Search results - 259 Results
 • siddaramaiah
  Video Icon

  NEWS16, May 2019, 12:42 PM IST

  ರೇವಣ್ಣಗೂ ಸಿಎಂ ಆಗುವ ಅರ್ಹತೆಯಿದೆ: ಸಿಎಂಗೆ ಸಿದ್ದು ಗುದ್ದು

  ಖರ್ಗೆ ಸಿಎಂ ಆಗಬೇಕಿತ್ತು ಎನ್ನುವ ಎಚ್ ಡಿಕೆ ಹೇಳಿಕೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಎಚ್ ಡಿಕೆ ಹೇಳಿದ್ದು ಸರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಮಾತ್ರವಲ್ಲ ಅದಕ್ಕಿಂತಲೂ ಉನ್ನತ ಸ್ಥಾನದ ಅರ್ಹತೆಯಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಸಿಎಂ ಸ್ಥಾನದ ಅರ್ಹತೆಯ ಬಹಳ ಜನರಿದ್ದಾರೆ. ಅವರಲ್ಲಿ ರೇವಣ್ಣ ಕೂಡಾ ಒಬ್ಬರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. 

 • CM Kumaraswamy

  NEWS16, May 2019, 10:40 AM IST

  ಕೊಡಗಿನ ಬಗ್ಗೆ ಎಚ್ಚರ ವಹಿಸಲು ಸಿಎಂ ಸೂಚನೆ

  ಕಳೆದ ವರ್ಷ ವರುಣನ ಆರ್ಭಟದಿಂದಾಗಿ ಕೊಡಗು ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿಅನಾಹುತದಿಂದ ಎಚ್ಚೆತ್ತ ರಾಜ್ಯ ಸರ್ಕಾರವು ಈ ಬಾರಿ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

 • nikhil kumaraswamy
  Video Icon

  Karnataka Districts14, May 2019, 8:05 PM IST

  'ನಿಖಿಲ್ ಎಲ್ಲಿದಿಯಪ್ಪಾ' ಎಂದ ಅರ್ಚಕ: ಈ ಮಾತು ಕೇಳಿ ಒಂದು ಕ್ಷಣ ಹೌಹಾರಿದ ಕುಮಾರಸ್ವಾಮಿ

  ಕಲಬುರಗಿಯ ಗಾಣಗಾಪುರ ದೇವಸ್ಥಾನದಲ್ಲೂ ನಿಖಿಲ್ ಎಲ್ಲಿದಿಯಪ್ಪಾ ಪ್ರಸ್ತಾಪವಾಗಿದೆ. ಅರ್ಚಕರು ನಿಖಿಲ್ ಎಲ್ಲಿದಿಯಪ್ಪಾ ಎನ್ನುತ್ತಿದ್ದಂತೆ ಕುಮಾರಸ್ವಾಮಿ ಗಾಬರಿಗೊಂಡ ಪ್ರಸಾಂಗ ನಡೆದಿದೆ. 

 • modi_HDK

  NEWS14, May 2019, 11:06 AM IST

  ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಸೇರುತ್ತಾ ಜೆಡಿಎಸ್?

  ಮೇ 23 ರ ನಂತರ ದಿಲ್ಲಿಯಲ್ಲಿ ಏನಾಗುತ್ತೋ ಅದರ ನೇರ ಎಫೆಕ್ಟ್ ಬೀಳುವುದು ಬೆಂಗಳೂರಿನ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹತ್ತಿರ ಇರುವ ಕೆಲ ಬಿಜೆಪಿ ನಾಯಕರು ಹೇಳುತ್ತಿರುವ ಗುಸುಗುಸು ವಿಚಿತ್ರವಾದರೂ ಕುತೂಹಲಕಾರಿಯಾಗಿದೆ.

