Coalition Government  

(Search results - 104)
 • NEWS11, Jul 2019, 11:11 AM IST

  ಸರ್ಕಾರದ ಮುಂದಿನ ನಡೆ ಸ್ಪಷ್ಟಪಡಿಸಿದ ಟ್ರಬಲ್ ಶೂಟರ್ ಡಿಕೆಶಿ

  ಸರ್ಕಾರದ ಮುಂದಿನ ನಡೆ ಬಗ್ಗೆ ಸಚಿವ ಡಿಕೆ ಶಿವಕುಮಾರ್ ತಮ್ಮ ಸ್ಪಷ್ಟ ನಿಲುವು ತಿಳಿಸಿದ್ದಾರೆ. ಸಿಎಂ ರಾಜೀನಾಮೆ ವಿಚಾರವಾಗಿಯೂ ಪ್ರತಿಕ್ರಿಯಿಸಿ, ಸರ್ಕಾರ ಮುಂದುವರಿಯಲಿದೆಯಾ, ಪತನವಾಗಲಿದೆಯಾ ಎನ್ನುವು ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

 • NEWS10, Jul 2019, 5:20 PM IST

  ಅಧಿಕಾರಿಗಳ ವರ್ಗಾವಣಾ ಕಾಯಕದಲ್ಲಿ ರೇವಣ್ಣ ಫುಲ್ ಬ್ಯೂಸಿ!

  ಸರ್ಕಾರ ಉರುಳೋದು ಪಕ್ಕಾ ಆಯ್ತಾ..?| ಮೊನ್ನೆಯಿಂದಲೂ ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ನಿರಂತರ ಟ್ರಾನ್ಸ್ ಫರ್| ಸರ್ಕಾರ ಹೋಗುವ ಕೊನೆ ಘಳಿಗೆಯಲ್ಲಿ ಟ್ರಾನ್ಸ್ ಫರ್ ಮೇಲೆ ಟ್ರಾನ್ಸ್ ಫರ್| 99 ಸಹಾಯಕ ಇಂಜಿನಿಯರ್, 109 ಜ್ಯೂನಿಯರ್ ಇಂಜಿನಿಯರ್ ಗಳ ವರ್ಗಾವಣೆ

 • R Shankar

  NEWS24, Jun 2019, 7:38 PM IST

  ಇಬ್ಬರು ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿದ ಕುಮಾರಸ್ವಾಮಿ

  ಸಿಎಂ ಕುಮಾರಸ್ವಾಮಿ ಅವರು ಕೊನೆಗೂ ಇಬ್ಬರು ನೂತನ ಸಚಿರಿಗೆ ಖಾತೆ ಹಂಚಿಕೆ ಮಾಡಿದ್ದು, ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ಹಾಗಾದ್ರೆ ಯಾರಿಗೆ ಯಾವ ಖಾತೆ?.

 • Kharge And HDK
  Video Icon

  NEWS19, Jun 2019, 9:25 PM IST

  ಖರ್ಗೆ ಭೇಟಿ ಹಿಂದಿದೆ ಕುಮಾರಸ್ವಾಮಿಯ ಮಾಸ್ಟರ್ ಪ್ಲಾನ್..!

  ಜೆಡಿಎಸ್ ಜತೆ ಮೈತ್ರಿ ಸಾಕು ಎಂದು ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ ಎಂಬ ಅನುಮಾನಗಳು ಸಿಎಂಗೆ ಕಾಡ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಜೆಡಿಎಸ್ ಮೈತ್ರಿಯೇ ಕಾರಣ ಎಂಬುದು ಸಿದ್ದರಾಮಯ್ಯ ವಾದ. ಅದನ್ನ ರಾಹುಲ್ ಗಾಂಧಿಗೆ ಮನದಟ್ಟು ಮಾಡಿಕೊಟ್ಟು ಒಂದು ವರ್ಷದ ನಂತರ ಚುನಾವಣೆಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದಾರಂತೆ. ಆದ್ದರಿಂದ ಖರ್ಗೆ ಭೇಟಿ ಮಾಡಿರೋ ಸಿಎಂ ಕುಮಾರಸ್ವಾಮಿ, ಸರ್ಕಾರ ಉಳಿಸಿಕೊಳ್ಳಲು ಪ್ರತಿತಂತ್ರ ರೂಪಿಸಿದ್ದಾರೆ. 

 • Kumaraswamy and siddaramaiah
  Video Icon

  NEWS8, Jun 2019, 1:40 PM IST

  ಅಂತೂ ರಾಜ್ಯ ಸಂಪುಟ ವಿಸ್ತರಣೆಗೆ ಅಸ್ತು ಎಂದ ಸಿಎಂ!: ಯಾರಿಗೆಲ್ಲ ಮಂತ್ರಿ ಪಟ್ಟ?

