Asianet Suvarna News Asianet Suvarna News
9 results for "

Coal Crisis

"
Coal stocks improve slightl, may avert widespread power outages podCoal stocks improve slightl, may avert widespread power outages pod

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

* ಕಲ್ಲಿದ್ದಲು ಪೂರೈಕೆ ಹೆಚ್ಚಳ

* ಮಂಗಳವಾರ ಉಷ್ಣ ಸ್ಥಾವರಗಳಿಗೆ 20 ಲಕ್ಷ ಟನ್‌ ಪೂರೈಕೆ

* ವಿದ್ಯುತ್‌ ಉತ್ಪಾದನೆಗೆ ಬೇಕಾದಷ್ಟು ರವಾನೆ: ಸಚಿವ ಜೋಶಿ

India Oct 14, 2021, 7:07 AM IST

Power coal ministers meet PM Modi on coal shortage power issues podPower coal ministers meet PM Modi on coal shortage power issues pod

ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ!

* ಕಲ್ಲಿದ್ದಲು, ಇಂಧನ ಇಲಾಖೆಗಳ ಜತೆ ಪ್ರಧಾನಿ ಸಭೆ

* ಕಲ್ಲಿದ್ದಲು ಸಾಗಾಟ ಹೆಚ್ಚಿಸುವ ಕ್ರಮಗಳ ಬಗ್ಗೆ ಚರ್ಚೆ

* ಕಲ್ಲಿದ್ದಲು, ವಿದ್ಯುತ್‌ ಲಭ್ಯತೆ ಬಗ್ಗೆ ಇಲಾಖೆಗಳಿಂದ ಮಾಹಿತಿ

* ಕಲ್ಲಿದ್ದಲು ಸಮಸ್ಯೆ ಪರಿಹಾರಕ್ಕೆ ಮೋದಿ ಮಧ್ಯಪ್ರವೇಶ

India Oct 13, 2021, 11:26 AM IST

Coal Crisis Centre Warns States Against Exploiting Surging Power Prices podCoal Crisis Centre Warns States Against Exploiting Surging Power Prices pod

ಗ್ರಾಹಕರಿಗೆ ಮಾತ್ರ ವಿದ್ಯುತ್ ಪೂರೈಸಿ, ಕಂಪನಿಗಳಿಗೆ ಮಾರಬೇಡಿ: ಕೇಂದ್ರದ ವಾರ್ನಿಂಗ್!

* ಗ್ರಾಹಕರಿಗೆ ಮಾತ್ರ ವಿದ್ಯುತ್‌ ಪೂರೈಸಿ

* ವಿದ್ಯುತ್‌ ಕಂಪ​ನಿ​ಗ​ಳಿಗೆ ಮಾರಿ​ಕೊ​ಳ್ಳ​ಬೇ​ಡಿ

* ಕೇಂದ್ರ ಸರ್ಕಾ​ರದಿಂದ ಎಚ್ಚ​ರಿಕೆ ಪತ್ರ

India Oct 13, 2021, 9:32 AM IST

Coal Crisis States are responsible for shortage says Union Minister Pralhad Joshi podCoal Crisis States are responsible for shortage says Union Minister Pralhad Joshi pod

ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ: ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ!

* ಹಿಂದೆ ಕಲ್ಲಿ​ದ್ದಲು ಖರೀ​ದಿಸಿ ಎಂದರೆ ಕೇಳ​ಲಿ​ಲ್ಲ

* ಈಗ ಕೇಂದ್ರವನ್ನು ದೂಷಿಸುವುದು ಸರಿಯಲ್ಲ

* ಕಲ್ಲಿದ್ದಲು ಕೊರತೆಗೆ ರಾಜ್ಯಗಳೇ ಕಾರಣ

* ಪ್ರಹ್ಲಾದ್‌ ಜೋಶಿ ಗಂಭೀರ ಆರೋಪ

India Oct 13, 2021, 7:44 AM IST

Coal crisis in India List of states which may face power cut as coal demand rise podCoal crisis in India List of states which may face power cut as coal demand rise pod

ಕಲ್ಲಿದ್ದಲು ಕೊರತೆ: ಕೇಂದ್ರಕ್ಕೆ ರಾಜ್ಯಗಳ ಮೊರೆ!

* ಕಲ್ಲಿದ್ದಲು ಕೊರತೆ, ವಿದ್ಯುತ್‌ ಕಡಿತದ ಭೀತಿ

* ಕಲ್ಲಿದ್ದಲು ಒದಗಿಸುವಂತೆ ಕೇಂದ್ರಕ್ಕೆ ರಾಜ್ಯಗಳ ಮೊರೆ

* ಹಲವು ರಾಜ್ಯಗಳಲ್ಲಿ ಲೋಡ್‌ಶೆಡ್ಡಿಂಗ್‌ ಅನಿವಾರ್ಯ

BUSINESS Oct 12, 2021, 9:46 AM IST

Only two days of coal stocks left in Karnataka Bengaluru faces Huge shortage podOnly two days of coal stocks left in Karnataka Bengaluru faces Huge shortage pod

Coal Crisis| ಕಲ್ಲಿದ್ದಲು ಬರ, ರಾಜ್ಯದಲ್ಲಿ ಪವರ್‌ ಕಟ್‌ ಆರಂಭ!

* ಉಷ್ಣ ವಿದ್ಯುತ್‌ ಉತ್ಪಾದನೆ 5600 ಮೆ.ವ್ಯಾ. ಬದಲು 2764 ಮೆ.ವ್ಯಾ.ಗೆ ಕುಸಿತ: ಶೇ.52 ಕೊರತೆ

* ರಾಯಚೂರು, ಬಳ್ಳಾರಿಯಲ್ಲಿ 2 ಘಟಕ ಸ್ಥಗಿತ

* ಇದೇ ಸ್ಥಿತಿ ಮುಂದುವರಿದರೆ ರಾಜ್ಯಕ್ಕೆ ಕತ್ತಲೆ ಭೀತಿ

state Oct 12, 2021, 7:47 AM IST

Coal Crisis No threat of disruption in power supply says Pralhad Joshi podCoal Crisis No threat of disruption in power supply says Pralhad Joshi pod

Coal Crisis| ಕಲ್ಲಿದ್ದಲು ಸಮಸ್ಯೆ ಇಲ್ಲ: ವಿದ್ಯುತ್ ಕೊರತೆ ಆಗಲ್ಲ: ಸಚಿವ ಜೋಶಿ

* 24 ದಿನಕ್ಕಾಗುವಷ್ಟು ಕಲ್ಲಿದ್ದಲಿದೆ: ಸಚಿವ ಜೋಶಿ

* ಕಲ್ಲಿದ್ದಲು ಕೊರತೆ ಭೀತಿ ಬೇಡ, ವಿದ್ಯುತ್‌ ಸಮಸ್ಯೆ ಇಲ್ಲ: ಕೇಂದ್ರ

* ಇನ್ನಷ್ಟು ಹೆಚ್ಚು ಪೂರೈಕೆಗೆ ಕ್ರಮ: ಸಚಿವ ಸಿಂಗ್‌

India Oct 11, 2021, 7:36 AM IST

Karnataka To Face Scarcity of Coal This Is What CM Bommai reacts hlsKarnataka To Face Scarcity of Coal This Is What CM Bommai reacts hls
Video Icon

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ: ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ಹೀಗೆ

'ಕಲ್ಲಿದ್ದಲು ಕಡಿಮೆಯಾಗಬಾರದೆಂದು ಕ್ರಮ ವಹಿಸಿದ್ದೇವೆ. ಈ ಬಗ್ಗೆ ಗಣಿ ಸಚಿವರ ಜೊತೆಯೂ ಮಾತನಾಡಿದ್ದೇನೆ. ಕಲ್ಲಿದ್ದಲು ಕೊರತೆಯಾಗದಂತೆ ಸಚಿವರು ಭರವಸೆ ನೀಡಿದ್ಧಾರೆ. ನಮ್ಮ ರಾಜ್ಯಕ್ಕೆ ಒಟ್ಟು 10 ರ್ಯಾಕ್ ಕಲ್ಲಿದ್ದಲು ಬರುತ್ತಿದೆ. ಇದನ್ನು 14 ರ್ಯಾಕ್‌ಗೆ ಏರಿಸಿದರೆ ಸರಿ ಹೋಗುತ್ತದೆ' ಎಂದು ಸಿಎಂ ಬೊಮ್ಮಾಯಿ ಹೇಳಿದ್ಧಾರೆ. 

state Oct 10, 2021, 11:47 AM IST

Due to Scarcity of Coal RTPS units Shut down hlsDue to Scarcity of Coal RTPS units Shut down hls
Video Icon

ಕಲ್ಲಿದ್ದಲು ಅಭಾವ : ಬಳ್ಳಾರಿ 2 ಶಾಖೋತ್ಪನ್ನ ಘಟಕ ಸ್ಥಗಿತ

ರಾಜ್ಯದ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಮುಂದುವರೆದಿದ್ದು, ಬಳ್ಳಾರಿ ತಾಲೂಕಿನ ಕುಡಿತಿನಿ ಬಳಿಯ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ(ಬಿಟಿಪಿಎಸ್‌)ದ ಎರಡು ಘಟಕಗಳು ಕಳೆದ ಮೂರು ದಿನಗಳಿಂದ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಿವೆ. 

India Oct 10, 2021, 9:12 AM IST