Citizens
(Search results - 482)CRIMEJan 9, 2021, 6:32 AM IST
ಡ್ರಗ್ಸ್ ಮಾರುತ್ತಿದ್ದ ಕಾಂಗೋ, ನೈಜೀರಿಯಾ ಪ್ರಜೆಗಳ ಬಂಧನ
ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ನಾಲ್ವರು ವಿದೇಶಿ ಪ್ರಜೆಗಳು | ರೋಪಿಗಳಿಂದ 6 ಲಕ್ಷ ಮೌಲ್ಯ‡ದ ಎಲ್ಎಸ್ಡಿ ಹಾಗೂ 30 ಗ್ರಾಂ ಎಂಡಿಎಂಎ ಜಪ್ತಿ
IndiaDec 21, 2020, 4:05 PM IST
ಕೊರೋನಾ ಲಸಿಕೆ ವಿತರಣೆ ಜತೆಗೆ ಮತ್ತೊಂದು ದೊಡ್ಡ ಕೆಲಸಕ್ಕೆ ಕೈ ಹಾಕಿದ ಕೇಂದ್ರ!
ಮಮತಾ ಬ್ಯಾನರ್ಜಿ ಸರ್ಕಾರ ಒಳನುಸುಳುವಿಕೆ ತಡೆಯಲು ವಿಫಲವಾಗಿದ್ದು ಬಿಜೆಪಿಯಿಂದ ಮಾತ್ರ ಪರಿಹಾರ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Deal on WheelsDec 17, 2020, 3:29 PM IST
ಏರ್ ಇಂಡಿಯಾದಿಂದ ಭರ್ಜರಿ ಆಫರ್; ಟಿಕೆಟ್ ದರದಲ್ಲಿ ಶೇ.50ರಷ್ಟು ವಿನಾಯಿತಿ, 1 ಕಂಡೀಷನ್!
ಏರ್ ಇಂಡಿಯಾ ವಿಶೇಷ ಆಫರ್ ಘೋಷಿಸಿದೆ. ದೇಶಿ ವಿಮಾನ ಹಾರಾಟಕ್ಕೆ ನೂತನ ಆಫರ್ ಅನ್ವಯವಾಗಲಿದೆ. ಈ ಆಫರ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳುವವರಿಗೆ ಶೇಕಡಾ 50 ರಷ್ಟು ವಿನಾಯಿತಿ ಸಿಗಲಿದೆ. ಆದರೆ ಈ ಆಫರ್ ಪಡೆದುಕೊಳ್ಳಲು ಒಂದು ಕಂಡೀಷನ್ ವಿಧಿಸಿದೆ.
InternationalDec 11, 2020, 10:23 PM IST
ಕೊರೋನಾ ಲಸಿಕೆ ತಗೊಂಡವರು ಎಣ್ಣೆ ಹಾಕಂಗಿಲ್ಲ... ಹಾಕಿದ್ರೆ!
ನವದೆಹಲಿ (ಡಿ. 11) ಕೊರೋನಾ ಲಸಿಕೆ ಹಾಕಿಸಿಕೊಂಡವರಿಗೆ ಅಡ್ಡ ಪರಿಣಾಮ ಆಗಿದೆ. ಅಲರ್ಜಿ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ಸುದ್ದಿಯಾಗಿತ್ತು. ಆದರೆ ಅದನ್ನೆಲ್ಲ ಮೀರುವಂತಹ ಸುದ್ದಿಯೊಂದಿದೆ. ಲಸಿಕೆ ಹಾಕಿಸಿಕೊಂಡವರು ಪಥ್ಯ ಪಾಲಿಸಬೇಕಾಗುತ್ತದೆ.
CRIMENov 18, 2020, 9:12 AM IST
ವಿದೇಶದಿಂದ ಡ್ರಗ್ಸ್ ತಂದು ಬೆಂಗಳೂರಲ್ಲಿ ಮಾರಾಟ: ನೈಜೀರಿಯನ್ನರ ಬಂಧನ
ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾನ್ ಪ್ರಜೆಗಳಾದ ಮಾರ್ಕ್ ಮತ್ತು ಹೆನ್ರಿ ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರು. ಮೌಲ್ಯದ ಕೊಕೇನ್ ಮತ್ತು ಎಕ್ಸಾಟಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.