 • siddaramaiah

  Lok Sabha Election News14, May 2019, 8:08 AM IST

  ಸಿದ್ದು ಆಶೀರ್ವಾದ ಇರೋವರೆಗೆ ಸರ್ಕಾರ ಸೇಫ್‌: ಸಿಎಂ

  ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಶೀರ್ವಾದ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೂ ಮೈತ್ರಿ ಸರ್ಕಾರ ಇರುತ್ತದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರ್ಕಾರದ ಅಳಿವು- ಉಳಿವು ಸಿದ್ದರಾಮಯ್ಯ ಮೇಲಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

 • CM Kumaraswamy

  NEWS9, May 2019, 8:23 AM IST

  ಸಾಲ ಮನ್ನಾ ಬೇಗ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚನೆ

  ರೈತರ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿ ಸಾಲಮನ್ನಾ ಯೋಜನೆಯನುಸಾರ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

 • CM Kumaraswamy

  POLITICS7, May 2019, 9:28 AM IST

  ಮೇ 9 ಕ್ಕೆ ಸಚಿವ ಸಂಪುಟ ಸಭೆ; ಬರ, ನೀರಿನ ಸಮಸ್ಯೆ ಬಗ್ಗೆ ಹಲವು ನಿರ್ಧಾರ ಸಾಧ್ಯತೆ

  ರಾಜ್ಯದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯಗೊಂಡ ಕಾರಣ ಚುನಾವಣಾ ಆಯೋಗವು ನೀತಿ ಸಂಹಿತೆ ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಎರಡು ತಿಂಗಳ ಬಳಿಕ ಗುರುವಾರ (ಮೇ 9) ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ.

 • CM Kumaraswamy

  NEWS7, May 2019, 9:07 AM IST

  ಸಾಲ ಮನ್ನಾ: ಈವರೆಗೆ .7417 ಕೋಟಿ ಬಿಡುಗಡೆ

  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದವರ ಪೈಕಿ ಈವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

 • Jobs

  State Govt Jobs4, May 2019, 10:37 PM IST

  #KarnatakaJobsForKannadigas: ಕೈ ಜೋಡಿಸಿದ ಸಿಎಂ

  'ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ' ಹೀಗೊಂದು ಟ್ವಿಟ್ಟರ್ ಅಭಿಯಾನ ಅಭಿಯಾನವೊಂದು ಶುರುವಾಗಿದೆ.

 • CM Kumaraswamy

  NEWS4, May 2019, 9:36 PM IST

  ಅಂಡಮಾನ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 50 ಕನ್ನಡಿಗರಿಗೆ ಸಿಎಂ ಸಹಾಯ ಹಸ್ತ

  ಪ್ರವಾಸದ ನಿಮಿತ್ತ ಅಂಡಮಾನ್ ಮತ್ತು ನಿಕೋಬಾರ್​ಗೆ ತೆರಳಿ ವಿಮಾನ ಲಭ್ಯತೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 50 ಮಂದಿ ಕನ್ನಡಿಗರಿಗೆ ರಾಜ್ಯ ಸರ್ಕಾರ ನೆರವಾಗಿದೆ.

 • Video Icon

  NEWS4, May 2019, 4:00 PM IST

  4 ವರ್ಷದಿಂದ ಈ ಕೆಎಎಸ್ ಅಧಿಕಾರಿಗೆ ಸಂಬಳವೇ ಇಲ್ಲ!

  27 ಬಾರಿ ವರ್ಗಾವಣೆ, 4 ವರ್ಷದಿಂದ ಸಂಬಳವೇ ಇಲ್ಲ. ಇದು KAS ಅಧಿಕಾರಿ ಕೆ ಮಥಾಯಿ ಅವರ ಅಳಲು. ಸಂಬಳ ಸಿಗದೇ ಕಂಗಾಲಾಗಿ ಸಿಎಂಗೆ ಮಥಾಯಿ ಪತ್ರ ಬರೆದಿದ್ದಾರೆ. 4 ವರ್ಷದಿಂದ ಸಂಬಳ, ಭತ್ಯೆ, ಬಡ್ತಿ ಇಲ್ಲದೇ ಕಂಗಾಲಾಗಿದ್ದಾರೆ ಮಥಾಯಿ. ಮೂಡಾ ಸೈಟ್, ಬಿಬಿಎಂಪಿ ಜಾಹಿರಾತು ಹಗರಣವನ್ನು ಬಯಲಿಗೆಳೆದ ಅಧಿಕಾರಿ ಇವರು. ಸಿಎಂ ಚಿಕಿತ್ಸೆ ಮುಗಿದಿದ್ದರೆ ಇತ್ತ ಗಮನ ಹರಿಸಿ ಎಂದು ಕೇಳಿಕೊಂಡಿದ್ದಾರೆ. 

