Asianet Suvarna News Asianet Suvarna News
667 results for "

Chitra

"
MLC Election Siddaramaiah Meeting At Chitradurga rbjMLC Election Siddaramaiah Meeting At Chitradurga rbj
Video Icon

MLC Election:ಪರಿಷತ್ ಚುನಾವಣೆ ಅಖಾಡಕ್ಕಿಳಿದ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರಿಷತ್ ಚುನಾವಣೆ ಅಖಾಡಕ್ಕಿಳಿದಿದ್ದು, ಇಂದು (ನ.28) ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ಪರ ಪ್ರಚಾರಕ್ಕೆ ಚಾಲನೆ ನೀಡಿದರು. 

Politics Nov 28, 2021, 6:03 PM IST

Rampath yatra Indian railways flags off special train from pune to ayodhya akbRampath yatra Indian railways flags off special train from pune to ayodhya akb

Rampath Yatra Express... ಪುಣೆಯಿಂದ ರಾಮ ಜನ್ಮಸ್ಥಾನ ಆಯೋಧ್ಯೆಗೆ ವಿಶೇಷ ರೈಲು....

ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ನಿಗಮವೂ ಹಲವು ಯೋಜನೆಗಳನ್ನು ವಿಶೇಷ ರೈಲುಗಳನ್ನು ಮತ್ತೆ ಮತ್ತೆ ಜಾರಿಗೆ ತರುತ್ತಲೆ ಇದೆ. ಈಗ ಧಾರ್ಮಿಕ ಯಾತ್ರಾ ಕ್ಷೇತ್ರಗಳ ಪ್ರವಾಸೋದ್ಯಮದ ಉತ್ತೇಜನಕ್ಕೆ ಮುಂದಾಗಿರುವ ರೈಲ್ವೆ ಇಲಾಖೆ  ರಾಮಜನ್ಮ ಭೂಮಿ ಆಯೋಧ್ಯೆಗೆ ಹೊಸ ರೈಲು ಯೋಜನೆಯೊಂದನ್ನು ರೂಪಿಸಿದೆ.

India Nov 28, 2021, 11:23 AM IST

Solar Fraud Woman cheated luring her to invest in solar plant hlsSolar Fraud Woman cheated luring her to invest in solar plant hls
Video Icon

Solar Fraud : ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಹಾಕಿಸ್ತೀವಿ ಎಂದು ಮಹಿಳೆಗೆ ವಂಚಿಸಿದ ವೃದ್ಧ!

ರೈತರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿರೋ ವಂಚಕರು ನಿಮ್ಮ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ( Solar Plant) ಹಾಕಿಸ್ತೀವಿ, ಅದರಿಂದ ನಿಮ್ಗೆ ಕೈ ತುಂಬಾ ಹಣ ಬರುತ್ತೆ ಅಂತ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ಪಂಗನಾಮ ಹಾಕಿದ್ದಾರೆ. 

Karnataka Districts Nov 26, 2021, 3:07 PM IST

75 artists 75 art works Samskaara Bhaarathi paints bengaluru with India 75 mah75 artists 75 art works Samskaara Bhaarathi paints bengaluru with India 75 mah

Samskaara Bhaarathi: ಸಂಸ್ಕಾರ ಭಾರತಿಯ ಅಮೃತ ಕಳಶ India@75: 75 ಕಲಾವಿದರು 75 ಕಲಾಕೃತಿ

ಭಾರತ  75ನೇ ಸ್ವಾತಂತ್ರ್ಯೋತ್ಸವದ  ಅಮೃತ ಮಹೋತ್ಸವ ಆಚರಣೆಯಲ್ಲಿ ಮೀಯುತ್ತಿದೆ. ದೇಶಾದ್ಯಂತ ಇದೇ ಸಂಭ್ರಮ. ಹೀಗಿರುವಾಗ ಬೆಂಗಳೂರಿನಲ್ಲಿ ಹಿಂದೆಂದೂ ಕಾಣದ ದೃಶ್ಯಕಲಾ ಉತ್ಸವಕ್ಕೆ ಚಾಲನೆ ಸಿಗಲಿದೆ. 75 ಕಲಾವಿದರು ಮತ್ತು 75  ಕಲಾಕೃತಿಗಳ ನೋಟ ಕಣ್ತುಂಬಿಕೊಳ್ಳುವುದಕ್ಕೆ ಅಪೂರ್ವ ಅವಕಾಶ.

