Asianet Suvarna News Asianet Suvarna News
38 results for "

Civic Workers

"
Stay home Taliban order to female civic workers in Kabul podStay home Taliban order to female civic workers in Kabul pod

ಈಗ ಮಹಿಳಾ ಪೌರ​ಕಾ​ರ್ಮಿ​ಕ​ರಿಗೆ ತಾಲಿ​ಬಾನ್‌ ನಿರ್ಬಂಧ!

* ಮಹಿಳಾ ಪೌರ ನೌಕ​ರರು ಮನೆಯಲ್ಲೇ ಇರಿ: ಆದೇ​ಶ

* ಈಗ ಮಹಿಳಾ ಪೌರ​ಕಾ​ರ್ಮಿ​ಕ​ರಿಗೆ ತಾಲಿ​ಬಾನ್‌ ನಿರ್ಬಂಧ!

International Sep 20, 2021, 9:50 AM IST

Bengaluru Traffic Cops Assault Civic Workers hlsBengaluru Traffic Cops Assault Civic Workers hls
Video Icon

ಪೌರಕಾರ್ಮಿಕನ ಮೇಲೆ ಖಾಕಿ ದರ್ಪ; ಪ್ರಶ್ನಿಸಿದ್ದಕ್ಕೆ ಆಯ್ತು ಕಪಾಳಮೋಕ್ಷ

ಕಸ ಎತ್ತುವ ಬಿಬಿಎಂಪಿ ಪೌರ ಕಾರ್ಮಿಕರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ನಡು ರಸ್ತೆಯಲ್ಲೇ ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. 

CRIME Dec 20, 2020, 9:38 AM IST

Same Uniform to All Civic Workers in Bengaluru grgSame Uniform to All Civic Workers in Bengaluru grg

ಇನ್ಮುಂದೆ ಪೌರಕಾರ್ಮಿಕರಿಗೆ ಒಂದೇ ರೀತಿ ಸಮವಸ್ತ್ರ

ಬಿಬಿಎಂಪಿಯ ಕಾಯಂ, ಗುತ್ತಿಗೆ ಹಾಗೂ ನೇರ ವೇತನ ಪಾವತಿ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಇನ್ನು ಮುಂದೆ ಪಾಲಿಕೆ ಲಾಂಛನವಿರುವ ಒಂದೇ ಮಾದರಿಯ ಸಮವಸ್ತ್ರ ದೊರೆಯಲಿದೆ.
 

Karnataka Districts Oct 11, 2020, 8:53 AM IST

Gandhi Jayanti MP Rajeev Chandrasekhar Honors Civic WorkersGandhi Jayanti MP Rajeev Chandrasekhar Honors Civic Workers
Video Icon

ಗಾಂಧಿ ಜಯಂತಿ: ಸಂಸದ ರಾಜೀವ್ ಚಂದ್ರಶೇಖರ್‌ರಿಂದ ಪೌರಕಾರ್ಮಿಕರಿಗೆ ಸನ್ಮಾನ

ಗಾಂಧಿ ಜಯಂತಿ ಪ್ರಯುಕ್ತ ಸಂಸದ ರಾಜೀವ್ ಚಂದ್ರಶೇಖರ್ ಪೌರ ಕಾರ್ಮಿಕರಿಗೆ ಸನ್ಮಾನಿಸಿದರು. ಕೋರಮಂಗಲದ ವಾರ್ಡ್ ನಂ 151 ರ 16 ಪೌರ ಕಾರ್ಮಿಕರನ್ನು ಗೌರವಿಸಿದ್ಧಾರೆ. 
 

state Oct 2, 2020, 6:09 PM IST

Leave with salary to pregnant women and above 50 civic workers in BangaloreLeave with salary to pregnant women and above 50 civic workers in Bangalore

