Chitra Santhe
(Search results - 5)stateJan 4, 2021, 7:35 AM IST
ಪ್ರಪ್ರಥಮ ವರ್ಚುವಲ್ ಚಿತ್ರಸಂತೆ ಶುರು, 1,100 ಕಲಾವಿದರ ವೆಬ್ಪೇಜ್ ಸೃಷ್ಟಿ
ಪ್ರಪ್ರಥಮ ವರ್ಚುವಲ್ ಚಿತ್ರಸಂತೆ ಶುರು |1,100 ಕಲಾವಿದರ ವೆಬ್ಪೇಜ್ ಸೃಷ್ಟಿ | ಆನ್ಲೈನ್ ಚಿತ್ರಸಂತೆಗೆ ಉತ್ತಮ ಪ್ರತಿಕ್ರಿಯೆ | ಪ್ರತಿ ಸೆಕೆಂಡ್ಗೆ 84 ಮಂದಿ ಭೇಟಿ | 25 ರಾಷ್ಟ್ರದ 52 ಕಲಾವಿದರು, 19 ರಾಜ್ಯಗಳ 1056 ಮಂದಿ ಭಾಗಿ | ‘ಕೊರೋನಾ ವೈರಸ್’ ಸೆಲ್ಫಿ ಪ್ರಿಯರ ಹಾಟ್ಸ್ಪಾಟ್
MagazineJan 5, 2020, 12:02 PM IST
ಸಿಲಿಕಾನ್ ಸಿಟಿಯಲ್ಲಿ 'ಕಲರ್ಫುಲ್' ಚಿತ್ರಸಂತೆ; ಕಣ್ಮನ ಸೆಳೆಯುತ್ತಿದೆ ಕಲಾಕೃತಿಗಳು!
ಕರ್ನಾಟಕ ಚಿತ್ರಕಲಾ ಪರಿಷತ್ ಇಂದು (ಜ. 05 ರಂದು) ಚಿತ್ರಸಂತೆ ಯನ್ನು ಆಯೋಜಿಸಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಚಿತ್ರಸಂತೆಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕುಮಾರಕೃಪಾ ರಸ್ತೆ ಫುಲ್ ಕಲರ್ಫುಲ್ ಆಗಿದೆ. 1400 ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇಂದು ವೀಕೆಂಡ್ ಮೂಡ್ನಲ್ಲಿರುವ ಆಸಕ್ತರು ಚಿತ್ರಸಂತೆಯತ್ತ ಹರಿದು ಬರುತ್ತಿದ್ದಾರೆ.
MagazineJan 4, 2020, 4:27 PM IST
ಜೈ ಕಿಸಾನ್; ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಿತ!
ಈ ಬಾರಿಯ ಚಿತ್ರಸಂತೆ ರೈತರಿಗೆ ಅರ್ಪಿತ. ಹಾಗಾಗಿ ಇಡೀ ಚಿತ್ರಕಲಾ ಪರಿಷತ್ತಿನ ಆವರಣ ಹಳ್ಳಿಗಾಡಿನ ಸೊಬಗನ್ನು ಮೈತುಂಬಿಕೊಂಡಿದೆ. ಎತ್ತಿನ ಗಾಡಿಯನ್ನೇ ಪ್ರಧಾನ ವೇದಿಕೆ ಮಾಡಿ, ನೇಗಿಲು, ರೈತರು ಉಪಯೋಗಿಸುವ ವಸ್ತುಗಳ ಪ್ರತಿಕೃತಿಗಳನ್ನು ಅಲ್ಲಲ್ಲಿ ಸ್ಥಾಪಿಸಲಾಗಿದೆ. ಹಾಗಾಗಿ ರೈತಾಪಿ ಬದುಕಿನ ಅನಾವರಣ ಇಲ್ಲಾಗಲಿದೆ.
Karnataka DistrictsJan 3, 2020, 8:55 AM IST
ಜ.5ಕ್ಕೆ ಬೆಂಗಳೂರು ಚಿತ್ರ ಸಂತೆ : ರೈತರಿಗೆ ಸಮರ್ಪಣೆ
ಈ ಬಾರಿ ಚಿತ್ರಸಂತೆಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 5 ರಂದು ಚಿತ್ರಸಂತೆ ನಡೆಯಲಿದ್ದು ಈ ಬಾರಿ ರೈತರಿಗೆ ಸಪರ್ಪಣೆ ಮಾಡಲಾಗುತ್ತಿದೆ.
Jan 15, 2017, 9:58 AM IST
ಚಿತ್ರಸಂತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರಸಂತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