Coastal Karnataka  

(Search results - 57)
 • undefined

  Karnataka Districts18, May 2020, 8:07 PM

  ಕರ್ನಾಟಕದ ಈ ಜಿಲ್ಲೆಗಳಲ್ಲಿ  ಭಾರೀ ಮಳೆ ಮುನ್ನೆಚ್ಚರಿಕೆ

  ಜೂನ್ ತಿಂಗಳು ಹತ್ತಿರ ಬರುತ್ತಿದ್ದು ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತುರ್ತು ಸೇವೆಗೆ ಟೋಲ್ ಫ್ರೀ ನಂಬರ್ 1077 ಕರೆ ಮಾಡಲು ಮನವಿ ಮಾಡಿಕೊಳ್ಳಲಾಗಿದೆ.

 • <p>ಗುರುವಾರ ಮತ್ತು ಶುಕ್ರವಾರ ಸಂಜೆ ಹೊತ್ತಿಗೆ ಜಿಲ್ಲೆಯ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿತ್ತು.</p>

  Karnataka Districts15, May 2020, 10:30 AM

  ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆ

  ಕರಾವಳಿ ಪ್ರದೇಶಗಳಾದ ಸುಬ್ರಹ್ಮಣ್ಯ, ಉಡುಪಿಯಲ್ಲಿ ಗುರುವಾರ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಮಲೆನಾಡು ಪ್ರದೇಶವಾದ ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ.

 • undefined
  Video Icon

  Karnataka Districts10, May 2020, 8:53 PM

  ಕರಾವಳಿಯ ದೈವನರ್ತಕರಿಗೆ ಲಾಕ್‌ಡೌನ್ ಸಂಕಟ!

  • ದೈವಾರಾಧನೆ ಸ್ಥಗಿತಗೊಂಡು ದೈವನರ್ತಕರಿಗೆ ಸಂಕಷ್ಟ
  • ಇದು ನೇಮೋತ್ಸವಗಳು ನಡೆಯುವ ಆರಾಧನಾ ಸಮಯ
  • ಉತ್ಸವದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದೈವ ನರ್ತಕರು
 • PPE Kit

  Coronavirus Karnataka2, Apr 2020, 10:06 AM

  ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು!

  ಬೈಂದೂರು, ಭಟ್ಕಳದಲ್ಲಿ ಹಗಲು ರಾತ್ರಿ ನಡೆಯುತ್ತಿದೆ ಉತ್ಪಾದನಾ ಕಾರ್ಯ| ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು| 

 • Bollywood Actors connection with Coastal Karnataka

  Cine World31, Mar 2020, 4:59 PM

  ಬಾಲಿವುಡ್‌ ನಟ ನಟಿಯರಿಗುಂಟು ಕರಾವಳಿ ಕರ್ನಾಟಕದ ನಂಟು

  ಬಾಲಿವುಡ್‌ಗೂ ಕರ್ನಾಟಕದ ಕರಾವಳಿ ತೀರಕ್ಕೂ ಬಹಳ ನಂಟಿದೆ. ಹಿಂದಿ ಚಿತ್ರಗಳಲ್ಲಿ ಹೆಸರು ಮಾಡಿರುವ ಫೇಮಸ್‌ ನಟ-ನಟಿಯರಲ್ಲಿ ಮಂಗಳೂರು ಮೂಲದವರಿದ್ದಾರೆ. ವಿಶ್ವ ಸುಂದರಿ ನಟಿ  ಐಶ್ವರ್ಯ ರೈ ಮಾತ್ರವಲ್ಲದೆ, ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಕೂಡ ಕೋಸ್ಟಲ್‌ ಕನೆಕ್ಷನ್‌ ಹೊಂದಿದ್ದಾರೆ ಎಂದರೆ ಆಶ್ಚರ್ಯವಾಗುವುದು  ಖಂಡಿತ.

