್ಧಾರ್ಥರ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ಸಿದ್ಧಾರ್ಥ ಅವರದ್ದು ಕೊಲೆ ಯಾಕಾಗಿರಬಾರದು? ಎಂದು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಹಲವು ಕಾರಣಗಳು ಕೂಡಾ ಕೇಳಿ ಬಂದಿವೆ. ಈ ಬಗ್ಗೆ ಸುವರ್ಣ ನ್ಯೂಸ್ ವಿಧಿ ವಿಜ್ಞಾನ ತಜ್ಞರನ್ನು ಮಾತನಾಡಿಸಿತು. ಅವರು ಏನು ಹೇಳಿದ್ದಾರೆ ನೋಡೋಣ...

 • vijay mallya
  Video Icon

  NEWS1, Aug 2019, 1:03 PM IST

  ತೆರಿಗೆ ಭಯೋತ್ಪಾದನೆ: ಮದ್ಯದ ದೊರೆಗೆ ವರವಾಗುತ್ತಾ ಕಾಫಿ ಸಾಮ್ರಾಟನ ಸಾವು?

  ಕಾಫಿ ಡೇ ಮಾಲೀಕ ವಿ.ಜಿ. ಸಿದ್ಧಾರ್ಥ ‘ತೆರಿಗೆ ಭಯೋತ್ಪಾದನೆ’ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಇನ್ನೊಂದು ಕಡೆ, ಉದ್ಯಮದಲ್ಲಿ ನಷ್ಟದ ಕಾರಣ ಕೊಟ್ಟು ವಿಜಯ್ ಮಲ್ಯ, ಮೆಹುಲ್ ಚೋಕ್ಷಿ, ನೀರವ್ ಮೋದಿಯಂತಹ ದೊಡ್ಡ ದೊಡ್ಡ ಉದ್ಯಮಿಗಳು ದೇಶ ತೊರೆದಿದ್ದಾರೆ. ಸಿದ್ಧಾರ್ಥ ದಾರುಣ ಅಂತ್ಯ ಹಾಗೂ ತೆರಿಗೆ ಭಯೋತ್ಪಾದನೆಯ ನೆಪ ವಿಜಯ್ ಮಲ್ಯರಂಥವರಿಗೆ ವರವಾಗಿ ಪರಿಣಮಿಸುತ್ತಾ? ಈ ಸ್ಟೋರಿ ನೋಡಿ...