Chris Gayle

(Search results - 146)

Chris Gayle

CricketJul 13, 2021, 12:15 PM IST

ಕ್ರಿಸ್ ಗೇಲ್‌ ಅಬ್ಬರ, ಆಸೀಸ್‌ ಎದುರು ಟಿ20 ಸರಣಿ ವಿಂಡೀಸ್ ಪಾಲು

ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ ಕಲೆಹಾಕಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ವಿಂಡೀಸ್‌ ನಾಯಕ ನಿಕೋಲಸ್ ಪೂರನ್‌ 27 ಎಸೆತಗಳಲ್ಲಿ ಅಜೇಯ 32 ರನ್‌ ಬಾರಿಸುವ ಮೂಲಕ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

Most six

CricketJun 1, 2021, 5:01 PM IST

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಚಚ್ಚಿದ ಟಾಪ್ 5 ಬ್ಯಾಟ್ಸ್‌ಮನ್‌ಗಳಿವರು..!

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಟಿ20 ಕ್ರಿಕೆಟ್‌ ಮಾದರಿಯಲ್ಲಿ ಕೆಲವೊಂದು ಕ್ರಾಂತಿಕಾರಕ ಬದಲಾವಣೆಗಳಾಗಿರುವುದನ್ನು ಗಮನಿಸಿದ್ದೇವೆ. ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳ ಹೊಸ ಹೊಸ ಕೌಶಲ್ಯಗಳನ್ನು ಮೆರೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಾ ಬಂದಿದ್ದಾರೆ. ಹೊಡಿಬಡಿಯಾಟಕ್ಕೆ ಹೆಸರಾದ ಟಿ20 ಪಂದ್ಯಗಳಲ್ಲಿ ಸಾಕಷ್ಟು ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯನ್ನು ಕಂಡಿದ್ದೇವೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳೆದುರು ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್ 5 ಸ್ಪೋಟಕ ಬ್ಯಾಟ್ಸ್‌ಮನ್‌ಗಳ ವಿವರವನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ
(* ಈ ಅಂಕಿ ಅಂಶ: ಜೂನ್‌ 01,2021ರವರೆಗೆ ಮಾತ್ರ)

Chris Gayle

CricketApr 27, 2021, 9:22 AM IST

ಐಪಿಎಲ್ 2021: ಶೂನ್ಯ ಸುತ್ತುವುದರಲ್ಲೂ ದಾಖಲೆ ಬರೆದ ಕ್ರಿಸ್‌ ಗೇಲ್‌..!

422 ಟಿ20 ಪಂದ್ಯಗಳನ್ನು ಆಡಿರುವ ಗೇಲ್‌ ಈ ಮಾದರಿಯಲ್ಲಿ ಅತಿಹೆಚ್ಚು ರನ್‌, ಅತಿಹೆಚ್ಚು ಶತಕ, ಅರ್ಧಶತಕ, ಸಿಕ್ಸರ್‌, ಬೌಂಡರಿ, ಗರಿಷ್ಠ ವೈಯಕ್ತಿಕ ಮೊತ್ತ, ಅತಿವೇಗದ ಶತಕ, ಅತಿವೇಗದ ಅರ್ಧಶತಕ(ಜಂಟಿ)ದ ದಾಖಲೆ ಹೊಂದಿದ್ದಾರೆ. ಜೊತೆಗೀಗ ಅತಿಹೆಚ್ಚು ಡಕೌಟ್‌ ದಾಖಲೆಯೂ ಗೇಲ್ ಖಾತೆಗೆ ಸೇರಿಕೊಂಡಿದೆ.

chris Gayle

CricketApr 24, 2021, 10:20 PM IST

ಮೋಗಾಂಬೋ ಖುಷ್ ಹುವಾ: ಅಮರಿಶ್ ಪುರಿ ಡೈಲಾಗ್ ಹೇಳಿದ ಕ್ರಿಸ್ ಗೇಲ್!

