Search results - 2 Results
  • Chinnaswamy Stadium bomb case

    NEWS4, Mar 2019, 8:00 AM IST

    ಉಗ್ರನ ಪರ ಮುಸ್ಲಿಂ ಸಂಘಟನೆಯಿಂದ ದಂಡ?

    ಮುಂಬೈ ಹಾಗೂ ಗುಜರಾತ್‌ನ ಈ ಸಂಘಟನೆಯ ಘಟಕದಿಂದ ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಗೌಹರ್‌ ಅಜೀಜ್‌ ಖೊಮೇನಿ ಪರವಾಗಿ ಹಣ ಪಾವತಿಯಾಗಿದೆ ಎನ್ನಲಾಗಿದ್ದು, ಇದೀಗ ಕೇಂದ್ರ ತನಿಖಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿವೆ.

  • NEWS10, Jul 2018, 8:18 AM IST

    ಚಿನ್ನಸ್ವಾಮಿ ಬಾಂಬ್‌: ಸಹಕಾರ ನೀಡಿದವರಿಗೆ 7 ವರ್ಷ ಜೈಲು

    ಚಿನ್ನಸ್ವಾಮಿ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಏಳು ವರ್ಷ ಸಜೆ ವಿಧಿಸಿ ತೀರ್ಪು ಪ್ರಕಟಿಸಿದೆ. ಅಪರಾಧಿಗಳಾದ ಅಜೀಜ್‌ ಖೊಮೆನಿ, ಕಮಲ್‌ ಹಸನ್‌ ಮತ್ತು ಕಪಿಲ್‌ ಅಖ್ತರ್‌ ಶಿಕ್ಷೆಗೊಳಾದವರು. ಪ್ರಕರಣದಲ್ಲಿ ಭಾಗಿಯಾದ ಶಂಕಿತ ಉಗ್ರರಿಗೆ ಇವರು ಆಶ್ರಯ ನೀಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಸಿದ್ದಲಿಂಗ ಪ್ರಭು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೋಮವಾರ ಶಿಕ್ಷೆ ಪ್ರಕಟಿಸಿದ್ದಾರೆ.