Clue

(Search results - 41)
• BS yeddyurappa
Video Icon

PoliticsJan 12, 2021, 6:27 PM IST

ಸಂಪುಟ ವಿಸ್ತರಣೆಗೆ ಮೂಹೂರ್ತ ಫಿಕ್ಸ್, ಸಚಿವರ ಪಟ್ಟಿ ಕಳುಹಿಸಿದ ಮುಖ್ಯ ಕಾರ್ಯದರ್ಶಿ

ಬಹುನಿರೀಕ್ಷಿತ ಸಂಪುಟ ವಿಸ್ತರಣೆಗೆ ಕೊನೆಗೂ ಮೂಹೂರ್ತ ಫಿಕ್ಸ್ ಆಗಿದ್ದು,  ನಾಳೆ ಬುಧವಾರ (ಜ. 13) ಸಾಯಂಕಾಲ 3.50ಕ್ಕೆ 7 ರಿಂದ 8 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಖುದ್ದು ಸಿಎಂ ಬಿಎಸ್ ಯಡಿಯೂರಪ್ಪನವರು ಸ್ಪಷ್ಟಪಡಿಸಿದ್ದಾರೆ.

BSY Cabinet Expansion

Video Icon

PoliticsNov 24, 2020, 9:06 AM IST

ಸಂಪುಟ ವಿಸ್ತರಣೆ ಯಾವಾಗ? ಸುಳಿವು ನೀಡಿದ ಸಿಎಂ ಬಿಎಸ್‌ವೈ

ಸಚಿವ ಸಂಪುಟ ಸರ್ಕಸ್ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಬಳಿಕ ಸಂಪುಟ ವಿಸ್ತರಣೆ/ ಪುನಾರಚನೆ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಿಎಂ ಯಡಿಯೂರಪ್ಪ ಸ್ಪಷಟವಾಗಿ ಹೇಳಿದ್ದಾರೆ ಎನ್ನಲಾಗಿದೆ.

• ಅರಮನೆಯ ಮುಂದೆ ಸ್ತಬ್ಧ ಚಿತ್ರಗಳು ಸಂಚರಿಸಿದ ಪರಿ.

Karnataka DistrictsAug 22, 2020, 6:43 AM IST

ಈ ಬಾರಿ ಹೇಗಿರಲಿದೆ ದಸರಾ ಆಚರಣೆ ?

ಈ ಬಾರಿ ದೇಶದಲ್ಲಿಕೊರೋನಾ ಆತಂಕವಿದ್ದು, ದಸರಾ ಆಚರಣೆ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸುಳಿವನ್ನು ನೀಡಿದ್ದಾರೆ.

তাতে গোয়েন্দারা মোটামুটি নিশ্চিত, জেলবন্দি জঙ্গিদের মুক্ত করাই আইএসের লক্ষ্য। ভারতও রয়েছে তাদের ‘হিট লিস্ট’-এ।

IndiaAug 20, 2020, 6:41 AM IST

ಅಮೆರಿಕ ನೀಡಿದ ಸುಳಿವಿನಿಂದಾಗಿ ಸಿಕ್ಕಿಬಿದ್ದ ಬೆಂಗಳೂರು ಟೆರರ್ ಡಾಕ್ಟರ್..!

2018ರಲ್ಲಿ ಬಂದ ಸುಳಿವನ್ನು ಆಧರಿಸಿ ಸುಮಾರು 2 ವರ್ಷಗಳ ಕಾಲ ಬೇಟೆಯಾಡುತ್ತಾ ಹೋದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಗೆ ಭಯೋತ್ಪಾದನೆ ಜಾಲದ ಆಳ ಅನಾವರಣಗೊಳ್ಳುತ್ತಾ ಹೋಗಿ ಡಾ ಅಬ್ದುರ್‌ ರೆಹಮಾನ್‌ ಬಂಧನಕ್ಕೆ ಕಾರಣವಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

talakaveri priest Narayanachar

Video Icon

stateAug 11, 2020, 12:45 PM IST

ಸಾವಿನ ಬಗ್ಗೆ ನಾರಾಯಣಾಚಾರ್ ಪದೇ ಪದೇ ಹೇಳಿದ ಮಾತು ಸತ್ಯವಾಯ್ತಾ?

ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಅರ್ಚಕರಾದ ನಾರಾಯಣಾಚಾರ್ ಕುಟುಂಬ ಭೂ ಸಮಾಧಿಯಾಗಿದೆ.  ನಾನು ಇಲ್ಲಿನ ಶ್ರೀರಾಮ ಇದ್ದಂತೆ. ಕಾವೇರಮ್ಮ ನನ್ನನ್ನು ಕರೆಸಿಕೊಳ್ಳುತ್ತಾಳೆ ಎಂದು ಪದೇ ಪದೇ ಹೇಳುತ್ತಿದ್ದರಂತೆ. ನಾರಾಯಣಾಚಾರ್ ಆಪ್ತ ಶ್ರೀ ಕೃಷ್ಣ ಉಪಾಧ್ಯಾಯರು ವ್ಯಾಖ್ಯಾನ ನೀಡಿದ್ದಾರೆ.

