Asianet Suvarna News Asianet Suvarna News
9 results for "

Clean City

"
Swachh Survekshan Awards Indore adjudged India cleanest city 5th time in a row podSwachh Survekshan Awards Indore adjudged India cleanest city 5th time in a row pod

Swachh Amrit Mahotsav| ಸತತ 5ನೇ ಬಾರಿ ಸ್ವಚ್ಛ ನಗರದ ಮುಕುಟ ಧರಿಸಿದ ಮಧ್ಯಪ್ರದೇಶದ ಇಂದೋರ್‌!

* ಮಧ್ಯಪ್ರದೇಶದ ಇಂದೋರ್ ಸತತ ಐದನೇ ಬಾರಿಗೆ ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆ

* ಇಂದೋರ್‌ಗೆ ಕಸ ಮುಕ್ತ ನಗರದ ಸ್ಟಾರ್ ರೇಟಿಂಗ್ ಬಿರುದು

* 12 ಕೋಟಿಯ ಸಫಾಯಿ ಮಿತ್ರ ಸುರಕ್ಷತಾ ಚಾಲೆಂಜ್ ಪ್ರಶಸ್ತಿಯೂ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಖಾತೆಗೆ

India Nov 20, 2021, 1:48 PM IST

Bengaluru Among 9 Karnataka Cities Gets Swacch Survekshan Awards 2021 snrBengaluru Among 9 Karnataka Cities Gets Swacch Survekshan Awards 2021 snr

‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ ಬೆಂಗಳೂರು ಆಯ್ಕೆ

  • ಕೇಂದ್ರದ ‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಯನ್ನು ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರು ಗೆದ್ದಿದೆ
  • ‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ  ರಾಜ್ಯದ 8 ನಗರಗಳನ್ನು ಕೇಂದ್ರ  ಸರ್ಕಾರದಿಂದ ಆಯ್ಕೆ 

state Nov 18, 2021, 3:29 PM IST

Clean City Mysuru Bags 1st PlaceClean City Mysuru Bags 1st Place

ಮೈಸೂರಿಗೆ ಸ್ವಚ್ಛ ನಗರಿ ಗರಿ: Rank ಕುಸಿದರೂ ಸಚಿವರು ಹೇಳಿದ್ದಿಷ್ಟು..!

ನಮ್ಮ ಸಾಂಸ್ಕೃತಿಕ ನಗರ ಸ್ವಚ್ಛ ನಗರಿ ಪಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.ಈ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದುಕೊಟ್ಟಿದೆ.

Karnataka Districts Aug 20, 2020, 5:23 PM IST

Throw ball not waste bbmp with new idea for clean cityThrow ball not waste bbmp with new idea for clean city

ಬಾಲ್‌ ಎಸೆಯಿರಿ, ಕಸವನ್ನಲ್ಲ; ಸ್ವಚ್ಛ ನಗರಕ್ಕಾಗಿ BBMP ಹೊಸ ಐಡಿಯಾ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಾ ವಳಿ ಸಂದರ್ಭದಲ್ಲಿ ‘ಕ್ರಿಕೆಟ್ ಆಟವಾಡಲು 11 ಜನ ಬೇಕು- ನಗರ ಸ್ವಚ್ಛವಾಗಿಡಲು ಮೂರು ಕಸದ ಬುಟ್ಟಿ ಸಾಕು’, ‘ಬಾಲನ್ನು ಎಸೆಯಿರಿ- ಕಸವನ್ನಲ್ಲ’ಈ ರೀತಿಯ ಅಕರ್ಷಕ ಸಾಲುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬಿಬಿಎಂಪಿ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸಲಾಗಿದೆ.

Karnataka Districts Jan 28, 2020, 8:20 AM IST

chikkaballapur is second clean city in karnatakachikkaballapur is second clean city in karnataka

ಸ್ವಚ್ಛತೆ: ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರಕ್ಕೆ ಎರಡನೇ ಸ್ಥಾನ

ಕೇಂದ್ರ ಸರ್ಕಾರದಿಂದ ನಡೆಸುವ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಚಿಕ್ಕಬಳ್ಳಾಪುರ ನಗರಸಭೆ 4ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ.

Karnataka Districts Jan 3, 2020, 2:11 PM IST

Mysore Karwar In  Top 10 Cleanest Cities of IndiaMysore Karwar In  Top 10 Cleanest Cities of India

ಸ್ವಚ್ಛ ನಗರ : ಮೈಸೂರು, ಕಾರವಾರಕ್ಕೆ ಸ್ಥಾನ

ಕರ್ನಾಟಕದ ಮೈಸೂರು, ಕಾರವಾರ ನಗರಗಳು ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಿವಿಧ ವಿಭಾಗಗಳಲ್ಲಿ ಟಾಪ್‌-10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
 

India Jan 2, 2020, 7:43 AM IST

Mysuru City Grabs 3rd Cleanest City of The NationMysuru City Grabs 3rd Cleanest City of The Nation

ಮೈಸೂರು ದೇಶದ 3ನೇ ಸ್ವಚ್ಛ ನಗರ: ಮತ್ತೆ ಮೊದಲನೆಯದ್ದು?

ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಹಿಂದೆ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿತ್ತು.

Mysore Mar 6, 2019, 5:36 PM IST

Again Mysuru Top In clean city ratingAgain Mysuru Top In clean city rating

ಸ್ವಚ್ಛ ನಗರಿ ಮತ್ತೆ ಮೈಸೂರು ನಂ. 1

ಕರ್ನಾಟಕದ ಮೂರು ನಗರಗಳು ಸ್ವಚ್ಛತೆಗೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಉತ್ತಮ ನಗರಿಗಳು ಎಂಬ ಪ್ರಶಸ್ತಿಗೆ ಭಾಜನವಾಗಿವೆ.  3 ರಿಂದ 10 ಲಕ್ಷವರೆಗಿನ ನಗರಗಳ ಪೈಕಿ ಅತಿ ಸ್ವಚ್ಛ ನಗರಿ ಎಂಬ ಕೀರ್ತಿಯನ್ನು ಮೈಸೂರು ಗಿಟ್ಟಿಸಿಕೊಂಡಿದೆ. 

May 17, 2018, 12:01 PM IST

Bengaluru  is in Race for Cleanliness CityBengaluru  is in Race for Cleanliness City

ಸ್ವಚ್ಛ ನಗರ ರೇಸ್ ನಲ್ಲಿ ಬೆಂಗಳೂರು

ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ಅಗ್ರ ರ‌್ಯಾಂಕಿಂಗ್ ಗಳಿಕೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದ ಬೃಹತ್  ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2018ರಲ್ಲಿ 10 ಉತ್ತಮ ನಗರಗಳ ಪಟ್ಟಿಯಲ್ಲಿ ಸ್ಥಾನ ದೊರೆಯುವುದೇ? ಬಿಬಿಎಂಪಿಗಂತೂ ಈ ಬಾರಿ ಇಂತಹದೊಂದು ನಿರೀಕ್ಷೆಯಲ್ಲಿದೆ.

May 14, 2018, 7:47 AM IST