Citizen

(Search results - 512)

passport

Technology13, Aug 2020, 5:36 PM

ಭಾರದಲ್ಲಿನ್ನು E ಪಾಸ್‌ಪೋರ್ಟ್; ಕೇಂದ್ರದಿಂದ ಹೊಸ ಮಾದರಿ ಜಾರಿ!

ಪಾಸ್‌ಪೋರ್ಟ್ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಹಳೆ ವಿಧಾನಕ್ಕೆ ಬ್ರೇಕ್ ನೀಡಿರುವ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದಿದೆ. ಹೊಸದಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಹಾಗೂ ಪಾಸ್‌ಪೋರ್ಟ್ ನವೀಕರಿಸುವವರಿಗೆ ಹೊಸ ಇ ಪಾಸ್‌ಪೋರ್ಟ್ ಲಭ್ಯವಾಗಲಿದೆ. ನೂತನ ಪಾಸ್‌ಪೋರ್ಟ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Arrest

CRIME5, Aug 2020, 8:21 AM

ಆಫ್ರಿಕನ್ನರಿಗೆ ಸಿಸಿಬಿ ಪೊಲೀಸರ ಬಿಸಿ: ಅಕ್ರಮವಾಗಿ ನೆಲೆಸಿದ್ದ 17 ಮಂದಿ ಬಂಧನ

ಅಕ್ರಮ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ನಗರದ ಪೂರ್ವ ವಲಯದ ವ್ಯಾಪ್ತಿಯಲ್ಲಿ ಆಫ್ರಿಕಾ ಪ್ರಜೆಗಳ ನೆಲೆಗಳ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ 20 ಮಂದಿಯನ್ನು ಬಂಧಿಸಿದ್ದಾರೆ.

senior citizen

CRIME31, Jul 2020, 2:47 PM

ಬೆಂಗಳೂರು:  'ನಿಮಗೆ ಕಾರು ಬಂದಿದೆ' ಮಾತು ನಂಬಿದ ಹಿರಿಯ ನಾಗರಿಕನಿಗೆ ಮಹಾಮೋಸ

ಕಾರಿನ ಆಸೆಗೆ ಬಿದ್ದ ವೃದ್ಧ ಹಣ ಕಳೆದುಕೊಂಡಿದ್ದಾರೆ. ಆನ್ ಲೈನ್ ನಕಲಿ ತಾಣದ ಮಾತು ನಂಬಿ ಕರೆ ಮಾಡಿದ್ದವರನ್ನುನ ಟ್ಯಾಕ್ಸ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ.

• India30, Jul 2020, 3:24 PM

ನೇಪಾಳಿ ಪ್ರಜೆಗಳ ಅಕ್ರಮ ಪ್ರವೇಶ; ಎಚ್ಚರಿಕೆ ನೀಡಿದ ಭಾರತ!

ಭಾರತ ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಭಾರತ-ನೇಪಾಳ ಗಡಿ ಬಿಕ್ಕಟ್ಟು ಮುಗಿಯದ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಗಡಿಯಲ್ಲಿ ನೇಪಾಳ ನಿವಾಸಿಗಳ ಅಕ್ರಮ ಪ್ರವೇಶ ಇದೀಗ ಮತ್ತೆ ಉದ್ಘಿಘ್ನ ವಾತಾವಾರಣ ನಿರ್ಮಿಸುತ್ತಿದೆ. ಈ ಕುರಿತು ಭಾರತ ನೇಪಾಳಕ್ಕೆ ಎಚ್ಚರಿಕೆ ನೀಡಿದೆ.

BSY

Politics21, Jul 2020, 2:28 PM

ಇಂದು (ಮಂಗಳವಾರ) ಸಂಜೆ ರಾಜ್ಯದ ಜನತೆ ಉದ್ದೇಶಿಸಿ ಸಿಎಂ ಭಾಷಣ: ಎಲ್ಲರಲ್ಲಿ ಕುತೂಹಲ

ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ಬಿಎಸ್‌ ಯಡಿಯೂರಪ್ಪ ಹೆಜ್ಜೆ ಹಾಕಲು ಮುಂದಾಗಿದ್ದು, ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಏನೆಲ್ಲಾ ಮಾತನಾಡಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

Imran Khan

International20, Jul 2020, 3:22 PM

ಇಮ್ರಾನ್‌ ಸಂಪುಟದ 7 ಸಚಿವರು ಉಭಯ ಪೌರತ್ವ ಹೊಂದಿರುವವರು!

ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಂಪುಟದಲ್ಲಿರುವ ಸಚಿವರಲ್ಲಿ ಏಳು ಮಂದಿಗೆ ಉಭಯ ಪೌರತ್ವ|  ಸಂಪುಟದಲ್ಲಿರುವ ಚುನಾಯಿತರಲ್ಲದ ಪ್ರತಿನಿಧಿಗಳ ಮಾಹಿತಿ ಬಹಿರಂಗ| ಚುನಾಯಿತರಲ್ಲದ, ಪ್ರಧಾನಿಯವರ ವಿಶೇಷ ಸಹಾಯಕರು

Vishwa Hindu sena

India18, Jul 2020, 9:06 PM

ನೇಪಾಳಿ ಪ್ರಜೆಯ ಕೂದಲು ಬೋಳಿಸಿ ವಿಕೃತಿ ಮೆರೆದ ವಿಶ್ವ ಹಿಂದೂ ಸೇನೆ, FIR ದಾಖಲು

ಶ್ರೀರಾಮ ನೇಪಾಳಿ ಇಷ್ಟೇ ಅಲ್ಲ ನಿಜವಾದ ಆಯೋಧ್ಯ ಇರುವುದು ನೇಪಾಳದಲ್ಲಿ ಅನ್ನೋ ನೇಪಾಳ ಪ್ರಧಾನಿ ಕೆಪಿ ಶರ್ಮಾ ಹೇಳಿಕೆ ಭಾರತದಲ್ಲಿ ಆಕ್ರೋಷ ಹೆಚ್ಚಾಗಿದೆ. ಇದೇ ಹೇಳಿಕೆ ಬೆನ್ನಲ್ಲೇ ವಾರಾಣಸಿಯಲ್ಲಿನ ನೇಪಾಳಿ ಪ್ರಜೆ ಮೇಲೆ ವಿಶ್ವ ಹಿಂದೂ ಸೇನೆ ವಿರುದ್ಧ ಕೇಸ್ ದಾಖಲಾಗಿದೆ.

Indian Army

Central Govt Jobs12, Jul 2020, 8:52 PM

ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು: ಅರ್ಜಿ ಹಾಕಿ

ಆರ್ಮಿ ಡೆಂಟಲ್ ಕಾರ್ಪ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.

ಮೆಕ್ಕೆಜೋಳ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ 5000 ರೂ, ಪರಿಹಾರ ನೀಡುವುದಾಗಿ ಹೇಳಿದ್ದರು

state9, Jul 2020, 3:10 PM

ಕೆಲ ಜಿಲ್ಲೆಗಳಲ್ಲಿ ಕೊರೋನಾ ಕೈಮೀರುತ್ತಿದೆ ಎಂದ ಸಿಎಂ: ಆ ಜಿಲ್ಲೆಗಳು ಇವೆನಾ..?

ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿ  ಗಣನೀಯವಾಗಿ ಮಾಹಾಮಾರಿ ಕೊರೋನಾ ವ್ಯಾಪಿಸುತ್ತಿದ್ದು, ಅಂತಹ ಜಿಲ್ಲೆಗಳನ್ನು ಸಿಎಂ ಬಿಎಸ್ ಯಡಿಯೂರಪ್ಪ ಬೇರೆ ಕ್ರಮಕ್ಕೆ ಮುಂದಾಗಿದ್ದಾರೆ.

• stalin warning

India9, Jul 2020, 8:53 AM

ಜಾತ್ಯತೀತತೆ, ರಾಷ್ಟ್ರೀಯತೆ ಪಾಠಗಳಿಗೆ ಸಿಬಿಎಸ್‌ಇ ಕೊಕ್‌

ಶೇ.30ರಷ್ಟು ಪಠ್ಯ ಕಡಿತಗೊಳಿಸುವ ತೀರ್ಮಾನದ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದೆ. 10ನೇ ತರಗತಿ ಪಠ್ಯದಿಂದ ಪ್ರಜಾಸತ್ತೆ, ವೈವಿಧ್ಯತೆ, ಲಿಂಗ, ಧರ್ಮ, ಪ್ರಜಾಸತ್ತೆಯ ಸವಾಲುಗಳು ಎಂಬ ಪಾಠಗಳನ್ನು ತೆಗೆದುಹಾಕಲಾಗಿದೆ.

French Kannadiga

Karnataka Districts7, Jul 2020, 9:37 AM

ಲಾಕ್‌ಡೌನ್‌ ಅವಧಿಯಲ್ಲಿ ಕನ್ನಡ ಕಲಿತ ಫ್ರೆಂಚ್‌ ಪ್ರಜೆ!

ವಿದೇಶಿ ಪ್ರಜೆ ಲಾಕ್‌ಡೌನ್‌ನಿಂದ ತನ್ನ ದೇಶಕ್ಕೆ ಮರಳಲು ಸಾಧ್ಯವಾಗದಿರುವ ಸಂದರ್ಭವನ್ನು ಕನ್ನಡ ಕಲಿಯಲು ಉಪಯೋಗಿಸಿದ್ದಾರೆ. ಒಂದು ವರ್ಷದ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದ 25 ವರ್ಷದ ಫ್ರೆಂಚ್‌ ಪ್ರಜೆ ಬ್ಯಾಪ್ಟಿಸ್ಟ್‌ ಮರಿಯೋಟ್ ಕನ್ನಡ ಪುಸ್ತಕಗಳನ್ನು ಓದುವ ಹಂತಕ್ಕೆ ಬಂದಿದ್ದಾರೆ.