Yediyurappa

Video Icon

stateJul 31, 2020, 1:43 PM IST

ಕ್ಯಾಬಿನೆಟ್ ವಿಸ್ತರಣೆ: ರಾಜಭವನಕ್ಕೆ ಭೇಟಿ ನೀಡಿದ ಸಿಎಂ ಬಿಎಸ್‌ವೈ

ಹೊಸದಾಗಿ ವಿಧಾನಪರಿಷತ್‌ಗೆ ಆಯ್ಕೆಯಾದ ಎಂಟಿಬಿ ನಾಗರಾಜ್, ಸಿ.ಪಿ. ಯೋಗೇಶ್ವರ್. ಎಚ್. ವಿಶ್ವನಾಥ್ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ. ಆಗಸ್ಟ್ ತಿಂಗಳ ಮೊದಲ ಇಲ್ಲವೇ ಎರಡನೇ ವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• undefined

CRIMEJul 7, 2020, 3:12 PM IST

ಬಲಿದಾನ ಮಾಡಿದ ಪೊಲೀಸ್ ಕೈಮೇಲಿದ್ದ ಆ ಸಂಖ್ಯೆ ಹೇಳಿದ ಘೋರ ಕತೆ!

ಹತರಾದ ಪೊಲೀಸ್ ಅಧಿಕಾರಿಯ ಸಮಯಪ್ರಜ್ಞೆ/ ಆರೋಪಿಗಳ ಬಂಧನಕ್ಕೆ ಸುಳಿವು ನೀಡಿದ ವಾಹನ ಸಂಖ್ಯೆ/ ಸಾವಿಗೂ ಮುನ್ನ ಅಂಗೈ ಮೇಲೆ ವಾಹನ ಸಂಖ್ಯೆ ಬರೆದುಕೊಂಡಿದ್ದ ಪೊಲೀಸ್ ಅಧಿಕಾರಿ

Locked Down

Video Icon

stateJun 23, 2020, 6:24 PM IST

ಲಾಕ್‌ಡೌನ್ ಸುಳಿವು ಕೊಟ್ಟ ಸಚಿವ ಶ್ರೀರಾಮುಲು

ಕರುನಾಡಿಗೆ ಇದುವರೆಗೂ 9399 ಮಂದಿಗೆ ಸೋಂಕು ತಗುಲಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಲಾಕ್‌ಡೌನ್ ಪಕ್ಕಾ ಎನ್ನುವ ಸೂಚನೆ ಕೊಟ್ಟಿದ್ದಾರೆ ಆರೋಗ್ಯ ಸಚಿವ ಶ್ರೀರಾಮುಲು. ಹೆಮ್ಮಾರಿಗೆ ಬ್ರೇಕ್ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮತ್ತೆ ಲಾಕ್‌ಡೌನ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಶ್ರೀರಾಮುಲು ಮಾತುಗಳು ಇಲ್ಲಿವೆ ನೋಡಿ..!

• undefined
Video Icon

stateMay 22, 2020, 12:40 PM IST

ರಾಜ್ಯದಲ್ಲಿ 144 ಕೊರೋನಾ ಪ್ರಕರಣಗಳ ಹಿನ್ನಲೆ ನಿಗೂಢ..!

ರಾಜ್ಯದ 9% ಕೋವಿಡ್ 19 ಪ್ರಕರಣಗಳ ಹಿನ್ನಲೆ ನಿಗೂಢ. ಹಲವು ಸೋಂಕಿತರಿಗೆ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಸೋಂಕಿನ ಮೂಲ ಪತ್ತೆಯಾಗದಿದ್ರೆ ರೋಗ ನಿಯಂತ್ರಣ ಕಷ್ಟ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

• Corona
Video Icon

IndiaApr 30, 2020, 12:56 PM IST

ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!

ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತಾ? ಹೌದು ಎನ್ನುತ್ತಿದೆ ಕೇಂದ್ರ ಗೃಹ ಇಲಾಖೆ ಟ್ವೀಟ್. ಮೇ.4 ರ ನಂತರ ಮತ್ತಷ್ಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳು ಸಡಲಿಕೆಯಾಗಲಿವೆ. ಆದರೆ ಹಲವು ಜಿಲ್ಲೆಗಳು ಎಂದು ಹೇಳುವ ಮೂಲಕ ಹಾಟ್ ಸ್ಪಾಟ್ಸ್ ಗೆ ಮುಕ್ತಿ ಇಲ್ಲ ಎಂದಿದೆ.

• coronavirus DNA test

HealthApr 12, 2020, 9:17 AM IST

ಹೊಸ ಲಸಿಕೆಗಳಿಂದ ಕೊವಿಡ್‌19 ನಿಂದ ಮುಕ್ತಿ ಪಡೆಯಬಹುದೇ?

