Coconut Oil  

(Search results - 25)
 • Benefits of oil massageBenefits of oil massage

  HealthOct 14, 2021, 11:20 AM IST

  ಎಣ್ಣೆ ಮಸಾಜ್ ನಿಂದ ಉತ್ತಮ ತ್ವಚೆಯ ಜೊತೆಗೆ ಆರೋಗ್ಯ

  ಚಿಕ್ಕಂದಿನಿಂದಲು ಎಣ್ಣೆ ಮಸಾಜ್ ನಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ವಿಶೇಷವಾಗಿ ಮಕ್ಕಳಿಗೆ ಇದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಆದರೆ ನೀವು ಲೈಫ್ ಟೈಮ್ ಆಯಿಲ್ (Oil massage) ನಿಂದ ಮಸಾಜ್ ಮಾಡಿದರೆ, ಅದು ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಎರಡನ್ನೂ ನಿರ್ವಹಿಸುತ್ತದೆ. ಇದರಿಂದ ಚರ್ಮದಲ್ಲಿನ ಶುಷ್ಕತೆ ನಿವಾರಣೆಮತ್ತು ಚರ್ಮದಲ್ಲಿನ ಸುಕ್ಕುಗಳನ್ನು (skin problem) ತೆಗೆದುಹಾಕುತ್ತದೆ. 

 • Why oil pulling is necessary to healthy toothWhy oil pulling is necessary to healthy tooth

  HealthOct 9, 2021, 2:11 PM IST

  ಆಯಿಲ್ ಪುಲ್ಲಿಂಗ್ ಎಂದರೇನು? ಹಲ್ಲುಗಳ ಆರೈಕೆಗೆ ಇದು ಯಾಕೆ ಮುಖ್ಯ

  ಆಯಿಲ್ ಪುಲ್ಲಿಂಗ್ (oil pulling) ಎಂಬುದು ಪ್ರಾಚೀನ ಆಯುರ್ವೇದ ದಂತ ತಂತ್ರವಾಗಿದ್ದು, ಇದು  ಬಾಯಿಯಲ್ಲಿ ಖಾದ್ಯ ತೈಲವನ್ನು ಸ್ವಿಶ್ ಮಾಡುತ್ತದೆ. 500 ವರ್ಷಗಳ ಹಿಂದೆ ಭಾರತದಲ್ಲಿ ಹುಟ್ಟಿಕೊಂಡ ಈ ತಂತ್ರವು ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಮತ್ತು ಬಾಯಿಯ ನೈರ್ಮಲ್ಯವನ್ನು ( Oral hygiene) ಉತ್ತೇಜಿಸುವಲ್ಲಿ ಅದರ ಪರಿಣಾಮಕಾರಿತ್ವದಿಂದಾಗಿ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. 

 • fake coconut Oil sold in brand name in shivamogga snrfake coconut Oil sold in brand name in shivamogga snr

  Karnataka DistrictsJul 30, 2021, 11:40 AM IST

  ಎಚ್ಚರ : ಅಸಲಿ ಮುಖದಲ್ಲೇ ನಕಲಿ ಕೊಬ್ಬರಿ ಎಣ್ಣೆ ಮಾರಾಟವಾಗುತ್ತೆ!

  • ಪೊಲೀಸ್ ಕಾರ್ಯಾಚರಣೆ ವೇಳೆ ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲ ಪತ್ತೆ
  • ನಕಲಿ ಕೊಬ್ಬರಿ ಎಣ್ಣೆ ಮಾರಾಟ ಜಾಲವೊಂದು ಶಿವಮೊಗ್ಗದಲ್ಲಿ ಪತ್ತೆ
 • Home remedies for worm in stomachHome remedies for worm in stomach

  HealthJul 8, 2021, 7:22 PM IST

  ಹೊಟ್ಟೆಯಲ್ಲಿ ಹುಳದ ಸಮಸ್ಯೆ.... ಲಕ್ಷಣಗಳೇನು ? ನಿವಾರಣೆ ಹೇಗೆ?