 • Turmeric leaf sweet kadubu

  Food12, Feb 2020, 2:49 PM

  ಆರೋಗ್ಯಕಾರಿ ಸಿಹಿ ತಿನಿಸು ಅರಿಶಿಣ ಎಲೆ ಕಡುಬು

  ನಿತ್ಯದ ಆಹಾರದಲ್ಲಿ ಬಳಸುವ ಅರಿಶಿಣ ಪುಡಿಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಅರಿಶಿಣ ಮಾತ್ರವಲ್ಲ, ಅದರ ಎಲೆ ಕೂಡ ಆರೋಗ್ಯಕಾರಿ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ತಯಾರಿಸುವ ಸಿಹಿ ಕಡುಬನ್ನು ಒಮ್ಮೆ ತಿಂದ್ರೆ ಸಾಕು, ಅದರ ರುಚಿ ಮತ್ತು ಪರಿಮಳವನ್ನು ಮರೆಯಲು ಸಾಧ್ಯವೇ ಇಲ್ಲ.

 • undefined
  Video Icon

  Politics4, Feb 2020, 3:13 PM

  ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಮತ್ತೊಂದು ವಿಘ್ನ!

  ಸಚಿವ ಸ್ಥಾನಕ್ಕೆ ನೂತನ ಶಾಸಕರು ಮತ್ತು ಮೂಲ ಬಿಜೆಪಿಗರ ನಡುವೆ ಜಟಾಪಟಿ;  ಜಾತಿ ಸಮೀಕರಣದ ಜೊತೆ ಪ್ರಾದೇಶಿಕ ಪ್ರಾತಿನಿಧ್ಯದ ಒತ್ತಡ; ಕರಾವಳಿಯನ್ನು ಕಡೆಗಣಿಸಬೇಡಿ ಎಂದ ಬಿಜೆಪಿ ನಾಯಕರು 

 • mangalore buns

  Food31, Jan 2020, 4:20 PM

  ಸ್ಪೆಷಲ್ ತಿಂಡಿ ಬೇಕೆಂಬ ಮಕ್ಕಳಿಗೆ ಮಾಡಿ ಕೊಡಿ ಮಂಗಳೂರು ಬನ್ಸ್

  ಪೂರಿಯನ್ನು ಹೋಲುವ ಬನ್ಸ್ಗೆ ಯಾವುದೇ ಚಟ್ನಿ ಅಥವಾ ಸಾಂಬಾರು ಬೇಕಾಗಿಲ್ಲ,ಹಾಗೆಯೇ ತಿನ್ನಬಹುದು. ಸ್ಪೆಷಲ್ ತಿಂಡಿ ಬೇಕೆಂದು ಅಮ್ಮಂದಿರಿಗೆ ಕಾಟ ಕೊಡುವ ಮಕ್ಕಳಿಗೆ ಇದು ಹೇಳಿ ಮಾಡಿಸಿದ ತಿಂಡಿ.

 • undefined
  Video Icon

  CRIME14, Jan 2020, 5:48 PM

  ಕವರ್ ಸ್ಟೋರಿ: ಕರಾವಳಿಯಲ್ಲಿ ಅಕ್ರಮ ಗೋಸಾಗಾಟದ ಕರಾಳ ಮುಖ

  ಕರಾವಳಿ ಕರ್ನಾಟಕದಲ್ಲಿ ಗೋವು ಸೂಕ್ಷ್ಮ ವಿಚಾರ. ಗೋ ಕಳ್ಳತನ, ಅಕ್ರಮ ಗೋ ಸಾಗಾಟ ಇಲ್ಲಿ ದೊಡ್ಡ ಗಲಾಟೆಗಳಿಗೆ ಕಾರಣಾವಾಗುತ್ತದೆ. ಅದಾಗ್ಯೂ ಗೋಕಳ್ಳತನ ಮತ್ತು ಅಕ್ರಮ ಸಾಗಾಟ ಅವ್ಯಾಹತವಾಗಿ ಮುಂದುವರೆದಿದೆ.   ಅದಕ್ಕೆ ಪೊಲೀಸರ ನಿಷ್ಕ್ರಿಯತೆ ಕೂಡಾ ಒಂದು ಕಾರಣ.  ಕವರ್ ಸ್ಟೋರಿ ಈ ಇದನ್ನು ಬೆನ್ನುಹತ್ತಿದಾಗ ಬೆಚ್ಚಿಬೀಳಿಸುವ ವಿಷಯಗಳು ಬೆಳಕಿಗೆ ಬಂದುವು. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

 • Bull

  Karnataka Districts4, Jan 2020, 9:51 AM

  ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಂಬಳದ ಜೋಡೆತ್ತು..!

