Cobra  

(Search results - 36)
 • snake

  India5, Jan 2020, 2:21 PM IST

  ಬುಟ್ಬುಡ್ತೀವಾ...?: ಎಣ್ಣೆ ಏಟಲ್ಲಿ ನಾಗರ ಹಾವಿನೊಂದಿಗೇ ಸರಸಕ್ಕಿಳಿದ ಕುಡುಕ!

  ಕುಡಿದ ಮತ್ತಲ್ಲಿ ನಾಗರ ಹಾವಿನ ದಾರಿ ತಡೆದ ಭೂಪ| ನಾಗಕ್ಕೆ ನಮಸ್ಕಾರ ಹೊಡೆದು ಡ್ರಾಮಾ ಆರಂಭಿಸಿದ ಕುಡುಕ| ನಾಗರ ಹಾವನ್ನು ಕೈಯ್ಯಲ್ಲಿ ಹಿಡಿದು ಗಿರ ಗಿರನೇ ತಿರುಗಿಸಿದ, ಕುಡುಕನ ಕಾಟ ತಡೆಯಲಾರದೇ ಕಚ್ಚೇ ಬಿಡ್ತು ಹಾವು

 • snake

  Karnataka Districts26, Dec 2019, 9:50 AM IST

  ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

  ವ್ಯಕ್ತಿಯೋರ್ವ ಹಾವಿಗೆ ಮುತ್ತು ಕೊಡಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡ ಘಟನೆ ನಡೆದಿದೆ. ತುಟಿಯನ್ನೇ ಹಾವು ಕಚ್ಚಿ ಹರಿದಿದೆ. 

 • cobra vs mongoose video goes viral social Media Ballari
  Video Icon

  Karnataka Districts11, Dec 2019, 4:11 PM IST

  ಹಾವು-ಮುಂಗಿಸಿ ಭೀಕರ ಹೋರಾಟ ಲೈವ್ ಬಳ್ಳಾರಿಯಿಂದ!

  ಬಳ್ಳಾರಿ(ಡಿ. 11) ಮರದ ಮೇಲಿದ್ದ ಹಾವನ್ನು ಜಂಪ್ ಮಾಡಿ ಹಿಡಿದ ಮುಂಗುಸಿ ವಿಡಿಯೋ ವೈರಲ್ ಆಗುತ್ತಿದೆ. ಎರಡು ಬಾರಿ ಜಂಪ್ ಮಾಡಿ ಸೋತಿದ್ದ ಮುಂಗಿಸಿ ಛಲ ಬಿಡದ ತ್ರಿವಿಕ್ರಮನಂತೆ ಕೊನೆಗೂ ಹೋರಾಟ ಮಾಡಿ ಗೆದ್ದಿದೆ.

  ಕೂಡ್ಲಿಗಿ ಹೊರವಲಯದಲ್ಲಿ ನಡೆದ ಪ್ರಾಣಿಗಳ ಹೋರಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

 • undefined

  Karnataka Districts17, Nov 2019, 2:51 PM IST

  ಗ್ರಾಮಸ್ಥರೇ ಸೆರೆ ಹಿಡಿದ ಕಾಳಿಂಗ ಸರ್ಪ ಅರ​ಣ್ಯ​ಕ್ಕೆ

  ಶಿವಮೊಗ್ಗ ಜಿಲ್ಲೆಯ ಗ್ರಾಮ ಒಂದರಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಹಾವನ್ನು ಗ್ರಾಮಸ್ಥರೇ ಸೇರಿ ಸೆರೆಹಿಡಿದಿದ್ದಾರೆ.

