Chitradurga Sp  

(Search results - 5)
  • <p>SP Radhika </p>

    Karnataka Districts7, May 2020, 6:36 PM

    ಸೈಕಲ್ ಏರಿ ಬಂದ ಲೇಡಿ ಸಿಂಗಂ: ವ್ಯಾಪಾರಿಗಳಿಗೆ ಖಡಕ್ ವಾರ್ನಿಂಗ್

    ಚಿತ್ರದುರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ಈ ಹಿಂದೆ ತಮ್ಮ ಪೊಲೀಸರ ಆರೋಗ್ಯ ರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿ ಸ್ವತಃ ಎಸ್‍ಪಿಯವರೇ ಕೀಟನಾಶಕ ಸಿಂಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೊಂದು ಸಮಾಜಮುಖಿ ಕೆಲಸ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

  • <p>Coronavirus </p>
    Video Icon

    Karnataka Districts20, Apr 2020, 9:49 PM

    ಪೊಲೀಸ್ ಠಾಣೆಗಳ ಆವರಣದಲ್ಲಿ ಕೀಟನಾಶಕ ಸಿಂಪಡಿಸಿದ ಚಿತ್ರದುರ್ಗ ಎಸ್ಪಿ ರಾಧಿಕಾ

    • ರಾಜ್ಯದ ಕೆಲವೆಡೆ ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ
    • ಚಿತ್ರದುರ್ಗ ಪೊಲೀಸರಿಗೆ ಕೊರೊನಾ ಸೋಂಕು ಹರಡದಂತೆ ಎಸ್ಪಿ ಮುಂಜಾಗ್ರತಾ ಕ್ರಮ
    • ಪೊಲೀಸರ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿದ ಎಸ್ಪಿ ಜಿ. ರಾಧಿಕಾ
  • Chitradurga
    Video Icon

    Karnataka Districts3, Mar 2020, 12:09 PM

    ಕೋಟೆನಾಡಲ್ಲಿ‌ ಸೈಕಲ್ ನಲ್ಲೇ ಮಹಿಳಾ ಎಸ್ ಪಿ ಬೀಟ್

    ಕಾರ್ ನಲ್ಲಿ ಬೀಟ್ ಹೋಗುವ ಬದಲಾಗಿ ಬೆಳ್ಳಂ ಬೆಳಿಗ್ಗೆ ಮಫ್ತಿಯಲ್ಲೇ ಸೈಕಲ್ ಬೀಟ್ ಮಾಡಿದ್ದಾರೆ ಚಿತ್ರದುರ್ಗದ ಎಸ್‌ ಪಿ ರಾಧಿಕಾ.  ರಾಧಿಕಾ‌ ಸೈಕಲ್‌ ಸವಾರಿಯಲ್ಲಿ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ಸಿದ್ಧತೆ ವೀಕ್ಷಣೆ ಮಾಡಿದ್ದು, ಈ ವೇಳೆ ಎಲ್ಲರ ಗಮನ ಸೆಳೆದರು.  

    ಮದ್ಯ ಕರ್ನಾಟಕದ ಅತಿ‌ದೊಡ್ಡ ಜಾತ್ರೆ ಎನಿಸಿರುವ‌ ಚಳ್ಳಕೆರೆ‌ ತಾಲ್ಲೂಕಿನ ‌ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ  ಜಾತ್ರೆ ಸ್ಥಳ ಪರಿಶೀಲನೆ ಮಾಡಿದ್ದು, ಜಾತ್ರೆಗೆ ಲಕ್ಷಾಂತರ ಮಂದಿ ಆಗಮಿಸುವ ಹಿನ್ನಲೆ‌ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಿದರು. 

  • gulihatti shekar

    Karnataka Districts1, Feb 2020, 12:32 PM

    'SP ರಾಧಿಕಾ 'ಕೈ' ಧುರೀಣರ ಸಂಬಂಧಿ, ಅಂಥವರಿಂದ ನಾವೇನು ನಿರೀಕ್ಷಿಸಲು ಸಾಧ್ಯ'

    ಚಿತ್ರದುರ್ಗ ಜಿಲ್ಲೆಯ ನೂತನ ಎಸ್ಪಿ ಆಗಿ ಜಿ. ರಾಧಿಕಾ ಅವರು ನೇಮಕವಾಗಿದ್ದಕ್ಕೆ ಜಿಲ್ಲೆಯ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

  • ips

    Karnataka Districts2, Jan 2020, 12:02 PM

    ಕೈ ಮುಖಂಡ ಕೆ.ಎನ್‌. ರಾಜಣ್ಣ ಅಳಿಯ ಚಿತ್ರದುರ್ಗ ಹೊಸ ಎಸ್ಪಿ

    ತುಮಕೂರು ಕಾಂಗ್ರೆಸ್ ಮುಖಂಡ ಕೆ ಎನ್ ರಾಜಣ್ಣ ಅಳಿಯ ಎಸ್ ಗಿರೀಶ್ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.