ಗರ್ಭಿಣಿ, 50 ವರ್ಷ ಮೇಲ್ಪಟ್ಟ ಪೌರ ಕಾರ್ಮಿಕರಿಗೆ ವೇತನ ಸಹಿತ ರಜೆ

ಕೊರೋನಾ ಸೋಂಕಿನಿಂದ ಮೃತಪಟ್ಟಬಿಬಿಎಂಪಿ ಪೌರಕಾರ್ಮಿಕರ ಅಂತ್ಯ ಸಂಸ್ಕಾರಕ್ಕೆ ತಕ್ಷಣ 20 ಸಾವಿರ ರು. ಬಿಡುಗಡೆ, 50 ವರ್ಷ ಮೇಲ್ಪಟ್ಟಪೌರಕಾರ್ಮಿಕರು ಮತ್ತು ಗರ್ಭಿಣಿ ಪೌರಕಾರ್ಮಿಕರಿಗೆ ವೇತನ ಸಹಿತ ರಜೆ, ಕೊರೋನಾ ಸೋಂಕಿನಿಂದ ಮೃತಪಟ್ಟಪೌರಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವುದು ಸೇರಿದಂತೆ ಪಾಲಿಕೆ ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ಕುರಿತು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್‌ ಆದೇಶಿಸಿದ್ದಾರೆ.

Karnataka Districts Jul 26, 2020, 9:24 AM IST

covid19 antigen test to 17 thousand civic workers in bangalorecovid19 antigen test to 17 thousand civic workers in bangalore

17 ಸಾವಿರ ಪೌರ ಕಾರ್ಮಿಕರಿಗೆ ಆ್ಯಂಟಿಜೆನ್‌ ಟೆಸ್ಟ್

17 ಸಾವಿರ ಪೌರಕಾರ್ಮಿಕರಿಗೆ ರ‍್ಯಾಪಿಡ್‌ ಆ್ಯಂಟಿಜನ್‌ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

Karnataka Districts Jul 22, 2020, 7:40 AM IST

Civic worker died as she did not got ventilator for treatmentCivic worker died as she did not got ventilator for treatment

ವೆಂಟಿಲೇಟರ್‌ ಸಿಗದೆ ಪೌರ ಕಾರ್ಮಿಕ ಮಹಿಳೆ ಸಾವು

ಬಿಬಿಎಂಪಿಯ ಮೂವರು ಪೌರಕಾರ್ಮಿಕರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಶಿಲ್ಪಾ (28) ಎಂಬುವರು ಹೆಬ್ಬಾಳದ ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು.

Karnataka Districts Jul 17, 2020, 9:54 AM IST

3 Civic Workers Succumb to Covid 19 in Bengaluru3 Civic Workers Succumb to Covid 19 in Bengaluru
Video Icon

ಕೊರೋನಾಗೆ ಮೂವರು ಪೌರ ಕಾರ್ಮಿಕರು ಬಲಿ..!

ದೀಪಾಂಜಲಿ ನಗರದ ಕೊರೋನಾ ವಾರಿಯರ್ ಕೂಡಾ ಕೊನೆಯುಸಿರೆಳೆದಿದ್ದಾರೆ. ಕೇವಲ ಮೂರು ಗಂಟೆ ಅಂತರದಲ್ಲಿ ಇಬ್ಬರು ಪೌರ ಕಾರ್ಮಿಕರನ್ನು ಕೊರೋನಾ ಬಲಿ ಪಡೆದಿದೆ. ತಮ್ಮವರ ಜೀವಗಳನ್ನೇ ಬಿಬಿಎಂಪಿಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿದ್ದಾಗ ಉಳಿದವರ ಪಾಡೇನು? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

state Jul 16, 2020, 6:51 PM IST

Civic worker in mangalore founf covid19 positiveCivic worker in mangalore founf covid19 positive

ಪೌರ ಕಾರ್ಮಿಕಗೆ ಕೊರೋನಾ ಪಾಸಿಟಿವ್‌..!

