Chocolate  

(Search results - 15)
 • Cadbury Chochlate

  INDIA26, Oct 2019, 9:12 AM IST

  Fact Check: ಕ್ಯಾಡ್ಬರಿಯಿಂದ 500 ಜನರಿಗೆ ಚಾಕೋಲೇಟ್‌ ಕಿಟ್‌ ಫ್ರೀ?

  ಕ್ಯಾಡ್ಬರಿ ಡೈರಿ ಮಿಲ್ಕ್ ಪ್ರಿಯರಿಗೊಂದು ಸಹಿ ಸುದ್ದಿ. ಕ್ಯಾಡ್ಬರಿ ಕಂಪನಿಯು ತನ್ನ 110ನೇ ವಾರ್ಷಿಕೋತ್ಸವ ಪ್ರಯುಕ್ತ 500 ಅದೃಷ್ಟಶಾಲಿಗಳಿಗೆ ಚಾಕೋಲೇಟ್‌ ಬಾಕ್ಸ್‌ಗಳನ್ನು ಉಚಿತವಾಗಿ ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • chocolate

  INDIA23, Oct 2019, 9:45 AM IST

  ವಿಶ್ವದ ಅತೀ ದುಬಾರಿ ಚಾಕಲೇಟ್ ಇದು! ನೀವೂ ಒಮ್ಮೆ ಟೇಸ್ಟ್ ಮಾಡಿ

  ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಮನೆ ಮಾತಾಗಿರುವ ಭಾರತ ಐಟಿಸಿ ಕಂಪನಿ, ಮಂಗಳವಾರ ವಿಶ್ವದ ದುಬಾರಿ ಚಾಕಲೇಟ್‌ ತಯಾರಿಸುವ ಮೂಲಕ ಹೊಸ ದಾಖಲೆ ಬರೆದಿದೆ. ತನ್ನ ಫೇಬೆಲ್ಲೇ ಬ್ರಾಂಡ್‌ನಡಿ ‘ಟ್ರಿನಿಟಿ - ಟ್ರಫಲ್ಸ್‌ ಎಕ್ಸ್‌ಟ್ರಾಆರ್ಡಿನೇಟರ್‌’ ಎಂಬ ಹೆಸರಿನ ಬರೋಬ್ಬರಿ 4.30 ಲಕ್ಷ ಮೌಲ್ಯದ ಚಾಕಲೇಟ್‌ ಪರಿಚಯಿಸುವ ಮೂಲಕ ಗಿನ್ನಿಸ್‌ ದಾಖಲೆಗೆ ಪಾತ್ರವಾಗಿದೆ.

 • Chocolate Face mask

  LIFESTYLE14, May 2019, 10:46 AM IST

  ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!

  ಚಾಕಲೇಟ್ ತಿನ್ನಲು ಮಾತ್ರವಲ್ಲಿ, ಸೌಂದರ್ಯ ವರ್ಧಕವಾಗಿಯೂ ಬಳಸಬಹುದು.  ಉಪಯೋಗಿಸೋದು ಅಂದುಕೊಂಡರೆ ಅದು ತಪ್ಪು. ಇದನ್ನ ಸ್ಕಿನ್‌ಗೆ ಬಳಸಿದರೆ ಒಂದಲ್ಲ ಎರಡಲ್ಲ ಹಲವು ಪ್ರಯೋಜನಗಳಿವೆ. ಅವು ಯಾವುವು? 

 • BUSINESS24, Apr 2019, 7:07 PM IST

  ಚೀನಾದ ಹಾಲು, ಹಾಲಿನ ಉತ್ಪನ್ನ ಬೇಡ ಎಂದ ಭಾರತ!

  ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿನ ಮೇಲಿದ್ದ ಈ ಹಿಂದಿನ ನಿಷೇಧವನ್ನು ಭಾರತ ಮುಂದುವರೆಸಿದೆ. ಮುಂದಿನ ಮೂರು ತಿಂಗಳ ವರೆಗೆ ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 

 • Video Icon

  WEB SPECIAL2, Apr 2019, 8:00 PM IST

  ಅಬ್ಬಬ್ಬಾ... ಇಂಥ ಚಾಕೊಲೇಟ್‌ಗಳು ಇರ್ತಾವಾ!

  ನಿಮ್ಮ ಫ್ರೆಂಡ್ಸ್ಗಳಿಗೆ ಏಪ್ರಿಲ್ ನಲ್ಲಿ ಫೂಲ್ ಮಾಡ್ಬೇಕು ಅಂತಹ ಏನೆಲ್ಲಾ ಯೋಚಿಸ್ತಾ ಇರ್ತಿರಾ ಅಲ್ವಾ...? ಆದರೆ ಈಗ ಅಷ್ಟೊಂದು ಕಸರತ್ತು ಮಾಡದೇ ಈ ಡೆಸರ್ಟ್ಗಳನ್ನು ಕೊಟ್ಟು ಖುಷಿ ಪಡಿ. ಫೂಲ್ ಆದವ್ರು ಸ್ವಲ್ಪ ಹೊತ್ತು ಕೋಪ ಮಾಡ್ಕೊಂಡ್ರೂ ನಂತರ ನಿಮ್ಮ ಜೊತೆ ಅವ್ರೂ ಖುಷಿ ಪಟ್ಟು ಎಂಜಾಯ್ ಮಾಡ್ತಾರೆ....