Karnataka Districts Nov 22, 2021, 8:29 PM IST

Chitradurga Farmers Upset Over Meagre Amount of Crop Insurance hlsChitradurga Farmers Upset Over Meagre Amount of Crop Insurance hls
Video Icon

Chitradurga: ಬೆಳೆ ಬಿತ್ತನೆಗೆ ಖರ್ಚು ಮಾಡೋದು 70 ಸಾವಿರ, ವಿಮೆ ಬರೋದು 7 ಸಾವಿರ, ರೈತರ ಆಕ್ರೋಶ

 ಪ್ರಧಾನಮಂತ್ರಿ ಫಸಲ್‌ ಭೀಮಾ (PMFBY) ಯೋಜನೆಯಡಿ ರೈತರು ಪ್ರತೀ ವರ್ಷ ಸರ್ಕಾರಕ್ಕೆ ಬೆಳೆ ವಿಮೆ ಪಾವತಿ ಮಾಡುತ್ತಾರೆ. ಅಂತೆಯೇ ಕೋಟೆನಾಡು ಚಿತ್ರದುರ್ಗದ ರೈತರೂ ಕೂಡ ಪಾವತಿಸಿದ್ದಾರೆ. 

Karnataka Districts Nov 19, 2021, 10:57 AM IST

State Level Tribal Festival Held at Chitradurga hlsState Level Tribal Festival Held at Chitradurga hls
Video Icon

ಚಿತ್ರದುರ್ಗದಲ್ಲಿ ರಾಜ್ಯ ಬುಡಕಟ್ಟು ಉತ್ಸವ, ಕಲಾ ತಂಡಗಳಿಂದ ಕಣ್ಮನ ಸೆಳೆಯುವ ಪ್ರದರ್ಶನ

ಬುಡಕಟ್ಟು ಸಂಸ್ಕೃತಿ ತವರೂರು ಚಿತ್ರದುರ್ಗದಲ್ಲಿ,  ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಅದ್ದೂರಿಯಾಗಿ ನಡೆದಿದೆ. ಈ ಸಂಭ್ರಮದ ಉತ್ಸವಕ್ಕೆ ರಾಜ್ಯ ಸಾರಿಗೆ & ಪರಿಶಿಷ್ಟ ವರ್ಗದ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅದ್ದೂರಿ ಚಾಲನೆ ನೀಡಿದರು.

Karnataka Districts Nov 17, 2021, 4:27 PM IST

water Spilling inside Of the termitarium in Chitradurga house snrwater Spilling inside Of the termitarium in Chitradurga house snr

ಮನೆಯೊಳಗೆ ಮೂಡಿದ ದೊಡ್ಡ ಹುತ್ತ : ಅಲ್ಲಿಂದ ಚಿಮ್ಮುತ್ತಿದೆ ಜಲದ ನೀರು

 •  ಚಿತ್ರದುರ್ಗದ ಯರಬಳ್ಳಿ ಗ್ರಾಮದ ಮನೆಯೊಂದರ ಗೋಡೆ ಮೇಲೆ ಬೆಳೆದ ಹುತ್ತದಿಂದ  ಚಿಮ್ಮುವ ನೀರು
 • ಗ್ರಾಮದ ಪೂಜಾರಿ ಮಾರಣ್ಣ ಹಾಗೂ ಪುರದಮ್ಮ ಅವರ ಮನೆಯ ಒಳಗಡೆ ಗೋಡೆ ಮೇಲೆ ಬೃಹತ್‌ ಗಾತ್ರದ ಹುತ್ತ

Karnataka Districts Nov 15, 2021, 3:29 PM IST

Rajkummar Rao Patralekha Wedding details Know about actor brideRajkummar Rao Patralekha Wedding details Know about actor bride

Rajkumar Wedding: ಈ ಪತ್ರಲೇಖಾ ಯಾರು?