InternationalNov 15, 2020, 9:08 PM IST
'ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಇದ್ದಾರೆಯೇ' ಶುಭಾಶಯ ಎಂದಿದ್ದ ಇಮ್ರಾನ್ಗೆ ಬಿಸಿ
ಸಮಸ್ತ ಹಿಂದುಗಳಿಗೆ ದೀಪಾವಳಿ ಶುಭಾಶಯ ಎಂದು ಹೇಳಿದ್ದ ಇಮ್ರಾನ್ ಖಾನ್ ರನ್ನು ಸೋಶಿಯಲ್ ಮೀಡಿಯಾ ತರಾಟೆಗೆ ತೆಗೆದುಕೊಂಡಿದೆ. ಪಾಕಿಸ್ತಾನಲ್ಲಿ ಇನ್ನು ಹಿಂದೂಗಳು ಉಳಿದಿದ್ದಾರೆಯೇ? ಎಂದು ಪ್ರಶ್ನೆ ಮಾಡಲಾಗಿದೆ.
InternationalNov 8, 2020, 2:24 PM IST
5 ಲಕ್ಷ ದಾಖಲೆ ರಹಿತ ಭಾರತೀಯರಿಗೆ ಅಮೆರಿಕ ಪೌರತ್ವ..! ಬೈಡನ್ ಭರವಸೆ
ಭಾರತದ 5 ಲಕ್ಷ ದಾಖಲೆ ರಹಿತ ಜನರು ಈ ಮೂಲಕ ಅಮೆರಿಕದ ಪೌರತ್ವವನ್ನು ಪಡೆಯಲಿದ್ದಾರೆ.
IndiaNov 1, 2020, 9:21 AM IST
ದೇಶದ ಪ್ರತಿಪ್ರಜೆಗೂ ಕೊರೋನಾ ಲಸಿಕೆ: ಹಿರಿಯರು, ಮೊದಲ ಆದ್ಯತೆ!
ದೇಶದ ಪ್ರತಿಪ್ರಜೆಗೂ ಕೊರೋನಾ ಲಸಿಕೆ| ಮೊದಲ ಆದ್ಯತೆ ಮಾತ್ರ ಹಿರಿಯರು, ಕೊರೋನಾ ವಾರಿಯರ್ಸ್: ಮೋದಿ| ಲಸಿಕೆಯ ವ್ಯವಸ್ಥಿತ ನಿರ್ವಹಣೆಗೆ ರಾಜ್ಯ, ಜಿಲ್ಲೆ, ಸ್ಥಳೀಯ ಮಟ್ಟದಲ್ಲಿ ತಂಡ| ಶೀಘ್ರ ಲಸಿಕೆ ಸರಬರಾಜಿಗೆ 28 ಸಾವಿರಕ್ಕೂ ಹೆಚ್ಚು ಶೀಥಲೀಕೃತ ವ್ಯವಸ್ಥೆ
IndiaOct 26, 2020, 5:20 PM IST
ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಕೊರೋನಾ ಲಸಿಕೆ ಉಚಿತ!