ಬಾಲಿವುಡ್‌ನ ಐಕಾನಿಕ್ ಮೋಗಾಂಬೋ ಖುಷ್ ಹುವಾ ಡೈಲಾಗ್ ಕುರಿತು ಭಾರತೀಯರಿಗೆ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ. 1987ರಲ್ಲಿ ಬಿಡುಗಡೆಯಾದ ಮಿ.ಇಂಡಿಯಾ ಚಿತ್ರದಲ್ಲಿ ಅಮರಿಶ್ ಪುರಿ ಡೈಲಾಗ್ ಈಗಲೂ ಜನಪ್ರಿಯವಾಗಿದೆ. ಇದೀಗ ಇದೇ ಡೈಲಾಗನ್ನು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೇಳಿದ್ದಾರೆ.

Chris Gayle

CricketApr 13, 2021, 8:22 AM IST

IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!

ಮುಂಬೈ: ‘ಯೂನಿವರ್ಸ್‌ ಬಾಸ್‌’ ಕ್ರಿಸ್‌ ಗೇಲ್‌, ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಮವಾರ(ಏ.12) ನಡೆದ ಈ ಆವೃತ್ತಿಯ 4ನೇ ಪಂದ್ಯದಲ್ಲಿ ಗೇಲ್‌ 2 ಅಮೋಘ ಸಿಕ್ಸರ್‌ ಸಿಡಿಸಿ, ಐಪಿಎಲ್‌ನಲ್ಲಿ 350 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆಯನ್ನು ಗೇಲ್‌ ಬರೆದರು. ಐಪಿಎಲ್‌ನಲ್ಲಿ ಮೊದಲು 50 ಸಿಕ್ಸರ್‌ ಬಾರಿಸಿದ್ದು ಆ್ಯಡಂ ಗಿಲ್‌ಕ್ರಿಸ್ಟ್‌, ಆ ಬಳಿಕ ಮೊದಲು 100, 150, 200, 250, 300, 350 ಸಿಕ್ಸರ್‌ ಬಾರಿಸಿದ ದಾಖಲೆ ಗೇಲ್‌ ಹೆಸರಿನಲ್ಲೇ ಇದೆ.

ಐಪಿಎಲ್‌ನಲ್ಲಿ ಕೆಕೆಆರ್‌, ಆರ್‌ಸಿಬಿ ಹಾಗೂ ಪಂಜಾಬ್‌ ಪರ ಒಟ್ಟು 133 ಪಂದ್ಯಗಳನ್ನು ಆಡಿರುವ ಗೇಲ್‌ 351 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವುದು ಎಬಿ ಡಿ ವಿಲಿಯ​ರ್‍ಸ್. 170 ಪಂದ್ಯಗಳಲ್ಲಿ ಎಬಿಡಿ ಗಳಿಸಿರುವುದು 237 ಸಿಕ್ಸರ್‌ಗಳನ್ನು. ಎಬಿಡಿಗಿಂತ 37 ಪಂದ್ಯ ಕಡಿಮೆ ಆಡಿದ್ದರೂ ಗೇಲ್‌, 114 ಸಿಕ್ಸರ್‌ ಹೆಚ್ಚಿಗೆ ಬಾರಿಸಿದ್ದಾರೆ.

ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಟಾಪ್‌ 5 ಆಟಗಾರರ ವಿವರ ಇಲ್ಲಿದೆ ನೋಡಿ.

భారత్‌తో పాటు ప్రపంచవ్యాప్తంగా అభిమానులను సంపాదించుకున్న క్రిస్ గేల్... అన్ని ఫార్మాట్లలోనూ తన పేరిట అరుదైన రికార్డులను క్రియేట్ చేసుకున్నాడు...