ಬಾಲಿವುಡ್‌ನ  (Bollywood) ಮೊಸ್ಟ್‌ ಟ್ಯಾಲೆಂಟೆಡ್‌ ನಟ ರಾಜ್‌ಕುಮಾರ್‌ ರಾವ್‌ (Rajkummar Rao) ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ನಟ ರಾಜ್‌ಕುಮಾರ್ ರಾವ್ ಅವರು ದೀರ್ಘಕಾಲದ ಗರ್ಲ್‌ಫ್ರೆಂಡ್‌ ಪತ್ರಲೇಖಾ  (Patralekha) ಅವರನ್ನು ವಿವಾಹವಾಗಲಿದ್ದಾರೆ. ಈ ಜೋಡಿ ಚಂಡೀಗಢದಲ್ಲಿ ಹಸೆಮಣೆ ಏರಿದೆ. ಇಬ್ಬರ ಕುಟುಂಬಸ್ಥರು ಮತ್ತು ಆಪ್ತರು ಮದುವೆಯ ಸ್ಥಳಕ್ಕೆ ತಲುಪಿದ್ದಾರೆ. ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ ಕಳೆದ 10 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ರಾಜ್‌ಕುಮಾರ್ ಬಗ್ಗೆ ಜನರಿಗೆ ಸಾಕಷ್ಟು ತಿಳಿದಿದೆ, ಆದರೆ ಪತ್ರಲೇಖಾ ಬಗ್ಗೆ ತಿಳಿದಿರುವುದು ತುಂಬಾ ಕಡಿಮೆ. ನಟನ ಕೈಹಿಡಿಯುತ್ತಿರುವ ಪತ್ರಲೇಖಾ ಅವರ ಬಗ್ಗೆ ಒಂದಷ್ಟು ಮಾಹಿತಿಗಳು ಇಲ್ಲಿವೆ.

Cine World Nov 12, 2021, 8:29 PM IST

Former UP minister Gayatri Prajapati sentenced to life in prison in Chitrakoot gang rape case ckmFormer UP minister Gayatri Prajapati sentenced to life in prison in Chitrakoot gang rape case ckm

Gang Rape Case:ಅಖಿಲೇಶ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ SP ನಾಯಕನಿಗೆ ಜೀವಾವಧಿ ಶಿಕ್ಷೆ!

 • ಚಿತ್ರಕೋಟ್ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಪ್ರಕಟ
 • ಸಮಾಜವಾದಿ ನಾಯಕ ಗಾಯತ್ರಿ ಪ್ರಜಾಪತಿಗೆ ಜೀವಾವಧಿ ಶಿಕ್ಷೆ
 • ಅಖಿಲೇಶ್ ಯಾದವ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಪ್ರಜಾಪತಿ

India Nov 12, 2021, 7:23 PM IST

Physically challenged man achieves great in Agriculture in ChitradurgaPhysically challenged man achieves great in Agriculture in Chitradurga
Video Icon

ಹೆಸರು ಮಾತ್ರ ಬೋರಯ್ಯ..! ಇವರ ಕೃಷಿ ಸಾಧನೆ ಸಖತ್ ಇಂಟ್ರೆಸ್ಟಿಂಗ್

ಅಂಗವೈಕಲ್ಯ ಬೋರಯ್ಯ ಅವರಿಗೆ ಒಂದು ಸಮಸ್ಯೆಯೇ ಅಲ್ಲ. ಕುಂಟುತ್ತಲೇ ಜಮೀನೆಲ್ಲವನ್ನೂ ನೋಡಿಕೊಳ್ಳೋ, ಕೃಷಿ ಮಾಡೋ ಬೋರಯ್ಯನ ಸ್ಟೋರಿ ಮಾತ್ರ ಸಖತ್ ಇಂಟ್ರೆಸ್ಟಿಂಗ್..

Karnataka Districts Nov 9, 2021, 10:26 AM IST

Basavashri Award for Puneeth Rajkumar Chitradurga mahBasavashri Award for Puneeth Rajkumar Chitradurga mah
Video Icon

Award for Puneeth Rajkumar; ಅನುಭವ ಮಂಟಪದಲ್ಲಿ ಬಸವಶ್ರೀ ಪ್ರದಾನ

ಅಗಲಿದ (Sandalwood) ನಾಯಕ ನಟ  ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಪ್ರತಿಷ್ಠಿತ 'ಬಸವಶ್ರೀ' (Basavashri Award ) ಪುರಸ್ಕಾರ ಘೋಷಿಸಲಾಗಿದೆ.  ಚಿತ್ರದುರ್ಗ(Chitradurga) ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು  ವಿಚಾರ ತಿಳಿಸಿದ್ದು ಬಸವ ಜಯಂತಿ ದಿನ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮುಂಬರುವ ಬಸವ ಜಯಂತಿಯಂದು ಮರಣೋತ್ತರವಾಗಿ ಪ್ರನೀತ್ ರಾಜ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು . ಪುನೀತ್ ಪತ್ನಿ ಅಶ್ವಿನಿ ಅವರಿಗೆ ಆಹ್ವಾನ ನೀಡಲಾಗುತ್ತಿದೆ. ಶಿವರಾಜ್ ಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. 

