Asianet Suvarna News Asianet Suvarna News
141 results for "

Club

"
Historic Secunderabad Club gutted in massive fire in Telangana Secunderabad mahHistoric Secunderabad Club gutted in massive fire in Telangana Secunderabad mah

Fire Accident: ಅಗ್ನಿಗೆ ಆಹುತಿಯಾದ  ಬ್ರಿಟಿಷರ ಕಾಲದ ಕ್ಲಬ್, ಪಾರಂಪರಿಕ ಕಟ್ಟಡದಲ್ಲಿ ಏನಿತ್ತು?

ತೆಲಂಗಾಣದ ಪಾರಂಪರಿಕ ಕಟ್ಟಡ ಸುಟ್ಟು ಭಸ್ಮವಾಗಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬಂದಿತು.  ಬೆಂಕಿ ಕೆನ್ನಾಲಿಗೆಯನ್ನು ನಂದಿಸಲು ಮೂರರಿಂದ ನಾಲ್ಕು ಗಂಟೆ ಅವಧಿ ಹಿಡಿಯಿತು.  ಆದರೆ  ಅಷ್ಟರಲ್ಲೇ ಇಡಿ ಕ್ಲಬ್ ಸುಟ್ಟು ಬೂದಿಯಾಗಿತ್ತು.

CRIME Jan 16, 2022, 5:29 PM IST

Tom Latham Trent Boult Shine New Zealand Driver Seat Against Bangladesh in Christchurch Test kvnTom Latham Trent Boult Shine New Zealand Driver Seat Against Bangladesh in Christchurch Test kvn

Ban vs NZ: ಟ್ರೆಂಟ್ ಬೌಲ್ಟ್ ಮಾರಕ ದಾಳಿ, ಬಾಂಗ್ಲಾ ಕೇವಲ 126 ರನ್‌ಗಳಿಗೆ ಆಲೌಟ್..!

ಕೇವಲ ಒಂದು ವಿಕೆಟ್ ಕಳೆದುಕೊಂಡು 349 ರನ್‌ಗಳೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. 99 ರನ್‌ ಗಳಿಸಿದ್ದ ಡೆವೊನ್ ಕಾನ್‌ವೇ ಎರಡನೇ ದಿನದಾಟದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಪೂರೈಸಿದರು. 

Cricket Jan 10, 2022, 1:57 PM IST

Brazil Football great Ronaldo tests positive for Covid 19 kvnBrazil Football great Ronaldo tests positive for Covid 19 kvn

Ronaldo tests positive: ಬ್ರೆಜಿಲ್ ದಿಗ್ಗಜ ಫುಟ್ಬಾಲಿಗ ರೊನಾಲ್ಡೋಗೆ ಕೋವಿಡ್ ಪಾಸಿಟಿವ್..!

45 ವರ್ಷದ ಮಾಜಿ ಫುಟ್ಬಾಲಿಗ, ಸಣ್ಣ ಪ್ರಮಾಣದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರು ಆರೋಗ್ಯವಾಗಿದ್ದಾರೆ. ಈಗವರು ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಐಸೋಲೇಷನ್‌ನಲ್ಲಿದ್ದಾರೆ ಎಂದು ಕ್ರುಜಿಯಿರೋ ಕ್ಲಬ್‌ ಟ್ವೀಟ್‌ ಮೂಲಕ ಈ ವಿಚಾರವನ್ನು ತಿಳಿಸಿದೆ. 