ಪುತ್ತೂರು ನಗರಸಭೆಯ ಪೌರಕಾರ್ಮಿಕರೊಬ್ಬರಿಗೆ ಕೊರೋನಾ ದೃಢಪಟ್ಟಹಿನ್ನೆಲೆಯಲ್ಲಿ ಭಯಭೀತರಾಗಿರುವ ಪುತ್ತೂರು ನಗರಸಭೆಯ ಪೌರ ಕಾರ್ಮಿಕರು ಕೆಲಸ ತ್ಯಜಿಸಿ ಊರಿಗೆ ಹೊರಡಲು ಮುಂದಾಗಿದ್ದು, ಇದನ್ನು ಮನಗಂಡ ಶಾಸಕ ಸಂಜೀವ ಮಠಂದೂರು ಅವರು ಪೌರ ಕಾರ್ಮಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Karnataka Districts Jul 1, 2020, 7:50 AM IST

Traders Civic Workers Barbers Found Positive in Random TestTraders Civic Workers Barbers Found Positive in Random Test
Video Icon

ಟ್ರಾವೆಲ್ ಹಿಸ್ಟರಿಯೇ ಇಲ್ಲ, 31 ಮಂದಿಗೆ ಕೋವಿಡ್ ಪಾಸಿಟಿವ್; ಏನಾಗ್ತಿದೆ ಇಲ್ಲಿ?

ಹಾಸನದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ವರ್ತಕರು, ಸವಿತಾ ಸಮಾಜ ಸೇರಿ 31 ಜನರಿಗೆ ಪಾಸಿಟೀವ್ ಬಂದಿದೆ. ರ್ಯಾಂಡಮ್ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರಿಗೂ ಸೋಂಂಕು ತಗುಲಿರುವುದು ದೃಢಪಟ್ಟಿದೆ. ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಹೊಳೆ ನರಸಿಪುರದ 5 ಪೌರ  ಕಾರ್ಮಿಕರು, ಅರಸಿಕೆರೆಯ ಇಬ್ಬರು ಕ್ಷೌರಿಕರಿಗೆ ಪಾಸಿಟೀವ್ ಬಂದಿದೆ. ಅಚ್ಚರಿ ಎಂದರೆ ಇವರಲ್ಲಿ ಬಹುತೇಕರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆದರೂ ಹೇಗೆ ಬಂತು ಎಂಬುದು ಪ್ರಶ್ನಾರ್ಹವಾಗಿದೆ. 

state Jun 28, 2020, 5:44 PM IST

BBMP Neglecting Civic Workers HealthBBMP Neglecting Civic Workers Health
Video Icon

ಆರು ಪೌರ ಕಾರ್ಮಿಕರಿಗೆ ಸೋಂಕು, ಹೆಚ್ಚಾಯ್ತು ಟೆನ್ಷನ್.. ಟೆನ್ಷನ್..!

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಕೋವಿಡ್ 19 ಸೋಂಕು ತಗಲುತ್ತಿರುವುದು ಹೆಚ್ಚಾಗುತ್ತಿದೆ. ಆರು ಮಂದಿ ಪೌರ ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ. ಮಾಸ್ಕ್ ಇಲ್ಲದೇ, ಗ್ಲೌಸ್ ಇಲ್ಲದೇ ಕಂಟೈನ್ಮೆಂಟ್ ಝೋನ್‌ಗಳಲ್ಲಿ ತ್ಯಾಜ್ಯ ಸಂಗ್ರಹಿಸಿದ್ದರಿಂದ ಸೋಂಕು ತಗುಲಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ. ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ಬಿಬಿಎಂಪಿ, ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

state Jun 27, 2020, 12:43 PM IST

Civic Workers disrespected by woman in BengaluruCivic Workers disrespected by woman in Bengaluru
Video Icon

ನೀರು ಕೇಳಿದ ಪೌರ ಕಾರ್ಮಿಕರಿಗೆ ನಡುರಸ್ತೆಯಲ್ಲಿ ನೀರಿಟ್ಟು ಅವಮಾನ ಮಾಡಿದ ಮನೆಯೊಡತಿ.!