Karnataka Districts Nov 4, 2021, 5:48 PM IST

103 Peoples hindu religions convert to Buddhism in chitradurga103 Peoples hindu religions convert to Buddhism in chitradurga

ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ

* ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೆ ಮತಾಂತರ
* ಬೌದ್ಧ ಧರ್ಮ ಸ್ವೀಕರಿಸಿದ ಹಿಂದೂ ಧರ್ಮದ 103 ಜನ
 * ಮಹಾಬೋಧಿ ಸಂಸ್ಥೆಯ ಸಾರಥ್ಯದಲ್ಲಿ ಬೌದ್ಧ ಧರ್ಮ ದೀಕ್ಷೆ

state Oct 31, 2021, 8:38 PM IST

Hello Minister Impact Keerthi gets seat in Morarji Desai school in Chitradurga as it is special case hlsHello Minister Impact Keerthi gets seat in Morarji Desai school in Chitradurga as it is special case hls
Video Icon

ವಿದ್ಯಾರ್ಥಿನಿಗೆ ಸೀಟು ಕೊಡಿಸುವಲ್ಲಿ ನೆರವಾದ 'ಹಲೋ ಮಿನಿಸ್ಟರ್'

ಏಷ್ಯಾನೆಟ್ ಸುವರ್ಣ ನ್ಯೂಸ್‌ನ 'ಹಲೋ ಮಿನಿಸ್ಟರ್' ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಕೊಟ್ಟ ಆಶ್ವಾಸನೆ ಈಡೇರಿದೆ. ಅಂದು ಬಡತನದ ಕಾರಣದಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಕೀರ್ತಿ ಎಂಬುವವರ ಸುದ್ದಿಯನ್ನು ಸಚಿವರ ಗಮನಕ್ಕೆ ತರಲಾಗಿತ್ತು. 

Education Oct 26, 2021, 10:26 AM IST

Bizarre Event Held in Bank at Chitradurga grgBizarre Event Held in Bank at Chitradurga grg

ಠೇವಣಿ ಇಟ್ಟ ಹಣ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯನ್ನ ಬ್ಯಾಂಕಲ್ಲೇ ಕೂಡಿ ಹಾಕೋದಾ?

ಠೇವಣಿ(Deposit) ಇಟ್ಟಿದ್ದ ಹಣವನ್ನು ವಾಪಸ್‌ ನೀಡುವಂತೆ ಪೀಡಿಸಿದ ಯುವಕನನ್ನು ಬ್ಯಾಂಕ್‌ ಅಧಿಕಾರಿ ಶಾಖೆಯಲ್ಲೇ ಕೂಡಿ ಹಾಕಿದ ವಿಲಕ್ಷಣ ಘಟನೆ ಚಿತ್ರದುರ್ಗದ ಸಹರಾ ಬ್ಯಾಂಕ್‌ನಲ್ಲಿ ಶನಿವಾರ ನಡೆದಿದೆ.
 

Karnataka Districts Oct 25, 2021, 7:58 AM IST

State Level Dog Show Held At Chitradurga grgState Level Dog Show Held At Chitradurga grg
Video Icon

ಚಿತ್ರದುರ್ಗ: ಫ್ಯಾಶನ್‌ಶೋದಲ್ಲಿ ಮಿಂಚಿದ ಶ್ವಾನಗಳು..!

ಈಗೆಲ್ಲಾ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ತಳುಕು ಬಳುಕು ಅಂತ‌ ಯುವತಿಯರು ವಯ್ಯಾರ ಮಾಡೋದು ಹೊಸದೇನಲ್ಲ. 

Karnataka Districts Oct 21, 2021, 3:42 PM IST