ಜೆನೋಮ್‌ ಸೀಕ್ವೆನ್ಸಿಂಗ್‌ ಅನ್ನುವುದೊಂದು ವಿಸ್ಮಯಕಾರಿ ಅವಿಷ್ಕಾರ. ಪ್ರತಿಯೊಂದು ಜೀವಿಯಲ್ಲಿಯೂ ಡಿಎನ್‌ಎ ಎಂಬ ರಾಸಾಯನಿಕ ವಿಭಿನ್ನ ರೀತಿಯಲ್ಲಿ ರೂಪಗೊಂಡಿರುತ್ತದೆ. ಪ್ರತಿಯೊಬ್ಬ ಮನುಷ್ಯನ ಬೆರಳಚ್ಚಿನ ರೀತಿಯಲ್ಲೇ. ಅಂದರೆ ಯಾವುದಾದರೂ ವೈರಸ್‌ ತಗುಲಿದಾಗಲೂ ಕೂಡ ಅದು ತನ್ನದೇ ಆದ ರೂಪವೊಂದನ್ನು ತಳೆಯುತ್ತದೆ. ಈಗ ಈ ಡಿಎನ್‌ಎ ರಾಸಾಯನಿಕ ಒಂದು ಹೆಲಿಕಾಲ್‌ ಸ್ಟ್ರಿಂಗ್‌ ಮಾದರಿಯಲ್ಲಿ ತನ್ನ ರೂಪವನ್ನ ಪಡೆದಿರುತ್ತದೆ.

• undefined
Video Icon

Coronavirus IndiaApr 8, 2020, 6:14 PM IST

ಏ.14ರ ನಂತ್ರವೂ ಲಾಕ್‌ಡೌನ್ ವಿಸ್ತರಣೆ, ಸರ್ವಪಕ್ಷ ಸಭೆಯಲ್ಲಿ ಮೋದಿ ಸುಳಿವು!

ಕೊರೋನಾ ವೈರಸ್ ತಡೆಯಲು ಭಾರತವನ್ನು ಈಗಾಗಲೇ 21 ದಿನಗಳ ಕಾಲ ಲಾಕ್‌ಡೌನ್ ಮಾಡಲಾಗಿದೆ. ಎಪ್ರಿಲ್ 15ವರೆಗಿರುವ ಲಾಕ್‌ಡೌನ್ ಇದೀಗ ವಿಸ್ತರಣೆಯಾಗುವ ಎಲ್ಲಾ ಸಾಧ್ಯತೆಗಳು ದಟ್ಟಾವಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದ ಕುರಿತು ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ ಈ ಸೂಚನೆ ನೀಡಿದ್ದಾರೆ. ಹಾಗಾದರೆ ಮೋದಿ ಲಾಕ್‌ಡೌನ್ ಪ್ಲಾನ್ ಏನು? ಇಲ್ಲಿದೆ ನೋಡಿ.

• అయితే... అలాంటి ఉసేన్ బోల్ట్ రికార్డ్ ని ఓ సామాన్య రైతు బ్రేక్ చేశాడు. అతనే ఈ రైతు ఈ సంఘటన కర్ణాటక రాష్ట్రంలో చోటుచేసుకుంది.
Video Icon

OTHER SPORTSFeb 15, 2020, 2:24 PM IST

ಕಂಬಳ ಜಾಕಿ ಶ್ರೀನಿವಾಸ್ ಗೌಡ ಒಲಿಂಪಿಕ್ಸ್‌ಗೆ ..?

ಶ್ರೀನಿವಾಸ್ ಗೌಡ 142.50 ಮೀಟರ್ ಕಂಬಳದ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಪೂರೈಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ.

• JNU

IndiaJan 9, 2020, 12:09 PM IST

ಜೆಎನ್‌ಯು ದಾಳಿಕೋರರ ಕುರಿತು ಮಹತ್ವದ ಸುಳಿವು!

ಜೆಎನ್‌ಯು ದಾಳಿಕೋರರ ಕುರಿತು ಮಹತ್ವದ ಸುಳಿವು|  ಭಾನುವಾರ ಮುಸುಕುಧಾರಿಗಳಿಂದ ನಡೆದ ದಾಳಿ

• Hardik Pandya

CricketJan 5, 2020, 1:08 PM IST

ಪಾಂಡ್ಯ ನಿಶ್ಚಿತಾರ್ಥದ ಬಗ್ಗೆ ತಂದೆಗೇ ಗೊತ್ತಿರಲಿಲ್ಲ!

ಜನವರಿ 01ರಂದು ಹಾರ್ದಿಕ್‌ ಹಾಗೂ ಸರ್ಬಿಯಾ ನಟಿ ನತಾಶಾ ಸ್ಟ್ಯಾಂಕೋವಿಚ್‌ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.