Clash
(Search results - 241)IndiaJan 11, 2021, 7:55 AM IST
ಹರ್ಯಾಣ ಸಿಎಂ ಖಟ್ಟರ್ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ, ಕಾರ್ಯಕ್ರಮ ರದ್ದು!
ಹರಾರಯಣ ಸಿಎಂ ಖಟ್ಟರ್ ಕೃಷಿ ಕಾರ್ಯಕ್ರಮ ರೈತರಿಂದ ಧ್ವಂಸ!| ಸಿಎಂ ಬರುವ ಮುನ್ನವೇ ರೈತರಿಂದ ದಾಂಧಲೆ| ಹೆಲಿಪ್ಯಾಡ್ ವಶ| ಸಿಎಂ ಕಾರ್ಯಕ್ರಮವೇ ರದ್ದು
InternationalJan 7, 2021, 9:13 AM IST
ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ, ಓರ್ವ ಸಾವು!
ಅಮೆರಿಕ ಸಂಸತ್ನಲ್ಲಿ ಟ್ರಂಪ್ ಬೆಂಬಲಿಗರ ದಾಳಿ| ಪರಿಸ್ಥಿತಿ ನಿಯಂತ್ರಿಸಲು ಫೈರಿಂಗ್| ಓರ್ವ ಸಾವು| ಟ್ರಂಪ್ ಟ್ವಿಟರ್, ಫೇಸ್ಬುಕ್ ನಿಷ್ಕ್ರಿಯ
Karnataka DistrictsDec 28, 2020, 9:33 AM IST
ಕಾಂಗ್ರೆಸ್, ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ
ಮತದಾನ ವಿಷಯಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದ್ದು, ಜಿಪಂ ಸದಸ್ಯ ಶಿವಕುಮಾರ್ ನೀಲಗುಂದ ಗಾಯಗೊಂಡಿದ್ದಾರೆ.
SandalwoodDec 23, 2020, 4:31 PM IST
ಆರಂಭದಲ್ಲಿಯೇ ವಿವಾದದಲ್ಲಿ ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್!
ರವಿ ಶ್ರೀವತ್ಸ ನಿರ್ದೇಶನಕ ಎಮ್ಆರ್ ಚಿತ್ರಕ್ಕೆ ಆರಂಭದಲ್ಲಿಯೇ ಸಂಕಷ್ಟ ಎದುರಾಗಿದೆ. ಮುತ್ತಪ್ಪ ರೈಗೆ ಆಪ್ತರಾಗಿದ್ದ ಪದ್ಮನಾಭ್ ಈ ಚಿತ್ರವನ್ನು ತಾವೇ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಮುತ್ತಪ್ಪ ರೈ ಬಗ್ಗೆ ಯಾರೂ ಸಿನಿಮಾ ಮಾಡುವುದು ಬೇಡ ಎಂದೂ ಹೇಳಿದ್ದಾರೆ. ಹಾಗಾದ್ರೆ ಚಿತ್ರಕ್ಕೆ ಈಗ ಬಂಡವಾಳ ಯಾರು ಹಾಕುತ್ತಾರೆ?
IndiaDec 8, 2020, 8:56 AM IST
ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಡೆದ ಬಂಗಾಳ ರ್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತನ ಹತ್ಯೆ!
ತೇಜಸ್ವಿ ಸೂರ್ಯ ನೇತೃತ್ವದಲ್ಲಿ ನಡೆದಿದ್ದ ರ್ಯಾಲಿ ವೇಳೆ ಪೊಲೀಸರ ಲಾಠಿ ಪ್ರಹಾರ, ಅಶ್ರುವಾಯು| ಬಂಗಾಳ ರ್ಯಾಲಿ ವೇಳೆ ಬಿಜೆಪಿ ಕಾರ್ಯಕರ್ತನ ಹತ್ಯೆ!