Football Jan 3, 2022, 11:37 AM IST

Bengaluru Press Club Award Goes to 16 People Including Suvarna News Prashant Natu grgBengaluru Press Club Award Goes to 16 People Including Suvarna News Prashant Natu grg

Press Club: BSY ವರ್ಷದ ವ್ಯಕ್ತಿ, ಸುವರ್ಣ ನ್ಯೂಸ್‌ನ ಪ್ರಶಾಂತ್‌ ನಾತು ಸೇರಿ 16 ಮಂದಿಗೆ ಪ್ರೆಸ್‌ಕ್ಲಬ್‌ ಪ್ರಶಸ್ತಿ

*  ಪ್ರಶಾಂತ್‌ ನಾತು, ಬಾಲಸುಬ್ರಹ್ಮಣ್ಯಂ, ವೀರೇಶ್‌, ಬೆಳವಾಡಿಗೆ ಗೌರವ
*  ಬಿ.ಎಸ್‌. ಯಡಿಯೂರಪ್ಪ ವರ್ಷದ ವ್ಯಕ್ತಿ
*  ಹಾಜಬ್ಬ, ಸುಧಾಕರ್‌ಗೆ ವಿಶೇಷ ಪುರಸ್ಕಾರ
 

state Jan 2, 2022, 8:03 AM IST

Mohammad Shami became the 5th Indian fast bowler to take 200 Test Wickets for Team India in Boxing Day Test kvnMohammad Shami became the 5th Indian fast bowler to take 200 Test Wickets for Team India in Boxing Day Test kvn

Mohammad Shami 200 Wickets Club: ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ..!

ಸೆಂಚೂರಿಯನ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (Boxing Day Test) ಪಂದ್ಯದ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ(Virat Kohli) ನೇತೃತ್ವದ ಟೀಂ ಇಂಡಿಯಾ (Team India) ಭರ್ಜರಿ ಪ್ರದರ್ಶನ ತೋರುವ ಮೂಲಕ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದುಕೊಂಡಿದೆ. ಇಲ್ಲಿನ ಸೂಪರ್‌ ಸ್ಪೋರ್ಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಕೆ.ಎಲ್‌. ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರೆ, ಮೂರನೇ ದಿನದಾಟದಲ್ಲಿ ವೇಗಿ ಮೊಹಮ್ಮದ್ ಶಮಿ (Mohammad Shami) ಆಕರ್ಷಕ ಬೌಲಿಂಗ್ ಮೂಲಕ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಶಮಿ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಕಬಳಿಸಿದ ಭಾರತದ ಐದನೇ ವೇಗದ ಬೌಲರ್ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Cricket Dec 29, 2021, 8:58 AM IST

Indian Test Cricket Captain Virat Kohli set to become 6th Indian batsman to 8000 runs kvnIndian Test Cricket Captain Virat Kohli set to become 6th Indian batsman to 8000 runs kvn

Ind vs SA: 8000 ಟೆಸ್ಟ್ ರನ್ ಹೊಸ್ತಿಲಲ್ಲಿ ಕೊಹ್ಲಿ, ಸೆಹ್ವಾಗ್ ದಾಖಲೆ ಸರಿಗಟ್ಟುತ್ತಾರಾ ವಿರಾಟ್..?

ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಇನ್ನು ಕೇವಲ 199 ರನ್‌ ಬಾರಿಸಿದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ 8,000 ರನ್ ಬಾರಿಸಿದ ಭಾರತದ ಆರನೇ ಬ್ಯಾಟರ್ ಎನ್ನುವ ಕೀರ್ತಿಗೂ ಭಾಜನರಾಗಲಿದ್ದಾರೆ. ಈಗಾಗಲೇ ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್ ಹಾಗೂ ವಿವಿಎಸ್‌ ಲಕ್ಷ್ಮಣ್ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 8,000+ ರನ್ ಬಾರಿಸಿದ್ದಾರೆ.

