Coconut

(Search results - 71)

ಬಾಯಿಯ ನೈರ್ಮಲ್ಯ ಬಹಳ ಮುಖ್ಯ ಏಕೆಂದರೆ  ಬಾಯಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಯಾಗಬಹುದು. ಅದು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಪ್ರತಿ ಊಟದ ನಂತರವೂ ಅನೇಕ ಜನರು ಬ್ರಷ್ ಮಾಡುತ್ತಾರೆ. ಆದರೆ ಅನೇಕ ದಂತವೈದ್ಯರ ಪ್ರಕಾರ,  ಬಾಯಿ ಸ್ವಚ್ಛವಾಗಿ ಮತ್ತು ತಾಜಾವಾಗಿರಲು ಇದು ಸಾಕಾಗುವುದಿಲ್ಲ. ಇಂದು, ಅನೇಕ ಜನರು ತಮ್ಮ ಬಾಯಿಯನ್ನು ತಾಜಾಗೊಳಿಸಲು ಔಷಧೀಯ ಮೌತ್ ವಾಶ್ ಗಳನ್ನು ಸಹ ಬಳಸುತ್ತಾರೆ. ಇವುಗಳನ್ನು ಬಳಸಲು ಸುಲಭ ಮತ್ತು ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡುತ್ತಾರೆ.

HealthJan 5, 2021, 4:29 PM IST

ಮನೆಯಲ್ಲಿ ತಯಾರಿಸಿದ ಮೌತ್ ವಾಶ್ ಬಳಸಿ ಕೀಟಾಣು ದೂರ ಮಾಡಿ...

ಬಾಯಿಯ ನೈರ್ಮಲ್ಯ ಬಹಳ ಮುಖ್ಯ ಏಕೆಂದರೆ  ಬಾಯಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಯಾಗಬಹುದು. ಅದು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಪ್ರತಿ ಊಟದ ನಂತರವೂ ಅನೇಕ ಜನರು ಬ್ರಷ್ ಮಾಡುತ್ತಾರೆ. ಆದರೆ ಅನೇಕ ದಂತವೈದ್ಯರ ಪ್ರಕಾರ,  ಬಾಯಿ ಸ್ವಚ್ಛವಾಗಿ ಮತ್ತು ತಾಜಾವಾಗಿರಲು ಇದು ಸಾಕಾಗುವುದಿಲ್ಲ. ಇಂದು, ಅನೇಕ ಜನರು ತಮ್ಮ ಬಾಯಿಯನ್ನು ತಾಜಾಗೊಳಿಸಲು ಔಷಧೀಯ ಮೌತ್ ವಾಶ್ ಗಳನ್ನು ಸಹ ಬಳಸುತ್ತಾರೆ. ಇವುಗಳನ್ನು ಬಳಸಲು ಸುಲಭ ಮತ್ತು ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡುತ್ತಾರೆ.

Ballari Snake

Video Icon

Karnataka DistrictsDec 22, 2020, 8:13 PM IST

ಬಳ್ಳಾರಿಯಲ್ಲಿ ಹಾವಿನ ಆಕಾರದ ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!

ಪ್ರಕೃತಿಯ ವಿಶೇಷತೆಗಳೇ  ಹಾಗೆ. ಇಲ್ಲೊಂದು ತೆಂಗಿನ ಮರ ಹಾವಿನ ಆಕೃತಿ ತೆರೆದಿರಿಸಿದೆ.  ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ ವಿಚಿತ್ರವಾಗಿ ಬೆಳೆದ ಗರಿ ಎಲ್ಲರ ಗಮನ ಸೆಳೆಯುತ್ತಿದೆ. ಈರಮ್ಮ ಎಂಬುವವರ ಜಮೀನಿನಲ್ಲಿ ಬೆಳೆದ ತೆಂಗಿನ ಮರದಲ್ಲಿ ಈ ರೀತಿಯ ಗರಿ ಕಾಣಿಸಿಕೊಂಡಿದೆ. ತೆಂಗಿನ ಮರ ವೀಕ್ಷಣೆಗೆ ತಂಡೋಪತಂಡವಾಗಿ ಗ್ರಾಮಸ್ಥರು ಆಗಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೆಟ್ಟಿದ್ದ ತೆಂಗಿನ ಗಿಡದ ಗರಿ ಈಗ ಹಾವಿನ ಆಕೃತಿಯಲ್ಲಿ ಮೂಡಿದೆ.