  ಶಾಸಕರ ಅತೃಪ್ತಿ ತಡೆಯಲು ಸರ್ಕಾರದ ಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಸಂಪುಟ ವಿಸ್ತರಣೆಗೆ ಮುಂದಾಗಿದೆ. ಸಿಎಂ ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಅಸ್ತು ಎಂದಿದ್ದು, ಬುಧವಾರದಂದು ಮುಹೂರ್ತ ಫಿಕ್ಸ್ ಆಗಿದೆ. ಲಭ್ಯವಾದ ಮಾಹಿತಿ ಅನ್ವಯ ಪಕ್ಷೇತರ ಶಾಸಕರಾದ ನಾಗೇಶ ಮತ್ತು ಶಂಕರ್ಗೆ ಸಚಿವ ಸ್ಥಾನ ಖಚಿತ ಎನ್ನಲಾಗಿದೆ. ಅದರೆ ಕಾಂಗ್ರೆಸ್ ಪಾಲಿನ ಸಚಿವ ಸ್ಥಾನಕ್ಕೆ ಯಾರಿಗೆ ಎನ್ನುವುದೇ ಗೌಪ್ಯವಾಗಿಡಲಾಗಿದೆ. ಕಾಂಗ್ರೆಸ್ ನಿಂದ  ಹಿಂದುಳಿದವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. 
   

 • NEWS5, Jun 2019, 4:02 PM IST

  ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದ ಕಾರಣ ಹೇಳಿದ ಈಶ್ವರಪ್ಪ

  ಬಿಜೆಪಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆದ್ದು ಬಂದರು ಎಂಬುದನ್ನು ಬಿಜೆಪಿ ನಾಯಕ ಕೆಎಸ್  ಈಶ್ವರಪ್ಪ ವಿಶ್ಲೇಷಣೆ ಮಾಡಿದ್ದಾರೆ.

 • Video Icon

  NEWS1, Jun 2019, 7:55 PM IST

  ‘ನಾವೇನು ಮಾಡೋದು ಬೇಡ,  ಅವರೇ ಬಡಿದಾಡಿ ಕಳಕೊಳ್ತಾರೆ’

  ಕರ್ನಾಟಕದ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರಕಾರ ಆಂತರಿಕ ಕಚ್ಚಾಟದಿಂದಲೇ ಬಿದ್ದುಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬರಗಾಲದ ಪರಿಸ್ಥಿತಿ ನಿಭಾಯಿಸಲು ಸರಕಾರ ಗಮನ ನೀಡಬೇಕು ಎಂದು ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ.

 • Kumaraswamy and siddaramaiah
  Video Icon

  NEWS27, May 2019, 3:46 PM IST

  ದೋಸ್ತಿ ಸಂಪುಟ ಪುನಾರಚನೆ, ಯಾರು ಔಟ್? ಯಾರು ಇನ್?

  ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ವಿಚಾರ ಮತ್ತೆ ಸುದ್ದಿಗೆ ಬಂದಿದೆ. ರಮೇಶ್ ಜಾರಕಿಹೊಳಿ ಬಂಡಾಯ ಶಮನಕ್ಕೆ ಹಾಗಾದರೆ ಯಾವೆಲ್ಲ ಸರ್ಕಸ್ ನಡೆಯುತ್ತಿದೆ?

 • coalition government
  Video Icon

  NEWS11, May 2019, 5:08 PM IST

  ಸರ್ಕಾರ ಬಿದ್ರೆ ರಾಜಕೀಯ ನಿವೃತ್ತಿ ಎಂದು ಘಂಟಾಘೋಷವಾಗಿ ಹೇಳಿದ ಸಚಿವ..!

  ಮೇ.23ರ ಬಳಿಕ ರಾಜ್ಯ ಮೈತ್ರಿ ಸರ್ಕಾರ ಇರುವುದಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಸಚಿವ ಬಂಡೆಪ್ಪ ಕಾಶೆಂಪುರ್ ಅವರು ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕ ಹೇಳಿಕೆಗಳಿಗೆ ಬಂಡೆಪ್ಪ ತಿರುಗೇಟು ನೀಡಿದ್ದಾರೆ.

