Asianet Suvarna News Asianet Suvarna News
21 results for "

Cloths

"
DRDO hands over technology to manufacture extreme cold weather clothing system industry partners mnjDRDO hands over technology to manufacture extreme cold weather clothing system industry partners mnj

Military Clothing System: -50ಡಿಗ್ರಿ ಸೆಲ್ಸಿಯಸ್ ತಾಪಮಾನ ತಡೆಯಬಲ್ಲ ಸೇನಾ ಉಡುಪು ಭಾರತದಲ್ಲೇ ಅಭಿವೃದ್ಧಿ!

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಐದು ಭಾರತೀಯ ಕಂಪನಿಗಳಿಗೆ ಮಿಲಿಟರಿ ದರ್ಜೆಯ ಬಟ್ಟೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಹಸ್ತಾಂತರಿಸಿದೆ.

Whats New Dec 30, 2021, 8:29 AM IST

Liquor clothes electronics are set to increase price upto 10 percent  implement by new year ckmLiquor clothes electronics are set to increase price upto 10 percent  implement by new year ckm

Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!

  • ಭಾರತದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್
  • ಎಣ್ಣೆ ಮತ್ತಷ್ಟು ದುಬಾರಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಹೆಚ್ಚಳ
  • ಪೆಟ್ರೋಲ್, ಡೀಸೆಲ್ ಬೆಲೆಯಿಂದ ಹೈರಾಣದ ಮಂದಿಗೆ ಇದೀಗ ಮತ್ತೊಂದು ಆಘಾತ

India Nov 13, 2021, 3:53 PM IST

China suspects kids clothing deliveries are spreading Covid podChina suspects kids clothing deliveries are spreading Covid pod

Covid Crisis| ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕು ಭೀತಿ!

* ಮಕ್ಕಳ ಬಟ್ಟೆಉತ್ಪಾದಕ ಕಂಪನಿಯ 3 ನೌಕರರಿಗೆ ಸೋಂಕು

* ಚೀನಾದಲ್ಲಿ ಮಕ್ಕಳ ಹೊಸ ಬಟ್ಟೆಯಿಂದ ಸೋಂಕು ಭೀತಿ!

* ಈ ಉಡುಪು ಖರೀದಿಸಿದವರು ಪರೀಕ್ಷಿಸಿಕೊಳ್ಳಿ: ಚೀನಾ ಸರ್ಕಾರ

International Nov 13, 2021, 9:57 AM IST

Common mistakes people do while ironing clothesCommon mistakes people do while ironing clothes

ಬಟ್ಟೆಗಳಿಗೆ ಐರನ್ ಮಾಡುವಾಗ ಸಾಮಾನ್ಯವಾಗಿ ಮಾಡೋ ತಪ್ಪಿವು

ನಾವು ಸಾಮಾನ್ಯವಾಗಿ ಆಫೀಸ್, ಶಾಲೆ, ಕಾಲೇಜು, ಸಮಾರಂಭಗಳಿಗೆ ಹೋಗುವಾಗ ತಪ್ಪದೆ ಬಟ್ಟೆಗಳಿಗೆ ಐರನ್ (Iron) ಮಾಡಿಕೊಂಡೇ ಹೋಗುತ್ತೇವೆ. ಹೀಗೆ ಮಾಡಿದರೆ ನೀಟ್ ಆಗಿ ಕಾಣುತ್ತೇವೆ. ಆದರೆ ಕೆಲವೊಮ್ಮೆ ಐರನ್ ಮಾಡುವಾಗ ಅದಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭ ಬರಬಾರದು ಎಂದಾದರೆ ಏನು ಮಾಡಬೇಕು? 

Fashion Oct 30, 2021, 8:51 AM IST

What to keep in delivery kit before going to admittedWhat to keep in delivery kit before going to admitted