 • snake

  Kodagu22, Oct 2019, 3:59 PM IST

  ಕೊಡಗಿನ ಅಡುಗೆ ಮನೆಯೊಂದರಲ್ಲಿ ಅಡಗಿತ್ತು ಬೃಹತ್ ಗಾತ್ರದ ನಾಗ

  ಕೊಡಗು ಜಿಲ್ಲೆಯಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣಿಗಳು ತತ್ತರಿಸಿವೆ. ಮಡಿಕೇರಿಯ ಕ್ಯಾಂಟಿನ್ ಅಡುಗೆ ಮನೆಗೆ ನಾಗರ ಹಾವೊಂದು ನುಗ್ಗಿ ಬೆಚ್ಚಗೆ ಅಡಗಿ ಕುಳಿತಿದ್ದು, ರಕ್ಷಣೆ ಮಾಡಲಾಗಿದೆ.

 • King Kobra

  Udupi20, Oct 2019, 9:36 AM IST

  ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

  ತನ್ನದೇ ವ್ಯಾಪ್ತಿ ಮಾಡಿ ಓಡಾಡೋ ಕಾಳಿಂಗ ಸರ್ಪ ಎಷ್ಟು ಓಡಾಡಿದ್ರೂ, ಎಲ್ಲೆಲ್ಲಿ ಸುತ್ತಾಡಿದ್ರೂ ಮಲಗೋದಕ್ಕೆ ಮಾತ್ರ ತನ್ನ ಮನೆಗೇ ಹೋಗುತ್ತದೆ. ಆಗೊಮ್ಮೆ ಈಗೊಮ್ಮೆ ಬಂದು ಬಿಸಿಲಿಗೆ ಮೈಯೊಡ್ಡಿ ನಿಂತರೂ ಅಲ್ಲಿ ನಿದ್ರಿಸುವುದಿಲ್ಲ. ಮರಳಿ ಗೂಡಿಗೆ ಹೋಗಿ ಅಲ್ಲಿಯೇ ನಿದ್ರಿಸುತ್ತದೆ.

 • king cobra

  Shivamogga18, Oct 2019, 10:06 AM IST

  ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?

  ಪಶ್ಚಿಮ ಘಟ್ಟ ಹಾವುಗಳ ಸ್ವರ್ಗವೆಂದೇ ಕರೆಯಲಾಗುತ್ತದೆ. ಇದೀಗ ಇಲ್ಲಿ ಗಂಡು ಕಾಳಿಂಗ ಹಾವುಗಳ ಸಂಖ್ಯೆ ಹೆಚ್ಚಾಗಿದ್ದು ಇದಕ್ಕೆ ಈ ವಿಚಿತ್ರವೇ ಕಾರಣವಿರಬಹುದು ಎನ್ನಲಾಗಿದೆ. 

 • king cobra

  state17, Oct 2019, 7:58 AM IST

  ಕಾಳಿಂಗ ಸರ್ಪಕ್ಕೂ ಬಂತು ಆಧಾರ್ ರೀತಿ ವಿಶಿಷ್ಟ ನಂಬರ್!

  ದೇಶದ ನಾಗರಿಕರಿಗೆ ಆಧಾರ್‌ ನಂಬರ್‌ ನೀಡುವಂತೆ, ಇದೀಗ ಪಶ್ಚಿಮ ಘಟ್ಟಪ್ರದೇಶಗಳಲ್ಲಿ ವಾಸಿಸುವ ಕಾಳಿಂಗ ಸರ್ಪಗಳಿಗೂ, ಯೂನಿಕ್‌ ಐಡೆಂಟಿಟಿ ನಂಬರ್‌ಗಳನ್ನು (ಅನನ್ಯ ಗುರುತಿನ ಸಂಖ್ಯೆ) ಅಳವಡಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

 • snake

  News14, Oct 2019, 1:29 PM IST

  ಬೇಡ ಬೇಡ ಅಂದ್ರೂ ಕಣ್ಣೆದುರೇ ನಾಯಿ ಮರಿಗಳನ್ನು ಕಚ್ಚಿ ಕೊಂದ ನಾಗರಹಾವು!