Coconut Tree

Karnataka DistrictsDec 17, 2020, 3:46 PM IST

ಪತ್ನಿಯರಿಗಾಗಿ ತೆಂಗಿನ ಮರವೇರಿ 8 ಗಂಟೆ ಪ್ರತಿಭಟನೆ ನಡೆಸಿದ ಭೂಪ..!

ಗ್ರಾಮದ ದೊಡ್ಡಪ್ಪ (40) ಮರವೇರಿ ಪತ್ನಿಯರು ಬೇಕೆಂದು ಪ್ರತಿಭಟನೆ ನಡೆಸಿದ ಭೂಪ. ಈತನಿಗೆ ಇಬ್ಬರು ಪತ್ನಿಯರಿದ್ದರೂ ಸಹ ಅವರು ಈತನ ಜೊತೆ ವಾಸಿಸುತ್ತಿಲ್ಲ. 20 ವರ್ಷಗಳ ಹಿಂದೆ ಗ್ರಾಮದಲ್ಲಿಯೇ ಸೋದರ ಸೊಸೆಯೊಂದಿಗೆ ಮೊದಲು ಮದುವೆಯಾಗಿದ್ದು, ಮಕ್ಕಳಾಗದ ಕಾರಣ ಪತ್ನಿ ತವರು ಸೇರಿದ್ದಳು.

Wife tree

Video Icon

Karnataka DistrictsDec 16, 2020, 9:24 PM IST

ಮುನಿಸಿಕೊಂಡ ಇಬ್ಬರು ಹೆಂಡ್ತಿರು ಬೇಕೆಂದು ಮರವೇರಿದ ಪತಿರಾಯ: ಬಳಿಕ ಆಗಿದ್ದೇನು?

ಎರಡು ಮದುವೆಯಾದರು ಸಹ ಇಬ್ಬರು ಪತ್ನಿಯರ ಪೈಕಿ ಒಬ್ಬರು ನನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತ ವ್ಯಕ್ತಿಯೊಬ್ಬ ಪತ್ನಿ ಬೇಕೆಂದು ತೆಂಗಿನ ಮರವೇರಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ತೆಂಗಿನಕಾಯಿ ನೀರು, ಎಳನೀರು ಎಂದೂ ಕರೆಯಲ್ಪಡುತ್ತದೆ. ರಸವು ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್ಗಳಲ್ಲಿಯೂ ಸುಲಭವಾಗಿ ಲಭ್ಯವಿದೆ ಮತ್ತು ಇದು ನೀಡುವ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಇದನ್ನು ವ್ಯಾಪಕವಾಗಿ ಸೇವಿಸುತ್ತಾರೆ. ಈ ಪಾನೀಯವು ಶಕ್ತಿಯುತವಾದ ಸ್ಪೊರ್ಟ್ಸ್ ಡ್ರಿಂಕ್ ಆಗಿಯೂ  ಕಾರ್ಯನಿರ್ವಹಿಸುತ್ತದೆ, ಅದು ತ್ವರಿತ ಶಕ್ತಿಯನ್ನು ನೀಡುತ್ತದೆ.

HealthDec 14, 2020, 4:15 PM IST

ತೂಕ ಇಳಿಸಿಕೊಳ್ಳಬೇಕಾ? ಎಳನೀರು ಕುಡೀರಿ, ಯಾವಾಗ?