Cricket Dec 24, 2021, 10:14 AM IST

Rajastan Congress leader Sachin Pilot Sings Jeena Yahan Marna Yahan Shares Video On Twitter akbRajastan Congress leader Sachin Pilot Sings Jeena Yahan Marna Yahan Shares Video On Twitter akb

ಜೀನಾ ಯಹಾ ಮರ್ನಾ‌ ಯಹಾ ಹಾಡು ಹಾಡಿದ ಸಚಿನ್‌ ಪೈಲಟ್‌

  • ಜೀನಾ ಯಹಾ ಮರನಾ ಯಹಾ ಹಾಡು ಹಾಡಿದ ಸಚಿನ್‌ ಪೈಲಟ್‌
  • ಟ್ವಿಟ್ಟರ್‌ನಲ್ಲಿ  1.9 ಲಕ್ಷಕ್ಕೂ ಅಧಿಕ ಜನರಿಂದ ವೀಕ್ಷಣೆ
  • ಜೈಪುರದಲ್ಲಿ ರೋಟರಿ ಕ್ಲಬ್‌ ಆಯೋಜಿಸಿದ್ದ ಕಾರ್ಯಕ್ರಮ

India Dec 22, 2021, 4:45 PM IST

Ind vs NZ Cricket Legend Anil Kumble hails Ajaz Patel 10-wicket haul and Welcome to the club kvnInd vs NZ Cricket Legend Anil Kumble hails Ajaz Patel 10-wicket haul and Welcome to the club kvn

Ajaz Patel Create History: 10 ವಿಕೆಟ್‌ ಕ್ಲಬ್‌ಗೆ ಅಜಾಜ್ ಸ್ವಾಗತಿಸಿದ ಅನಿಲ್ ಕುಂಬ್ಳೆ

ಈ ಮೊದಲು ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಜಿಮ್‌ ಲೇಕರ್ ಹಾಗೂ ಅನಿಲ್‌ ಕುಂಬ್ಳೆ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್‌ ಕಬಳಿಸಿದ ಅಪರೂಪದ ದಾಖಲೆ ಬರೆದಿದ್ದರು. ಇದೀಗ ಈ ಪ್ರತಿಷ್ಠಿತ ಕ್ಲಬ್‌ಗೆ ಅಜಾಜ್ ಪಟೇಲ್‌ ಸೇರ್ಪಡೆಯಾಗಿದ್ದಾರೆ. ಮುಂಬೈ ಮೂಲದ ನ್ಯೂಜಿಲೆಂಡ್ ಎಡಗೈ ಸ್ಪಿನ್ನರ್‌, ಭಾರತದ ಬ್ಯಾಟರ್‌ಗಳ ಮೇಲೆ ಸವಾರಿ ನಡೆಸಿದರು.

Cricket Dec 4, 2021, 5:19 PM IST

RSS is not a military organisation its a group with family atmosphere Mohan Bhagwat mnjRSS is not a military organisation its a group with family atmosphere Mohan Bhagwat mnj

RSS Chief Mohan Bhagwat: ಆರೆಸ್ಸೆಸ್‌ ಜಿಮ್‌, ಸೇನಾ ಸಂಘಟನೆಯಲ್ಲ, ಕೌಟುಂಬಿಕ ವಾತಾವರಣ ಹೊಂದಿರುವ ಗುಂಪು!

*RSS ಅಖಿಲ ಭಾರತ ಸಂಗೀತ ಶಾಲೆಯಲ್ಲ
*ಭಾರತದಲ್ಲಿ ಸಂಗೀತವು ಮನಃಶಾಂತಿ ಸಾಧನ
*ಸಂಗೀತ ಶಿಬಿರದಲ್ಲಿ ಮೋಹನ್‌ ಭಾಗವತ್‌ ಹೇಳಿಕೆ

India Nov 29, 2021, 12:25 PM IST

Police Raid on Two Clubs in Kalaburagi grgPolice Raid on Two Clubs in Kalaburagi grg

