Asianet Suvarna News Asianet Suvarna News
42 results for "

Coaching

"
Covid Norms Go For Toss in Dharwad Coaching Centres Amid Covid 19 Increasing hlsCovid Norms Go For Toss in Dharwad Coaching Centres Amid Covid 19 Increasing hls
Video Icon

Covid 19: ರೂಲ್ಸ್ ಮಂಗಮಾಯ, ಒಂದೇ ಕ್ಲಾಸ್‌ರೂಂನಲ್ಲಿ 150 ವಿದ್ಯಾರ್ಥಿಗಳಿಗೆ ಪಾಠ

ಧಾರವಾಡ (Dharwad) ಕೋಚಿಂಗ್ ಸೆಂಟರ್‌ಗಳಲ್ಲಿ (Coaching Centre) ಕೊರೊನಾ ರೂಲ್ಸ್‌ ಮಂಗಮಾಯವಾಗಿದೆ. ಒಂದೇ ಕ್ಲಾಸ್‌ರೂಮ್‌ನಲ್ಲಿ 100- 150 ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಲಾಗುತ್ತಿದೆ. ಕೊರೊನಾ ಸೋಂಕು ಏರಿಕೆಯಾಗುತ್ತಿದ್ದರೂ, ಇಲ್ಲಿ ಯಾವ ಭಯವಿಲ್ಲದೇ ಕ್ಲಾಸ್ ಮಾಡಲಾಗುತ್ತದೆ.

Education Jan 19, 2022, 3:49 PM IST

Chirag Gupta made topper in CAT Exam with help of YouTube videos gowChirag Gupta made topper in CAT Exam with help of YouTube videos gow

CAT Topper Chirag Gupta: ಕೋಚಿಂಗ್ ಇಲ್ಲದೇ, ಯುಟ್ಯೂಬ್ ನೋಡಿಯೇ CAT ರ‍್ಯಾಂಕ್ ಗಳಿಸಿದ !

•    YouTube ಪಾಠಗಳಿಂದಲೇ CAR ಪರೀಕ್ಷೆ ಬರೆದು ಟಾಪರ್ ಆದ ಚಿರಾಗ್ ಗುಪ್ತಾ
•    ಆನ್‌ಲೈನ್ ಕಲಿಕೆಯ ಮೂಲಕವೇ ಪರೀಕ್ಷೆಗೆ ಸಿದ್ಧರಾಗಿದ್ದ ಅಹ್ಮದಾಬಾದ್‌ನ ಈ ಅಭ್ಯರ್ಥಿ
•    ಭೌತಶಾಸ್ತ್ರದಲ್ಲಿ ಆಸಕ್ತಿ ಇರುವ  ಚಿರಾಗ್ 

Education Jan 8, 2022, 3:15 PM IST

Affinity Education app will help for NEET Exam students gowAffinity Education app will help for NEET Exam students gow

NEET EXAM FREE COACHING: ನೀಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಆ್ಯಪ್‌

*ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶ ಪಡೆಯಲು ನೀಟ್ ಪರೀಕ್ಷೆಯನ್ನು ಎದುರಿಸಬೇಕು
*ನೀಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಈ ಆ್ಯಪ್‌ ಉಚಿತವಾಗಿಯೇ ನೆರವು ನೀಡುತ್ತದೆ
*ಹಲವು ವಿಷಯಗಳ ಬಗ್ಗೆ ಉಚಿತ ಕೋಚಿಂಗ್ ಮಾತ್ರವಲ್ಲದೇ ಸ್ಟಡಿ ಮಟಿರೀಯಲ್ಸ್ ಸಿಗುತ್ತದೆ

Education Jan 7, 2022, 2:35 PM IST

Students of Backward Classes for NEET/JEE  Pre Exam Coaching Last date for submission  of application January 23rd gowStudents of Backward Classes for NEET/JEE  Pre Exam Coaching Last date for submission  of application January 23rd gow

BCWD NEET JEE Pre Examination Coaching 2022: ಉಚಿತ ನೀಟ್‌, ಜೆಇಇ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

2021-22ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಉಚಿತವಾಗಿ ನೀಡುವ ನೀಟ್ ಹಾಗೂ ಜೆಇಇ   ಪರೀಕ್ಷಾ ಪೂರ್ವ ತರಬೇತಿಗಳಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Education Jan 6, 2022, 12:13 PM IST

IPL 2022 Gary Kirsten Ashish Nehra likely to be part of Ahmedabad coaching staff Says Report kvnIPL 2022 Gary Kirsten Ashish Nehra likely to be part of Ahmedabad coaching staff Says Report kvn

IPL 2022: ಅಹಮದಾಬಾದ್ ಕೋಚ್‌ಗಳಾಗಿ ಗ್ಯಾರಿ ಕರ್ಸ್ಟನ್‌, ಆಶಿಶ್ ನೆಹ್ರಾ ನೇಮಕ..?

ಗ್ಯಾರಿ ಕರ್ಸ್ಟನ್‌ ಅವರ ಮಾರ್ಗದರ್ಶನದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾವು 2011ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಮೂಲಕ ಬರೋಬ್ಬರಿ 28 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು ಎನ್ನುವುದು ಗಮನಾರ್ಹ.

Cricket Dec 27, 2021, 6:00 PM IST

Ashes 2021 Four members from England camp test positive for COVID 19 ahead of Day 2 kvnAshes 2021 Four members from England camp test positive for COVID 19 ahead of Day 2 kvn

Ashes 2021: ಇಂಗ್ಲೆಂಡ್ ಪಾಳಯದ ನಾಲ್ವರಿಗೆ ಕೋವಿಡ್ ಪಾಸಿಟಿವ್..!

ಮೆಲ್ಬೊರ್ನ್‌ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿರುವ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಎರಡನೇ ದಿನದಾಟವು ಕೋವಿಡ್ ಭೀತಿಯಿಂದಾಗಿ 30 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಎಲ್ಲಾ ಆಟಗಾರರು ಹಾಗೂ ಕೋಚ್‌ ಮತ್ತು ಸಹಾಯಕ ಸಿಬ್ಬಂದಿಗಳಿ ರ‍್ಯಾಪಿಡ್‌ ಆ್ಯಂಟಿಜನ್ ಟೆಸ್ಟ್‌ಗೆ ಒಳಗಾದದರು.

Cricket Dec 27, 2021, 11:40 AM IST

IND vs NZ t20 fans praise Rohit sharma captaincy rahul dravid coaching for clean sweep victory aginst new zealand ckmIND vs NZ t20 fans praise Rohit sharma captaincy rahul dravid coaching for clean sweep victory aginst new zealand ckm

IND vs NZ:ಗಂಟೆ ಬಾರಿಸಿ ಪಂದ್ಯಕ್ಕೆ ಚಾಲನೆ ನೀಡಿದ ಗಂಗೂಲಿಗೆ ಟ್ರೋಫಿ ಗಿಫ್ಟ್, ರೋಹಿತ್ ನಾಯಕತ್ವಕ್ಕೆ ಸಲಾಮ್!

  • ಗಂಟೆ ಬಾರಿ ಕೋಲ್ಕತಾ ಪಂದ್ಯಕ್ಕೆ ಚಾಲನೆ ನೀಡಿದ್ದ ಗಂಗೂಲಿ
  • ಕ್ಲೀನ್ ಸ್ವೀಪ್ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
  • ನಾಯಕನಾಗಿ, ಬ್ಯಾಟ್ಸ್‌ಮನ್ ಆಗಿ ರೋಹಿತ್ ದಾಖಲೆ

Cricket Nov 22, 2021, 3:55 AM IST

IPL 2022 Gary Kirsten Ashish Nehra approached by Lucknow IPL franchise for coaching roles Says report kvnIPL 2022 Gary Kirsten Ashish Nehra approached by Lucknow IPL franchise for coaching roles Says report kvn

IPL 2022: ಲಖನೌ ಐಪಿಎಲ್ ತಂಡಕ್ಕೆ ಗ್ಯಾರಿ ಕರ್ಸ್ಟನ್‌ ಕೋಚ್‌..?

 ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಗ್ಯಾರಿ ಕರ್ಸ್ಟನ್‌ ಮಾರ್ಗದರ್ಶನದಲ್ಲಿ 2011ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಐಪಿಎಲ್‌ನಲ್ಲಿ ಗ್ಯಾರಿ ಕರ್ಸ್ಟನ್ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ತಂಡ ಪ್ರಧಾನ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು. ಇನ್ನು ಆಶಿಶ್ ನೆಹ್ರಾ ಆರ್‌ಸಿಬಿಯ ಬೌಲಿಂಗ್‌ ಕೋಚ್‌ ಆಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Cricket Nov 17, 2021, 1:43 PM IST

UPSC 2020 Topper Adarsh Shukla From Barabanki Asianet News Exclusive Interview podUPSC 2020 Topper Adarsh Shukla From Barabanki Asianet News Exclusive Interview pod

ಮೊದಲ ಪ್ರಯತ್ನದಲ್ಲೇ 22 ವರ್ಷದ ಆದರ್ಶ್ UPSC ಟಾಪರ್, ಕೋಚಿಂಗ್ ಇಲ್ಲದೆಯೇ ಸಾಧನೆ!

* ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC 2020) ಪರೀಕ್ಷೆಯ ಫಲಿತಾಂಶ

* ಸರಣಿಯ 11ನೇ ಸಂಚಿಕೆಯಲ್ಲಿ ಆದರ್ಶ್ ಶುಕ್ಲಾ ಜೊತೆ ಸಂವಾದ

* ಮೊದಲ ಪ್ರಯತ್ನದಲ್ಲೇ ಟಾಪರ್ ಆದ ಆದರ್ಶ್

Central Govt Jobs Oct 25, 2021, 3:38 PM IST

Anil Kumble not keen on coaching Team India again Says Report kvnAnil Kumble not keen on coaching Team India again Says Report kvn

Team India ಕೋಚ್ ಆಗಲು ಅನಿಲ್‌ ಕುಂಬ್ಳೆ ನಿರಾಸಕ್ತಿ..!

ಮುಂಬರುವ ಟಿ20 ವಿಶ್ವಕಪ್‌ ಬಳಿಕ ಶಾಸ್ತ್ರಿ ಕೋಚ್‌ ಸ್ಥಾನದಿಂದ ಕೆಳಗಿಳಿಯುವುದು ಖಚಿತವಾಗಿದೆ. ಈ ನಡುವೆ ಮುಂದಿನ ಕೋಚ್‌ ಆಗುವಂತೆ ಕುಂಬ್ಳೆ ಅವರನ್ನು ಬಿಸಿಸಿಐ ಕೇಳಲಿದೆ ಎನ್ನಲಾಗಿತ್ತು. ಆದರೆ ಅಧ್ಯಕ್ಷ ಸೌರವ್‌ ಗಂಗೂಲಿ ಹೊರತುಪಡಿಸಿ ಬಿಸಿಸಿಐನಲ್ಲಿ ಇನ್ಯಾರಿಗೂ ಕುಂಬ್ಳೆ ಸೂಕ್ತ ಆಯ್ಕೆ ಎನಿಸುತ್ತಿಲ್ಲ.

Cricket Sep 30, 2021, 1:24 PM IST

ICC T20 World Cup Matthew Hayden Vernon Philander Philander join Pakistan Cricket coaching staff kvnICC T20 World Cup Matthew Hayden Vernon Philander Philander join Pakistan Cricket coaching staff kvn

T20 World Cup‌: ಪಾಕ್‌ ಕ್ರಿಕೆಟ್‌ ತಂಡಕ್ಕೆ ಹೇಡನ್‌ ಕೋಚ್‌!

ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ರಮೀಜ್‌ ರಾಜಾ ನೇಮಕಗೊಂಡ ಬೆನ್ನಲ್ಲೇ, ಕೋಚ್‌ಗಳ ನೇಮಕವೂ ಆಗಿದೆ. ದಿಗ್ಗಜ ಬ್ಯಾಟ್ಸ್‌ಮನ್‌ ಆಗಿರುವ ಹೇಡನ್‌, ಸಾಕಷ್ಟು ಅನುಭವ ಹೊಂದಿದ್ದು, ಏಕದಿನ ವಿಶ್ವಕಪ್‌ ವಿಜೇತ ತಂಡದ ಸದಸ್ಯರಾಗಿದ್ದು, ಹೇಡನ್‌ ಮಾರ್ಗದರ್ಶನ ತಂಡಕ್ಕೆ ಅನುಕೂಲವಾಗಲಿದೆ ಎಂದು ಪಿಸಿಬಿ ನೂತನ ಅಧ್ಯಕ್ಷ ತಿಳಿಸಿದ್ದಾರೆ.

OTHER SPORTS Sep 14, 2021, 9:38 AM IST

Free online coaching class To PU Science Students for CET Exams rbJFree online coaching class To PU Science Students for CET Exams rbJ

ಸಿಇಟಿ ಪರೀಕ್ಷೆ: PUC ಸೈನ್ಸ್ ವಿದ್ಯಾರ್ಥಿಗಳಿಗೆ ಉಚಿತ ಆನ್ ಲೈನ್ ತರಬೇತಿ

* ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ತಯಾರಾಗಲು ಉಚಿತ ಆನ್ ಲೈನ್ ತರಬೇತಿ
* ವಿದ್ಯಾರ್ಥಿಗಳ‌‌ ಕಲಿಕೆ ದೃಷ್ಟಿಯಿಂದ  ವಿನೂತನ ಕಾರ್ಯಕ್ರಮ ಜಾರಿ
* ಪದವಿ ಪೂರ್ವ ಶಿಕ್ಷಣ ‌ಇಲಾಖೆ ವಿನೂತನ ಕಾರ್ಯಕ್ರಮ

Education Jun 14, 2021, 8:38 PM IST

Telangana Excise Inspector will give free coaching for government job aspirantsTelangana Excise Inspector will give free coaching for government job aspirants

ಸರ್ಕಾರಿ ಉದ್ಯೋಗ ಬೇಕು ಎನ್ನೋರಿಗೆ ಫ್ರೀ ಕೋಚಿಂಗ್ ಕೊಡ್ತಾರೆ ಇವರು!

ಸರ್ಕಾರಿ ಅಧಿಕಾರಿಯೊಬ್ಬ ಮನಸ್ಸು ಮಾಡಿದರೆ ಎಷ್ಟೆಲ್ಲ ಬದಲಾವಣೆಗೆ ಕಾರಣವಾಗಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ತೆಲಂಗಾಣದ ಅಧಿಕಾರಿಯೊಬ್ಬರ ಇಂಥದ್ದೇ ಸಾಲಿನಲ್ಲಿ ನಿಲ್ಲುತ್ತಾರೆ. ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿರುವ  ಕೊಟ್ಟೆ ಎಡುಕೊಂಡಲು ಅವರು ಸರ್ಕಾರಿ ಉದ್ಯೋಗ ಪಡೆಯಲು ಮುಂದಾಗಿರುವ ನೂರಾರು ಅಭ್ಯರ್ಥಿಗಳಿಗೆ ದಾರೀದೀಪ ಆಗಿದ್ದಾರೆ.

Education May 2, 2021, 1:17 PM IST

BCCI conduct Level 2 coaching courses for Former Indian international domestic cricketers kvnBCCI conduct Level 2 coaching courses for Former Indian international domestic cricketers kvn

ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಕೋಚಿಂಗ್‌ ತರಬೇತಿ

ಮೊದಲ ಹಂತದ ಕೋರ್ಸ್‌ ಅನ್ನು 4 ದಿನಗಳ ಕಾಲ ಆನ್‌ಲೈನ್‌ನಲ್ಲಿ ನಡೆಸಿದ್ದ ಬಿಸಿಸಿಐ, 2ನೇ ಹಂತವನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ನಲ್ಲಿ ಮಾ.16ರಿಂದ 19ರ ವರೆಗೂ ನಡೆಸಿತ್ತು.

Cricket Mar 24, 2021, 10:37 AM IST

Indian military is giving free coaching to J K Students for NEET and MBBSIndian military is giving free coaching to J K Students for NEET and MBBS

ಗನ್ ಅಷ್ಟೇ ಅಲ್ಲ ಪೆನ್ ಹಿಡಿದು ಕೋಚಿಂಗ್ ಕೊಡುತ್ತದೆ ನಮ್ಮ ಸೇನೆ!

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹಲವು ಮಾನವೀಯ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಈಗ ಸೇನೆಯ ಎಂಬಿಬಿಎಸ್ ಮತ್ತು ನೀಟ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸೂಪರ್ 30 ಪ್ರೋಗ್ರಾಮ್‌ನಡಿ ಕೋಚಿಂಗ್ ನೀಡುತ್ತಿದೆ. ಈ ಮೂಲಕ ಸೇನೆ ಎಂದರೆ ಕೇವಲ ಗನ್ ಹಿಡಿದು ಯುದ್ಧ ಮಾತ್ರವೇ ಮಾಡುವುದಿಲ್ಲ, ಅಗತ್ಯ ಬಿದ್ದರೆ ಕೋಚಿಂಗ್‌ನಂಥ ಕಾರ್ಯಕ್ರಮಗಳನ್ನು ರೂಪಿಸುತ್ತದೆ ಎಂಬುದನ್ನು ನಿರೂಪಿಸಿದೆ.

Education Mar 3, 2021, 2:23 PM IST