ತೆಂಗಿನಕಾಯಿ ನೀರು, ಎಳನೀರು ಎಂದೂ ಕರೆಯಲ್ಪಡುತ್ತದೆ. ರಸವು ಬಾಟಲಿಗಳು ಮತ್ತು ಟೆಟ್ರಾ ಪ್ಯಾಕ್ಗಳಲ್ಲಿಯೂ ಸುಲಭವಾಗಿ ಲಭ್ಯವಿದೆ ಮತ್ತು ಇದು ನೀಡುವ ಆರೋಗ್ಯ ಪ್ರಯೋಜನಗಳಿಗಾಗಿ ಅನೇಕರು ಇದನ್ನು ವ್ಯಾಪಕವಾಗಿ ಸೇವಿಸುತ್ತಾರೆ. ಈ ಪಾನೀಯವು ಶಕ್ತಿಯುತವಾದ ಸ್ಪೊರ್ಟ್ಸ್ ಡ್ರಿಂಕ್ ಆಗಿಯೂ  ಕಾರ್ಯನಿರ್ವಹಿಸುತ್ತದೆ, ಅದು ತ್ವರಿತ ಶಕ್ತಿಯನ್ನು ನೀಡುತ್ತದೆ.

Coconut

FestivalsDec 10, 2020, 3:14 PM IST

ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..?

ಹಿಂದೂ ಶಾಸ್ತ್ರದಲ್ಲಿ ಮಹಿಳೆಯರಿಗೆ ಕೆಲವೊಂದು ಆಚರಣೆ, ಪದ್ಧತಿಯನ್ನು ನಿಷೇಧವಿದೆ. ಅದಕ್ಕೆ ಪೂರ್ವಜರು ಹಲವು ಕಾರಣವನ್ನೂ ಕೊಟ್ಟಿದ್ದಾರೆ. ಅದರಂತೆ ತೆಂಗಿನ ಕಾಯಿಯನ್ನು ಮಹಿಳೆಯರು ಒಡೆಯಬಾರದು. ಕುಂಬಳಕಾಯಿಯನ್ನೂ ಸಹ ಮಹಿಳೆಯರು ಒಡೆಯುವುದಿಲ್ಲ. ಹೀಗಾಗಿ ಶ್ರೀಫಲ (ತೆಂಗಿನ ಕಾಯಿ) ವನ್ನು  ಮಹಿಳೆಯರು ಏಕೆ ಒಡೆಯಬಾರದು ಎಂಬ ಬಗ್ಗೆ ನೋಡೋಣ ಬನ್ನಿ…

Coconut

WomanDec 6, 2020, 3:58 PM IST

ಬಾಡಿ ಲೋಷನ್ ಇಲ್ಲಾಂದ್ರೆ ಏನಂತೆ ತೆಂಗಿನಕಾಯಿ ಹಾಲಿದ್ರೂ ಸಾಕು

ಗೊಂಬೆಯಂತ ಮುಖ ನಿಮ್ಮದಾಗಬೇಕೆ? ಹಾಗಿದ್ದರೆ ನೀವು ಮುಖಕ್ಕೆ ತೆಂಗಿನ ಹಾಲನ್ನು ಬಳಸಿ. ಈ ಹಾಲಿನಲ್ಲಿ ಚರ್ಮದ ಸೌಂದರ್ಯವನ್ನು ಹೆಚ್ಚಿಸುವ ಗುಣವಿದೆ. ಇದರಲ್ಲಿ ಕೊಬ್ಬು, ಖನಿಜಾಂಶ ಮುಂತಾದ ಪೌಷ್ಟಿಕಾಂಶಗಳಿವೆ. ಇದು ಚರ್ಮದಲ್ಲಿ ನೆರಿಗೆ ಮೂಡದಂತೆ ತಡೆಯುತ್ತದೆ ಮತ್ತು ಮುಖಕ್ಕೆ ಚಿನ್ನದಂತ ಕಾಂತಿಯನ್ನು ನೀಡುತ್ತದೆ. ಇದರಿಂದ ಬೇರೆ ಏನೇನು ಪ್ರಯೋಜಗಳಿವೆ ನೋಡೋಣ...

