Chitradurga  

(Search results - 197)
 • Karnataka Districts23, Sep 2019, 10:20 AM IST

  ರಾಜೀನಾಮೆ ಎಚ್ಚರಿಕೆ ನೀಡಿದ ರಾಜ್ಯ ಬಿಜೆಪಿ ಶಾಸಕ

  ರಾಜ್ಯದ ಬಿಜೆಪಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣವೇನು ?

 • Dr. Sri Shivamurthy Murugha Sharanaru

  Karnataka Districts22, Sep 2019, 8:23 AM IST

  ಅ.2ರಿಂದ 11ರವರೆಗೆ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ: ಮುರುಘಾ ಶರಣರು

  ಚಿತ್ರದುರ್ಗದಲ್ಲಿ ಅ.2ರಿಂದ 11ರವರೆಗೆ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ ಎಂದು ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಮಠವು ಸಮಸ್ಯೆ ಹಾಗೂ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಿಂದ ಉತ್ಸವ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು. 

 • Bhadra Upper Lift project

  Districts20, Sep 2019, 11:13 AM IST

  ಇಂದು ವಾಣಿ ವಿಲಾಸಕ್ಕೆ ಹರಿಯಲಿದೆ ಭದ್ರೆ ನೀರು

  ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹಂತದಲ್ಲಿ ಭದ್ರಾ ಕಾಲುವೆಗಳಿಂದ ಚಿತ್ರದುರ್ಗದ ವಾಣಿವಿಲಾಸ (ವಿವಿ ಸಾಗರ) ಜಲಾಶಯಕ್ಕೆ ಶುಕ್ರವಾರದಿಂದ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗುತ್ತಿದೆ. ಇದರೊಂದಿಗೆ ಈ ಭಾಗದ ರೈತರ ದಶಕಗಳ ಕನಸು ಇದೀಗ ಈಡೇರಲಿದೆ.

 • flight

  Karnataka Districts17, Sep 2019, 1:16 PM IST

  DRDO ಮಾನವ ರಹಿತ ವಿಮಾನ ಪತನ: ಸೆಲ್ಫಿಗಾಗಿ ಮುಗಿಬಿದ್ದ ಗ್ರಾಮಸ್ಥರು!

  ಡಿಆರ್‌ಡಿಒ ದ ದೇಶಿ ನಿರ್ಮಿತ ಮಾನವ ರಹಿತ ವೈಮಾನಿಕ ವಾಹನ 'ರುಸ್ತುಂ–2' ಪತನವಾದ ಘಟನೆ ಚಿತ್ರದುರ್ಗದ ಜೋಡಿ ಚಿಕ್ಕನಹಳ್ಳಿಯಲ್ಲಿ ಇಂದು ನಡೆದಿದೆ. 
   

 • Kids Children School Bag

  Karnataka Districts12, Sep 2019, 3:42 PM IST

  ಹೊಸ ರೂಲ್ಸ್ : ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡ್ಕೊಳ್ಳಿ

  ಪೋಷಕರೇ ಎಚ್ಚರ. ಹೊಸ ನಿಯಮ ಜಾರಿಯಾಗಿದ್ದು, ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.

 • govind karjola

  Karnataka Districts12, Sep 2019, 2:14 PM IST

  ಬಾಡಿಗೆ ಕೇಳಿ ಹೌಹಾರಿದ ಉಪ ಮುಖ್ಯಮಂತ್ರಿ

  ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇಲ್ಲಿ ಕಟ್ಟುತ್ತಿರುವ ಹಾಸ್ಟೆಲ್ ಬಾಡಿಗೆ ಬಗ್ಗೆ ಕೇಳಿ ಹೌಹಾರಿದರು. ತಿಂಗಳಿಗೆ ಲಕ್ಷ ಲಕ್ಷ ಬಾಡಿಗೆ ಕಟ್ಟುವ ವಿಚಾರ ಕೇಳಿ ಅಚ್ಚರಿ ವ್ಯಕ್ತಪಡಿಸಿದರು.

 • Sriramulu1

  Karnataka Districts11, Sep 2019, 4:14 PM IST

  ಡಿಕೆಶಿಗಾಗಿ ಕಾನೂನು ಬದಲಾಯಿಸೋಕಾಗಲ್ಲ: ಶ್ರೀರಾಮುಲು

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಪರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು ಈ  ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಪ್ರತಿಕ್ರಿಯಿಸಿದ್ದಾರೆ. ಡಿಕೆಶಿಗಾಗಿ ಕಾನೂನು ಬದಲಾಯಿಸಲು ಸಾಧ್ಯವಿಲ್ಲ. ಜನರು ಸಾರ್ವಜನಿಕ ಆಸ್ತಿ ನಷ್ಟ ಮಾಡದೆ ಪ್ರತಿಭಟನೆ ಮಾಡಬೇಕು ಎಂದಿದ್ದಾರೆ.

