Coalition Govt  

(Search results - 116)
 • C. T. Ravi

  Karnataka Districts27, Aug 2019, 12:41 PM IST

  ಮೈತ್ರಿಕೂಟ ದೋಸ್ತಿ ಅಲ್ಲ, ದುಷ್ಟಕೂಟ: ಸಚಿವ ಸಿ.ಟಿ.ರವಿ

  ಕಾಂಗ್ರೆಸ್‌, ಜೆಡಿಎಸ್‌ನದ್ದು ವಿಶ್ವಾಸದ ಮೈತ್ರಿಯಲ್ಲ ಎಂದು ಹಿಂದೆಯೇ ಹೇಳಿದ್ದೆವು. ಈಗ ಅದು ಬಹಿರಂಗವಾಗಿ ಸಾಬೀತುಗೊಂಡಿದೆ ಎಂದು ಸಚಿವ ಸಿ.ಟಿ. ರವಿ ಆರೋಪಿಸಿದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಮೈತ್ರಿಕೂಟ ಪರಸ್ಪರರನ್ನು ಮುಗಿಸಲು ಮಾಡಿಕೊಂಡಿರುವ ದುಷ್ಟಕೂಟ ಎಂದು ಅವರು ಹೇಳಿದರು.

 • HD Kumaraswamy
  Video Icon

  NEWS25, Aug 2019, 4:41 PM IST

  ಪಕ್ಕವೇ ಕುಳಿತು ದೋಖಾ ಮಾಡಿದವರ ಕಥೆ ಹೇಳಿದ HDK: ಪ್ರತಿ ಮಾತುಗಳೂ ಬೆಂಕಿ ಚೆಂಡು

  ರಾಜ್ಯ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೇರಿದ್ದಾಯ್ತು. ಇತ್ತ ಜೆಡಿಎಸ್ ಹಾಗು ಕಾಂಗ್ರೆಸ್ ಮೈತ್ರಿ ನಾಯಕರು ಒಬ್ಬರಿಗೊಬ್ಬರು ಕೆಸರೆರಚಾಟ ನಡೆಸಿದ್ದಾರೆ. ಅದ್ರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮವೊಮದಕ್ಕೆ ನೀಡಿದ ಸಂದರ್ಶನದಲ್ಲಿ  ಸರ್ಕಾರ ಪತನದ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಕುಮಾರಸ್ವಾಮಿ  ಪ್ರತಿ ಮಾತುಗಳು ಬೆಂಕಿ ಚೆಂಡು ತರ ಇದ್ದವು. ಹಾಗಾದ್ರೆ ಕುಮಾರಸ್ವಾಮಿಯ ಬೆಂಕಿಯಂತಹ ಮಾತುಗಳು ಹೇಗಿದ್ದವು? ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

 • D C Thammanna

  Karnataka Districts25, Aug 2019, 10:14 AM IST

  ಮಂಡ್ಯ: ಆರೋಗ್ಯ ಕೇಂದ್ರಕ್ಕೆ ಶಾಸಕ ತಮ್ಮಣ್ಣ ದಿಢೀರ್ ಭೇಟಿ

  ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಶಾಸಕ ತಮ್ಮಣ್ಣನವರು ಕ್ಷೇತ್ರದ ಕಡೆ ಹೆಚ್ಚಿನ ಗಮನ ನೀಡಿದ್ದಾರೆ. ಭಾರತೀನರಗದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮಣ್ಣ ಶನಿವಾರ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕ್ಷೇತ್ರದ ಕಡೆಗೆ ಶಾಸಕರ ಒಲವು ಹೆಚ್ಚಿದ್ದಕ್ಕೆ ನಿದರ್ಶನದಂತಿದೆ.

 • Cheluvarayaswamy
  Video Icon

  NEWS23, Aug 2019, 6:37 PM IST

  ಸಿದ್ದು ಪರ ಬ್ಯಾಟಿಂಗ್: ಕುಮಾರಸ್ವಾಮಿಗೆ ಚಲುವರಾಸ್ವಾಮಿ ಚಮಕ್

  ಜೆಡಿಎಸ್ ವರಿಷ್ಠ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒಬ್ಬರಿಗೊಬ್ಬರು ನೇರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಲೀಡರ್ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿಗೆ ಚಮಕ್ ಕೊಟ್ಟಿದ್ದಾರೆ. 

 • Video Icon

  NEWS23, Aug 2019, 12:21 PM IST

  ಮೈತ್ರಿಯಲ್ಲಿ ಬಿಗ್ ಫೈಟ್; ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗಂಭೀರ ಆರೋಪ

  ಮೈತ್ರಿ ಸರ್ಕಾರ ಬಿದ್ದು ಒಂದು ತಿಂಗಳಾಯ್ತು. ಆದರೆ ಈಗ ಹಳೆ ದೋಸ್ತಿಗಳ ನಡುವಿನ ವೈಮನಸ್ಸು ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ,  ಮೈತ್ರಿ ಸರ್ಕಾರ ಬೀಳಿಸದ್ದು  ಅವರೇ ಎಂದು ಆರೋಪ ಮಾಡಿದ್ದಾರೆ.

 • Deve Gowda slams lingayats

  NEWS23, Aug 2019, 7:56 AM IST

  ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದು ಕಾರಣ : ದೇವೇಗೌಡ ಹೊಸ ಬಾಂಬ್

  ರಾಜ್ಯದ ಮೈತ್ರಿ ಸರ್ಕಾರ ಉರುಳಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ. 

 • v somanna
  Video Icon

  NEWS22, Aug 2019, 5:04 PM IST

  ’ನಮ್ದೂ ಸಮ್ಮಿಶ್ರ ಸರ್ಕಾರ’ ನೂತನ ಸಚಿವರ ಅಚ್ಚರಿ ಹೇಳಿಕೆ!

  ಆ ಹುದ್ದೆ ಬೇಕು ಈ ಹುದ್ದೆ ಬೇಕು, ಆ ಸ್ಥಾನ ಬೇಡ ಈ ಸ್ಥಾನ ಬೇಕು ಎಂಬ ಹಠ- ಜಿದ್ದಾಜಿದ್ದಿ- ಹೋರಾಟದ ಸುಳಿಯಲ್ಲಿ ಹಿಂದಿನ ಮೈತ್ರಿ ಸರ್ಕಾರ ಬಿದ್ದೇ ಹೋಯ್ತು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ತಿಂಗಳಿನಲ್ಲೇ ಭಿನ್ನಮತ ಹೊಗೆಯಾಡಲಾರಂಭಿಸಿದೆ. ಈ ನಡುವೆ ನೂತನನ ಸಚಿವ ವಿ. ಸೋಮಣ್ಣ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.      

 • phone tapping
  Video Icon

  NEWS16, Aug 2019, 3:53 PM IST

  ಮಹಾ Exclusive: ಮೈತ್ರಿ ಸರ್ಕಾರ ಉಳಿಸಿತ್ತು ಆ ಒಂದು ಫೋನ್ ಕಾಲ್ ಟ್ಯಾಪಿಂಗ್‌!

  ಫೋನ್ ಕದ್ದಾಲಿಕೆ ಪ್ರಕರಣವನ್ನು ಕೆದಕಿದಷ್ಟು ಸ್ಫೋಟಕ ಅಂಶಗಳು ಹೊರಬರುತ್ತಿವೆ. ಫೋನ್ ಟ್ಯಾಪಿಂಗ್‌ ಬೆನ್ನತ್ತಿದ ಸುವರ್ಣನ್ಯೂಸ್‌ಗೆ ಇನ್ನೊಂದು ಮಹತ್ವದ ವಿಚಾರ ತಿಳಿದುಬಂದಿದೆ. ಮೈತ್ರಿ ಸರ್ಕಾರ ಜೂನ್‌ವರೆಗೆ ಮುಂದುವರಿಯಲು ‘ಆ ಒಂದು’ ಫೋನ್ ಕರೆಯನ್ನು ಕದ್ದಾಲಿಸಿರುವುದೇ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅದೇನು ಘಟನೆ? ಅದು ಯಾರ ಫೋನ್ ಕರೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.... 

 • NEWS30, Jul 2019, 7:21 AM IST

  ಸರ್ಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರು ಕಾರಣ: ಪ್ರಜ್ವಲ್‌ ರೇವಣ್ಣ

  ಕಾಂಗ್ರೆಸ್‌ನಲ್ಲಿ ಕೆಲವರು ಮಂತ್ರಿಯಾಗುವ ಬಯಕೆಯಲ್ಲಿ ಹಣ ಪಡೆದು ಸರ್ಕಾರ ಬೀಳಿಸಿದ್ದಾರೆ| ಸರ್ಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರು ಕಾರಣ: ಪ್ರಜ್ವಲ್‌| 

 • revanna kumaraswamy
  Video Icon

  NEWS29, Jul 2019, 9:29 PM IST

  ‘ಮೂರು ದಿನಗಳಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ’