Baby Shower For Coconut Tree

Video Icon

Karnataka DistrictsDec 3, 2020, 9:29 AM IST

ಪ್ರಥಮ ಫಲ ಬಿಟ್ಟಿರುವ ಕಲ್ಪವೃಕ್ಷಕ್ಕೆ ಸೀಮಂತ ಭಾಗ್ಯ; ವಿಜಯಪುರದಲ್ಲಿ ವಿಶೇಷ ಆಚರಣೆ

ಪ್ರಥಮ ಫಲವನ್ನು ದೇವರಿಗೆ ನೈವೇದ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಪ್ರಥಮ ಫಲ ಬಿಟ್ಟಿರುವ ತೆಂಗಿನ ಮರಕ್ಕೆ ಸೀಮಂತ ಮಾಡೋದನ್ನ ನೋಡಿದ್ದೀರಾ? ಇಂತಹದ್ದೊಂದು ವಿಶೇಷ ಅಚರಣೆಗೆ ಗುಮ್ಮಟ ನಗರಿ ವಿಜಯಪುರ ಸಾಕ್ಷಿಯಾಗಿದೆ.

sudden-hairfall

WomanDec 2, 2020, 2:58 PM IST

ಅತಿಯಾದ ಹೇರ್ ಫಾಲ್‌ನಿಂದ ಕಿರಿಕಿರಿ: ಚಿಂತೆ ಬಿಟ್ಟು ಹೀಗ್ಮಾಡಿ

ನೀವು ಅತಿಯಾದ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಿದ್ದೀರಾ ಮತ್ತು ಕೂದಲು ಉದುರಿ ನೆತ್ತಿ ಕಾಣಿಸುತ್ತಿದೆಯೇ?  ವಿಪರೀತ ಕೂದಲು ಉದುರುವ ಸಮಸ್ಯೆಗೆ ಸರಿಯಾಗಿ ಕೂದಲಿನ ಕಾಳಜಿ ವಹಿಸದೆ ಇರುವುದೇ ಕಾರಣವಾಗಿದೆ. ನೀವು ಇನ್ನೂ ಅದರ ಚಿಕಿತ್ಸೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿಲ್ಲ. ನಿಮ್ಮ ಆಹಾರಕ್ರಮದಲ್ಲಿ ಸರಳವಾದ ಬದಲಾವಣೆಗಳು, ಕೂದಲ ರಕ್ಷಣೆಯ ದಿನಚರಿ ಮತ್ತು ಜೀವನಶೈಲಿಯ ಆಯ್ಕೆಗಳು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ.

coconut as fees from students

EducationNov 5, 2020, 1:44 PM IST

ಈ ಕಾಲೇಜಿನಲ್ಲಿ ಫೀಸ್‌ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!

ಕಾಲೇಜ್ ಶುಲ್ಕವಾಗಿ ವಿದ್ಯಾರ್ಥಿಗಳು ನೀಡುವ ತೆಂಗಿನಕಾಯಿಗಳಿಂದ ಆಡಳಿತ ಮಂಡಳಿಯು ವರ್ಜಿನ್ ಕೊಬ್ಬರಿ ಎಣ್ಣೆಯನ್ನ ತಯಾರಿಸಿ ಮಾರಾಟ ಮಾಡುತ್ತದೆ.

Coconut oil

FoodOct 25, 2020, 3:12 PM IST

ಪರಿಶುದ್ಧ ತೆಂಗಿನ ಎಣ್ಣೆ ಎಂದರೇನು..? ಸಾಮಾನ್ಯ ಪ್ಯಾಕೆಟ್ ಎಣ್ಣೆಗಿಂತ ಇದು ಹೇಗೆ ಭಿನ್ನ..?

