China Open 2019  

(Search results - 6)
  • সাইরাজ ও চিরাগ

    OTHER SPORTS10, Nov 2019, 12:01 PM IST

    ಚೀನಾ ಓಪನ್: ಸೆಮೀಸ್ ನಲ್ಲಿ ಮುಗ್ಗರಿಸಿದ ಸಾತ್ವಿಕ್-ಚಿರಾಗ್

    ಸಾತ್ವಿಕ್-ಚಿರಾಗ್ ಜೋಡಿ, ವಿಶ್ವ ನಂ.1 ಇಂಡೋನೇಷ್ಯಾದ ಮಾರ್ಕಸ್-ಕೆವಿನ್ ಜೋಡಿ ವಿರುದ್ಧ 16-21, 20-22 ರಿಂದ ಸೋತರು. ಇಂಡೋನೇಷ್ಯಾದ ಜೋಡಿ ಮೊದಲ ಗೇಮ್’ನಲ್ಲಿ ಮಿಂಚಿನ ಆಟ ಪ್ರದರ್ಶಿಸಿ ಮುನ್ನಡೆ ಗಳಿಸಿತು.

  • Satwiksairaj-Chirag

    OTHER SPORTS9, Nov 2019, 1:23 PM IST

    ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಸಾತ್ವಿಕ್‌-ಚಿರಾಗ್‌!

    ಮೊದಲ ಗೇಮ್‌ ಅನ್ನು 21-19ರಲ್ಲಿ ರೋಚ​ಕ​ವಾಗಿ ಗೆದ್ದು​ಕೊಂಡ ಸಾತ್ವಿಕ್‌-ಚಿರಾಗ್‌ ಜೋಡಿ, 2ನೇ ಗೇಮ್‌ನಲ್ಲೂ ಪೈಪೋಟಿ ಎದು​ರಿ​ಸಿತು. 15-15ರಲ್ಲಿ ಎರಡೂ ತಂಡ​ಗಳು ಸಮ​ಬಲ ಸಾಧಿ​ಸಿ​ದ್ದವು. ಆದರೆ ಸತತ 6 ಅಂಕ ಕಲೆಹಾಕಿದ ಭಾರ​ತೀಯ ಜೋಡಿ, ಗೆಲುವಿನ ಕೇಕೆ ಹಾಕಿ ಅಂತಿಮ 4ರ ಸುತ್ತಿಗೆ ಪ್ರವೇ​ಶಿ​ಸಿತು.

  • Saina-Kashyap

    OTHER SPORTS7, Nov 2019, 8:01 AM IST

    ಚೀನಾ ಓಪನ್‌: ಮೊದಲ ಸುತ್ತಲ್ಲೇ ಹೊರ​ಬಿದ್ದ ಸೈನಾ!

    ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಮೀರ್‌ ವರ್ಮಾ, ಹಾಂಕಾಂಗ್‌ನ ಲೀ ಚೆಕ್‌ ಯು ವಿರುದ್ಧ 18-21, 18-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿ, ಚೈನೀಸ್‌ ತೈಪೆಯ ವಾಂಗ್‌ ಚೀ ಲಿನ್‌, ಚೆಂಗ್‌ ಚೀ ಯಾ ಜೋಡಿ ವಿರುದ್ಧ 14-21, 14-21 ಗೇಮ್‌ಗಳಲ್ಲಿ ಪರಾಭವಗೊಂಡಿತು.

     

  • পিভি সিন্ধিুর ছবি

    OTHER SPORTS6, Nov 2019, 9:15 AM IST

    ಚೀನಾ ಓಪನ್‌: ಮೊದಲ ಸುತ್ತಿನಲ್ಲೇ ಹೊರಬಿದ್ದ ಸಿಂಧು!

    ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಚೈನೀಸ್‌ ತೈಪೆಯ ಪೈ ಯು ಪೊ ವಿರುದ್ಧ 13-21, 21-18, 19-21ರಲ್ಲಿ ಸಿಂಧು ಸೋಲುಂಡರು. 74 ನಿಮಿಷ ಹೋರಾಡಿದರೂ ವಿಶ್ವ ನಂ.6 ಸಿಂಧು, ತಮಗಿಂತ 36 ರಾರ‍ಯಂಕ್‌ ಕೆಳಗಿರುವ ಪೈ ಯು ಮುಂದೆ ಮಂಡಿ​ಯೂ​ರಿ​ದರು.

  • Sai Praneeth

    SPORTS20, Sep 2019, 1:38 PM IST

    ಚೀನಾ ಓಪನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಪ್ರಣೀತ್‌, ಸಿಂಧು ಔಟ್‌

    ಮತ್ತೊಂದು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯ​ದಲ್ಲಿ ಪಾರು​ಪಳ್ಳಿ ಕಶ್ಯಪ್‌, ಇಂಡೋ​ನೇ​ಷ್ಯಾದ ಆಂಥ್ಯೋನಿ ಜಿಂಟಿಂಗ್‌ ವಿರುದ್ಧ 21-23, 21-15, 12-21 ಗೇಮ್‌ಗಳಲ್ಲಿ ಪರ​ಭಾವಗೊಂಡು ಹೊರ​ಬಿ​ದ್ದರು.

  • P V Sindhu

    SPORTS19, Sep 2019, 12:43 PM IST

    ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮುನ್ನಡೆ, ಸೈನಾ ಔಟ್‌

    ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲೀ ಕ್ಸಿರುಯಿ ವಿರುದ್ಧ ವಿರುದ್ಧ 21-18, 21-12 ಗೇಮ್‌ಗಳಲ್ಲಿ ಸಿಂಧು ಜಯ​ಗ​ಳಿ​ಸಿ​ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದರು. ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯ​ದಲ್ಲಿ ಥಾಯ್ಲೆಂಡ್‌ನ ಬುಸನನ್‌ ಒಂಗ್ಬಮ್ರುಂಗ್ಫಾನ್‌ ವಿರುದ್ಧ 10-21, 17-21 ನೇರ ಗೇಮ್‌ಗಳಲ್ಲಿ ಸೋತು ಹೊರಬಿದ್ದರು.