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಉಚಿತ ಕೊರೋನಾ ಲಸಿಕೆ| ಬಿಹಾರ ಚುನಾವಣೆ ಪ್ರಾಣಳಿಕೆ ಬಿಡುಗಡೆ ಬೆನ್ನಲ್ಲೇ ಕೇಂದ್ರ ಸಚಿವರ ಹೇಳಿಕೆ| ಬಿಹಾರಕ್ಕಷ್ಟೇ ಸೀಮಿತವಲ್ಲ ಎಂದ ಕೇಂದ್ರ ಸಚಿವ
CRIMEOct 21, 2020, 7:32 AM IST
ವೃದ್ಧರಿಂದ ಎಟಿಎಂ ಕಾರ್ಡ್ ಎಗರಿಸುತ್ತಿದ್ದವನ ಬಂಧನ
ಎಟಿಎಂ ಕೇಂದ್ರಗಳ ಬಳಿ ಹಿರಿಯ ನಾಗರಿಕರಿಗೆ ಹಣ ಪಡೆಯಲು ಸಹಾಯ ಮಾಡುವ ನೆಪದಲ್ಲಿ ಡೆಬಿಟ್ ಕಾರ್ಡ್ ಬದಲಾಯಿಸಿ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
IndiaOct 20, 2020, 1:13 PM IST
ದೇಶವನ್ನುದ್ದೇಶಿಸಿ ಸಂಜೆ 6 ಗಂಟೆಗೆ ಮೋದಿ ಮಾತು: ಭಾರೀ ಕುತೂಹಲ!
ದೇಶವನ್ನುದ್ದೇಶಿಸಿ ಇಂದು ಮಂಗಳವಾರ ಸಂಜೆ 6.00 ಪಿಎಂ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ
Cine WorldOct 15, 2020, 6:24 PM IST
ದುಡಿಯೋಕೆ ಬಾಲಿವುಡ್, ವಾಸಿಸೋಕೆ ಫಾರಿನ್: ಈ ಸೆಲೆಬ್ರಿಟಿಗಳ ದೇಶ ಯಾವ್ದು ಗೊತ್ತಾ?
ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ಹಿಂದಿ ನಟ ನಟಿಯರು ಭಾರತೀಯರೇ ಅಲ್ಲವೆಂದರೆ ನಿಮಗೆ ಅಚ್ಚರಿಯಾದೀತು
IndiaSep 22, 2020, 5:31 PM IST
ಫಿಟ್ ಇಂಡಿಯಾ 2020: ಕೊಹ್ಲಿ, ಮಿಲಿಂದ್ ಸೋಮನ್ ಜೊತೆ ಚರ್ಚಿಸಲಿದ್ದಾರೆ ಮೋದಿ!
ಫಿಟ್ನೆಸ್ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಫಿಟ್ ಇಂಡಿಯಾ ಆಂದೋಲನ ನಡೆಸುತ್ತಿದೆ. ಕಳೆದ ವರ್ಷ ಆರಂಭಿಸಿದ ಈ ಆಂದೋಲನ ಇದೀಗ 1 ವರ್ಷ ಪೂರೈಸುತ್ತಿದೆ. ಇದರ ಹಿನ್ನಲೆಯಲ್ಲಿ ದೇಶದ ಕೆಲ ಫಿಟ್ನೆಸ್ ಐಕಾನ್ಗಳಾದ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟ ಮಿಲಿಂದ್ ಸೋಮನ್ ಜೊತೆ ಪ್ರಧಾನಿ ಮೋದಿ ಮಾಚುಕತೆ ನಡೆಸಲಿದ್ದಾರೆ.
IndiaSep 22, 2020, 1:44 PM IST
4 ವರ್ಷ ಅವಧಿಯಲ್ಲಿ 2120 ಪಾಕಿಸ್ತಾನಿಗಳಿಗೆ ಭಾರತ ಪೌರತ್ವ: ಕೇಂದ್ರ
2017ರ ಸೆ.17ರಿಂದ 2020ರ ಸೆ.17ರ ವರೆಗೆ ಒಟ್ಟು 2120 ಪಾಕಿಸ್ತಾನಿಯರಿಗೆ ಭಾರತದ ಪೌರತ್ವ| 44 ದೇಶಗಳ 2729 ಮಂದಿಗೆ ಭಾರತದ ಪೌರತ್ವ
CRIMESep 20, 2020, 7:12 AM IST
ವೈದ್ಯಕೀಯ ವೀಸಾದಲ್ಲಿ ಬಂದು ಡ್ರಗ್ಸ್ ಮಾರುತ್ತಿದ್ದ ವಿದೇಶಿಗರು..!
ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.