PoliticsDec 6, 2020, 12:53 PM IST
'ಸಿದ್ದರಾಮಯ್ಯ-ಕುಮಾರಸ್ವಾಮಿ ಎಲ್ಲವನ್ನೂ ಅನುಭವಿಸಿದ್ದಾರೆ'
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್ ಡಿ ಕುಮಾರಸ್ವಾಮಿ ಎಲ್ಲವನ್ನೂ ಅನುಭವಿಸಿದ್ದಾರೆ. ಅವರಿಗೆ ಈಗ ಯಾವುದರ ಅಗತ್ಯವೂ ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
InternationalDec 2, 2020, 4:33 PM IST
ಗಲ್ವಾನ್ ಸಂಘರ್ಷ, ಚೀನಾ ರೂಪಿಸಿದ್ದ ಷಡ್ಯಂತ್ರ: ಡ್ರ್ಯಾಗನ್ ಬಣ್ಣ ಬಯಲು ಮಾಡಿದ ದೊಡ್ಡಣ್ಣ!
ಗಲ್ವಾನ್ ಕಣಿವೆಯಲ್ಲಿ ಚೀನಾ, ಭಾರತ ನಡುವಿನ ಗಡಿ ಸಂಘರ್ಷ| ಉಭಯ ರಾಷ್ಟ್ರದ ಯೋಧರ ನಡುವೆ ಹಿಂಸಾತ್ಮಕ ಘರ್ಷಣೆ| ಘರ್ಷಣೆಯ ಡ್ಯಂತ್ರ ರೂಪಿಸಿದ್ದ ಡ್ರ್ಯಾಗನ್
Karnataka DistrictsDec 1, 2020, 8:16 AM IST
ಮೈಸೂರಲ್ಲಿ ಜೋರಾಯ್ತು ಜಿಲ್ಲಾಧಿಕಾರಿ-ರಾಜಕಾರಣಿಗಳ ತಿಕ್ಕಾಟ : ಕಾರ್ಯಕ್ರಮವೇ ಕ್ಯಾನ್ಸಲ್
ಮೈಸೂರು ಜಿಲ್ಲಾಧಿಕಾರಿ ಹಾಗೂ ರಾಜಕಾರಣಿಗಳ ನಡುವಿನ ತಿಕ್ಕಾಟ ಜೋರಾಗಿದೆ. ಕಾರ್ಯಕ್ರಮವೇ ಕ್ಯಾನ್ಸಲ್ ಆಗಿದೆ
IndiaNov 26, 2020, 2:28 PM IST
ಕೃಷಿ ಕಾಯ್ದೆ ವಿರುದ್ಧ ಅನ್ನದಾತನ ಸಮರ, ರಾಷ್ಟ್ರ ರಾಜಧಾನಿ ತಲುಪಲು ಇಷ್ಟೆಲ್ಲಾ ಸಂಕಷ್ಟ!
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೀರ್ಘ ಕಾಲದಿಂದ ಪ್ರತಿಭಟನೆ ನಡೆಸುತ್ತಲೇ ಬಂದಿರುವ ಪಂಜಾಬ್ನ ರೈತರು 26ರಿಂದ 28ವರೆಗೆ ದೆಹಲಿಯಲ್ಲಿ ಕೇಂದ್ರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಲು ತಯಾರಿ ನಡೆಸಿದ್ದಾರೆ. ಆದರೀಗ ಅವರನ್ನು ಹರ್ಯಾಣದಲ್ಲೇ ತಡೆ ಹಿಡಿಯಲಾಗಿದೆ. ಹೀಗಿರುವಾಗ ರೈತರು ಹಾಗೂ ಪೊಲೀಸರ ನಡುವೆ ಸಂಘರ್ಷಷ ನಡೆದಿದೆ. ಅತ್ತ ರೈತರು ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ಕಿತ್ತು ನದಿಗೆಸೆದಿದ್ದಾರೆ. ಹೀಗಿರುವಾಗ ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗ, ತಣ್ಣೀರು ಹಾಗೂ ಲಾಠಿಚಾರ್ಜ್ ಪ್ರಯೋಗಿಸಿದ್ದಾರೆ. ಇಲ್ಲಿದೆ ನೋಡಿ ರೈತರನ್ನು ತಡೆಯಲು ಪೊಲೀಸರು ಹೆಣೆದಿರುವ ಜಾಲ.