 • Lorry

  Karnataka Districts11, Sep 2019, 3:02 PM IST

  ಲಾರಿಗಳಲ್ಲಿ ಜನರನ್ನು ತುಂಬ್ತೀರಾ..? DL ಕಳ್ಕೊಳ್ತೀರಾ ಹುಷಾರ್..!

  ಸರಕು ತುಂಬುವ ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು ಹೋಗ್ತೀರಾ..? ಪ್ರತಿಭಟನೆಗೆ, ಮದುವೆಗೆ ಹೋಗ್ಬೇಕಾದ್ರೆ ಖರ್ಚು ಕಡಿಮೆ ಮಾಡೋಕೆ ಲಾರಿಗಳಲ್ಲಿ, ಟಾಟಾಏಸ್ ಸೇರಿ ಮಿನಿ ವಾಹನಗಳಲ್ಲಿ ಕರೆದೊಯ್ದರೆ ಜೀವಮಾನವಿಡೀ ವಾಹನಗಳ ಸ್ಟೇರಿಂಗ್ ಹಿಡಿಯುವ ಅವಕಾಶ ವನ್ನೇ ಕಳೆದುಕೊಳ್ಳಬೇಕಾಗುತ್ತದೆ.

 • red velvet flower

  Karnataka Districts10, Sep 2019, 10:30 AM IST

  ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ

  ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದ ಸಮೀಪ ದಾರಿಹೋಕರನ್ನು ನಳ ನಳಿಸುವ ಕೆಂಪು ವೆಲ್ವೆಟ್‌ ಹೂಗಳು ಸ್ವಾಗತಿಸುತ್ತವೆ. ವೆಲ್ವೆಟ್‌ನಂಥ ಮೃದುವಾದ ದಳಗಳ ಈ ಹೂಗಳಿಗೆ ಹಬ್ಬ ಹರಿದಿನಗಳ ಸಂದರ್ಭ ವಿಶೇಷ ಬೇಡಿಕೆ ಇದೆ. ಇದು ಪಾಲಯ್ಯ ಎಂಬುವವರ ಜಮೀನು. ಅವರು ವೆಲ್ವೆಟ್‌ ಹೂ ಕೃಷಿಗಿಳಿದದ್ದು ಆಕಸ್ಮಿಕವಾಗಿ, ಅಷ್ಟೇ ಅಸಡ್ಡೆಯಿಂದ. ಆದರೆ ಇಂದು ಅದೇ ಕೃಷಿ ಅವರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ. ಇವರ ಕೊಳವೆ ಬಾವಿಯಲ್ಲಿ ಅರ್ಧ ಇಂಚಿನಷ್ಟುನೀರಿದೆ. ಅದರಲ್ಲೇ ವೆಲ್ವೆಟ್‌ ಹೂವಿನ ಕೃಷಿಯೂ ಸೇರಿದಂತೆ ಮಿಶ್ರ ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ.

 • Sriramulu1

  Karnataka Districts10, Sep 2019, 10:25 AM IST

  ಆರೋಗ್ಯ ಸಚಿವರ ತವರಲ್ಲೇ ಅವ್ಯವಸ್ಥೆ : ಬಡರೋಗಿಗಳ ಪರದಾಟ

  ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಎರಡು ತುರ್ತು ವಾಹನಗಳಿದ್ದು ಇದರಿಂದ ಜಿಲ್ಲೆಯ ಬಡರೋಗಿಗಳ ಗೋಳು ಕೇಳುವವರಿಲ್ಲದಂತಾಗಿದೆ.

 • cow

  Karnataka Districts9, Sep 2019, 7:34 PM IST

  ಚಿತ್ರದುರ್ಗ:  35 ಅಡಿ ಬಾವಿಗೆ ಬಿದ್ದ ಹಸು ರಕ್ಷಿಸಿದ ಯುವಕರಿಗೊಂದು ಸಲಾಂ!

  ಪ್ರವಾಹದಲ್ಲಿ ಸಿಕ್ಕಿದ್ದ ಪ್ರಾಣಿಯನ್ನು. ಹಸುವನ್ನು ರಕ್ಷಣೆ ಮಾಡಿದರು ಎಂಬ ಸುದ್ದಿಗಳನ್ನು ಕೇಳುತ್ತ ಇರುತ್ತವೆ.  ಇಲ್ಲೊಂದಿಷ್ಟು ಜನರು 35 ಅಡಿ ಪಾಳು ಬಾವಿಗೆ ಬಿದ್ದು ದಿಕ್ಕು ಕಾಣದಾಗಿದ್ದ ಹಸುವನ್ನು ರಕ್ಷಣೆ ಮಾಡಿದ್ದಾರೆ.  

