Cng Car
(Search results - 7)AutomobileSep 25, 2020, 2:27 PM IST
ಕೊರೋನಾ ಸಂಕಷ್ಟದಲ್ಲಿ ದಾಖಲೆ ಬರೆದ ಮಾರುತಿ ವ್ಯಾಗನಆರ್ CNG ಕಾರು!
ಕೊರೋನಾ ಸಂಕಷ್ಟದ ನಡುವೆಯೂ ಮಾರುತಿ ವ್ಯಾಗನ್ಆರ್ CNG ಕಾರು ದಾಖಲೆ ಬರೆದಿದೆ. ಅತೀ ಹೆಚ್ಚು ಜನ ಇದೀಗ CNG ಹಾಗೂ ಎಲೆಕ್ಟ್ರಿಕ್ ಕಾರಿನತ್ತ ಒಲವು ತೋರುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯುತ್ತಮ ಸ್ಥಳಾವಕಾಶವಿರುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ.
AutomobileJul 12, 2020, 3:04 PM IST
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!
ಭಾರತದಲ್ಲಿ MPV ವಾಹನಗಲ್ಲಿ ಟೊಯೋಟಾ ಇನೋವಾ ಮಾಡಿದ ಮೋಡಿ, ಬೇರೆ ಯಾವ ಕಾರು ಮಾಡಿಲ್ಲ. ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳ, ಸೆಲೆಬ್ರೆಟಿಗಳು ಟೊಯೋಟಾ ಇನೋವಾ ಕಾರು ಬಳಸುತ್ತಾರೆ. ಅದರಲ್ಲೂ ನೂತನ ಇನೋವಾ ಕ್ರೈಸ್ಟಾ ಕಾರು ಮತ್ತಷ್ಟು ಆಕರ್ಷಕವಾಗಿದೆ. ಇದೀಗ ಇನೋವಾ ಕ್ರ್ಟೈಸ್ಟಾ CNG ವೇರಿಯೆಂಟ್ ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ.
AutomobileFeb 14, 2020, 7:06 PM IST
Photo: BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!
ನವದೆಹಲಿ(ಫೆ.14): ಮಾರುತಿ ಸುಜುಕಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್ಪೋದಲ್ಲಿ ನೂತನ BS6 ವ್ಯಾಗನಆರ್ CNG ಕಾರು ಅನಾವರಣ ಮಾಡಿತ್ತು. ಅನ್ವೀಲ್ ಮಾಡಿದ ಬೆನ್ನಲ್ಲೇ ನೂತನ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ, ವಿಶೇಷತೆ, ಹೊಸತನದ ವಿವರ ಇಲ್ಲಿದೆ.
AutomobileJan 27, 2020, 3:28 PM IST
BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!
ಮಾರುತಿ ಅಲ್ಟೋ CNG ಕಾರು ಹೊಸ ಎಂಜಿನ್ ಹಾಗೂ ಹೆಚ್ಚುವರಿ ಫೀಚರ್ಸ್ನೊಂದಿಗೆ ಬಿಡುಗಡೆಯಾಗಿದೆ. ನೂತನ ಅಲ್ಟೋ ಎಸ್ CNG ಕಾರು, BS6 ಎಂಜಿನ್ ಹೊಂದಿದೆ. ಎರಡು ವೇರಿಯೆಂಟ್ ಹೊಂದಿರುವ ನೂತನ ಕಾರಿನ ವಿವರ, ಬೆಲೆ ಇಲ್ಲಿದೆ.
AUTOMOBILEMay 7, 2019, 6:38 PM IST
ಹ್ಯುಂಡೈ ಗ್ರ್ಯಾಂಡ್ i10 CNG ವೇರಿಯೆಂಟ್ ಕಾರು ಬಿಡುಗಡೆ- ಬೆಲೆ ಎಷ್ಟು?
ಹ್ಯುಂಡೈ ಕಂಪನಿ ಇದೀಗ ಗ್ರ್ಯಾಂಡ್ i10 CNG ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.
AUTOMOBILEFeb 28, 2019, 5:34 PM IST
ಮಾರುತಿ ವ್ಯಾಗನ್ಆರ್ CNG ಕಾರಿನ ಬೆಲೆ ಬಹಿರಂಗ!
ಮಾರುತಿ ಸುಜುಕಿ ಈಗಾಗಲೇ ನೂತನ ವ್ಯಾಗನ್ಆರ್ ಕಾರು ಬಿಡುಗಡೆ ಮಾಡಿದೆ. ಇದಗೀ ವ್ಯಾಗನ್ಆರ್ CNG ಕಾರು ಬಿಡುಗಡೆ ಮಾಡುತ್ತಿದೆ. ವ್ಯಾಗನ್ಆರ್ CNG ಕಾರು ಬಿಡುಗಡೆಗೂ ಮುನ್ನ ಬೆಲೆ ಬಹಿರಂಗವಾಗಿದೆ. ಇತರ CNG ಕಾರಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
AUTOMOBILEFeb 15, 2019, 7:30 PM IST
ಫೋರ್ಡ್ ಆಸ್ಪೈರ್ CNG ಕಾರು ಬಿಡುಗಡೆ- ಪ್ರತಿ ಕಿ.ಮೀಗೆ 46 ಪೈಸೆ ಮಾತ್ರ!
ಫೋರ್ಡ್ ಆಸ್ಪೈರ್ CNG ಕಾರು ಬಿಡುಗಡೆಯಾಗಿದೆ. ನೂತನ ಕಾರಿನಲ್ಲಿ ಪ್ರತಿ ಕಿ.ಮೀ ಪ್ರಯಾಣಕ್ಕೆ ಕೇವಲ 46 ಪೈಸೆ ವೆಚ್ಚವಾಗಲಿದೆ. ಈ ಕಾರಿನ ಫೀಚರ್ಸ್, ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.