Video Icon

sportsApr 9, 2021, 2:00 PM IST

ಕ್ವಾರಂಟೈನ್‌ ಮುಗಿಸಿದ ಖುಷಿಯಲ್ಲಿ ಬಿಂದಾಸ್ ಸ್ಟೆಪ್‌ ಹಾಕಿದ ಕ್ರಿಸ್ ಗೇಲ್‌..!

ದಿಗ್ಗಜ ಪಾಪ್‌ ಸ್ಟಾರ್ ಮೈಕೆಲ್ ಜಾಕ್ಸನ್‌ ಹಾಡಿಗೆ ಪಂಜಾಬ್‌ ಕಿಂಗ್ಸ್‌ ಅನುಭವಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಸ್ಟೆಪ್‌ ಹಾಕಿದ್ದಾರೆ. ಗೇಲ್‌ ವಿಡಿಯೋ ಹೇಗಿತ್ತು ಅನ್ನೋದನ್ನು ನೀವೇ ಒಮ್ಮೆ ನೋಡಿ ಬಿಡಿ.

PM Modi Chris Gayle

CricketMar 19, 2021, 10:44 AM IST

ಪ್ರಧಾನಿ ಮೋದಿ, ಭಾರತಕ್ಕೆ ಧನ್ಯವಾದ ಎಂದು ಯೂನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌

ಕೆಲವು ದಿನಗಳ ಹಿಂದಷ್ಟೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೆರಿಬಿಯನ್ನರಿಗೆ 50 ಸಾವಿರ ಕೋವಿಡ್‌ ಲಸಿಕೆಯನ್ನು ಕಳಿಸಿಕೊಟ್ಟಿತ್ತು. ಇದೀಗ ಜಮೈಕಾ ಕ್ರಿಕೆಟಿಗರು ಭಾರತ ಹಾಗೂ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Chris Gayle

CricketFeb 27, 2021, 1:25 PM IST

ಲಂಕಾ ಸರಣಿಗೆ ವಿಂಡೀಸ್‌ ತಂಡ ಪ್ರಕಟ; ಗೇಲ್‌, ಫಿಡಲ್‌ ಎಡ್ವರ್ಡ್‌ಗೆ ಸ್ಥಾನ..!

2019ರ ಮಾರ್ಚ್‌ನಲ್ಲಿ ಇಂಗ್ಲೆಂಡ್‌ ವಿರುದ್ದ ಕಡೆಯ ಬಾರಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಗೇಲ್‌, ಬರೋಬ್ಬರಿ ಎರಡು ವರ್ಷಗಳ ಬಳಿಕ ಮತ್ತೆ ಕೆರಿಬಿಯನ್ ಪಡೆ ಕೂಡಿಕೊಂಡಿದ್ದಾರೆ. ಇದುವರೆಗೂ ವಿಂಡೀಸ್‌ ಪರ 58 ಟಿ20 ಪಂದ್ಯಗಳನ್ನಾಡಿರುವ ಗೇಲ್‌ 1627 ರನ್‌ ಚಚ್ಚಿದ್ದಾರೆ.

Chris Gayle

CricketJan 2, 2021, 2:59 PM IST

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ, ಇನ್ನೂ 2 ವಿಶ್ವಕಪ್‌ ಆಡುವೆ: ಕ್ರಿಸ್‌ ಗೇಲ್‌!

41 ವರ್ಷದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್‌ 2021, 2022ರ ಟಿ20 ವಿಶ್ವಕಪ್‌ನಲ್ಲಿ ಆಡುವುದಾಗಿ ಹೇಳಿಕೊಂಡಿದ್ದು, ಇನ್ನೂ 5 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವುದಾಗಿ ಹೇಳಿಕೊಂಡಿದ್ದಾರೆ.

Chris Gayle

IPLNov 3, 2020, 2:35 PM IST

ಐಪಿಎಲ್ ಅಭಿಮಾನಿಗಳಿಗೆ ವಿಶೇಷ ಸಂದೇಶ ಕಳಿಸಿದ ಯೂನಿವರ್ಸೆಲ್ ಬಾಸ್..!