  ಮುಂಬೈನಿಂದ ನಗರಕ್ಕೆ ವಾಪಾಸಾಗಿರುವ ಅನರ್ಹ ಶಾಸಕರು, ಕಾಂಗ್ರೆಸ್- ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಕೋಟೆ ‘ಅನರ್ಹ’ ಶಾಸಕ ಎಂ.ಟಿ.ಬಿ. ನಾಗರಾಜ್, ಆಪರೇಷನ್ ಕಮಲ ಆರೋಪವನ್ನು ತಳ್ಳಿಹಾಕಿದ್ದಾರೆ. ಇದೇ ವೇಳೆ, ನಾವು ಸಿಎಂಗೆ ಕೊಟ್ಟ ಒಂದೇ ಒಂದು ಪತ್ರವನ್ನೂ ಅಧಿಕಾರಿಗಳು ವರ್ಗಾವಣೆ ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ವಿರುದ್ಧ ಕಿಡಿಕಾರಿದರು. 

 • BSYeddyurappa

  NEWS29, Jul 2019, 9:06 AM IST

  ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವೇ ಮಂಡನೆ: ಬಿಎಸ್‌ವೈ

  ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವೇ ಮಂಡನೆ| ಉಭಯ ಸದನದಲ್ಲಿ ಅಂಗೀಕಾರ: ಬಿಎಸ್‌ವೈ

 • the crisis persists on the kumaraswamy government, assembly proceeding postponed till tomorrow

  NEWS27, Jul 2019, 9:18 AM IST

  ಒಂದು ‘ವಸ್ತು’ವಿನಿಂದಾಗಿ ಮೈತ್ರಿ ಸರ್ಕಾರ ಪತನ : ಕೈ ನಾಯಕ

  ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಪತನವಾಗಿದೆ.ಇದಕ್ಕೆ ಒಂದು ವಸ್ತು ಕಾರಣ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

 • NEWS25, Jul 2019, 3:59 PM IST

  ದೋಸ್ತಿ ಸರ್ಕಾರ ಪತನದ ರೂವಾರಿಗಳಿಗೆ ಭಾರೀ ಖೆಡ್ಡಾ : HDD ಮಾಸ್ಟರ್ ಪ್ಲಾನ್

  ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ದೋಸ್ತಿ ಸರ್ಕಾರ ಪತನವಾಗಿದೆ. ಅತ್ತ ಬಿಜೆಪಿ ಸರ್ಕಾರರಚನೆ ಮಾಡಲು ಸಿದ್ಧವಾಗುತ್ತಿದೆ. ಇದೇ ವೇಳೆ ಸರ್ಕಾರ ಉರುಳಲು ಕಾರಣರಾದ ರೆಬೆಲ್ಸ್ ಗೆ ಭರ್ಜರಿ ಖೆಡ್ಡಾ ತೋಡಲಾಗುತ್ತಿದೆ.

 • NEWS23, Jul 2019, 4:15 PM IST

  ಸಾಮ, ಭೇದ, ದಂಡ...ಡಿಕೆಶಿಯಿಂದ ಆ ಇಬ್ಬರ ಮೇಲೆ ಹೊಸ ಅಸ್ತ್ರ

  ರಾಜ್ಯ ರಾಜಕೀಯದಲ್ಲಿ ಡ್ರಾಮಾ ಕೊನೆಗೊಳ್ಳುವ ಲಕ್ಷಣ ಕಂಡು ಬರುತ್ತಿದೆ. ಯಾವ ಅಸ್ತ್ರಕ್ಕೂ ಬಗ್ಗದ ರಾಜೀನಾಮೆ ನೀಡಿ ನಡೆದವರ ವಿರುದ್ಧ ಡಿಕೆಶಿ ಈಗ ಹೊಸ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. 

 • Kumaraswamy Siddaramaiah
  Video Icon

  NEWS23, Jul 2019, 4:12 PM IST

  ವಚನ ಭ್ರಷ್ಟ ಅನ್ನಿಸಿಕೊಳ್ಳಲು ನಾನು ತಯಾರಿಲ್ಲ; ವಿದಾಯ ಭಾಷಣಕ್ಕೆ 'ಸಿದ್ಧ'ರಾಮಯ್ಯ

  ವಿಶ್ವಾಸ ಮತ ಯಾಚಿಸಲು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿಧಿಸಿದ ಗಡುವು ಸನ್ನಿಹಿತವಾಗಿದೆ. ಆದರೆ ಬೆಳಗ್ಗಿನಿಂದ ಸಿಎಂ ಸದನದ ಕಡೆ ತಲೆ ಹಾಕಿಲ್ಲ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಸಿಎಂಗೆ ಕಾದು ಕಾದು ಸಿದ್ದರಾಮಯ್ಯ ಖುದ್ದು ಸುದೀರ್ಘವಾದ ವಿದಾಯ ಭಾಷಣ ಮಾಡಲಿದ್ದಾರೆ.