ಹೆರಿಗೆಗಾಗಿ ಆಸ್ಪತ್ರೆಗೆ ಹೋಗುತ್ತಿದ್ದರೆ, ಈ ವಸ್ತು ಬ್ಯಾಗಿನಲ್ಲಿರಲಿ

ಡೆಲಿವರಿಗೆ (Delivery) ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಚೀಲಗಳನ್ನು ಪ್ಯಾಕ್ (pack) ಮಾಡುವ ಬಗ್ಗೆ ಈಗಾಗಲೇ ಸಾಕಷ್ಟು ಆಲೋಚನೆ ಮಾಡಿರುತ್ತೀರಿ, ವಿಶೇಷವಾಗಿ ಮೊದಲ ಬಾರಿಗೆ ತಾಯಂದಿರಾಗಲು (to be mom) ಹೊರಟಿರುವ ಮಹಿಳೆಯರ ಆಸ್ಪತ್ರೆಯ (hospital) ಚೀಲದಲ್ಲಿ ಯಾವ ಅಗತ್ಯ ವಸ್ತುಗಳನ್ನು ಇಡಬೇಕು ಎಂಬುದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ಇಲ್ಲಿದೆ. 
 

Woman Oct 6, 2021, 7:43 PM IST

Woman removed cloths and attacked brutally in Yadagiri  podWoman removed cloths and attacked brutally in Yadagiri  pod
Video Icon

ರಾತ್ರಿ ವೇಳೆ ಸ್ತ್ರೀಯೊಬ್ಬಳ ಮೇಲೆ ಅಮಾನುಷ ದೌರ್ಜನ್ಯ, ಯಾದಗಿರಿಯ ವಿಡಿಯೋ ವೈರಲ್‌

ಮಹಿಳೆಯೊಬ್ಬಳನ್ನು ಸಂಪೂರ್ಣ ಬೆತ್ತಲಾಗಿಸಿದ ಗುಂಪೊಂದು ಆಕೆಯ ಮೇಲೆ ಕಬ್ಬಿನ ಜಲ್ಲೆಗಳಿಂದ ತೀವ್ರವಾಗಿ ಹಲ್ಲೆ ನಡೆಸುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಂಗಾಂಗಗಳನ್ನು ಮುಟ್ಟಿಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯಾದಗಿರಿ ಸಮೀಪದಲ್ಲಿ ನಡೆದಿದೆ ಎನ್ನಲಾದ ಈ ಪೈಶಾಚಿಕ ಕೃತ್ಯ ನಿರ್ದಿಷ್ಟವಾಗಿ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ.

CRIME Sep 13, 2021, 11:49 AM IST

Up Gang stealing clothes from crematoriums busted in Baghpat podUp Gang stealing clothes from crematoriums busted in Baghpat pod

ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ!

* 7 ಮಂದಿ ಗ್ಯಾಂಗ್ ಬಂಧಿಸಿದ ಪೊಲೀಸರು

* ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ

* ಕದ್ದ ಬಟ್ಟೆ ಒಗೆದು, ಇಸ್ತ್ರಿ ಮಾಡಿ ಗ್ವಾಲಿಯರ್‌ ಕಂಪನಿ ಲೇಬಲ್‌ ಅಂಟಿಸಿ ಮಾರಾಟ 

India May 11, 2021, 9:04 AM IST

Dont use these things of others which could cause povertyDont use these things of others which could cause poverty

ಬೇರೆಯವರ ವಸ್ತು ಬಳಸೋದ್ರಿಂದ ದರಿದ್ರ ಕಾಡೋದು ಗ್ಯಾರಂಟಿ

ಭಾರತೀಯರು ವಾಸ್ತುವನ್ನು ಹೆಚ್ಚಾಗಿ ನಂಬುತ್ತಾರೆ, ಜೊತೆಗೆ ಪಾಲಿಸುತ್ತಾರೆ. ವಾಸ್ತು ಪ್ರಕಾರ ನಕಾರಾತ್ಮಕ ಶಕ್ತಿ ಅನೇಕ ರೀತಿಯಲ್ಲಿ ಮನೆಯೊಳಗೆ ಬರಬಹುದು. ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಶಕ್ತಿ ಇದೆ, ಇದು ಬಳಸುವ ವಸ್ತುಗಳ ಮೇಲೂ ಪರಿಣಾಮ ಬೀರುತ್ತದೆ. ಬೇರವರ ಕೆಲವು ವಸ್ತುಗಳನ್ನು ಬಳಸಿದರೆ ದರಿದ್ರವನ್ನು ನಾವೇ ಕರದಂತೆ. ಅಷ್ಟಕ್ಕೂ ಯಾವ ವಸ್ತುಗಳನ್ನು ಬಳಸಬಾರದು?
 