  ಹೊಟ್ಟೆಯಲ್ಲಿ ಹುಳುಗಳನ್ನು ಹೊಂದಿರುವುದು ಯಾವುದೇ ವಯಸ್ಸಿನ ಜನರಲ್ಲಿ ಸಂಭವಿಸಬಹುದಾದ ಸಾಮಾನ್ಯ ವಿಷಯ. ಆದಾಗ್ಯೂ, ಇದು ಚಿಕ್ಕ ಮಕ್ಕಳಿಗೆ ಮತ್ತು ಬೆಳೆಯುತ್ತಿರುವ ವಯಸ್ಸಿನ ಮಕ್ಕಳಿಗೆ ಹೆಚ್ಚು ಹಾನಿ ಉಂಟುಮಾಡುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಕ್ರಮೇಣ ದೇಹದ ಎಲ್ಲಾ ಪೌಷ್ಟಿಕಾಂಶ ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಹುಳುಗಳಿಗೆ ಮುಖ್ಯ ಕಾರಣ ನೈರ್ಮಲ್ಯದ ಕೊರತೆ. ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಇದರ ಲಕ್ಷಣಗಳು ಕೂಡ ತುಂಬಾ ಸಾಮಾನ್ಯವಾಗಿದ್ದು, ಮನೆ ಮದ್ದು ಮೂಲಕ ಅವುಗಳನ್ನು ತೊಡೆದುಹಾಕಬಹುದು... 

 • Which oil is better for belly button massageWhich oil is better for belly button massage

  HealthJul 3, 2021, 1:58 PM IST

  ಅರೋಗ್ಯ ವೃದ್ಧಿಗೆ ಯಾವ ತೈಲದಿಂದ ನಾಭಿ ಮಸಾಜ್ ಮಾಡೋದು ಉತ್ತಮ ?

  ನವಜಾತ ಶಿಶುವಿಗೆ ಎರಡು ಮೂರು ವರ್ಷಗಳ ತನಕ ನಿತ್ಯ ತೈಲದ ಮಸಾಜ್ ಮಾಡಿ ಹೊಕ್ಕಳಿಗೆ ಕೆಲವು ತೊಟ್ಟು ಎಣ್ಣೆ ಹಾಕಿ, ಕ್ಷಣಕಾಲ ಬಿಟ್ಟು ಆ ಮೇಲೆ ಮಗುವಿಗೆ ಸ್ನಾನ ಮಾಡಿಸುವ ರೂಢಿ ಈಗಲೂ ನಮ್ಮಲ್ಲಿ ಕಾಣುತ್ತೇವೆ. ಇದರಿಂದ ಶಿಶುವಿನ ದೇಹ ಕೋಮಲವಾಗಿ ಇರುವುದಲ್ಲದೆ ನಾಭಿ ಮೂಲಕ ಹೀರಿಕೊಂಡ ಎಣ್ಣೆ ಪೂರ್ಣ ಶರೀರದೊಳಗೆ ತಲುಪಿ ಮಗು ಆರೋಗ್ಯಕರವಾಗಿರುತ್ತದೆ.ಅದಲ್ಲದೆ ಶಿಶುವಿಗೆ ಹೊಟ್ಟೆ ಉಬ್ಬರಿಸಿ ನೋವು ಅನುಭವಿಸಿದರೆ, ಮಲವಿಸರ್ಜನೆಗೆ ತೊಂದರೆ ಇದ್ದರೆ ನಮ್ಮ ಹಿರಿಯರು ಹಿಂಗಿನ ನೀರನ್ನು ಹೊಕ್ಕಳಿನ ಸುತ್ತಲೂ ಉಜ್ಜುವುದು ಅಥವಾ ಓಮ ಕಾಳನ್ನು ಉಗುರು ಬೆಚ್ಚಗೆ ಮಾಡಿ ತೆಳು ಬಟ್ಟೆಯಲ್ಲಿ ಕಟ್ಟಿ ನಾಭಿ ಸುತ್ತಾ ಮಸಾಜ್ ಮಾಡವುದನ್ನು ನೋಡುತ್ತೇವೆ. ಹೀಗೆ ಮಾಡುವುದರಿಂದ ಶಿಶುವಿನ ಹೊಟ್ಟೆ ನೋವು ಶಮನವಾಗುತ್ತದೆ.

 • coconut oil for constipation along with skin and hair carecoconut oil for constipation along with skin and hair care

  HealthJun 23, 2021, 5:03 PM IST

  ಕೂದಲು, ಚರ್ಮಕ್ಕೆ ಮಾತ್ರವಲ್ಲ ಮಲಬದ್ಧತೆಗೂ ತೆಂಗಿನಯಣ್ಣೆ ಆಗುತ್ತೆ ಮದ್ದು

  ಆಯುರ್ವೇದದ ಪ್ರಕಾರ, ತೆಂಗಿನ ಎಣ್ಣೆ ಮಲಬದ್ಧತೆಗೆ ಉತ್ತಮವಾದ ನೈಸರ್ಗಿಕ ಪರಿಹಾರವಾಗಿದೆ, ಏಕೆಂದರೆ ಇದು ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಗಟ್ಟಿಯಾದ ಮಲವನ್ನು ಮೃದುಗೊಳಿಸುತ್ತದೆ. ತೆಂಗಿನ ಎಣ್ಣೆಯಲ್ಲಿ ಲಿಪಿಡ್ಸ್ ಸಮೃದ್ಧವಾಗಿದ್ದು, ಇದು ಆರೋಗ್ಯವನ್ನು ಸುಧಾರಿಸುತ್ತದೆ.