 • CM Kumaraswamy
  Video Icon

  Lok Sabha Election News4, May 2019, 10:40 AM IST

  ಮೇ 23 ಕ್ಕಲ್ಲ, 19 ಕ್ಕೆ ರಾಜ್ಯ ರಾಜಕೀಯದಲ್ಲಿ ಸಂಚಲನ?

  ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ರಾಜ್ಯ ರಾಜಕೀಯದಲ್ಲಿ ಸಂಚಲನ ಆಗುವ ಸಾಧ್ಯತೆ ಇದೆ  ಎನ್ನಲಾಗುತ್ತಿದೆ. ಮೈತ್ರಿ ಸರ್ಕಾರದ ವಿರುದ್ಧ ದನಿಯೆತ್ತಲು ಅತೃಪ್ತ ಶಾಸಕರು ತಯಾರಿ ನಡೆಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಸಿಎಂ ಸರ್ವಾಧಿಕಾರ ಧೋರಣೆ ವಿರುದ್ಧ ಸಿಡಿದೇಳಲು ಶಾಸಕರು ರಹಸ್ಯ ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಏನಿದು ಎಕ್ಸ್ ಕ್ಲೂಸಿವ್ ಸುದ್ಧಿ? ಇಲ್ಲಿದೆ ನೋಡಿ. 

 • Video Icon

  Lok Sabha Election News3, May 2019, 12:27 PM IST

  ಕಾಂಗ್ರೆಸ್‌ಗೆ ಕೈ ಕೊಡ್ತಾರಾ ಕುಮಾರಸ್ವಾಮಿ?

  ಮಹಾ ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಂಡ್ಯದ ಕೆಲ ಕಾಂಗ್ರೆಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡದೇ ಇರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. ಜೆಡಿಎಸ್ ನಾಯಕರು ಬಿಜೆಪಿ ಪರ ವಾಲುತ್ತಿದ್ದಾರಾ ಎಂಬ ಸಂಶಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಗೆ ಶುರುವಾಗಿದೆ. ಕಾಂಗ್ರೆಸ್ ನ ಪ್ರಮುಖ ನಾಯಕರನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ವೇಣುಗೋಪಾಲ್ ಸಂಶಯಗಳೇನು? ಇಲ್ಲಿದೆ ನೋಡಿ. 

 • NEWS3, May 2019, 10:18 AM IST

  27 ಬಾರಿ ವರ್ಗ, 4 ವರ್ಷದಿಂದ ವೇತನವಿಲ್ಲ!: ಸಿಎಂಗೆ KAS ಅಧಿಕಾರಿಯ ಪತ್ರ

  27 ಬಾರಿ ಎತ್ತಂಗಡಿ: ಅಧಿಕಾರಿಯಿಂದ ಸಿಎಂಗೆ ಮೊರೆ| 4 ವರ್ಷದಿಂದ ಸಂಬಳ, ಭತ್ಯೆ, ಬಡ್ತಿ ಇಲ್ಲ: ಮಥಾಯಿ ಪತ್ರ| ಮೂಡಾ ಸೈಟ್‌ ಹಗರಣ, ಬಿಬಿಎಂಪಿ ಜಾಹೀರಾತು ಹಗರಣ ಬಯಲಿಗೆಳೆದಿದ್ದ ಅಧಿಕಾರಿ

 • Video Icon

  Lok Sabha Election News2, May 2019, 7:06 PM IST

  ನಿಖಿಲ್ ಪರ ಹಣ ಹಂಚಿದ್ಯಾರು..?: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರೆಬೆಲ್ ನಾಯಕ

  ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮಂಡ್ಯ ಕಾಂಗ್ರೆಸ್ ರೆಬೆಲ್ ನಾಯಕರು ಯಾಕೆ ಪ್ರಚಾರ ಮಾಡ್ಲಿಲ್ಲ..? ಇದಕ್ಕೆ ಅಸಲಿ ಕಾರಣವೇನು..? ನಿಖಿಲ್ ಪರ ಹಣ ಹಂಚಿದ್ಯಾರು..?