ಟೂರ್ನಿಯ ಆರಂಭದಲ್ಲಿ ನಿರಾಶದಾಯಕ ಪ್ರದರ್ಶನ ತೋರಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಕ್ರಿಸ್ ಗೇಲ್ ಆಗಮನ ಹೊಸ ಹುರುಪನ್ನು ತಂದುಕೊಟ್ಟಿತ್ತು. ಗೇಲ್ ಆಡಿದ ಮೊದಲ 5 ಪಂದ್ಯಗಳಲ್ಲೂ ಪಂಜಾಬ್ ತಂಡ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಕಮರಿ ಹೋಗಿದ್ದ ಪ್ಲೇ ಆಫ್‌ ಕನಸು ಮತ್ತೆ ಜೀವಂತವಾಯಿತು.

Chris Gayle

IPLOct 31, 2020, 6:08 PM IST

ಶತಕ ಕೈತಪ್ಪಿದ ಬೆನ್ನಲ್ಲೇ ಕ್ರಿಸ್‌ ಗೇಲ್‌ಗೆ ಮತ್ತೊಂದು ಶಾಕ್‌..!

ಅಬುಧಾಬಿ: ಕೆ ಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸತತ ಗೆಲುವಿನ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಬ್ರೇಕ್ ಹಾಕಿದೆ. ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಎದುರು  ರಾಜಸ್ಥಾನ ರಾಯಲ್ಸ್ ತಂಡ 7 ವಿಕೆಟ್‌ಗಳ ಜಯ ಸಾಧಿಸಿದೆ.

ರಾಜಸ್ಥಾನ ರಾಯಲ್ಸ್ ಎದುರು ಭರ್ಜರಿ ಬ್ಯಾಟಿಂಗ್ ನಡೆಸಿದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕೇವಲ 1 ರನ್ ಅಂತರದಲ್ಲಿ ಶತಕ ವಂಚಿತರಾದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರುವ ಮುನ್ನವೇ ಗೇಲ್ ನಿರಾಸೆ ಹೊರಹಾಕಿದರು. ಇದೀಗ ಗೇಲ್‌ಗೆ ಐಪಿಎಲ್‌ ಆಡಳಿತ ಮಂಡಳಿ ಬಿಸಿ ಮುಟ್ಟಿಸಿದೆ.

కరోనా విపత్తు కారణంగా ఆరు నెలలు ఆలస్యంగా మొదలైన ఐపీఎల్‌, అనుకున్నదానికంటే ఎక్కువగానే జనాలను ఎంటర్‌టైన్ చేసింది. ఐపీఎల్ సీజన్ ఆరంభమైన తర్వాత కరోనా వార్తలు, కేసులు కూడా తగ్గడం విశేషం.

IPLOct 30, 2020, 11:24 PM IST

ಸ್ಟೋಕ್ಸ್, ಸ್ಯಾಮ್ಸನ್ ಆಟದೆದಿರು ಗೇಲ್ ಅಬ್ಬರ ಥಂಡಾ; ಗೆದ್ದು ಬೀಗಿದ ರಾಜಸ್ಥಾನ

ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಪಂಜಾಬ್ ದೊಡ್ಡ ಮೊತ್ತವನ್ನೇ ಮುಂದಿಟ್ಟಿತ್ತು. ಆದರೆ ಅದನ್ನು ಅಷ್ಟೆ ಸುಲಭವಾಗಿ ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿದೆ. ಏಳು ವಿಕೆಟ್‌ ಗಳ ಭರ್ಜರಿ ಜಯ ಸಾಧಿಸಿದೆ.

Chris Gayle

IPLOct 30, 2020, 10:15 PM IST

ರಾಜಸ್ಥಾನ್ ವಿರುದ್ಧ ಹೊಸ ದಾಖಲೆ ಬರೆದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 410ನೇ ಟಿ20 ಪಂದ್ಯದಲ್ಲಿ ಗೇಲ್ ಈ ಸಾಧನೆ ಮಾಡಿದ್ದಾರೆ.

