Coffee  

(Search results - 183)
 • Climate effect in coffee in kodagu snr

  Karnataka DistrictsSep 22, 2021, 3:59 PM IST

  ಹವಾಮಾನ ವೈಪರೀತ್ಯದಿಂದ ಅವಧಿಗೆ ಮುನ್ನ ಹಣ್ಣಾದ ಕಾಫಿ : ರೈತ ಕಂಗಾಲು

  • ಹವಾಮಾನ ವೈಪರೀತ್ಯ ಪರಿಣಾಮ ಕೊಡಗು ಜಿಲ್ಲೆಯಲ್ಲಿ ಅವಧಿಗೂ ಮುಂಚೆಯೇ ಅರೆಬಿಕಾ ಕಾಫಿ ಹಣ್ಣಾಗಿದೆ
  •  ಕಾಫಿ ಹಣ್ಣಾಗಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಆರಂಭ
 • Video Name: Excess Rains Leave Coffee Planters in Trouble in Chikkamagalur snr
  Video Icon

  Karnataka DistrictsSep 15, 2021, 12:42 PM IST

  ಕಾಫಿ ಫಸಲು ಕಳೆದುಕೊಂಡು ಬೆಳೆಗಾರರು ಕಂಗಾಲು!

   ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಕಂಪ್ಲೀಟ್ ನೆಲೆಕಚ್ಚಿದ್ದು ರೈತರು ಮುಂದೇನು ಅಂತಾ ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. 

  ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆಗೆ ಶೀತದ ವಾತಾವರಣದಿಂದ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಅಂತಾ ಅಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರುಕಂಗಾಲಾಗಿದ್ದಾರೆ.

 • Morning mistakes to be correct to lead healthy and fit life

  HealthAug 22, 2021, 11:52 AM IST

  ಸಣ್ಣ ತಪ್ಪೆಂದು ಇಗ್ನೋರ್ ಮಾಡ್ಬೇಡಿ, ಅವೇ ತರುತ್ತೆ ಜೀವಕ್ಕೆ ಕುತ್ತು

  ಕೆಲವೊಮ್ಮೆ ನಾವು ಮಾಡುವಂತಹ ಸಣ್ಣ ಪುಟ್ಟ ತಪ್ಪುಗಳೇ ದೊಡ್ಡ ಸಮಸ್ಯೆಯಾಗಿ ಬದಲಾಗುತ್ತದೆ. ಇದರಿಂದ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಿನ ಸಮಸ್ಯೆಯನ್ನು ಎದುರಿಸ  ಬೇಕಾಗಬಹುದು.  ಆರೋಗ್ಯಕರ ಮತ್ತು ಸದೃಢ ದೇಹಕ್ಕಾಗಿ, ಈ ಬೆಳಗಿನ ಕೆಟ್ಟ ಅಭ್ಯಾಸಗಳಿಂದ ದೂರವಿರಿ, ಇಲ್ಲದಿದ್ದರೆ ರೋಗಗಳು ನಿಮ್ಮನ್ನು ಸುತ್ತುವರಿಯುತ್ತವೆ.

 • Kerala Government school Girls student devopled filter coffee packed in capsule ckm

  IndiaAug 14, 2021, 9:00 PM IST

  ವಿದ್ಯಾರ್ಥಿನಿಯರಿಂದ ಕಾಫಿ ಮಾತ್ರೆ ಆವಿಷ್ಕಾರ; ಸೆಕೆಂಡ್‌ಗಳಲ್ಲಿ ಫಿಲ್ಟರ್ ಕಾಫಿ ರೆಡಿ!

