Coconut Tree  

(Search results - 14)
 • ಖುದ್ದು ಶಾಸಕ ಮಠಂದೂರು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

  Karnataka Districts14, Mar 2020, 10:49 AM

  ತುಮಕೂರು ಮರ ಕಡಿದ ಪ್ರಕರಣ: ಮಹಿಳೆಗೆ 12 ಕೋಟಿ ಪರಿಹಾರ ಆಗ್ರಹ

  ತುಮಕೂರಿನ ತಿಪ್ಪೂರು ಗ್ರಾಮದ ರೈತ ಮಹಿಳೆ ಸಿದ್ದಮ್ಮ ಅವರ ಜಮೀನಿನಲ್ಲಿ ಬೆಳೆದು ನಿಂತ ಫಲವತ್ತಾದ ಅಡಕೆ, ತೆಂಗಿನ ಮರಗಳನ್ನು ನಿಯಮ ಬಾಹಿರವಾಗಿ ಕಡಿದು ಹಾಕಿರುವ ಜಿಲ್ಲಾಡಳಿತ, ತಾಲೂಕು ಆಡಳಿತ ಕ್ರಮವನ್ನು ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಖಂಡಿಸಿದರಲ್ಲದೆ, ಸಂತ್ರಸ್ತ ಮಹಿಳೆಗೆ 12 ಕೋಟಿ ರು. ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

 • ಸ್ಥಳದ ಕೊರತೆ ಇದೆ, ಮರಗಳಿದ್ದರೆ ಸಮಸ್ಯೆ ಆಗುತ್ತದೆ ಎಂದು ಮರಗಳ ಮರಣ ಹೋಮ ನಡೆಸುವ ಎಲ್ಲರಿಗೂ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ನಡೆಸುವುದು ಹೇಗೆ ಎಂಬುವುದಕ್ಕೆ ಸೂಕ್ತ ಉದಾಹರಣೆಯಾಗಿದೆ.
  Video Icon

  Karnataka Districts12, Mar 2020, 5:00 PM

  ರೈತ ಮಹಿಳೆ ಕಣ್ಣೀರಿಗೆ ಒಂದಿಷ್ಟು ಸಾಂತ್ವನ; ಸುವರ್ಣ ನ್ಯೂಸ್ ವರದಿಯಿಂದ ಸಂಚಲನ!

  ಸಾಮಾಜಿಕ ಕಳಕಳಿಯಲ್ಲಿ, ಜನಸಾಮಾನ್ಯರ ಧ್ವನಿಯಾಗುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್  ತುಮಕೂರಿನ ಸಿದ್ಧಮ್ಮ ಪರ ನಿಂತಿದ್ದು ಅವರಿಗೆ ಆದ ಅನ್ಯಾಯದ ಪರ ಧ್ವನಿ ಎತ್ತಿದೆ. ದರ್ಪ ತೋರಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ನಮ್ಮ ಸಾಮಾಜಿಕ ಕೆಲಸಕ್ಕೆ ಇಡೀ ರಾಜ್ಯವೇ ಭೇಷ್ ಎಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ! 

 • Tree

  Karnataka Districts11, Mar 2020, 10:59 AM

  ತುಮಕೂರಿನಲ್ಲೇ ಮತ್ತೊಂದು ಕೇಸ್ : ಅಧಿಕಾರಿಗಳ ಎದುರೇ ನೂರಾರು ಮರಗಳ ಮಾರಣಹೋಮ

  ತುಮಕೂರಿನ  ತಿಪ್ಪೂರಿನಲ್ಲಿ ತೆಂಗು ಅಡಕೆ ಮರ ಕಡಿದ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನೂರಾರು ಮರಗಳ ಮಾರಣಹೋಮ ನಡೆಸಲಾಗಿದೆ. 

 • Tumakuru

  Karnataka Districts11, Mar 2020, 10:02 AM

  ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು

  ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು| ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ| ಪ್ರಾಥ​ಮಿಕ ವರದಿ ಸರ್ಕಾ​ರಕ್ಕೆ ಕಳಿ​ಸಿ​ದ್ದೇನೆ: ಡಿಸಿ

 • Tumakuru

  Karnataka Districts9, Mar 2020, 11:08 AM

  ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

  ಮಹಿಳಾ ದಿನಾಚರಣೆಯಂದೆ ಮಹಿಳೆಯೊಬ್ಬರ ಆಕ್ರಂದನ ಮುಗಿಲು ಮುಟ್ಟಿದ್ದು ತಾನೇ ನೀರು ಹೊಯ್ದು ಬೆಳೆಸಿದ್ದ ಸಿದ್ದಮ್ಮ ಅವರಿಗೆ ಸೇರಿದ್ದ ತೆಂಗು ಮತ್ತು ಅಡಿಕೆ ಮರಗಳು ಕಣ್ಣೆದುರೇ ನೆಲಕ್ಕುರುಳಿರುವ ಘಟನೆ ಗುಬ್ಬಿ ತಾಲೂಕು ತಿಪ್ಪೂರು ಗ್ರಾಮದಲ್ಲಿ ನಡೆದಿದೆ.