 • Health benefits of camphor with coconut oil which is good for skinHealth benefits of camphor with coconut oil which is good for skin

  HealthJun 4, 2021, 1:32 PM IST

  ಚರ್ಮದ ಸೋಂಕಿಗೆ ಕರ್ಪೂರ ಮತ್ತು ಎಣ್ಣೆ ಮದ್ದು

  ಕರ್ಪೂರವನ್ನು ಪೂಜೆಯಲ್ಲಿ  ಬಳಸಲಾಗುತ್ತದೆ. ಇದನ್ನು ಕರ್ಪೂರ ಮರದ ತೊಗಟೆಯಿಂದ ಪಡೆಯಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ನೈಸರ್ಗಿಕವಾಗಿ ಕಂಡು ಬರುತ್ತವೆ. ಈ ಮರ ಮೂಲತಃ ಭಾರತ ಮತ್ತು ಚೀನಾಕ್ಕೆ ಸೇರಿದೆ. ಕರ್ಪೂರ ಮರವು ನಿತ್ಯಹರಿದ್ವರ್ಣವಾಗಿದ್ದು, ಇದರ ಬೆಳವಣಿಗೆ ಬಹಳ ವೇಗವಾಗಿರುತ್ತದೆ. ಕರ್ಪೂರ ಎಣ್ಣೆಯನ್ನು ಅನೇಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. 
   

 • Try these three methods to get rid from seasonal allergiesTry these three methods to get rid from seasonal allergies

  HealthApr 10, 2021, 10:43 AM IST

  ಸೀಸನಲ್ ಅಲರ್ಜಿ ತಪ್ಪಿಸಲು ಬೆಳಗ್ಗೆ ಎದ್ದು ಈ ಕೆಲಸ ಮಾಡೋದ ಮರೀಬೇಡಿ

  ಹವಾಮಾನದಲ್ಲಿನ ಬದಲಾವಣೆಯೊಂದಿಗೆ, ವಿವಿಧ ಅಲರ್ಜಿಗಳು ಮತ್ತು ರೋಗಗಳು ಬರುತ್ತವೆ, ಆದ್ದರಿಂದ ಹವಾಮಾನ ಬದಲಾದಂತೆ ಆಹಾರ ಮತ್ತು ಜೀವನಶೈಲಿಯನ್ನು ಬದಲಾಯಿಸುವುದು ಮುಖ್ಯ. ಇದರಿಂದ ಹವಾಮಾನ ಬದಲಾಗುವಾಗ ರೋಗಗಳಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕು. ಆಹಾರದಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಬಹುದು, ಇದರಿಂದ ರೋಗಗಳ ವಿರುದ್ಧ ಹೋರಾಡುವ ಶಕ್ತಿ ದೇಹ ಹೊಂದುತ್ತದೆ. 

 • Hibiscus oil for healthy and silky hairHibiscus oil for healthy and silky hair

  WomanMar 10, 2021, 4:30 PM IST

  ದಾಸವಾಳ ಹೂವು, ಎಲೆಗಳಿಂದ ತಯಾರಿಸಿ ಸಿಲ್ಕಿ ಹೇರ್ ನಿಮ್ಮದಾಗಿಸಿಕೊಳ್ಳಿ!

  ಸುಂದರ ರೇಷ್ಮೆಯಂತಹ ಹೊಳೆಯುವ ಕೂದಲು ಪ್ರತಿಯೊಬ್ಬ ಮನುಷ್ಯನ ಬಯಕೆ, ಇದು ಸುಲಭದ ಕೆಲಸವಲ್ಲ. ಕೂದಲು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ ಮಹಿಳೆಯರು ಅಥವಾ ಪುರುಷರು ಕೂದಲಿನ ಆರೈಕೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಕೂದಲಿನ ಆರೈಕೆಗಾಗಿ ಅತ್ಯುತ್ತಮ ರೆಸಿಪಿ ಇಲ್ಲಿದೆ, ಇದು ಸುಂದರ ಕೂದಲನ್ನು ಪಡೆಯುವ ಬಯಕೆಯನ್ನು ಪೂರೈಸುತ್ತದೆ. 
   