बिजनेस डेस्क। अक्सर लोगों के मन में यह सवाल खड़ा होता है कि जब देश की आर्थिक हालत अच्छी नहीं है और लोगों को गरीबी की समस्या का सामना करना पड़ रहा है तो सरकार नोट छाप कर इस समस्या का समाधान क्यों नहीं करती है। फिलहाल, कोरोना महामारी के दौर में देश गंभीर आर्थिक संकट से गुजर रहा है। ऐसे में, लोगों के मन में यह सवाल उठ रहा है। गूगल और क्वोरा जैसे प्लेटफॉर्म पर भी लोग यह सवाल पूछ रहे हैं। बता दें कि भारत में करंसी नोट छापने का अधिकार सिर्फ रिजर्व बैंक ऑफ इंडिया को है।

Fact Check6, Jul 2020, 10:19 AM

Fact Check: ಲಾಕ್‌ಡೌನ್ ಸಂಕಷ್ಟಕ್ಕೊಳಗಾದ ಪ್ರತಿಯೊಬ್ಬರಿಗೂ 2 ಸಾವಿರ ಪರಿಹಾರ ಧನ?

ಕೇಂದ್ರ ಸರ್ಕಾರ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಾವಿಸಿದೆ. ದೇಶದ ಪ್ರತಿಯೊಬ್ಬರಿಗೂ 2000 ರು.ವನ್ನು ಲಾಕ್‌ಡೌನ್‌ ಪರಿಹಾರವಾಗಿ ನೀಡಲು ನಿರ್ಧರಿಸಿದೆ. ಇದನ್ನು ಒಬ್ಬರು ಒಮ್ಮೆ ಮಾತ್ರ ಪಡೆಯಲು ಸಾಧ್ಯ. ಕೆಳಗಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ’ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಎಂಥಾ ಖುಷಿ ಸುದ್ದಿ ಅಲ್ವಾ? ಹಾಗಾದ್ರೆ ನಿಜನಾ ಇದು? ಇಲ್ಲಿದೆ ಸತ್ಯಾಸತ್ಯತೆ.

• Cine World30, Jun 2020, 5:45 PM

59 ಚೀನಾ  ಆ್ಯಪ್ ಬ್ಯಾನ್; ನಟಿ ರಶ್ಮಿ ದೇಸಾಯಿ ಅದ್ಭುತ ಮಾತು

ನವದೆಹಲಿ(ಜೂ. 30) ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷ, ಕಾನೂನು ಬಾಹಿರವಾಗಿ ಡೇಟಾ ಕದಿಯುತ್ತಿರುವ ಚೀನಾಕ್ಕೆ ಕೇಂದ್ರ ಸರ್ಕಾರ ಮಾಸ್ಟರ್ ಸ್ಟ್ರೋಕ್ ನೀಡಿದೆ. ಇದನ್ನು ನಟಿ, ಕಿರುತೆರೆ ಕಲಾವಿದೆ ರಶ್ಮಿ ದೇಸಾಯಿ ಬೆಂಬಲಿಸಿದ್ದಾರೆ.

• Lifestyle29, Jun 2020, 3:49 PM

#IndianPost ಆದಾಯ ಹೆಚ್ಚಿಸೋ ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರಿಗೆ ಎಲ್ಲಿ ಹೂಡಿಕೆ ಮಾಡಬೇಕೆಂಬುವುದೇ ದೊಡ್ಡ ಸಮಸ್ಯೆ. ಪಿಂಚಣಿ ಪಡೆಯುವ ಜನರಿಗೆ ಹೆಚ್ಚು ತೊಂದರೆ ಇರೋಲ್ಲ. ನಿಗದಿತ ಮೊತ್ತವನ್ನು ನಿಯಮಿತವಾಗಿ ಪಡೆಯುತ್ತಾರೆ. ಆದರೆ ಪಿಂಚಣಿ ಸೌಲಭ್ಯವಿಲ್ಲದ ಖಾಸಗಿ ವಲಯದ ಕೆಲಸ ಮಾಡುವ ಜನರ ಸಂಖ್ಯೆಯೂ ಕಡಿಮೆ ಇಲ್ಲ. ಅವರಿಗೆ ನಿವೃತ್ತಿ ನಂತರ ಮಾತ್ರ ಗ್ರ್ಯಾಚುಟಿ ಮತ್ತು ಪಿಎಫ್ ಪ್ರಯೋಜನ ಸಿಗುವುದು. ಹಿರಿಯ ನಾಗರಿಕರಿಗಾಗಿ ಅನೇಕ ಹೂಡಿಕೆ ಯೋಜನೆಗಳಿದ್ದರೂ, ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ ಉತ್ತಮವಾಗಿದೆ. ಅದರ ಬಗ್ಗೆ ವಿವರ ಇಲ್ಲಿದೆ.

pragya

Politics29, Jun 2020, 3:29 PM

'ವಿದೇಶಿ ಮಹಿಳೆಗೆ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ'

ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ| ವಿದೇಶೀ ಮಹಿಳೆ ಹೊಟ್ಟೆಯಲ್ಲಿ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ| ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಸದೆ ಪ್ರಜ್ಞಾ ಠಾಕೂರ್