 • Dark Chocolate

  Food11, Jan 2019, 1:27 PM IST

  ಮನಸ್ಸಿಗೂ, ಶರೀರಕ್ಕೆ ಹಿತ ಡಾರ್ಕ್ ಚಾಕೋಲೇಟ್...

  ಚಾಕೋಲೇಟ್ ದೇಹಕ್ಕೆ ಅಗತ್ಯವೇ ಅಲ್ಲ. ಅದರಲ್ಲಿಯೂ ಹೆಚ್ಚೆಚ್ಚು ತಿಂದರೆ ಇದು ದೇಹದ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆದರೆ, ಮಿತಿಯಲ್ಲಿ ಡಾರ್ಕ್ ಚಾಕೋಲೇಟ್ ತಿಂದರೆ ಒಳ್ಳೆಯದು. ಹೇಗೆ?

 • jio announced new offer

  Mobiles7, Sep 2018, 12:56 PM IST

  ಡೈರಿ ಮಿಲ್ಕ್ ಜೊತೆಗೆ ಉಚಿತ ಡೇಟಾ: ಜಿಯೋದ ಹೊಸ ಆಟ

  ಜಿಯೋ ಇದೀಗ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ ಕ್ಯಾಡ್ ಬರಿಯೊಂದಿಗೆ ಸೇರಿ ಗ್ರಾಹಕರ ಬಾಯಲ್ಲಿ ನೀರೂರಿಸಲು ಸಜ್ಜಾಗಿದೆ. 

 • police

  NEWS27, Jul 2018, 2:29 PM IST

  ಚಾಕಲೇಟ್ ಕಳ್ಳಿ ಮಹಿಳಾ ಪೇದೆ, ಕೇಳಿದ್ದಕ್ಕೆ ಮ್ಯಾನೇಜರ್‌ಗೆ ಒದೆ

  ಅದೆನಾಗಿತ್ತೋ ಗೊತ್ತಿಲ್ಲ. ಮಾರ್ಕೆಟ್  ಗೆ ಹೋಗಿದ್ದ ಆಕೆಗೆ ಹಸಿವಾಗಿತ್ತೋ.. ಬೇಕಂತಲೇ ಹಾಗೆ ಮಾಡಿದಳೋ ..ಒಟ್ಟಿನಲ್ಲಿ ಚಾಕಲೆಟ್ ಕದ್ದು ಸಿಕ್ಕಿಬಿದ್ದಿದ್ದಾಳೆ. ಇವಳೇನು ಬಾಲಕಿಯಲ್ಲ ಪೊಲೀಸ್ ಪೇದೆ. ಮಹಿಳಾ ಪೇದೆಯೊಬ್ಬರು ಚಾಕಲೇಟ್ ಕಳ್ಳಿಯಾದ ಸುದ್ದಿ...

 • Handbag
  Video Icon

  LIFESTYLE19, Jul 2018, 4:12 PM IST

  ಪ್ಯಾಡ್, ಲಿಪ್‌ಸ್ಟಿಕ್ ಬಿಟ್ಟು ಇನ್ನೇನು ಇರಬೇಕು ವ್ಯಾನಿಟಿ ಬ್ಯಾಗಲ್ಲಿ?

  ವ್ಯಾನಿಟಿ ಬ್ಯಾಗನ್ನು ಜಂಬದ ಚೀಲವೆನ್ನುತ್ತಾರೆ.  ಹೆಣ್ಣು ಮಕ್ಕಳ ಅಗತ್ಯಗಳಲ್ಲಿ ಒಂದಾದ ಇದರಲ್ಲಿ ಇಡೀ ವಿಶ್ವವೇ ಇರುತ್ತದೆ. ಬೇಕಾದ್ದು, ಬೇಡದ್ದು ಎಲ್ಲವನ್ನೂ ತುಂಬಲಾಗಿರುತ್ತದೆ. ಅಷ್ಟಕ್ಕೂ ಸಾಮಾನ್ಯವಾಗಿ ಈ ಬ್ಯಾಗಲ್ಲಿ ಏನಿದ್ರೆ ಚೆಂದ, ಏನಿರಬೇಕು?

 • Vinuta Hegde

  BUSINESS13, Jul 2018, 3:43 PM IST

  ಹಸನಾದ ಬದುಕಿಗೆ ಆಧಾರವಾದ ಹಲಸು: ಈ ಚಾಕ್ಲೇಟ್ ರುಚಿ ನೋಡಿ ಬಾಸು!