 • Natural mouth wash prepared at home good for healthNatural mouth wash prepared at home good for health

  HealthJan 5, 2021, 4:29 PM IST

  ಮನೆಯಲ್ಲಿ ತಯಾರಿಸಿದ ಮೌತ್ ವಾಶ್ ಬಳಸಿ ಕೀಟಾಣು ದೂರ ಮಾಡಿ...

  ಬಾಯಿಯ ನೈರ್ಮಲ್ಯ ಬಹಳ ಮುಖ್ಯ ಏಕೆಂದರೆ  ಬಾಯಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಯಾಗಬಹುದು. ಅದು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಪ್ರತಿ ಊಟದ ನಂತರವೂ ಅನೇಕ ಜನರು ಬ್ರಷ್ ಮಾಡುತ್ತಾರೆ. ಆದರೆ ಅನೇಕ ದಂತವೈದ್ಯರ ಪ್ರಕಾರ,  ಬಾಯಿ ಸ್ವಚ್ಛವಾಗಿ ಮತ್ತು ತಾಜಾವಾಗಿರಲು ಇದು ಸಾಕಾಗುವುದಿಲ್ಲ. ಇಂದು, ಅನೇಕ ಜನರು ತಮ್ಮ ಬಾಯಿಯನ್ನು ತಾಜಾಗೊಳಿಸಲು ಔಷಧೀಯ ಮೌತ್ ವಾಶ್ ಗಳನ್ನು ಸಹ ಬಳಸುತ್ತಾರೆ. ಇವುಗಳನ್ನು ಬಳಸಲು ಸುಲಭ ಮತ್ತು ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡುತ್ತಾರೆ.

 • Try this Remedy for stop hair fall follow this simple tipsTry this Remedy for stop hair fall follow this simple tips

  WomanDec 2, 2020, 2:58 PM IST

  ಅತಿಯಾದ ಹೇರ್ ಫಾಲ್‌ನಿಂದ ಕಿರಿಕಿರಿ: ಚಿಂತೆ ಬಿಟ್ಟು ಹೀಗ್ಮಾಡಿ

  ನೀವು ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದೀರಾ ಮತ್ತು ಕೂದಲು ಉದುರಿ ನೆತ್ತಿ ಕಾಣಿಸುತ್ತಿದೆಯೇ?  ವಿಪರೀತ ಕೂದಲು ಉದುರುವ ಸಮಸ್ಯೆಗೆ ಸರಿಯಾಗಿ ಕೂದಲಿನ ಕಾಳಜಿ ವಹಿಸದೆ ಇರುವುದೇ ಕಾರಣವಾಗಿದೆ. ನೀವು ಇನ್ನೂ ಅದರ ಚಿಕಿತ್ಸೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ಸರಳವಾದ ಬದಲಾವಣೆಗಳು, ಕೂದಲ ರಕ್ಷಣೆಯ ದಿನಚರಿ ಮತ್ತು ಜೀವನಶೈಲಿಯ ಆಯ್ಕೆಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.

 • How Virgin coconut oil is diffent fron regular coconut oilHow Virgin coconut oil is diffent fron regular coconut oil

  FoodOct 25, 2020, 3:12 PM IST

  ಪರಿಶುದ್ಧ ತೆಂಗಿನ ಎಣ್ಣೆ ಎಂದರೇನು..? ಸಾಮಾನ್ಯ ಪ್ಯಾಕೆಟ್ ಎಣ್ಣೆಗಿಂತ ಇದು ಹೇಗೆ ಭಿನ್ನ..?

  ಪ್ರಪಂಚದಾದ್ಯಂತದ ಸೂಪರ್ ಮಾರ್ಕೆಟ್ ಗಳಲ್ಲಿ ಮತ್ತು ಮಳಿಗೆಗಳು ಗ್ರಾಹಕರಿಗೆ ಸಂಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತವೆ. ಸೂಪರ್ ಮಾರ್ಕೆಟ್ ನಲ್ಲಿ ಪ್ರತಿಯೊಂದು ಐಟಂ ಇನ್ನೂ ಹತ್ತು ವಿಭಿನ್ನ ಪ್ರಭೇದಗಳಲ್ಲಿ ಲಭ್ಯವಿರುತ್ತದೆ. ಅದು ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು, ಡೈರಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು, ಎಣ್ಣೆ ಇತ್ಯಾದಿಗಳಾಗಿರಲಿ - ಗ್ರಾಹಕರು ಆಯ್ಕೆ ಮಾಡಲು ತುಂಬಾ ಚಾಯ್ಸ್ ಇವೆ. ಒಂದೆಡೆ, ಇದು ಗ್ರಾಹಕರಿಗೆ ಹೆಚ್ಚು ಸೂಕ್ತವಾದ ವಸ್ತುವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಆದರೆ ಮತ್ತೊಂದೆಡೆ, ಇದು ಅವರನ್ನು ಗೊಂದಲಗೊಳಿಸುತ್ತದೆ.