 • Cocunut

  Karnataka Districts3, Mar 2020, 11:38 AM

  ಹಿತ್ತಲಲ್ಲಿ 8 ತೆಂಗಿನ ಮರಗಳಿದ್ರೆ ವರ್ಷಕ್ಕೆ ಲಕ್ಷ ಆದಾಯ..!

  ಮನೆ ತೋಟದಲ್ಲಿ 8 ತೆಂಗಿನ ಮರಗಳಿದ್ದರೇ ಯಾವುದೇ ಶ್ರಮ ಇಲ್ಲದೇ ವರ್ಷಕ್ಕೆ 1 ಲಕ್ಷ ರು. ಆದಾಯ ಪಡೆಯಬಹುದು. ಸ್ವಲ್ಪ ಶ್ರಮ ಪಡುವುದಕ್ಕೆ ಸಿದ್ಧ ಇದ್ದರೆ ವರ್ಷಕ್ಕೆ 2.40 ಲಕ್ಷ ರು. ಲಾಭ ಪಡೆಯಬಹುದು. ಹೇಗೆ, ಏನು.? ಇಲ್ಲಿ ಓದಿ

 • undefined

  Karnataka Districts30, Jan 2020, 10:55 AM

  ತೆಂಗಿನ ಮರಕ್ಕೆ ರೈನಾಸಿರಸ್‌ ದುಂಬಿ ಕಾಟ, ಇಳುವರಿಯಲ್ಲಿ ಇಳಿಕೆ

  ಮೈಸೂರಿನಲ್ಲಿ ತೆಂಗಿನ ಮರಕ್ಕೆ ರೈನಾಸಿರಸ್‌ ದುಂಬಿ (ಕುರುವಾಯಿ) ಪೀಡೆಯಾಗಿ ಪರಿಣಮಿಸಿದ್ದು, ಈ ದುಂಬಿ ಕಾಟದಿಂದ ತೆಂಗಿನ ಇಳುವರಿಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

 • Chikkamagaluru

  Chikkamagalur7, Nov 2019, 12:27 PM

  ಬೆಂಕಿ ಹೊತ್ತಿ ಧಗಧಗನೆ ಉರಿದ ತೆಂಗಿನ ಮರ

  ಚಿಕ್ಕಮಗಳೂರಿನಲ್ಲಿ ದೇವಾಲಯದ ಮುಂದುವರಿದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿದ್ದು ಜನರಲ್ಲಿ ಆತಂಕ ಎದುರಾಗಿದೆ. 

 • Coconut Tree

  Mysore6, Nov 2019, 11:28 AM

  ಮೈಸೂರು: ತೆಂಗಿಗೆ ಸುರುಳಿಯಾಕಾರದ ಬಿಳಿನೊಣ ಕಾಟ..!

  ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ತೆಂಗಿನ ಮರದಲ್ಲಿ ಕಳೆದ ಕೆಲವು ವರ್ಷಗಳಿಂದ ರುಗೋಸ್‌ ಸುರುಳಿಯಾಕಾರದ ಬಿಳಿನೊಣ ಬಾಧೆ ಹೆಚ್ಚಾಗಿದೆ. ಇದರಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೂಲತಃ ಅಮೆರಿಕಾದ ಕೀಟವಾದ ರುಗೋಸ್‌ ಸುರುಳಿಯಾಕಾರದ ಬಿಳಿನೊಣ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲೂ ಕಾಣಿಸಿಕೊಂಡಿದೆ.

 • undefined

  Shivamogga24, Oct 2019, 12:21 PM

  ತೆಂಗು ಬೆಳೆಗಾರರಲ್ಲಿ ನಡುಕ ಹುಟ್ಟಿಸಿದ ರೋಗ ಬಾಧೆ : ಇಲ್ಲಿದೆ ಸಲಹೆ

  ಶಿವಮೊಗ್ಗ ಜಿಲ್ಲೆಯಲ್ಲಿ ರುಗೋಸ್‌ ಸುರುಳಿ ಬಿಳಿನೊಣ ಬಾಧೆ ತೆಂಗಿನ ಮರಗಳಲ್ಲಿ ಕಂಡುಬರುತ್ತಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ಇಲಾಖೆಯು ಸಲಹೆ ಸೂಚನೆಗಳನ್ನು ನೀಡಿದೆ.