Vaastu Apr 26, 2021, 12:19 PM IST

Reasons to use white vinegar in laundryReasons to use white vinegar in laundry

ಬಟ್ಟೆ ವಾಷ್ ಮಾಡುತ್ತಿದ್ದೀರಾ? ವೈಟ್ ವಿನೆಗರ್ ಬಳಸಿ ಹಲವು ಸಮಸ್ಯೆ ನಿವಾರಿಸಿ

ವಾಷಿಂಗ್ ಮಷೀನ್ಗೆ ಎಂದಾದರೂ ವೈಟ್ ವಿನೆಗರ್  ಸೇರಿಸಿದ್ದೀರಾ? ಇಲ್ಲವೇ? ಈಗ ಪ್ರಾರಂಭಿಸಲು ಬಯಸಿದ್ದರೆ, ಇವತ್ತೇ ಟ್ರೈ ಮಾಡಿ. ಲಾಂಡ್ರಿ ಮತ್ತು ವಾಷಿಂಗ್ ಮಷೀನ್ ಎರಡಕ್ಕೂ ವಿನೆಗರ್ ನಿಜವಾಗಿಯೂ ಒಳ್ಳೆಯದು, ಜೊತೆಗೆ, ವಿನೆಗರ್ ಅಗ್ಗ. ಯಾಕೆ ವಿನೆಗರ್ ಅನ್ನು ಲಾಂಡ್ರಿಗೆ ಬಳಸುತ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ? ವಾಷಿಂಗ್ ಮಷಿನ್‌ಗೆ ವಿನೆಗರ್ ಸೇರಿಸುವ ಉತ್ತಮ ಪ್ರಯೋಜನಗಳ ಪಟ್ಟಿ ಇಲ್ಲಿದೆ...

Fashion Mar 24, 2021, 6:29 PM IST

People will be healthy if they avoid a few things during summerPeople will be healthy if they avoid a few things during summer

ಬೇಸಿಗೆಯಲ್ಲಿ ಈ ಕೆಲಸ ಮಾಡಿದೇ ಹೋದರೆ ಆರೋಗ್ಯವಾಗಿರಬಹುದು!

ಹೊರಾಂಗಣ ಚಟುವಟಿಕೆಗಳು ಮತ್ತು ರಜಾ ದಿನಗಳನ್ನು ಎಂಜಾಯ್ ಮಾಡಲು ಬೇಸಿಗೆ ಉತ್ತಮ ಸಮಯ, ಆದರೆ ಈ ಬಿಸಿಲು, ಅಲರ್ಜಿಗಳು, ಜೀರ್ಣಕ್ರಿಯೆಯ ತೊಂದರೆಗಳು ಮತ್ತು ಸೋಂಕುಗಳಂತಹ ಕೆಲವು ಆರೋಗ್ಯದ ಅಪಾಯಗಳನ್ನು ಸಹ ತರುತ್ತದೆ. ಈ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಲು ಮತ್ತು ಬೇಸಿಗೆಯನ್ನು ಸುರಕ್ಷಿತ ಮತ್ತು ಹೆಚ್ಚು ಆನಂದದಾಯಕವಾಗಿಸಲು ತೆಗೆದುಕೊಳ್ಳಬಹುದಾದ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ಕೆಳಗೆ ನೀಡಲಾಗಿದೆ. 

Health Mar 22, 2021, 5:24 PM IST

John Abraham shares pic as he waits for the wardrobe fans ask where is his cloths dplJohn Abraham shares pic as he waits for the wardrobe fans ask where is his cloths dpl

ಬೆತ್ತಲೆ ಫೋಟೋ ಶೇರ್ ಮಾಡಿದ ಬಾಲಿವುಡ್ ಹಾಟ್ ನಟ: ಬಟ್ಟೆ ಎಲ್ಲಣ್ಣಾ ಎಂದ್ರು ಫ್ಯಾನ್ಸ್

ಬಾಲಿವುಡ್ ಹಾಟ್ ನಟ ಜಾನ್ ಅಬ್ರಹಾಂ ನ್ಯೂಡ್ ಫೋಟೋ ಶೇರ್ ಮಾಡಿದ್ದಾರೆ. ಪೋಟೋ ನೋಡಿದ ಫ್ಯಾನ್ಸ್ ಏನಂದ್ರು ನೋಡಿ

Cine World Mar 2, 2021, 3:55 PM IST

Donate jaggery and sesame on Makara Sankranti to have luckDonate jaggery and sesame on Makara Sankranti to have luck

