Asianet Suvarna News Asianet Suvarna News
7 results for "

Coastal Region

"
Cyclone Jawad Rain lashes Odisha West Bengal more in store for next 2 days podCyclone Jawad Rain lashes Odisha West Bengal more in store for next 2 days pod

Cyclone Jawad: 'ಜವಾದ್‌ ' ಅಬ್ಬರಕ್ಕೆ ಒಡಿಶಾ, ಬಂಗಾಳದಲ್ಲಿ ಭಾರೀ ವರ್ಷಧಾರೆ

* ಗಂಜಾಂನಲ್ಲಿ 15 ಸೆಂ.ಮೀ, ನಯಗಢದಲ್ಲಿ 10 ಸೆಂ.ಮೀ ಮಳೆ

* ಜವಾದ್‌ ಚಂಡಮಾರುತ: ಒಡಿಶಾ, ಬಂಗಾಳದಲ್ಲಿ ಭಾರೀ ವರ್ಷಧಾರೆ

* ಒಡಿಶಾ, ಬಂಗಾಳದಲ್ಲಿ ಸಮುದ್ರ ಭಾಗಕ್ಕೆ ತೆರಳದಂತೆ ಸೂಚನೆ

India Dec 6, 2021, 7:08 AM IST

Mumbai Mangalore To Kolkata Indian Cities That May Drown By 2050 Due To Climate Change podMumbai Mangalore To Kolkata Indian Cities That May Drown By 2050 Due To Climate Change pod

ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್: ಮುಳುಗಲಿದೆ ಮಂಗಳೂರು, ಮುಂಬೈ!

* ದೇಶದ 12 ನಗರಗಳು ಅಪಾಯದಲ್ಲಿ

* ಮುಳುಗಲಿದೆ ಮಂಗಳೂರು, ಮುಂಬೈ!

* ಜಾಗತಿಕ ತಾಪಮಾನ ಏರಿಕೆ ಎಫೆಕ್ಟ್

* 2100ರೊಳಗೆ ಸಮುದ್ರ ಮಟ್ಟ1.87 ಅಡಿ ಏರಿಕೆ: ನಾಸಾ ಮುನ್ನೆಚ್ಚರಿಕೆ

India Aug 11, 2021, 8:18 AM IST

Red Alert Issued To Coastal Region Heavy Rains To Continue For 4 More DaysRed Alert Issued To Coastal Region Heavy Rains To Continue For 4 More Days
Video Icon

ಮುಗಿದಿಲ್ಲ ಮಳೆ ಅಬ್ಬರ: ಅ. 25ರವರೆಗೆ ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಮತ್ತೆ ರಾಜ್ಯದಲ್ಲಿ ಮಳೆ ಅಬ್ಬರಿಸುತ್ತಿದೆ.  ಪ್ರವಾಹದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಜಲಾಘಾತ ರಾಜ್ಯಕ್ಕೆ ಆಗಿದೆ.

ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

Karnataka Districts Oct 21, 2019, 8:55 PM IST

Security Heightened in Gujarat Coastal Region after Terror ThreatSecurity Heightened in Gujarat Coastal Region after Terror Threat

ಕರಾವಳಿಗೆ ಪಾಕಿಸ್ತಾನದಿಂದ ಭಯೋತ್ಪಾದಕರ ಲಗ್ಗೆ?: ಬಂದರುಗಳಲ್ಲಿ ತೀವ್ರ ಕಟ್ಟೆಚ್ಚರ!

ಕರಾವಳಿಗೆ ಪಾಕಿಸ್ತಾನದಿಂದ ಭಯೋತ್ಪಾದಕರ ಲಗ್ಗೆ?| ಕಛ್‌ ಮೂಲಕ ಕಮಾಂಡೋಗಳ ಪ್ರವೇಶ ಸಾಧ್ಯತೆ: ಗುಪ್ತಚರ ದಳ ಎಚ್ಚರಿಕೆ| ಗುಜರಾತ್‌ನ ಎಲ್ಲ ಬಂದರುಗಳಲ್ಲಿ ಅತ್ಯಂತ ಬಿಗಿಭದ್ರತೆ, ತೀವ್ರ ಕಟ್ಟೆಚ್ಚರ

NEWS Aug 30, 2019, 8:18 AM IST

China Unveils Plan To Tie Hong Kong, Macau Closer To MainlandChina Unveils Plan To Tie Hong Kong, Macau Closer To Mainland

ಇದು ಚೀನಿ ಡ್ರ್ಯಾಗನ್ PLAN: ನಮಗೇನಿಲ್ಲ PAIN!

ಮತ್ತೊಂದು ಬೃಹತ್ ಆರ್ಥಿಕ ಯೋಜನೆಗೆ ಕೈಹಾಕಿರುವ ಚೀನಾ, ಹಾಂಕಾಂಗ್ ಮತ್ತು ಮಕಾವು ನಗರಗಳನ್ನು ಒಂದುಗೂಡಿಸುವ ಯೋಜನೆಗೆ ಚಾಲನೆ ನೀಡಿದೆ. ದಕ್ಷಿಣ ಚೀನಾದ ಎರಡು ಬೃಹತ್ ನಗರಗಳಾದ ಹಾಂಕಾಂಗ್ ಮತ್ತು ಮಕಾವು ನಗರಕ್ಕೆ ಆರ್ಥಿಕ ಸಂಪರ್ಕ ಕಲ್ಪಿಸುವುದು ಚೀನಾದ ಉದ್ದೇಶವಾಗಿದೆ.

BUSINESS Feb 19, 2019, 1:19 PM IST

Next 2 Days Heavy Rain Forecast In Malenadu And Coastal RegionNext 2 Days Heavy Rain Forecast In Malenadu And Coastal Region

ಕರಾವಳಿ, ಮಲೆನಾಡಲ್ಲಿ ಮತ್ತೆ ಭಾರಿ ಮಳೆ?

ಬಂಗಾಳ ಕೊಲ್ಲಿಯಲ್ಲಿ ದಟ್ಟಮೋಡ ಮೇಳೈಸುತ್ತಿದ್ದು, ಮತ್ತೆ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಮೂಡಿದೆ. ಈ ಹಿನ್ನೆಲೆಯಲ್ಲಿ ಆ.27ರಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ

NEWS Aug 25, 2018, 10:17 AM IST

Devastating rains sweeps across coastal Karnataka and malnad regionDevastating rains sweeps across coastal Karnataka and malnad region
Video Icon

ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.

state Aug 14, 2018, 3:33 PM IST