  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಈಗ ಅಧ್ಬುತ ಕಲಾಕೃತಿಗಳನ್ನು ನೋಡಿ ಆನಂದಿಸಬಹುದು. ಒಟ್ಟು 56 ಲಕ್ಷ ರು. ಮೌಲ್ಯದ ಕಲಾಕೃತಿಗಳನ್ನು ರಚಿಸಲಾಗಿದ್ದು, ಪ್ರಯಾಣಿಕರಿಗೆ ಕರಾವಳಿಯ ಕಿರು ಪರಿಚಯವನ್ನು ಕಲಾಕೃತಿಗಳು ಮಾಡಿಕೊಡಲಿವೆ.

 • Karavali Utsav

  Karnataka Districts17, Dec 2019, 10:20 AM

  ಕರಾವಳಿ ಉತ್ಸವಕ್ಕೆ ಡೇಟ್‌ ಫಿಕ್ಸ್‌..! ಈ ಬಾರಿ ವಿಶೇಷವೇನು..?

  ರಾಜ್ಯದ ಹಾಗೂ ಹೊರ ರಾಜ್ಯದ ಜನರನ್ನು ಸೆಳೆಯುವ ಪ್ರಸಿದ್ಧ ಕರಾವಳಿ ಉತ್ಸವಕ್ಕೆ ಡೇಟ್‌ ಫಿಕ್ಸ್‌ ಆಗಿದೆ. ಬೀಚ್‌ ಉತ್ಸವ ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ. ಈ ಸಲ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲು ನಿರ್ಧರಿಸಲಾಗಿದೆ.

 • red alert to tamilnadu

  Karnataka Districts4, Dec 2019, 9:25 AM

  ಕರಾವಳಿಯಲ್ಲಿ ಇನ್ನೂ ಎರಡ್ಮೂರು ದಿನ ಮಳೆ..!

  ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಾಣಿಸಿರುವ ಮಳೆ ಇನ್ನೂ ಎರಡ್ಮೂರು ದಿನ ಮುಂದುವರಿಯಲಿದೆ. ಕಳೆದ ಎರಡು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಸಂಜೆ ಹಾಗೂ ನಸುಕಿನ ಜಾವ ಸುರಿಯುತ್ತಿದ್ದ ಮಳೆ ಮಂಗಳವಾರವೂ ತನ್ನ ಇರವು ತೋರಿಸಿದೆ. ಮಂಗಳೂರು ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗಿನವರೆಗೆ ಸಾಧಾರಣ ಮಳೆಯಾಗಿದೆ.

 • rain

  Karnataka Districts2, Dec 2019, 11:03 PM

  ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

  ಈ ವರ್ಷದ ಮಳೆಗಾಲ ಸದ್ಯಕ್ಕೆಂತೂ ಕೊನೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.  ಅರಬ್ಬ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು  ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ ಇದೆ.

 • undefined

  Dakshina Kannada4, Nov 2019, 8:03 AM

  ರಾಜ್ಯದ ಕರಾವಳಿಗೆ ಈಗ 3ನೇ ಚಂಡಮಾರುತದ ಭೀತಿ !

  ರಾಜ್ಯದ ಕರಾವಳಿಗೆ ಒಂದರ ಮೇಲೊಂದು ಅವಘಡ ಎದುರಾಗುತ್ತಿದೆ. ಕ್ಯಾರ್ ಆಯ್ತು, ಮಹಾ ಆಯ್ತು ಇದೀಗ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. 

 • Deepavali rain

  Udupi1, Nov 2019, 10:57 AM

  ವಾಯು​ಭಾರ ಕುಸಿ​ತ: ದಕ್ಷಿಣ ಕನ್ನಡದಲ್ಲಿ ಇಂದು ಗಾಳಿ, ಮಳೆ ಎಚ್ಚ​ರಿ​ಕೆ

  ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಗಳು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಬಗ್ಗೆ ಮುನ್ಸೂಚನೆ ನೀಡಿದ್ದು, ಮುಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಎಚ್ಚರಿಕೆಯ ಯಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪದ ಪ್ರದೇಶದಲ್ಲಿ ಮಹಾಚಂಡಮಾರುತವು ರೂಪುಗೊಂಡಿದ್ದು, ಕರಾವಳಿ ಭಾಗದಲ್ಲಿ ಶುಕ್ರ​ವಾರ ಭಾರಿ ಗಾಳಿಯೊಂದಿಗೆ ಮಳೆ ಬರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.