Kalaburagi| 2 ಕ್ಲಬ್‌ಗಳ ಮೇಲೆ ಪೊಲೀಸ್‌ ದಾಳಿ, 113 ಜನರ ಬಂಧನ

ಕಲಬುರಗಿ(Kalaburagi) ನಗರದಿಂದ ಆಳಂದಕ್ಕೆ ಸಂಪರ್ಕಿಸುವ ಅಂತರಾಜ್ಯ ಹೆದ್ದಾರಿ ಮೇಲಿರುವ ಕ್ರಿಸ್ಟಲ್‌ ಪಾಮ್‌ ರೆಸಾರ್ಟ್‌ ಹಾಗೂ ಜುರಿಚ್‌ ಕ್ಲಬ್‌(Club) ಮೇಲೆ ಸೋಮವಾರ ರಾತ್ರಿ ದಾಳಿ(Raid) ಮಾಡಿರುವ ನಗರ ಪೊಲೀಸರು ಇಲ್ಲಿ ಜೂಜಾಟದಲ್ಲಿ ತೊಡಗಿದ್ದ 113 ಜನರನ್ನು ಬಂಧಿಸಿ ವಶಕ್ಕೆ ಪಡೆದಿದ್ದಲ್ಲದೆ ಜೂಜಿನಲ್ಲಿ ಹೂಡಲಾಗಿದ್ದ 5. 83 ಲಕ್ಷ ರುಪಾಯಿ ಮೊತ್ತದ ಹಣವನ್ನು ವಶಕ್ಕೆ ಪಡೆದಿದ್ದಾರೆ.
 

CRIME Nov 24, 2021, 2:58 PM IST

Renowned coach Tarak Sinha dies aged 71 of lung cancer in DelhiRenowned coach Tarak Sinha dies aged 71 of lung cancer in Delhi

Indian Cricketಗೆ ಸಾಕಷ್ಟು ಪ್ರತಿಭೆಗಳನ್ನು ನೀಡಿದ್ದ ಖ್ಯಾತ ಕ್ರಿಕೆಟ್‌ ಕೋಚ್ ತಾರಕ್‌ ಸಿನ್ಹಾ‌ ನಿಧನ!

*ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ್ದ ದಿಗ್ಗಜ 
*ತಾರಕ್‌ ಸಿನ್ಹಾ ಬಳಿ ತರಬೇತಿ ಪಡೆದಿದ್ದ ಶ್ರೇಷ್ಟ ಕ್ರಿಕೆಟಿಗರು  
*ಕ್ರಿಕೆಟಿಗರಿಗೆ ಶಿಕ್ಷಣ ಕಡೆಯೂ ಗಮನ ಕೊಡುವಂತೆ ಆಗ್ರಹಸಿದ್ದ ಕೋಚ್

Cricket Nov 7, 2021, 8:35 AM IST

Now Twitter spaces can use all without follower restrictionNow Twitter spaces can use all without follower restriction

ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!

ಇತ್ತೀಚಿನ ಕೆಲವು ದಿನಗಳಲ್ಲಿ ಕ್ಲಬ್‌ಹೌಸ್(ClubHouse) ಆಡಿಯೋ ವೇದಿಕೆ ಹೆಚ್ಚು ಜನಪ್ರಿಯವಾಗಿದೆ. ಅದೇ ರೀತಿ, ಟ್ವಿಟರ್ (Twitter) ಕೂಡ ಅಂಥದ್ದೇ ಆಡಿಯೋ ವೇದಿಕೆಯಾಗಿರುವ ಸ್ಪೇಸ್ ಆರಂಭಿಸಿದೆ. ಈ ಮೊದಲು ಈ ಸೇವೆಯನ್ನು 600 ಫಾಲೋವರ್ಸ್ ಹೊಂದಿದವರು ಮಾತ್ರ ಬಳಸಬಹುದಿತ್ತು. ಇದೀಗ ಆ ಮಿತಿಯನ್ನು ಟ್ವಿಟರ್ ತೆಗೆದು ಹಾಕಿದೆ. 

Whats New Oct 24, 2021, 3:42 PM IST

With Tamil Nadu rural elections actor Vijay makes a silent entry into politics podWith Tamil Nadu rural elections actor Vijay makes a silent entry into politics pod

ತಮಿಳ್ನಾಡು ರಾಜಕೀಯಕ್ಕೆ ನಟ ವಿಜಯ್‌ ಪ್ರವೇಶ?

* ಸ್ಥಳೀಯ ಚುನಾವಣೆಯಲ್ಲಿ ಥಳಪತಿ ಅಭಿಮಾನಿಗಳಿಗೆ ಭಾರೀ ಜಯ

* ತಮಿಳ್ನಾಡು ರಾಜಕೀಯಕ್ಕೆ ನಟ ವಿಜಯ್‌ ಪ್ರವೇಶ?

India Oct 16, 2021, 10:07 AM IST

Clash Between two groups at Mysore social club during party mahClash Between two groups at Mysore social club during party mah
Video Icon

ಮೈಸೂರು; ದೊಡ್ಡದೊಡ್ಡವರಿದ್ದ ಪಾರ್ಟಿಯಲ್ಲಿ ಮದ್ಯದ ಬಾಟಲಿಯಲ್ಲಿ ಹೊಡೆದಾಡಿಕೊಂಡ್ರು!

ಮತ್ತೆ ಸುದ್ದಿಯಾಗಿದೆ ಮೈಸೂರು(Mysuru) ಸೋಶಿಯಲ್ಸ್ ಕ್ಲಬ್. ಪಾರ್ಟಿ  ವೇಳೆ ಎರಡು ಗುಂಪುಗಳ ನಡುವೆ ದೊಡ್ಡ ಗಲಾಟೆಯಾಗಿದೆ. ಪರಸ್ಪರ ಮದ್ಯದ  ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ.   ರಾಜಕೀಯ ( Politicians) ಮುಖಂಡರು ಸಿನಿಮಾ (Actors) ನಟರು ಪಾರ್ಟಿಯಲ್ಲಿ  ಭಾಗಿಯಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ದೊಡ್ಡ ಗಲಾಟೆಯೇ ಆಗಿದೆ. ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ.  ಕಾಂಗ್ರೆಸ್ ಮುಖಂಡ ರಾಕೇಶ್ ಪಾಪಣ್ಣ ಅವರಿಗೆ ಈ ಕ್ಲಬ್ ಸೇರಿದೆ. 

CRIME Oct 11, 2021, 5:58 PM IST

Mukesh Ambani joins 100 billion dollar club among world richest Jeff Bezos Elon Musk podMukesh Ambani joins 100 billion dollar club among world richest Jeff Bezos Elon Musk pod

ಬೆಜೋಸ್‌, ಮಸ್ಕ್‌ ಸಾಲಿಗೆ ರಿಲಯನ್ಸ್‌ ಒಡೆಯ: 100 ಶತಕೋಟಿ ಡಾಲರ್‌ ಕ್ಲಬ್‌ಗೆ ಅಂಬಾನಿ!

* ಬೆಜೋಸ್‌, ಮಸ್ಕ್‌, ಗೇಟ್ಸ್‌ ಸಾಲಿಗೆ ಸೇರಿದ ರಿಲಯನ್ಸ್‌ ಅಧ್ಯಕ್ಷ

* 100 ಶತಕೋಟಿ ಡಾಲರ್‌ ಕ್ಲಬ್‌ಗೆ ಮುಕೇಶ್‌ ಅಂಬಾನಿ

* ‘ಬಿ​ಲಿ​ಯನ್‌ ಡಾಲರ್‌ ಕ್ಲಬ್‌’ ಸೇರಿದ 11ನೇ ವ್ಯಕ್ತಿ ಅಂಬಾ​ನಿ

* ಶುಕ್ರ​ವಾರ ರಿಲ​ಯನ್ಸ್‌ ಷೇರು ಮೌಲ್ಯ ಏರಿದ ಪರಿ​ಣಾಮ ಇದು

* ‘ಬ್ಲೂಂಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌’ ವರದಿ

BUSINESS Oct 10, 2021, 8:19 AM IST