Karnataka DistrictsNov 21, 2020, 7:16 AM IST
ಉಜ್ಜಯಿನಿ ಪೀಠದಲ್ಲೊಂದು ವಿವಾದ : ಭಕ್ತರೆ ಉತ್ತರಿಸುತ್ತಾರೆಂದ ಸ್ವಾಮೀಜಿ
ವಿವಾದಕ್ಕೆ ಮೌನವೇ ನನ್ನ ಉತ್ತರ. ವಿವಾದದಿಂದ ಬೇಸರಗೊಂಡು ಮೌನ ಪ್ರತಿಭಟನೆ ಮುಂದುವರಿಸಿದ್ದೇನೆ ಎಂದು ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾರ್ಚಾರ್ಯರು ಹೇಳಿದರು.
Karnataka DistrictsNov 16, 2020, 12:41 PM IST
ತಲಕಾವೇರಿಯಲ್ಲಿ ಗಲಭೆ : ಹಲ್ಲೆಯಲ್ಲಿ ಕೈ ಬೆರಳು ಮುರಿತ
ಕೊಡಗಿನ ಪವಿತ್ರ ತಲಕಾವೇರಿ ಕ್ಷೇತ್ರದಲ್ಲಿ ಪುಂಡಾಟ. ಗಲಭೆಯಲ್ಲಿ ಕೈ ಬೆರಳು ಮುರಿದುಕೊಂಡ ವ್ಯಕ್ತಿ. ಪೊಲೀಸ್ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿ
Karnataka DistrictsNov 9, 2020, 10:36 AM IST
ಪಟ್ಟಕ್ಕಾಗಿ ಭಾರಿ ಲಾಬಿ : ಕಾಂಗ್ರೆಸ್ನ ಎರಡು ಬಣದ ನಡುವೆ ಗುದ್ದಾಟ
ಕಾಂಗ್ರೆಸ್ ಮುಖಂಡರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅಧಿಕಾರಕ್ಕಾಗಿ ಲಾಬಿಯು ಜೋರಾಗಿದೆ.
IPLNov 7, 2020, 6:35 PM IST
IPL 2020: 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು?
ಸದ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನವನ್ನು ಗಮನಿಸಿದರೆ ಈ ಬಾರಿಯೂ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನವೆಂಬರ್ 10ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈಗೆ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ಇಲ್ಲವೇ ಸನ್ರೈಸರ್ಸ್ ಹೈದರಾಬಾದ್ ತಂಡ ಸವಾಲೆಸೆಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
Karnataka DistrictsNov 6, 2020, 3:14 PM IST
JDSನಲ್ಲಿ ಸಂಚಲನ ತಂದ ಚುನಾವಣೆ : ಮುಖಂಡರ ನಡುವೆ ಕಾದಾಟ
ಚುನಾವಣೆ ಜೆಡಿಎಸ್ ಮುಖಂಡರ ನಡುವೆ ಕಲಹಕ್ಕೆ ಕಾರಣವಾಗಿದೆ. ಚುನಾವಣೆ ಸಂಚಲನವನ್ನೇ ಉಂಟು ಮಾಡಿದೆ
Karnataka DistrictsOct 29, 2020, 8:41 AM IST
ದಲಿತರ ಕೇರಿಗೆ ನುಗ್ಗಿ ಚಪ್ಪಲಿ, ಮಾರಕಾಸ್ತ್ರಗಳಿಂದ ಸವರ್ಣಿಯರ ಹಲ್ಲೆ
ಸವರ್ಣಿಯರು ದಲಿತ ಕೇರಿಗೆ ನುಗ್ಗಿ ಮಾರಕಾಸ್ತ್ರಗಳು ಹಾಗೂ ಚಪ್ಪಲಿಯಿಂದ ಥಳಿಸಿದ ಘಟನೆ ನಡೆದಿದೆ.