 • dead body of woman and her child found under mud

  Karnataka Districts13, Aug 2019, 4:23 PM

  ಮಂಗಳೂರು: ಹೊಳೆ ದಾಟಲು ತೆಂಗಿನ ಮರವೇ ಗತಿ

  ಮಂಗಳೂರಿನ ಬೆಳ್ತಂಗಡಿ ತಾಲೂಕಿನಲ್ಲಿ ಜನರು ಇಂದಿಗೂ ಹೊಳೆ ದಾಟಲು ತೆಂಗಿನ ಮರವನ್ನೇ ಅವಲಂಬಿಸಿದ್ದಾರೆ.  400ಕ್ಕೂ ಹೆಚ್ಚು ಜನ ತುಂಬಿ ಹರಿಯುವ ಹೊಳೆಯನ್ನು ತೆಂಗಿನ ಮರದ ಸಹಾಯದಿಂದಲೇ ದಾಟುತ್ತಿದ್ದಾರೆ. ಸೇತುವೆ ಮುರಿದಿದ್ದರಿಂದ ಜನರು ಜೀವ ಪಣಕ್ಕಿಟ್ಟು ಹೊಳೆ ದಾಟಬೇಕಾಗಿದೆ.

 • Tree Bike

  TECHNOLOGY5, Jun 2019, 3:56 PM

  ಮರವೇರುವ ಬೈಕ್: ರೈತನ ಆವಿಷ್ಕಾರಕ್ಕೆ ಇಂಟರ್‌ನೆಟ್ ಬ್ರೇಕ್!

  ರೈತನೋರ್ವ ತೆಂಗಿನ ಮರವೇರಲು ಕಂಡು ಹಿಡಿದಿರುವ ಬೈಕ್ ಮಾದರಿಯ ಯಂತ್ರವೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ. ತಂಗಿನ ಮರವೇರಲು ರೈತ ಕಂಡು ಹಿಡಿದ ಈ ಬೈಕ್ ಮಾದರಿಯ ಯಂತ್ರದ ಮೇಲೆ ಕುಳಿತರೆ ಸಾಕು, ತಾನೇ ಮರದ ತುದಿಗೆ ವ್ಯಕ್ತಿಯನ್ನು ಈ ಯಂತ್ರ ಕರೆದೊಯ್ಯುತ್ತದೆ.

 • Coconut Tree

  Food5, Feb 2019, 12:00 PM

  ತೆಂಗು ಬೆಳೆಯಲು ವಾತಾವರಣ ಹೇಗಿರಬೇಕು?

  ತೆಂಗಿನ ತೋಟವನ್ನು ಯಾವತ್ತೂ ಖಾಲಿ ಬಿಡಬಾರದು, ಹಾಗಂತ ತೆಂಗಿಗೇ ನೆರಳು ಮಾಡುವಂಥ ಗಿಡಗಳನ್ನೂ ತೆಂಗಿನ ತೋಟದಲ್ಲಿ ಬೆಳೆಯಬಾರದು. ತೆಂಗಿಗೆ ಮೊದಲ ಎರಡು ವರ್ಷ ಮಾತ್ರ ನೆರಳು ಬೇಕು, ನಂತರ ಅತ್ಯಂತ ಪ್ರಖರವಾದ ಬಿಸಿಲಿನ ಅವಶ್ಯಕತೆ ಇದೆ. ನೆಲದಲ್ಲಿ ತೇವಾಂಶ ಆರಿದರೆ- ಮೇಲ್ಗಡೆ ಬಿಸಿಲು ಕಡಿಮೆಯಾದರೆ ಅದರ ನೇರ ಪರಿಣಾಮ ಇಳುವರಿಯ ಮೇಲೆ ಆಗುತ್ತದೆ.

 • Coconut Tree Burnt

  9, Apr 2018, 5:34 PM

  ಗುಡುಗಿಗೆ ತೆಂಗಿನ ಮರದಲ್ಲಿ ಬೆಂಕಿ

  ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸದಲ್ಲಿ ಸಿಡಿಲಿಗೆ ತೆಂಗಿನ ಮರವೊಂದು ಹೊತ್ತಿ ಉರಿದಿದ್ದು, ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು ಹೀಗೆ. ಕಳಸ ಸುತ್ತಮುತ್ತ ಭಾರಿ ಗುಡುಗು-ಸಿಡಿಲು
  ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.