  ಮರಿಗಳನ್ನು ನಾಗರ ಹಾವಿನಿಂದ ಕಾಪಾಡಲು ನಾಯಿಯ ಯತ್ನ| ದಯವಿಟ್ಟು ಮರಿಗಳನ್ನು ಕಚ್ಚಬೇಡ ಎಂದು ಬೇಡಿದ ನಾಯಿ| ನಾಯಿಯ ಮೊರೆ ಆಲಿಸಿಕೊಳ್ಳಲೇ ಇಲ್ಲ ನಾಗರ ಹಾವು| ಮರಿಗಳನ್ನು ಕಚ್ಚಿ ಕಚ್ಚಿ ಕೊಂದು ಓಡೇ ಬಿಡ್ತು!

 • Snake
  Video Icon

  Karnataka Districts3, Oct 2019, 3:48 PM IST

  Video: ಬಿಯರ್ ಕುಡಿದು ಬಿಸಾಡಿದ ಬಾಟಲ್‌ನಲ್ಲಿ ಸಿಲುಕಿ ನರಳಾಡಿ ಸತ್ತ ನಾಗಪ್ಪ

  ಯಾರೋ ಬಿಯರ್ ಕುಡಿದು ಬಿಸಾಡಿದ್ದ ಬಾಟಲಿಯೊಳಗೆ ನಾಗರಹಾವು ಸಿಲುಕಿಕೊಂಡ ಹೊರಗೆ ಬರಲು ಆಗದೇ ಪರದಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಯರ್ ಬಾಟಲಿಯೊಳಗೆ ತಲೆ ಸಿಲುಕಿಸಿಕೊಂಡು ಹೊರಬರಲಾಗದೆ ಕೊನೆಗೆ ನಾಗರಹಾವು ಸಾವನ್ನಪ್ಪಿದೆ. ಈ ಘಟನೆ ಚಿತ್ರದುರ್ಗದ  ಹೊಸದುರ್ಗ ತಾಲೂಕಿನ ದೇವಪುರ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 
   

 • Snake

  ASTROLOGY8, Aug 2019, 3:24 PM IST

  ಕಾಳಿಂಗ ಸರ್ಪಕ್ಕೂ ಮನುಷ್ಯರಿಗೂ ಏನೀ ಸಂಬಂಧ?

  ಹಾವುಗಳ ಜಗತ್ತೇ ವಿಸ್ಮಯ. ಅದರಲ್ಲೂ ಕಾಳಿಂಗ ಸರ್ಪ ಉಳಿದವುಕ್ಕಿಂತ ಹೆಚ್ಚು ವಿಶೇಷ. ನೋಡಿದವರ ಎದೆಯಲ್ಲಿ ನಡುಕ ಹುಟ್ಟಿಸುವ ಅದರ ಆಕಾರ, ಭುಸುಗುಡುವಿಕೆ, ವಿಷನಾಲಿಗೆಯ ಹೊರತಾಗಿಯೂ ಬಹಳ ನಾಚಿಕೆಯುಳ್ಳ ಹಾವು ಇದು. ಸಾಮಾನ್ಯವಾಗಿ ಜನರು ಹಾಗೂ ಇತರೆ ಪ್ರಾಣಿಗಳು ಕಂಡರೆ ತನ್ನ ಪಾಡಿಗೆ ದೂರವೇ ಉಳಿಯಲಿಚ್ಛಿಸುತ್ತದೆ. ಬೇರೆ ಆಯ್ಕೆ ಇಲ್ಲ ಎಂದಾಗ ಮಾತ್ರ ಭುಸುಗುಟ್ಟಿ ಹೆದರಿಸುವ, ಕಚ್ಚುವ ತಂತ್ರಗಳ ಮೊರೆ ಹೋಗುತ್ತದೆ. 
 • Naga Panchami
  Video Icon