 • Bollywood actress yami gautam prepares coconut oil at homeBollywood actress yami gautam prepares coconut oil at home

  Cine WorldSep 10, 2020, 1:21 PM IST

  ತೆಂಗಿನೆಣ್ಣೆಗೆ ಮರುಳಾದ ಯಾಮಿ; ಮಾನಸಿಕವಾಗಿ ಗಟ್ಟಿಯಾದ್ರೆ ಗೆಲ್ತೀರಿ!

  ಓಟಿಟಿಯಲ್ಲಿ ತನ್ನ ಹೊಸ ಸಿನಿಮಾ ರಿಲೀಸ್‌ ಮಾಡೋ ಅರ್ಜೆಂಟ್‌ನಲ್ಲೇ, ಯಾಮಿ ಗೌತಮ್‌ ‘ಆರೋಗ್ಯವೇ ಭಾಗ್ಯ’ ಮಂತ್ರ ಜಪಿಸ್ತಿದ್ದಾರೆ. ಕಾರಣ ಕಳೆದ ವರ್ಷ ಈಕೆಯನ್ನು ಕಾಡಿಸಿದ್ದ ಡೆಂಗ್ಯೂ.

 • clever uses of coconut oil you may not have tried beforeclever uses of coconut oil you may not have tried before

  HealthAug 18, 2020, 6:33 PM IST

  ಹಲ್ಲಿನ ಬಿಳುಪಿಗೂ ಸಹಕಾರಿ: ನಿಮಗರಿಯದ ಕೊಬ್ಬರಿ ಎಣ್ಣೆಯ ಗುಣಗಳಿವು

  ಶುದ್ಧ ಕೊಬ್ಬರಿ ಎಣ್ಣೆ ನಮ್ಮ ಆರೋಗ್ಯ ಕಾಪಾಡುವಲ್ಲಿ ಹಲವು ತರ, ಹಲವು ವಿಧದಲ್ಲಿ ನೆರವಾಗುತ್ತದೆ. ಕಾಂತಿಯುತ ಚರ್ಮಕ್ಕೂ ತೆಂಗಿನೆಣ್ಣೆ ಸಹಕಾರಿ. ನೀವು ತಿಳಿಯದೇ ಇರೋ ಕೊಬ್ಬರಿ ಎಣ್ಣೆಯ ಉಪಯುಕ್ತ ಗುಣಗಳಿವು

 • CoronaVirus can be controlled with Coconut OilCoronaVirus can be controlled with Coconut Oil
  Video Icon

  stateJul 7, 2020, 1:12 PM IST

  ಕೊರೊನಾ ಹೊಡೆದೋಡಿಸಲು ಅಡುಗೆ ಮನೆಯಲ್ಲೇ ಇದೆ ರಾಮಬಾಣ..!

  ಕೊರೊನಾ ವೈರಸ್ ಹೊಡೆದೋಡಿಸಲು ಮನೆಯಲ್ಲೇ ಇದೆ ಸಿದ್ಧೌಷಧ. ಅಡುಗೆ ಮನೆಯಲ್ಲಿರುವ ಕೊಬ್ಬರಿ ಎಣ್ಣೆಗೆ ಕೊರೊನಾ ಓಡಿಸುವ ತಾಕತ್ತಿದೆಯಂತೆ. ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕೆಯೊಂದು ಈ ರೀತಿ ಹೇಳುತ್ತಿದೆ. ಕೊಬ್ಬರಿ ಎಣ್ಣೆ ಹಚ್ಚಿದರೆ ಅಥವಾ ಸೇವಿಸಿದ್ರೆ ಅದರಲ್ಲಿರುವ ಲಾರಿಕ್ ಆ್ಯಸಿಡ್ ವೈರಸನ್ನು, ಬ್ಯಾಕ್ಟೀರಿಯಾವನ್ನು ಕೊಲ್ಲುತ್ತಂತೆ. ಕೇರಳದಲ್ಲಿ ಕೊಬ್ಬರಿ ಎಣ್ಣೆ ಬಳಕೆಯಿಂದಲೇ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಈ ಅಂಶವನ್ನ ವೈದ್ಯರು ಕೂಡಾ ಒಪ್ಪಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!