 • Modi_rahul

  Lok Sabha Election News8, May 2019, 12:07 PM IST

  ಮತ್ತೆ ಸಮ್ಮಿಶ್ರ ಸರಕಾರದ ಗುಸುಗುಸು

  ಅತ್ಯಂತ ಕುತೂಹಲಕಾರಿಯಾಗಿರುವ 2019ರ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಕಷ್ಟುಊಹೆಗಳು ಕೇಳಿಬರುತ್ತಿವೆ. ನರೇಂದ್ರ ಮೋದಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗೆ ಕೆಲವು ಸೀಟುಗಳು ಕಡಿಮೆಯಾಗಬಹುದು, ಮಿತ್ರ ಪಕ್ಷಗಳು ಒಗ್ಗೂಡಿಯೇ ಸರ್ಕಾರ ರಚಿಸಬೇಕಾಗಬಹುದು ಎಂಬ ಮಾತುಗಳು ಶುರುವಾಗಿದೆ. 

 • NEWS4, Apr 2019, 9:03 AM IST

  ಮೈತ್ರಿ ಸರ್ಕಾರದ ಭವಿಷ್ಯ ನುಡಿದ ಮಾಜಿ ಸಿಎಂ ಕೃಷ್ಣ!

  ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಭವಿಷ್ಯ| ’ಭಿನ್ನಾಭಿಪ್ರಾಯಗಳ ನಡುವೆಯೇ ರಚನೆಯಾದ ಸರ್ಕಾರ ಇದು’| ಲೋಕಸಭೆ ರಿಸಲ್ಟ್‌ನಿಂದ ಮೈತ್ರಿ ಸರ್ಕಾರದ ಭವಿಷ್ಯ ನಿರ್ಧಾರ| ವಂಶಪಾರಂಪರ್ಯ ವಿರೋಧಿಸಿ ಹೊರಬಂದೆ| ಮಂಡ್ಯ ಚುನಾವಣೆ ಒಕ್ಕಲಿಗರ ಸಂಘದ ಚುನಾವಣೆಯಲ್ಲ!

 • Goa Assembly

  NEWS20, Mar 2019, 5:20 PM IST

  ವಿಶ್ವಾಸಮತ ಗೆದ್ದ ಸಿಎಂ: ಗೋವಾದಲ್ಲಿನ್ನು ಸಾವಂತ್ ರಾಜ್ಯಭಾರ!

  ವಿಶ್ವಾಸಮತದ ಅಗ್ನಿ ಪರೀಕ್ಷೆಯಲ್ಲಿ ನೂತನ ಗೋವಾ ಸಿಎಂ ಪ್ರಮೋದ್ ಸಾವಂತ್ ಗೆಲುವು ಸಾಧಿಸಿದ್ದಾರೆ. ಗೋವಾ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸ ಮತದಲ್ಲಿ, ಪ್ರಮೋದ್ ಸಾವಂತ್ ಸರ್ಕಾರಕ್ಕೆ 20 ಶಾಸಕರು ಬೆಂಬಲ ಘೋಷಣೆ ಮಾಡಿದ್ದಾರೆ. 

 • NEWS18, Mar 2019, 9:56 PM IST

  ಗೋವಾ ರಾಜಕೀಯ ಹೈಡ್ರಾಮಾ: ಮತ್ತೆ ಅಧಿಕಾರಕ್ಕೆ BJP, ಕಾಂಗ್ರೆಸ್ ಗೆ ಮುಖಭಂಗ

  ಗೋವಾದ ವಿಧಾನಸಭಾಧ್ಯಕ್ಷ ಪ್ರಮೋದ್​ ಸಾವಂತ್​ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮನೋಹರ್​ ಪರಿಕ್ಕರ್​ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು ಬಿಜೆಪಿಯ ಪ್ರಮೋದ್​ ಸಾವಂತ್​ ತುಂಬಲಿದ್ದು, ಇಂದು ರಾತ್ರಿ 11ಕ್ಕೆ ಪ್ರಮಾಣಚನ ಸ್ವೀಕರಿಸಲಿದ್ದಾರೆ.

 • kumaraswamy dev gowda

  Lok Sabha Election News13, Mar 2019, 6:21 PM IST

  ಮಾ.14ರಂದು ಮತ್ತೊಂದು ಲೋಕಸಭಾ ಕ್ಷೇತ್ರಕ್ಕೆ JDS ಅಭ್ಯರ್ಥಿ ಹೆಸ್ರು ಘೋಷಣೆ

  ನಾಳೆ  ಅಂದ್ರೆ ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

 • modi_HDK

  POLITICS1, Mar 2019, 10:19 AM IST

  ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

  ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ| ಕರ್ನಾಟಕದ ಅವಕಾಶವಾದಿ ಸರ್ಕಾರದಿಂದ ಜನರಿಗೆ ಬೇಸರ| ಮೈತ್ರಿ ಪಕ್ಷಗಳ ತಿಕ್ಕಾಟದಿಂದ ರೈತರಿಗೆ ತೀವ್ರ ನಿರಾಸೆ