Search results - 6 Results
 • Cockroach challenge

  NEWS8, May 2019, 5:25 PM IST

  ಹಿಟ್ ಮಾಡಬೇಕಿದ್ದ ಜೀರಳೆಯನ್ನು ಮುಖದ ಮೇಲೆ ಬಿಟ್ಗೊಂಡ್ರು!

   ಈ ಸೋಶಿಯಲ್ ಮೀಡಿಯಾದಲ್ಲಿ ಅದು ಯಾವ್ಯಾವ ಚಾಲೆಂಜ್ ಗಳು ಹುಟ್ಟಿಕೊಳ್ಳುತ್ತವೋ ಹೇಳಲು ಸಾಧವೇ ಇಲ್ಲ. ಇಲ್ಲಿಯೂ ಅಂಥದ್ದೊಂದು ವಿಚಿತ್ರ ಸವಾಲು ಕಾರಣವಿಲ್ಲದ ಕಾರಣಕ್ಕೆ ಮಕ್ಕಳಾದಿಯಾಗಿ ಹಲವರನ್ನು ಸೆಳೆಯುತ್ತಿದೆ.

 • cockroach

  LIFESTYLE25, Jun 2018, 3:53 PM IST

  ಆಶ್ಚರ್ಯವಾದರೂ ಆರೋಗ್ಯಕಾರಿ ಜಿರಲೆ ಹಾಲು!

  ನಂಬ್ಲಿಕ್ಕೆ ಕಷ್ಟವಾದರೂ ಇಂಥದ್ದೊಂದು ಸತ್ಯವನ್ನು ಅಧ್ಯಯನಗಳಿಂದ ಕಂಡು ಹಿಡಿದಿದ್ದಾರೆ. ಹಸು ಹಾಲು, ಬಾದಾಮಿ ಹಾಲು ಮತ್ತು ಸೊಯಾ ಹಾಲು ಈ ರೀತಿಯಲ್ಲಿ ಹಲವಾರು ಹಾಲುಗಳನ್ನು ಸೇವಿಸಿದ್ದೇವೆ. ಆರೋಗ್ಯಕ್ಕೆ ಒಳ್ಳೆಯದು ಗೊತ್ತು. ಆದರೆ, ಈ ಜಿರಲೆ ಹಾಲೂ ಒಳ್ಳೆಯದಂತೆ!

 • 23, Oct 2017, 1:25 PM IST

  ಮಜಾ ತೆಗೆದುಕೊಳ್ಳಲು ಊಟದಲ್ಲಿ  ಜಿರಲೆ ಹಾಕಿದ್ರು!

  ಏನಿದು ಜಿರಲೆ ವಿವಾದ?

  ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಳಗಾಳದಲ್ಲಿ ಆರಂಭಿಸಲಾಗಿರುವ ಕೊಟ್ಟಿಗೆ ಪಾಳ್ಯ ವಾರ್ಡ್‌ನ ಇಂದಿರಾ ಕ್ಯಾಂಟೀನ್‌ನಲ್ಲಿ ಶನಿವಾರ ವಿತರಿಸಲಾದ ಬೆಳಗಿನ ಉಪಹಾರ ವಾಂಗೀಬಾತ್ ಮತ್ತು ಖಾರಾಬಾತ್‌ನಲ್ಲಿ ಜಿರಲೆ ಸಿಕ್ಕಿರುವುದಾಗಿ ಕೆಲವರು ತಗಾದೆ ತೆಗೆದು, ಆ ಸಂಬಂಧ ಆಹಾರದಲ್ಲಿ ಜಿರಲೆ ಇರುವುದಾಗಿ ಬಿಂಬಿಸಿದ್ದ ಫೋಟೋ ಹಾಗೂ ವಿಡಿಯೋ ಮಾಡಿದ್ದಲ್ಲದೆ ಅದನ್ನು ಫೇಸ್‌ಬುಕ್ ಹಾಗೂ ಟ್ವೀಟರ್‌ನಲ್ಲಿ ಹರಿಬಿಟ್ಟಿದ್ದರು. ಈ ಫೋಟೋ ಮತ್ತು ದೃಶ್ಯಾವಳಿ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಕೆಸರೆರಚಾಟಕ್ಕೂ ಕಾರಣವಾಗಿತ್ತು.