  Karnataka Districts5, Aug 2019, 7:56 PM IST

  ನಿಜ ನಾಗರಕ್ಕೆ ಪೂಜೆ ಮಾಡುವ  ಶಿರಸಿಯ ಕುಟುಂಬ, ವಿಡಿಯೋ

  ನಾಗರ ಪಂಚಮಿ ಹಬ್ಬದ ದಿನ ಇಲ್ಲೊಂದು ಕುಟುಂಬ ನಿಜ ನಾಗರಕ್ಕೆ ಪೂಜೆ ಮಾಡಿಕೊಂಡು ಬರುತ್ತಿದೆ. ಇದೇನು ಹೊಸದಲ್ಲ...ಕುಟುಂಬದ ಪರಂಪರೆಯೇ ಆಗಿಹೋಗಿದೆ.  ಶಿರಸಿಯ ಖ್ಯಾತ ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ತಮ್ಮ ಮನೆಯಲ್ಲಿ ಪ್ರತಿ ವರ್ಷದಂತೆ ನೈಜ ನಾಗರಕ್ಕೆ ಪೂಜೆ ಸಲ್ಲಿಸಿ ನಾಗರ ಪಂಚಮಿ ಆಚರಿಸಿದರು.

 • Snake scooter

  AUTOMOBILE21, Jun 2019, 9:59 PM IST

  ಸ್ಕೂಟರ್ ಒಳಗಡೆ ನಾಗಣ್ಣ- ಹಾವಿನ ರಕ್ಷಣೆಗಾಗಿ ವಾಹನ ಬಿಚ್ಚಿದ ಮಾಲೀಕ!

  ಹೊಂಡಾ ಆಕ್ಟೀವಾ ಸ್ಕೂಟರ್ ಒಳಗಡೆ ಸೇರಿಕೊಂಡ  ನಾಗರ ಹಾವನ್ನು ಹೊರತೆಗೆಯಲು ಮಾಲೀಕ ಸ್ಕೂಟರ್‌ನ್ನೇ ಬಿಚ್ಚಿದ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ನಾಗರ ಹಾವಿನ ಸ್ಕೂಟರ್ ಸವಾರಿ ಹೇಗಿತ್ತು? ಇಲ್ಲಿದೆ ವಿವರ.

 • Scooter snake

  AUTOMOBILE17, Jun 2019, 9:18 PM IST

  ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

  ಸ್ಕೂಟರ್, ಬೈಕ್ ಅಥವಾ ಯಾವುದೇ ವಾಹನ ಸ್ಟಾರ್ಟ್ ಮಾಡುವಾಗ ಪರಿಶೀಲಿಸುವುದು ಸೂಕ್ತ. ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚು. ಇದೀಗ ಹೊಂಡಾ ಆಕ್ಟೀವಾ ಮಾಲೀಕ ಅರ್ಧ ದಾರಿ ತಲುಪಿದಾಗ ಸ್ಕೂಟರ್ ಒಳಗಿಂದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ನಡೆದಿದೆ. 

 • Devanahalli Snake_Dog Fight
  Video Icon

  Karnataka Districts29, May 2019, 3:24 PM IST

  ಒಂದು ನಾಗರ- ಮೂರು ಶ್ವಾನ ನಡುವೆ ಬಿಗ್ ಫೈಟ್! ಮುಂದೇನಾಯ್ತು?

  ಮಾಲೀಕನ ಮನೆಯೊಳಗೆ ನುಗ್ಗುತ್ತಿದ್ದ ಹಾವಿನೊಂದಿಗೆ 3 ಸಾಕು ನಾಯಿಗಳು ಫೈಟ್ ನಡೆಸಿದ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವರ ಮನೆ ಬಳಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬರ್ತಿದ್ದ ಹಾವನ್ನು ನಾಯಿಗಳು ತಡೆದು ಕಚ್ಚಿ ಸಾಯಿಸಿವೆ.  ನಾಯಿ ಮತ್ತು ಹಾವಿನ ನಡುವಿ‌ನ ಫೈಟ್ ದೃಶ್ಯ ಮಾಲೀಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.