ఐపీఎల్ మ్యాచులు ఉత్కంఠభరితంగా సాగుతూ వ్యూయర్‌షిప్‌లో సరికొత్త రికార్డులు క్రియేట్ చేస్తోంది...

IPLOct 30, 2020, 9:25 PM IST

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಗೇಲ್ ಅಬ್ಬರ, ರಾಜಸ್ಥಾನಕ್ಕೆ ಭರ್ಜರಿ ಟಾರ್ಗೆಟ್

ಮಹತ್ವದ ಪಂದ್ಯದಲ್ಲಿ ರಾಜಸ್ಥಾನಕ್ಕೆ ಪಂಜಾಬ್ ದೊಡ್ಡ ಮೊತ್ತವನ್ನೇ ಮುಂದಿಟ್ಟಿದೆ. ಅಬ್ಬರಿಸಿದ ಗೇಲ್ ಕೇವಲ ಒಂದು ರನ್ ನಿಂದ ಶತಕ ತಪ್ಪಿಸಿಕೊಂಡಿದ್ದಾರೆ.

'ಯೂನಿವರ್ಸಲ್ ಬಾಸ್' ಕ್ರೀಸ್‌ ಗೇಲ್‌ ಐಪಿಎಲ್‌ನ ಫೇವರೇಟ್‌ ಕ್ರಿಕೆಟಿಗ. ಭಾರತದಲ್ಲಿ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ ವಿಂಡೀಸ್‌ನ ಈ ಆಟಗಾರ. ಆದರೆ ಇವರ ಪತ್ನಿ ನತಾಶಾ ಬೆರಿಡ್ಜ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೆಂಡತಿ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ. ಗೇಲ್‌ಗೆ ಚಿಯರ್‌ ಮಾಡಲು ಎಲ್ಲಾ ಕಡೆ ಅವರ ಜೊತೆ ಇರುತ್ತಾರೆ ನತಾಶಾ. ಕ್ರೀಸ್‌ ಗೇಲ್‌ ಪತ್ನಿ ನತಾಶಾ ಬೆರಿಡ್ಜ್ ಫೋಟೋಗಳಿವೆ ಇಲ್ಲಿ.

IPLOct 29, 2020, 6:53 PM IST

ಕ್ರಿಸ್ ಗೇಲ್ ಮಡದಿ ನತಾಶಾ ಬೆರಿಡ್ಜ್ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ!

'ಯೂನಿವರ್ಸಲ್ ಬಾಸ್' ಕ್ರೀಸ್‌ ಗೇಲ್‌ ಐಪಿಎಲ್‌ನ ಫೇವರೇಟ್‌ ಕ್ರಿಕೆಟಿಗ. ಭಾರತದಲ್ಲಿ ಸಖತ್‌ ಫ್ಯಾನ್ಸ್‌ ಹೊಂದಿದ್ದಾರೆ ವಿಂಡೀಸ್‌ನ ಈ ಆಟಗಾರ. ಆದರೆ ಇವರ ಪತ್ನಿ ನತಾಶಾ ಬೆರಿಡ್ಜ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಹೆಂಡತಿ ಸೂಪರ್ ಮಾಡೆಲ್‌ಗಿಂತ ಕಡಿಮೆಯಿಲ್ಲ. ಗೇಲ್‌ಗೆ ಚಿಯರ್‌ ಮಾಡಲು ಎಲ್ಲಾ ಕಡೆ ಅವರ ಜೊತೆ ಇರುತ್ತಾರೆ ನತಾಶಾ. ಕ್ರೀಸ್‌ ಗೇಲ್‌ ಪತ್ನಿ ನತಾಶಾ ಬೆರಿಡ್ಜ್ ಫೋಟೋಗಳಿವೆ ಇಲ್ಲಿ.