 • Scooty

  Karnataka Districts9, Sep 2019, 12:47 PM IST

  'ಮಗಳು ಸ್ಕೂಟಿ ಓಡಿಸ್ತಾಳೆ ಅಂತ ಬೀಗಬೇಡಿ'..!

  ಮಕ್ಕಳು ಕೇಳಿದ ತಕ್ಷಣ ಸ್ಕೂಟಿ ಕೊಡಿಸಿ ಮಾರ್ಕೆಟ್‌ಗೆ ಹೋಗೋದು, ಬಸ್‌ಸ್ಟಾಪ್‌ಗೆ ಡ್ರಾಪ್ ಮಾಡಿಸಿಕೊಂಡು ಮಗ, ಮಗಳು ಸ್ಕೂಟಿ ಓಡಿಸ್ತಿದ್ದಾಳೆ ಅಂತ ಬೀಗುತ್ತಿದ್ದವರು ಸ್ವಲ್ಪ ಆಲೋಚಿಸಬೇಕಿದೆ. ಹೊಸ ಸಂಚಾರಿ ನಿಯಮಗಳು ಬಂದಿದ್ದು, ಚಾಲನಾ ಪರವಾನಗಿ ಸೇರಿ ಇತರ ದಾಖಲೆ ಇಲ್ಲದೆ ಓಡಾಡಿದ್ರೆ ದೊಡ್ಡ ಮೊತ್ತದ ದಂಡ ತೆರಬೇಕಾಗಿದೆ.

 • Karnataka Districts9, Sep 2019, 12:05 PM IST

  'BJP ಬಗ್ಗೆ ಎಚ್ಚರವಾಗಿರುವುದೇ ಭವಿಷ್ಯದ ದೊಡ್ಡ ಸವಾಲು'

  ಅಂಬೇಡ್ಕರ್‌ ಆಶಯದಂತೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತುಗಳನ್ನು ರದ್ದುಪಡಿಸಿರುವುದಾಗಿ ಹೇಳುತ್ತಿರುವುದು ಸುಳ್ಳಿನ ಕಂತೆ. ಬಿಜೆಪಿ ವಿರುದ್ಧ ಎಚ್ಚರವಾಗಿರುವುದೇ ಭವಿಷ್ಯದ ದೊಡ್ಡ ಸವಾಲು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಕೆ.ಮಹೇಶ್‌ ಹೇಳಿದರು.

 • Murder

  Karnataka Districts8, Sep 2019, 9:42 PM IST

  ಚಿತ್ರದುರ್ಗ: ಅನೈತಿಕ ಸಂಬಂಧ? ಲಾಡ್ಜ್‌ನಲ್ಲಿ ಮಕ್ಕಳನ್ನು ಮಲಗಿಸಿ ಮಹಿಳೆ ಕೊಲೆ ಮಾಡಿ ಆತ್ಮಹತ್ಯೆ

  ವ್ಯಕ್ತಿಯೊಬ್ಬ ಮಹಿಳೆಯನ್ನು ಕೊಲೆ ಮಾಡಿ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಟ್ಟ ಮಕ್ಕಳನ್ನು ಮಲಗಿಸಿ ಅವರ ಎದುರಿನಲ್ಲಿಯೇ ಹೃದಯವಿದ್ರಾವಕ ಕೃತ್ಯ ನಡೆದುಹೋಗಿದೆ.

 • Chitradurga
  Video Icon

  Karnataka Districts6, Sep 2019, 12:18 AM IST

  ಡಿಕೆಶಿ ಬಂಧನ: ಟೈರ್‌ಗೆ ಬೆಂಕಿ ಹಚ್ಚುವ ವೇಳೆ 9 ಜನರಿಗೆ ಗಾಯ

  ಡಿಕೆಶಿ ಬಂಧನ ಖಂಡಿಸಿ ಟೈರ್‌ಗೆ ಬೆಂಕಿ ಹಚ್ಚುವಾಗ ಎಡವಟ್ಟು ನಡೆದು ಹೋಗಿದೆ. ಬುಧವಾರ ನಡೆದಿದ್ದ ಎಡವಟ್ಟಿನ ವಿಡಿಯೋ ಇದೀಗ ವೈರಲ್ ಆಗಿದೆ. ಪೊಲೀಸ್ ಪೇದೆ ಸೇರಿ 9 ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ.