Asianet Suvarna News Asianet Suvarna News
415 results for "

Chine

"
Chines smartphone maker OnePlus is planning to launch OnePlus 10 UltraChines smartphone maker OnePlus is planning to launch OnePlus 10 Ultra

OnePlus 10 Ultra: ಒನ್‌ಪ್ಲಸ್ 10 ಪ್ರೊ ಬೆನ್ನಲ್ಲೇ ಅಲ್ಟ್ರಾ ಸ್ಮಾರ್ಟ್‌ಫೋನ್ ಲಾಂಚ್?

*ಚೀನಾದಲ್ಲಿ ಬಿಡುಗಡೆಯಾಗಿರುವ ಒನ್‌ಪ್ಲಸ್ 10 ಪ್ರೋ ಜಾಗತಿಕ ಲಾಂಚ್ ಆಗಲಿದೆ
*ಈ ಫೋನ್ ಬೆನ್ನಲ್ಲೇ ಒನ್‌ಪ್ಲಸ್ 10 ಅಲ್ಟ್ರಾ ಕೂಡ ಈ ವರ್ಷದ ಉತ್ತರಾರ್ಧದಲ್ಲಿ  ಲಾಂಚ್ ಆಗಬಹುದು.
* ಸದ್ಯ ಒನ್‌ಪ್ಲಸ್ 10 ಅಲ್ಟ್ರಾ ವಿವಿಧ ಪರೀಕ್ಷೆಯ ಹಂತದಲ್ಲಿದೆ.

Mobiles Jan 27, 2022, 4:21 PM IST

AFC Womens Asian Cup 2022 India vs Chinese Taipei Called off Due to Coronavirus Outbreak kvnAFC Womens Asian Cup 2022 India vs Chinese Taipei Called off Due to Coronavirus Outbreak kvn

COVID 19 Threat‌: ಏಷ್ಯಾಕಪ್‌ ಫುಟ್ಬಾಲ್‌ ಟೂರ್ನಿಯಿಂದ ಹೊರಬಿದ್ದ ಭಾರತ

ಇಬ್ಬರು ಭಾರತೀಯ ಆಟಗಾರ್ತಿಯರು ಗಾಯಗೊಂಡಿದ್ದ ಕಾರಣ ಚೈನೀಸ್‌ ತೈಪೆ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ 13ರ ಆಟಗಾರ್ತಿಯರ ತಂಡವನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಶನಿವಾರದ ಪಂದ್ಯ ಮುಂದೂಡಿಕೆ ಮಾಡಲಾಯಿತು.

Football Jan 24, 2022, 11:42 AM IST

Sara Ali Khan indulges in desi Chinese food while shooting with Vicky Kaushal in Indore dplSara Ali Khan indulges in desi Chinese food while shooting with Vicky Kaushal in Indore dpl

Sara Ali Khan Food Love: ವಿಕ್ಕಿ ಜೊತೆ ಇಂಡೋ-ಚೈನೀಸ್ ಫುಡ್ ಎಂಜಾಯ್ ಮಾಡ್ತಿದ್ದಾರೆ ಸಾರಾ

 • Sara ali khan: ಇಂದೋರ್‌ನಲ್ಲಿ ಇಂಡೋ-ಚೈನೀಸ್ ಫುಡ್ ಎಂಜಾಯ್ ಮಾಡ್ತಿದ್ದಾರೆ ಸಾರಾ
 • ವಿಕ್ಕಿ ಕೌಶಲ್ ಜೊತೆ ಇಂದೋರ್‌ನಲ್ಲಿ ಶೂಟ್ ಮಾಡ್ತಿರೋ ನಟಿ

Cine World Jan 13, 2022, 1:59 PM IST

China New Construction At Bhutan Border Has Big Implications For India podChina New Construction At Bhutan Border Has Big Implications For India pod

ಭೂತಾನ್‌ನಲ್ಲಿ ಚೀನಾ ಡೋಕ್ಲಾಂ ಕಿರಿಕ್: ಭಾರತದ ಭದ್ರತೆಗೆ ಅಪಾಯ!