ಸಂಕ್ರಾಂತಿ: ಎಳ್ಳು, ಬೆಲ್ಲ, ತುಪ್ಪ ದಾನ ಮಾಡಿ, ಶುಭ ಲಾಭ ಪಡೆಯಿರಿ

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವಾಗ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವನು ತನ್ನ ಮಗ ಶನಿಯನ್ನು ಭೇಟಿ ಮಾಡಲು ಬರುತ್ತಾನೆ ಎಂದು ನಂಬಲಾಗಿದೆ.  ಸಾಮಾನ್ಯವಾಗಿ ಶುಕ್ರನ ಕಾಲವೂ ಅದೇ ಸಮಯದಲ್ಲಿ ಪ್ರಾರಂಭವಾಗುತ್ತದೆ, ಆದ್ದರಿಂದ ಶುಭ ಕಾರ್ಯಗಳು ಇಲ್ಲಿಂದ ಪ್ರಾರಂಭವಾಗುತ್ತವೆ.

Festivals Jan 13, 2021, 7:04 PM IST

Tall girl problem with clothsTall girl problem with cloths
Video Icon

ಅಯ್ಯಯ್ಯೋ ಈ ಹುಡುಗಿಗೆ ಹಾಕ್ಕೊಳೋಕೆ ಪ್ಯಾಂಟ್ ಸಿಕ್ತಿಲ್ವಂತೆ, ಎಲ್ಲಾದ್ರೂ ಸಿಕ್ರೆ ಕೊಡ್ರಪ್ಪಾ!

ಎಲ್ಲಾ ತಂದೆತಾಯಿಯರಿಗೆ ತಮ್ಮ ಮಕ್ಕಳು ಚೆನ್ನಾಗಿ ತಿನ್ನಬೇಕು, ಚೆನ್ನಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ. ಬೆಳವಣಿಗೆ ಬಗ್ಗೆ ಕೇರ್ ತಗೋತಾರೆ. ಹೀಗೆ ಕೇರ್ ತೆಗೆದುಕೊಂಡ ಹುಡುಗಿಯೊಬ್ಬಳು ಎಷ್ಟು ಉದ್ದ ಬೆಳೆದಿದ್ದಾರೆಂದ್ರೆ ಈಕೆಗೆ ಹಾಕ್ಕೊಳೋಕೆ ಪ್ಯಾಂಟ್ ಕೂಡಾ ಸಿಕ್ತಾ ಇಲ್ವಂತೆ!

International Oct 8, 2020, 6:50 PM IST

Hubballi man Arrested for Stealing woman undergarmentsHubballi man Arrested for Stealing woman undergarments

ಹೆಂಗಸರ ಬಟ್ಟೆ ಕದಿಯುತ್ತಿದ್ದ ಹುಬ್ಬಳ್ಳಿ ಹೈದ ಕೊನೆಗೂ ಸಿಕ್ಕಿಬಿದ್ದ!

ಒಣಗಿಸಿಟ್ಟಿದ್ದ ಹೆಂಗಸರ ಬಟ್ಟೆ ಕದಿಯುತ್ತಿದ್ಗದ ಆಸಾಮಿ ಕೊನೆಗೂ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು ಪೊಲೀಸರಿಗೆ ಒಪ್ಪಿಸಲಾಗಿದೆ. ಹುಬ್ಬಳ್ಳಿಯಿಂದ ಪ್ರಕರಣ ವರದಿಯಾಗಿದೆ.

CRIME Jun 23, 2020, 7:23 PM IST

Man murdered brothers wife for not washing his clothsMan murdered brothers wife for not washing his cloths

ತನ್ನ ಬಟ್ಟೆ ಒಗೆಯದ್ದಕ್ಕೆ ನಾದಿನಿಯನ್ನು ಕೊಚ್ಚಿ ಕೊಲೆ ಮಾಡಿದ ಭಾವ

ಶಿಡ್ಲಘಟ್ಟ ತಾಲೂಕು ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಆನೆ ಮಡುಗು ಗ್ರಾಮದಲ್ಲಿ ದುರುಳನೊಬ್ಬ ತನ್ನ ನಾದಿನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ  ಜರುಗಿದೆ.

Karnataka Districts May 7, 2020, 2:45 PM IST