  ಬದುಕುವುದಕ್ಕೆ ನೂರು ದಾರಿ. 700 ಕೋಟಿಗೂ ಅಧಿಕ ಜನರನ್ನು ಸಲುಹುತ್ತಿರುವ ವಸುಧೆ ಎಲ್ಲರಿಗೂ ಬದುಕಲು ಏನಾದರೊಂದು ದಾರಿ ಮಾಡಿಟ್ಟಿದ್ದಾಳೆ. ಆ ದಾರಿ ಗ್ರಹಿಸುವ ಬುದ್ದಿಮತ್ತೆ ಮಾತ್ರ ನಮ್ಮದಾಗಿರಬೇಕು. ಗೌರವದ ಬದುಕು ಕಟ್ಟಿಕೊಳ್ಳಲು ವಿದ್ಯಾವಂತರಾಗಿ ಹುಟ್ಟಿದೂರು, ತಮ್ಮವರನ್ನು ಬಿಟ್ಟು ಬೇರೊಂದು ಊರಲ್ಲಿ ಕೆಲಸ ಮಾಡಬೇಕೆಂದೆನಿಲ್ಲ. ಅದೊಂದು ದಾರಿ ಮಾತ್ರ. ಸುಂದರ ಬದುಕನ್ನು ಹುಟ್ಟೂರಲ್ಲೇ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಈ ಮಹಿಲೆ ಖಂಡಿತ ಉದಾಹರಣೆಯಾಗಿ ನಿಲ್ಲುತ್ತಾರೆ.

 • SPORTS25, Jun 2018, 12:03 PM IST

  ರಷ್ಯಾದಲ್ಲಿ ಮೆಸ್ಸಿಯ ಚಾಕೋಲೆಟ್ ಪ್ರತಿಮೆ..! ಇದು ಬರ್ತ್ ಡೇ ಸ್ಪೆಷಲ್

  ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭಾನುವಾರ (ಜೂ.24) ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
  ಜಗತ್ತಿನಾದ್ಯಂತ ಮೆಸ್ಸಿಗೆ ಅಭಿಮಾನಿಗಳಿದ್ದು, ಮಾಸ್ಕೋದ ಸಿಹಿ ತಿನಿಸುಗಳ ಅಂಗಡಿಯ ಮಾಲಕಿ ದಾರಿಯಾ ಮಲ್ಕಿನಾ 60 ಕೆ.ಜಿ ತೂಕದ ಮೆಸ್ಸಿಯ ಚಾಕೋಲೆಟ್ ಪ್ರತಿಮೆಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಇದಕ್ಕಾಗಿ 5 ಜನರ ತಂಡ ಒಂದು ವಾರದಿಂದ ಕಾರ್ಯನಿರ್ವಹಿಸಿದೆ.

 • Squrriel

  12, Jun 2018, 2:12 PM IST

  ರಾಮಸೇತು ನಿರ್ಮಿಸಿದ ಅಳಿಲು ಗೊತ್ತು, ಈ ಮಾಡರ್ನ್ ಅಳಿಲು ಮಾಡಿದ್ದೇನು? ನೀವೇ ನೋಡಿ

  ಅಷ್ಟಕ್ಕೂ ಇಂಥದ್ದೊಂದು ಕಳ್ಳತನಕ್ಕೆ ಮುಂದಾಗಿದ್ದು ಅಳಿಲು. ರಾಮಾಯಣದಲ್ಲಿ ತನ್ನ ವಿಶಿಷ್ಟ ಸೇವೆಯಿಂದಲೇ ಲಂಕೆಗೆ ಸೇತು ನಿರ್ಮಿಸಲು ಸಹಾಯ ಮಾಡಿದ ಅಳಿಲಿನ ಕಥೆ ಗೊತ್ತು. ಆದರಿದು ಮಾಡರ್ನ್ ಅಳಿಲು. ಅಂಗಡಿಗೆ ನುಗ್ಗಿ, ತನ್ನಿಷ್ಟದ ಚಾಕೋಲೇಟ್ ಕದಿಯಲು ಹವಣಿಸುತ್ತಿತ್ತು. ಹಾಗಂಥ ಇದು ಮಾಲೀಕನಿಗೆ ರೆಡ್ ಹ್ಯಾಂಡ್‌ ಆಗಿಯೇ ಸಿಕ್ಕಿ ಬಿದ್ದಿದೆ. ಸಿಕ್ಕಿ ಬಿದ್ದ ಮೇಲೂ ಚಾಕೋಲೇಟ್ ಅನ್ನು ಬಿಡದೇ, ಹಿಡಿದುಕೊಂಡೇ ಅಳಿಲು ಅಲ್ಲಿಂದ ಕಾಲ್ಕಿತ್ತಿತು. ಅಂಗಡಿಯವ ಸಹ ಚಾಕೋಲೇಟ್ ಕಸಿಯಲಿಲ್ಲ.