* ಡೋಕ್ಲಾಂ ಪ್ರದೇಶದ ಮೇಲೆ ಹಕ್ಕು ಸಾಧಿಸಲು ಚೀನಾ ಈ ಕುತಂತ್ರ

* ಭೂತಾನ್‌ ಗಡಿಯಲ್ಲಿ ಚೀನಾ ಕಾಮಗಾರಿ: ಭಾರತಕ್ಕೆ ಆಪತ್ತು

* 2 ಅಂತಸ್ತಿನ ಕಟ್ಟಡ ಸೇರಿ 200ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣ

India Jan 13, 2022, 8:39 AM IST

China threat on, says Indian Army Chief Gen Naravane, rejects land border law mahChina threat on, says Indian Army Chief Gen Naravane, rejects land border law mah

China Threat: ಯುದ್ಧಕ್ಕೆ ಬಂದ್ರೆ ಜಯ ನಮ್ಮದೆ, ಚೀನಾಕ್ಕೆ ಸೇನಾ ಮುಖ್ಯಸ್ಥ ಎಚ್ಚರಿಕೆ

ಜ.15ರ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿತವಾಗಿದ್ದ ಕಾರ್ಯಕ್ರಮ ಮತ್ತು ಬಳಿಕ ಸುದ್ದಿಸಂಸ್ಥೆಗಳೊಂದಿಗೆ ಮಾತನಾಡಿರುವ ಜನರಲ್‌ ನರವಣೆ ‘ಪೂರ್ವ ಲಡಾಖ್‌ ಗಡಿಯಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ, ಯಾವುದೇ ರೀತಿಯಲ್ಲೂ ಅಪಾಯ ಕಡಿಮೆಯಾಗಿಲ್ಲ. ಹೀಗಾಗಿಯೇ ಭಾರತೀಯ ಸೇನೆ ಪೂರ್ಣ ಸನ್ನದ್ಧ ಸ್ಥಿತಿಯಲ್ಲಿದೆ. ಚೀನಾ ಸೇನೆಯನ್ನು ಎದುರಿಸಲು ನಾವು ಕಠಿಣ ಮನೋಸಂಕಲ್ಪ ಮತ್ತು ದೃಢ ನಿಶ್ಚಯದಲ್ಲಿದ್ದೇವೆ. ಯಾವುದೇ ಪರಿಸ್ಥಿತಿ ಎದುರಿಸಲು ನಾವು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಲಡಾಖ್‌ ಮಾತ್ರವಲ್ಲದೆ ದೇಶದ ಉತ್ತರ ಗಡಿಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಳ್ಳಲಾಗಿದ್ದು, ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.

India Jan 13, 2022, 3:12 AM IST

Coronavirus Millions More Locked Down In China, Beijing On High Alert mahCoronavirus Millions More Locked Down In China, Beijing On High Alert mah

Lockdown In China: ಚೀನಾದ ಮತ್ತೊಂದು ಸಿಟಿ ಲಾಕ್ಡೌನ್‌,  3 ನಗರಗಳ 2 ಕೋಟಿ ಜನರಿಗೆ ನಿರ್ಬಂಧ!

 ಅನ್ಯಾಂಗ್‌ ನಗರದಲ್ಲಿ 84 ಜನರಿಗೆ ಸೋಂಕು (Coronavirus) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಡೀ ನಗರವನ್ನು ಲಾಕ್ಡೌನ್‌ (Lockdown)ಮಾಡಲಾಗಿದೆ. ಇತ್ತೀಚೆಗೆ ಕ್ಸಿಯಾನ್‌ ಮತ್ತು ಟಿಯಾಂಜಿನ್‌ ನಗರದಲ್ಲೂ ಲಾಕ್ಡೌನ್‌  ಘೋಷಿಸಲಾಗಿತ್ತು. ಹೀಗಾಗಿ ಮೂರು ನಗರಗಳ ಒಟ್ಟು 2 ಕೋಟಿ ಜನರಿಗೆ ನಿರ್ಬಂಧ ಹೇರಿದಂತಾಗಿದೆ.

International Jan 12, 2022, 4:03 AM IST

Area under illegal occupation for 60 years India on Chinese bridge over Pangong Lake podArea under illegal occupation for 60 years India on Chinese bridge over Pangong Lake pod

ಪ್ಯಾಂಗೋಂಗ್‌ನಲ್ಲಿ ಸೇತುವೆ ಕಟ್ಟಿದ ಜಾಗ 60 ವರ್ಷದಿಂದ ಚೀನಾ ವಶದಲ್ಲಿದೆ: ಭಾರತ!

* ಪ್ಯಾಂಗೋಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾ ಹೊಸದಾಗಿ ಸೇತುವೆ ನಿರ್ಮಾಣ ಆರೋಪ

* ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ 

India Jan 7, 2022, 6:09 AM IST

New satellite image shows China constructing bridge on its side of Pangong lake in Ladakh podNew satellite image shows China constructing bridge on its side of Pangong lake in Ladakh pod

Ladakh Issue: ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌

* ಪ್ಯಾಂಗಾಂಗ್‌ ಸರೋವರಕ್ಕೆ ಬ್ರಿಜ್‌ ನಿರ್ಮಿಸುತ್ತಿರುವ ಡ್ರ್ಯಾಗನ್‌ ರಾಷ್ಟ್ರ, ಉಪಗ್ರಹ ಚಿತ್ರದಿಂದ ಪತ್ತೆ

* ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌ ಹೊಸ ವರ್ಷದ ಕ್ಯಾತೆ

* ಗಲ್ವಾನ್‌ನಲ್ಲಿ ಚೀನಿ ಯೋಧರಿಂದ ಧ್ವಜಾರೋಹಣ

* ಒಂದಿಂಚೂ ಭೂಮಿ ನೀಡಲ್ಲ ಎಂದು ಬರೆದು ಸವಾಲು

International Jan 4, 2022, 5:39 AM IST

China unfurls flag in Galwan Opposition slams BJP led govt podChina unfurls flag in Galwan Opposition slams BJP led govt pod

New Year: ಗಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ, ಸರ್ಕಾರದ ವಿರುದ್ಧ ರಾಹುಲ್ ಕಿಡಿ!

* ಹೊಸ ವರ್ಷದ ಸಂದರ್ಭದಲ್ಲಿ ಚೀನಾ ಉದ್ಧಟತನ

* ಗಲ್ವಾನ್ ಕಣಿವೆಯಲ್ಲಿ ಚೀನಾ ಧ್ವಜ, ಸರ್ಕಾರದ ವಿರುದ್ಧ ರಾಹುಲ್ ಕಿಡಿ

* ಚೀನಾ ನಡೆಗೆ ಕೆಂದ್ರದ ವಿರುದ್ಧ ವಿಪಕ್ಷಗಳು ಗರಂ

International Jan 3, 2022, 1:43 PM IST

Chinese industrial and tech hub of Xian lockdown gowChinese industrial and tech hub of Xian lockdown gow

chinese xian city lockdown: ಚೀನಾದ ಕ್ಸಿಯಾನ್‌ ನಗರ ಸಂಪೂರ್ಣ ಬಂದ್, ವೈರಸ್ ಹಬ್ಬಲು ಕಾರಣ ಪಾಕಿಸ್ತಾನ!

 • ಕೋವಿಡ್‌ ಬಳಿಕ ಚೀನಾದಲ್ಲಿನ ಅತಿದೊಡ್ಡ ಲಾಕ್ಡೌನ್‌ ಇದು
 • 1.3 ಕೋಟಿ ಜನರಿರುವ ಚೀನಾದ ಕ್ಸಿಯಾನ್‌ ನಗರ ಪೂರ್ಣ ಲಾಕ್ಡೌನ್‌
 • ಕೊರೊನಾ ಹಬ್ಬಲು ಕಾರಣವಾಯ್ತು ಪಾಕಿಸ್ತಾನ

International Jan 2, 2022, 10:15 PM IST

The Last Indian Soldier Who Helped Dalai Lama Escape Has Died podThe Last Indian Soldier Who Helped Dalai Lama Escape Has Died pod

ದಲೈ ಲಾಮಾರನ್ನು ಟಿಬೆಟ್‌ನಿಂದ ಸೇಫಾಗಿ ಕರೆತಂದಿದ್ದ ಕೊನೆಯ ಭಾರತೀಯ ಯೋಧ ನಿಧನ!