ಪ್ರಪಂಚದಾದ್ಯಂತದ ಸೂಪರ್ ಮಾರ್ಕೆಟ್ ಗಳಲ್ಲಿ ಮತ್ತು ಮಳಿಗೆಗಳು ಗ್ರಾಹಕರಿಗೆ ಸಂಪೂರ್ಣ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತವೆ. ಸೂಪರ್ ಮಾರ್ಕೆಟ್ ನಲ್ಲಿ ಪ್ರತಿಯೊಂದು ಐಟಂ ಇನ್ನೂ ಹತ್ತು ವಿಭಿನ್ನ ಪ್ರಭೇದಗಳಲ್ಲಿ ಲಭ್ಯವಿರುತ್ತದೆ. ಅದು ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು, ಡೈರಿ ಉತ್ಪನ್ನಗಳು, ಹಣ್ಣುಗಳು, ತರಕಾರಿಗಳು, ಎಣ್ಣೆ ಇತ್ಯಾದಿಗಳಾಗಿರಲಿ - ಗ್ರಾಹಕರು ಆಯ್ಕೆ ಮಾಡಲು ತುಂಬಾ ಚಾಯ್ಸ್ ಇವೆ. ಒಂದೆಡೆ, ಇದು ಗ್ರಾಹಕರಿಗೆ ಹೆಚ್ಚು ಸೂಕ್ತವಾದ ವಸ್ತುವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ, ಆದರೆ ಮತ್ತೊಂದೆಡೆ, ಇದು ಅವರನ್ನು ಗೊಂದಲಗೊಳಿಸುತ್ತದೆ.

Coconut

Karnataka DistrictsSep 23, 2020, 9:37 AM IST

ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ತೆರೆದಿದ್ದ ಕೇಂದ್ರ ಸ್ಥಗಿತ : ರೈತರ ಆಕ್ರೋಶ

ಕೇಂದ್ರದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಲು ತೆರೆದಿದ್ದ ಕೇಂದ್ರವನ್ನು ಸರ್ಕಾರ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಕೊಬ್ಬರಿ ಬೆಳೆಗಾರರಿಗೆ ಅನ್ಯಾಯವೆಸಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Coconut

Karnataka DistrictsSep 21, 2020, 7:23 AM IST

ನೀರಾ ಮಳಿಗೆ : ತೆಂಗಿನ ಮರದಿಂದ ರೈತರಿಗೆ ಸಿಗಲಿದೆ ಬಂಪರ್ ಆದಾಯ

ತೆಂಗಿನ ಮರದಿಂದ ತೆಗೆಯುವ ನೀರಾ ಮಳಿಗೆ ತೆರೆಯಲಾಗಿದ್ದು ಇದರಿಂದ ರೈತರು ಒಂದು ಮರದಿಂದಲೇ ಆದಾಯ ಗಳಿಸಬಹುದಾಗಿದೆ. ಜನರಿಗೆ ಉತ್ತಮ ಪೇಯವೂ ಲಭ್ಯವಾಗಲಿದೆ.

• coconut tree

InternationalSep 20, 2020, 9:43 AM IST

ತೆಂಗಿನ ಸಮಸ್ಯೆಯ ಬಗ್ಗೆ ತಿಳಿಸಲು ಮರ ಏರಿದ ಸಚಿವ!

ತೆಂಗಿನ ಸಮಸ್ಯೆಯ ಬಗ್ಗೆ ತಿಳಿಸಲು ಮರ ಏರಿದ ಶ್ರೀಲಂಕಾ ಸಚಿವ| ಶ್ರೀಲಂಕಾದಲ್ಲಿಗ ತೆಂಗಿನಕಾಯಿಯ ಭಾರೀ ಕೊರತೆ

SRILANKA

InternationalSep 19, 2020, 4:59 PM IST

ಪತ್ರಿಕಾಗೋಷ್ಠಿ ಮಾಡೋಕೆ ತೆಂಗಿನ ಮರ ಹತ್ತಿದ ಸಚಿವ..!

ಸಚಿವರೊಬ್ಬರು ಸ್ವತಃ ತೆಂಗಿನ ಮರ ಹತ್ತಿದ್ದಾರೆ. ಅದೂ ಪತ್ರಿಕಾಗೋಷ್ಠಿ ನಡೆಸೋದಕ್ಕೆ. ಏನಪ್ಪಾ ಒಂದು ಕೊಠಡಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ್ರೆ ಸಾಕಿತ್ತು, ಮರ ಹತ್ತಿದ್ದೇಕೆ ಅಂತೀರಾ..? ಇಲ್ಲಿ ಓದಿ.