ತಮ್ಮ ಆರೋಗ್ಯವನ್ನು ಲೆಕ್ಕಿಸದೇ ದುಡಿಯುವ ಪೌರ ಕಾರ್ಮಿಕರಿಗೆ ಅವಮಾನವಾಗಿದೆ. ನೀರು ಕೇಳಲು ಬಂದ ಮೂವರು ಪೌರ ಕಾರ್ಮಿಕರಿಗೆ ಮನೆಯ ಗೇಟ್ ಬಳಿಯೂ ಬಿಡಲು ಬಿಟ್ಟಿಲ್ಲ ಮನೆಯೊಡತಿ. ರಸ್ತೆಯ ಮಧ್ಯದಲ್ಲಿ ನೀರಿನ ಬಾಟಲ್‌ ಇಟ್ಟು ದೂರ ನಿಲ್ಲಿ..ದೂರ ನಿಲ್ಲಿ ಎಂದು ರೇಗಾಡಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. 

state Jun 23, 2020, 1:28 PM IST

Civic Workers Dragging Dumping Dead Bodies Of Coronavirus Patients Sparks Outrage In BengalCivic Workers Dragging Dumping Dead Bodies Of Coronavirus Patients Sparks Outrage In Bengal

ಪ್ರಾಣಿ ಶವದಂತೆ ವ್ಯಕ್ತಿ ಶವ ಎಳೆದೊಯ್ದರು!

ಮನುಷ್ಯನ ಮೃತದದೇಹವನ್ನು ಪ್ರಾಣಿಯ ಶವದಂತೆ ಎಳೆದೊಯ್ದ ದೃಶ್ಯ ವೈರಲ್| ಕೋಲ್ಕತಾದಲ್ಲೊಂದು ಅಮಾನವೀಯ ಘಟನೆ

India Jun 13, 2020, 7:39 AM IST

BJP Corporator Obstructs Coronavirus Testing Process in Raipura WardBJP Corporator Obstructs Coronavirus Testing Process in Raipura Ward
Video Icon

ಕೊರೋನಾ ಟೆಸ್ಟ್ ಮಾಡ್ಬೇಡಿ: ಅಡ್ಡಿಪಡಿಸಿದ ಬಿಜೆಪಿ ನಾಯಕಿ!

ಕೊರೋನಾ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ, ತಮ್ಮ ವಾರ್ಡ್‌ನಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದು ಬೇಡ ಎನ್ನುವ ಮೂಲಕ ಬಿಜೆಪಿ ಕಾರ್ಪೋರೇಟರ್ ಶಶಿಕಲಾ ವಿವಾದಕ್ಕೀಡಾಗಿದ್ದಾರೆ.

state May 13, 2020, 2:34 PM IST

Out Of The Negligence Of Civic Workers Fear Of Coronavirus Arises In Civic WorkersOut Of The Negligence Of Civic Workers Fear Of Coronavirus Arises In Civic Workers

ಜನರ ಬೇಜವಾಬ್ದಾರಿ, ಪೌರಕಾರ್ಮಿಕರಿಗೆ ಸೋಂಕಿನ ಭೀತಿ!

ಕಸದ ಜೊತೆ ಮಾಸ್ಕ್‌ಗಳ ಮಿಶ್ರಣ| ಪೌರಕಾರ್ಮಿಕರಿಗೆ ಸೋಂಕಿನ ಭೀತಿ| ಅವೈಜ್ಞಾನಿಕ ಕ್ರಮದಿಂದ ಪೌರಕಾರ್ಮಿಕರಲ್ಲಿ ದುಗುಡ

state May 4, 2020, 7:38 AM IST