Chirag Paswan
(Search results - 7)PoliticsNov 11, 2020, 12:27 PM IST
ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು: ನಿತೀಶ್ಗೆ ಮಾರಕವಾಗಿದ್ದೇನು ಗೊತ್ತಾ?
ನಿತೀಶ್ಗೆ ಭಾರಿ ಹೊಡೆತ ಕೊಟ್ಟ ಚಿರಾಗ್| ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು| ಜೆಡಿಯುಗೆ ಏಟು ನೀಡುವಲ್ಲಿ ಎಲ್ಜೆಪಿ ಯಶಸ್ವಿ
IndiaNov 3, 2020, 11:55 AM IST
ಪಾಸ್ವಾನ್ ಸಾವಲ್ಲಿ ಪುತ್ರ ಚಿರಾಗ್ ಪಾತ್ರ: ತನಿಖೆಗೆ ಮಾಂಝೀ ಪಕ್ಷ ಆಗ್ರಹ!
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಸಾವಿನಲ್ಲಿ ಪುತ್ರ ಚಿರಾಗ್ ಪಾಸ್ವಾನ್ ಕೈವಾಡ| ಎನ್ಡಿಎದ ಮಿತ್ರ ಪಕ್ಷ ಹಿಂದೂಸ್ಥಾನಿ ಅವಾಮಿ ಮೋರ್ಚಾ ಆರೋಪ
IndiaNov 2, 2020, 3:02 PM IST
2024ರಲ್ಲಿ ಮೋದಿಗೇ ಸಿಎಂ ನಿತೀಶ್ ಸವಾಲು: ಚಿರಾಗ್ ಪಾಸ್ವಾನ್ ಭವಿಷ್ಯ!
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ವಿಧಾನಸಭೆ ಚುನಾವಣೆ ಬಳಿಕ ಆರ್ಜೆಡಿ ನೇತೃತ್ವದ ಮಹಾ ಘಟಬಂಧನ್ ಜತೆ ಸೇರ್ಪಡೆ| 2024ರಲ್ಲಿ ಮೋದಿಗೇ ಸಿಎಂ ನಿತೀಶ್ ಸವಾಲು| ಚಿರಾಗ್ ಪಾಸ್ವಾನ್ ಭವಿಷ್ಯ
IndiaOct 8, 2020, 9:01 PM IST
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ. ಬಿಹಾರ ರಾಜಕಾರಣದಲ್ಲಿ ಹೊಸ ದಿಕ್ಕು ಹುಟ್ಟುಹಾಕಿದ್ದ ನಾಯಕ ಇನ್ನು ನೆನಪು ಮಾತ್ರ
IndiaOct 6, 2020, 12:52 PM IST
'ನಿತೀಶ್ ಮೇಲೆ ಬಿಹಾರ ಜನರಿಗೆ ಲಾಲುಗಿಂತ ಹೆಚ್ಚು ಸಿಟ್ಟು'
ಸಮೀಪಿಸುತ್ತಿದೆ ಬಿಹಾರ ಚುನಾವಣೆ| ರಾಜಕೀಯ ನಾಯಕರ ವಾಗ್ದಾಳಿ ಆರಂಭ| ನಿತೀಶ್ ಮೇಲೆ ಬಿಹಾರ ಜನರಿಗೆ ಲಾಲುಗಿಂತ ಹೆಚ್ಚು ಸಿಟ್ಟು: ಚಿರಾಗ್
IndiaOct 5, 2020, 8:30 AM IST
ಬಿಹಾರದಲ್ಲಿ ಎನ್ಡಿಎದಿಂದ ಎಲ್ಜೆಪಿ ಔಟ್: ಆರ್ಜೆಡಿ-ಕಾಂಗ್ರೆಸ್ಗೆ ಲಾಭ?
ಬಿಹಾರದಲ್ಲಿ ಎನ್ಡಿಎದಿಂದ ಎಲ್ಜೆಪಿ ಔಟ್| ನಿತೀಶ್ ಕುಮಾರ್ ನಾಯಕತ್ವಕ್ಕೆ ವಿರೋಧ, ಮೋದಿಗೆ ಜೈ| ಪಾಸ್ವಾನ್ ನಿರ್ಧಾರದಿಂದ ಆರ್ಜೆಡಿ-ಕಾಂಗ್ರೆಸ್ಗೆ ಲಾಭ?
INDIADec 20, 2018, 11:36 AM IST
ರಾಹುಲ್ ಹೊಗಳಿದ ಚಿರಾಗ್ ಪಾಸ್ವಾನ್: ಬಿಜೆಪಿಗೆ ತಲೆನೋವು!
ಜಾರ್ಖಂಡ್, ಯುಪಿಯಲ್ಲೂ ಸ್ಥಾನಕ್ಕೆ ಎಲ್ಜೆಪಿ ಪಟ್ಟು ಹಿಡಿದಿದ್ದಲ್ಲದೆ, ರಾಹುಲ್ ಗಾಂಧಿಯನ್ನು ಬಾಯ್ತುಂಬಾ ಹೊಗಳಿದ್ದಾರೆ. ಇದು ಬಿಜೆಪಿಗೆ ತಲೆನೋವು ನೀಡಿದೆ.