  • ಒಂದೇ ಸೆಕೆಂಡ್‌ನಲ್ಲಿ ಫಿಲ್ಟರ್ ಕಾಫಿ ರೆಡಿ ಮಾಡಲು ಇದೆ ದಾರಿ
  • ಕೇರಳ ವಿದ್ಯಾರ್ಥಿನಿಯರಿಂದ ಕಾಫಿ ಮಾತ್ರೆ ಆವಿಷ್ಕಾರ
  • ಹಾಲು ಅಥವಾ ನೀರಿಗೆ ಒಂದು ಮಾತ್ರೆ ಹಾಕಿದರೆ ಕಾಫಿ ರೆಡಿ
 • Skin care Benefits of coffee face packs to have glowing skin

  HealthJul 10, 2021, 5:39 PM IST

  #SkinCare: ಹೆಲ್ತಿ ಗ್ಲೋಯಿಂಗ್‌ ಚರ್ಮಕ್ಕೆ ಕಾಫಿ ಫೇಸ್ ಪ್ಯಾಕ್ಸ್‌!

  ಕಾಫಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಆಂಶಗಳು ಕಾಂತಿಯುತ ಚರ್ಮ ಪಡೆಯಲು ಸಹಾಯಕಾರಿ. ಕಾಫಿಯನ್ನು ಫೇಸ್ ಪ್ಯಾಕ್, ಮಾಸ್ಕ್ ಅಥವಾ ಸ್ಕ್ರಬ್ ರೂಪದಲ್ಲಿ ಬಳಸಬಹುದು. ಚರ್ಮದ ಅಂದ ಹೆಚ್ಚಿಸುತ್ತವೆ ಕಾಫಿ ಫೇಸ್‌ ಪ್ಯಾಕ್‌ಗಳು. ಅಷ್ಟಕ್ಕೂ ಇದನ್ನು ಹೇಗೆ ಬಳಸಬಹುದು. ನಾವು ಹೇಳುತ್ತೇವೆ ಇಲ್ ಕೇಳಿ

 • coconut oil for constipation along with skin and hair care

  HealthJun 23, 2021, 5:03 PM IST

  ಕೂದಲು, ಚರ್ಮಕ್ಕೆ ಮಾತ್ರವಲ್ಲ ಮಲಬದ್ಧತೆಗೂ ತೆಂಗಿನಯಣ್ಣೆ ಆಗುತ್ತೆ ಮದ್ದು

  ಆಯುರ್ವೇದದ ಪ್ರಕಾರ, ತೆಂಗಿನ ಎಣ್ಣೆ ಮಲಬದ್ಧತೆಗೆ ಉತ್ತಮವಾದ ನೈಸರ್ಗಿಕ ಪರಿಹಾರವಾಗಿದೆ, ಏಕೆಂದರೆ ಇದು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಲಿಪಿಡ್ಸ್ ಸಮೃದ್ಧವಾಗಿದ್ದು, ಇದು ಆರೋಗ್ಯವನ್ನು ಸುಧಾರಿಸುತ್ತದೆ.

 • Remedy for sweaty armpits and be confident

  HealthJun 18, 2021, 1:41 PM IST

  ಪದೇ ಪದೇ ಬೆವರುವುದರಿಂದ ಅಸಹ್ಯವಾಗುತ್ತಿದೆಯೇ? ಇವನ್ನು ಅವೈಯ್ಡ್ ಮಾಡಿ

  ಬೆವರುವ ಆರ್ಮ್ ಪಿಟ್ಸ್ ನಾವೆಲ್ಲರೂ ಒಮ್ಮೆಯಾದರೂ ಅನುಭವಿಸಿರುತ್ತೇವೆ. ಆದರೆ ಪರಿಸ್ಥಿತಿ ಸಾಮಾನ್ಯದಿಂದ ಮುಜುಗರಕ್ಕೊಳಗಾದಾಗ ಏನು ಮಾಡಬೇಕು? ಬೆವರುವುದು ನಮ್ಮ ದೇಹದ ನೈಸರ್ಗಿಕ ಪ್ರಕ್ರಿಯೆಯ ಒಂದು ಭಾಗ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರು ವಾಸನೆಯಿಲ್ಲದ ದ್ರವ ಎಂದು ನಿಮಗೆ ತಿಳಿದಿದೆಯೇ? ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ವಾಸನೆ ಬೆಳೆಯುತ್ತದೆ. 
   

 • Home remedies to come out of breathlessness problem

  HealthJun 7, 2021, 4:52 PM IST

  ಮೆಟ್ಟಿಲೇರುವಾಗ ಉಸಿರುಗಟ್ಟಿದಂತಾಗುತ್ತಿದೆಯೇ? ಈ ಮನೆಮದ್ದು ಬಳಸಿ

  ಕೆಲವೊಮ್ಮೆ ಯಾರಾದರೂ ಓಡುವಾಗ ಅಥವಾ ಮೆಟ್ಟಿಲ ಹತ್ತುವಾಗ ಉಸಿರಾಟದ ತೊಂದರೆಗಳಂತಹ ಸಮಸ್ಯೆ ಎದುರಿಸುತ್ತಾರೆ. ಇದಲ್ಲದೇ ಕೆಲವು ವೈದ್ಯಕೀಯ ಪರಿಸ್ಥಿತಿಗಳಿವೆ, ಇದರಲ್ಲಿ ಪ್ರತಿದಿನ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೌದು, ಈ ಅನುಭವ ಸ್ವಲ್ಪ ನೋವನ್ನುಂಟುಮಾಡುತ್ತದೆ. ಇದು ಸ್ವಲ್ಪ ಸಮಯದವರೆಗೆ ಸಮಸ್ಯೆಯಂತೆ ಕಾಣಿಸಬಹುದು, ಆದರೆ ಎಲ್ಲೋ ಇದು ಗಂಭೀರ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. 

 • Re using coffee seeds which you feel useless

  WomanJun 4, 2021, 12:17 PM IST

  ಕಾಫಿ ಬೀಜ ಹಳೆಯದಾಗಿದ್ಯಾ? ಹೀಗ್ ಪುನರ್ಬಳಸಿ

  ಮನೆಯಲ್ಲಿ ಯಾವಾಗಲೂ ಫಿಲ್ಟರ್ ಕಾಫಿ ಕುಡಿದರೆ ಮತ್ತು ಯಂತ್ರದಲ್ಲಿ ಪುಡಿ ಮಾಡಿದ ಅಂದರೆ ಕಾಫಿ ಬೀಜಗಳಿಂದ (ಕಾಫಿ ಬೀನ್ಸ್) ತಯಾರಿಸಿದ ತಾಜಾ ಕಾಫಿ ಕುಡಿಯುವವರು ಆಗಿದ್ದರೆ, ಮನೆಯಲ್ಲಿ ಖಂಡಿತಾ ಹಾನಿಗೊಳಗಾದ ಅಥವಾ ಸುಗಂಧವನ್ನು ಕಳೆದುಕೊಂಡ ಹಳೆ ಕಾಫಿ ಬೀಜಗಳಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಈ ದುಬಾರಿ ಕಾಫಿ ಬೀಜಗಳನ್ನು ಬಿಸಾಕಬೇಕಾಗಬಹುದು. ನೀವೂ ಈ ಸಂದಿಗ್ಧತೆಯನ್ನು ಅನುಭವಿಸುತ್ತಿದ್ದರೆ, ನಿರಾಶರಾಗಬೇಡಿ. ಹಳೇ ಕಾಫಿ ಬೀಜಗಳನ್ನು ಸರಿಯಾಗಿ ಬಳಸಲು ಕೆಲವೊಂದು ಟಿಪ್ಸ್ ಇಲ್ಲಿವೆ.

 • Kenya Donates Food To India Sends 12 Tonnes Of Tea Coffee and Nuts mah

  InternationalMay 30, 2021, 5:44 PM IST

  ಭಾರತಕ್ಕೆ 12  ಟನ್ ಚಹಾ, ಕಾಫಿ, ನೆಲಗಡಲೆ ಕಳಿಸಿಕೊಟ್ಟ ಕೀನ್ಯಾ

  ಕೊರೋನಾ ಸಂಕಷ್ಟವನ್ನು ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಿ ಎದುರಿಸುತ್ತಿವೆ.   ಪೂರ್ವ ಆಫ್ರಿಕಾದ ದೇಶ ಕೀನ್ಯಾ  ಭಾರತಕ್ಕೆ 12  ಟನ್ ಚಹಾ, ಕಾಫಿ, ನೆಲಗಡಲೆಯನ್ನು ಕಳಿಸಿಕೊಟ್ಟಿದೆ. 

 • International tea day Article by jogi mah

  FoodMay 21, 2021, 8:14 PM IST

  ಸರಿಯಾಗಿ ಟೀ ಮಾಡಿ ಕುಡಿಯುವುದು ಹೇಗೆ? ಜೋಗಿ ಹೇಳ್ತಾರೆ!

  ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ, ಸಕಲೇಶಪುರಕ್ಕೆ ಪ್ರವೇಶಿಸುವ ಮುಂಚೆ ಒಂದು ಪುಟ್ಟ ಟೀ ಅಂಗಡಿಯಲ್ಲಿ ಸೊಗಸಾದ ಟೀ ಸಿಗುತ್ತದೆ. ಅದನ್ನು ಕುಡಿಯುವ ಹೊತ್ತಿಗೆ ಸಣ್ಣಗೆ ಮಳೆಯಾಗುತ್ತಿದ್ದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. 

 • Cold or hot coffee which one is good for health

  HealthApr 24, 2021, 5:25 PM IST

  ಕೋಲ್ಡ್ ಕಾಫಿ, ಹಾಟ್ ಕಾಫಿ; ಆರೋಗ್ಯಕ್ಕೆ ಯಾವುದೊಳ್ಳೆಯದು?

  ಬಹುತೇಕರಿಗೆ ದಿನ ಪ್ರಾರಂಭವಾಗೋದೆ ಕಾಫಿ ಜೊತೆ. ಆದ್ರೆ ಬೇಸಿಗೆಯಲ್ಲಿ ಬಿಸಿ ಬಿಸಿ ಕಾಫಿ ಹೀರೋದು ಅಷ್ಟೊಂದು ಹಿತಾನುಭವವಂತೂ ಅಲ್ಲ.ಅದೇ ಕೋಲ್ಡ್ ಕಾಫಿಯಾದ್ರೆ ಹೊಟ್ಟೆಯೂ ತಣ್ಣಗಾಗುತ್ತೆ,ಕಾಫಿ ಕುಡಿದ ತೃಪ್ತಿಯೂ ಸಿಗುತ್ತ.

 • Coffee with butter health benefits and significance

  FoodApr 23, 2021, 8:33 AM IST

  ಬಟರ್ ಕಾಫಿ: ಏನಿದು, ಕಾಫಿ ಜೊತೆ ಬೆಣ್ಣೆ ಮಿಕ್ಸ್ ಮಾಡ್ತಾರಾ?

   ಕಾಫಿಗೆ ಬೆಣ್ಣೆ ಹಾಕಿ ಸೇವನೆ ಮಾಡುವುದು ಸದ್ಯ ಫಿಟ್ ಆಗಿರಲು ಬಯಸುವವರು ಕಂಡು ಹಿಡಿದ  ಒಂದು ಮಾರ್ಗವಾಗಿದೆ. ಕಾಫಿ ಕುಡಿಯುವವರು ಈ ಸಾಂಪ್ರದಾಯಿಕವಲ್ಲದ ಟಿಪ್ಸ್ ಅನುಸರಿಸುತ್ತಾರೆ, ಬೆಣ್ಣೆಯು ಕೊಬ್ಬು ಕರಗಿಸುವ ಮತ್ತು ಮಾನಸಿಕ ಸ್ಪಷ್ಟತೆಯ ಪ್ರಯೋಜನಗಳಿಗಾಗಿ ಕಾಫಿ ಕಪ್ ಗಳನ್ನು ಸೇರಿಕೊಂಡಿದೆ. ಕಾಫಿಗೆ ಬೆಣ್ಣೆಯನ್ನು ಸೇರಿಸುವುದು ಆರೋಗ್ಯಕರವೇ ಅಥವಾ ಸುಳ್ಳು ಸುದ್ದಿಯೇ ಎಂದು ಅನಿಸಿರಬಹುದು. ಆದರೆ ಇದು ಆರೋಗ್ಯಕ್ಕೆ ಉತ್ತಮವಾಗಿದೆ. 

 • Ways to cover gray hair without hair dyes

  WomanMar 30, 2021, 12:52 PM IST

  ಬಿಳಿ ಬಣ್ಣದ ಕೂದಲನ್ನು ಹೇರ್ ಡೈ ಇಲ್ಲದೆ ಈ 4 ವಿಧಾನಗಳ ಮೂಲಕ ಮರೆ ಮಾಚಿ

  ಕೂದಲು ಬಿಳಿಯಾಗುವಿಕೆ ಒಂದು ನೈಸರ್ಗಿಕ ಪ್ರಕ್ರಿಯೆ. 30ನೇ ವಯಸ್ಸಿನ ನಂತರ ಪ್ರಾರಂಭವಾಗುತ್ತದೆ. ಮೆಲನಿನ್ ಎಂಬ ವರ್ಣ ದ್ರವ್ಯದ ಉತ್ಪಾದನೆಯಲ್ಲಿ ಹೆಚ್ಚು ಕಡಿಮೆಯಾಗುವುದು ಈ ಸಮಸ್ಯೆಗೆ ಮುಖ್ಯ ಕಾರಣ. ನೈಸರ್ಗಿಕ ಬಣ್ಣವನ್ನು ಪುನಃಸ್ಥಾಪಿಸಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬಣ್ಣಗಳು ಮತ್ತು ವಿಧಾನಗಳಿವೆ. ಇಂತಹ ಚಿಕಿತ್ಸೆಗಳು ಪರಿಣಾಮಕಾರಿಯಾದರೂ, ಕೂದಲುಗಳನ್ನು ಕಿತ್ತು ಹಾಕುತ್ತವೆ. ಇದನ್ನು ತಪ್ಪಿಸಲು ಮತ್ತು ಬಿಳಿ ಬಣ್ಣಗಳನ್ನು ಮುಚ್ಚಲು, ಕೂದಲಿಗೆ ಬಣ್ಣ ನೀಡಲು ಸಹಾಯ ಮಾಡುವ ವಸ್ತುಗಳ ಪಟ್ಟಿ ಇಲ್ಲಿವೆ. ಈ ಎಲ್ಲಾ ನೈಸರ್ಗಿಕ ಸಾಮಾಗ್ರಿಗಳು ಸುಲಭವಾಗಿ ದೊರೆಯುತ್ತದೆ, ಉತ್ತಮ ಬಣ್ಣ ಮತ್ತು ಕೂದಲಿಗೆ ಪೋಷಣೆಯನ್ನು ನೀಡುತ್ತವೆ. ಇದಕ್ಕಿಂತ ಇನ್ನೇನು ಬೇಕು?

 • Taking mediciens with coffee tea and juice affect on health

  HealthMar 22, 2021, 4:48 PM IST

  ಕಾಫಿ ,ಟೀ, ಜ್ಯೂಸ್‌ ಜೊತೆ ಔಷಧಿ ತೆಗೆದುಕೊಳ್ಳೋದು ಅಪಾಯ!

  ಸಾಮಾನ್ಯವಾಗಿ ಹೆಚ್ಚಿನವರು ಔಷಧಿ ಮಾತ್ರೆಗಳನ್ನು ನೀರಿನ ಜೊತೆ ಸೇವಿಸುತ್ತಾರೆ. ಆದರೆ ಅನೇಕ ಜನರಿಗೆ ಜ್ಯೂಸ್, ಕಾಫಿ ಅಥವಾ ಟೀ ಜೊತೆ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಜ್ಯೂಸ್‌ ಮತ್ತು ಚಹಾದೊಂದಿಗೆ ಔಷಧಿ ಸೇವಿಸುವಂತಹ ತಪ್ಪು ಮಾಡಬೇಡಿ. ಇದರಿಂದ ಅಪಾಯ ವಾಗಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ. ಹಾಗೆ ಮಾಡುವುದರಿಂದ ದೇಹದ ಮೇಲೆ ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಲ್ಲಿದೆ ನೋಡಿ ವಿವರ.