* 1959ರಲ್ಲಿ ದಲೈ ಲಾಮಾರನ್ನು ಟಿಬೆಟ್‌ನಿಂದ ಭಾರತಕ್ಕೆ ಕರೆತಂದಿದ್ದ ಯೋಧರು

* ರಕ್ಷಣಾ ತಂಡದ ಕೊನೆಯ ಯೋಧ ನಿಧನ

* 86 ವರ್ಷ ವಯಸ್ಸಿನ ದಲೈಲಾಮಾ ಈಗ ಭಾರತದಲ್ಲಿದ್ದಾರೆ

India Jan 2, 2022, 4:54 PM IST

Chinese Embassy Writes to MPs Who Attended Meeting to Revive All Party Group on Tibet dplChinese Embassy Writes to MPs Who Attended Meeting to Revive All Party Group on Tibet dpl

Chinese Embassy Writes to MPs: ಟಿಬೆಟ್‌ ಕಾರ‍್ಯಕ್ರಮದಲ್ಲಿ ಸಂಸದರು ಭಾಗವಹಿಸಿದ್ದಕ್ಕೂ ಚೀನಾ ಕ್ಯಾತೆ

 • ಟಿಬೆಟ್‌ ಕಾರ‍್ಯಕ್ರಮದಲ್ಲಿ ಸಂಸದರು ಭಾಗವಹಿಸಿದ್ದಕ್ಕೂ ಚೀನಾ ಕ್ಯಾತೆ
 • ಸಚಿವ ಆರ್‌ಸಿ, ಸಂಸದ ರಾಮಮೂರ್ತಿ ಸೇರಿ 6 ಮಂದಿಗೆ ಪತ್ರ
 • ನಮಗೆ ಪತ್ರ ಬರೆಯಲು ನಿಮಗೆಷ್ಟುಧೈರ‍್ಯ: ಬಿಜೆಡಿ ಸಂಸದ ಕಿಡಿ

India Jan 1, 2022, 5:30 AM IST

Pakistan Acquired Chinese J 10C Jets To Counter Rafale dplPakistan Acquired Chinese J 10C Jets To Counter Rafale dpl

Chinese J 10C Jets: ರಫೇಲ್‌ಗೆ ಸಡ್ಡು, ಚೀನಾ ನಿರ್ಮಿತ ಜೆ-10ಸಿ ವಿಮಾನ ಖರೀದಿಸಿದ ಪಾಕ್‌

 • ಚೀನಾದಿಂದ 25 ಬಹುಪಯೋಗಿ ಜೆ-10ಸಿ ಯುದ್ಧ ವಿಮಾನ ಖರೀದಿಸಿದ ಪಾಕ್
 • ರಫೇಲ್‌ ಯುದ್ಧ ವಿಮಾನಗಳಿಗೆ ಟಕ್ಕರ್‌ ನೀಡಲು ಪಾಕ್‌ ಜೆ-10ಸಿ ವಿಮಾನಗಳ ಖರೀದಿ

International Dec 31, 2021, 5:30 AM IST

What is the Chinese Tiger year 2022 horoscope for you?What is the Chinese Tiger year 2022 horoscope for you?

Chinese Tiger year: ಚೈನೀಸ್ ಹುಲಿ ವರ್ಷದ ಭವಿಷ್ಯ, 2022 ನಿಮಗೇನು ತರಲಿದೆ?

2022 ಹುಲಿ ವರ್ಷ. ನೀವು ಹುಟ್ಟಿದ ವರ್ಷ ಯಾವ ಪ್ರಾಣಿಯ ವರ್ಷವಾಗಿತ್ತು ಹಾಗೂ ನಿಮಗೆ ಈ ವರ್ಷದ ಭವಿಷ್ಯ ಹೇಗಿರುತ್ತೆ ಅನ್ನುವುದನ್ನು ತಿಳಿದುಕೊಳ್ಳಿ.. 
 

Festivals Dec 28, 2021, 2:17 PM IST

China develops AI prosecutor that can press charges with 97pc accuracy podChina develops AI prosecutor that can press charges with 97pc accuracy pod

ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'!

* ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲು ಹೊಸ ಆವಿಷ್ಕಾರ

* ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'

* ಅಪರಾಧಿಗಳನ್ನು ಮಟ್ಟ ಹಾಕುವ ಕೆಲಸ ಮಾಡಲು ಸಜ್ಜಾದ ಯಂತ್ರ

International Dec 27, 2021, 9:55 PM IST