China Open 2018  

(Search results - 4)
 • SPORTS10, Nov 2018, 10:11 AM

  ಚೀನಾ ಓಪನ್‌: ಭಾರತದ ಸವಾಲು ಅಂತ್ಯ

  ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರೀಕಾಂತ್‌, ತೈವಾನ್‌ನ ಚೌ ಟೀನ್‌ ಚೆನ್‌ ಎದುರು 14-21, 14-21 ನೇರ ಗೇಮ್‌ಗಳಲ್ಲಿ ಸೋತರು. ಮೊದಲ ಗೇಮ್‌ನ ಆರಂಭದಲ್ಲಿ ಶ್ರೀಕಾಂತ್‌ 10-8 ರಿಂದ ಮುನ್ನಡೆ ಸಾಧಿಸಿದ್ದರು.

 • SPORTS9, Nov 2018, 11:05 AM

  ಚೀನಾ ಓಪನ್‌: ಕ್ವಾರ್ಟರ್‌ಗೆ ಸಿಂಧು, ಶ್ರೀಕಾಂತ್‌

  ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ಶ್ರೀಕಾಂತ್‌, ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೋ ವಿರುದ್ಧ 10-21, 21-9, 21-9 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು.

 • OTHER SPORTS21, Sep 2018, 9:45 PM

  ಚೀನಾ ಓಪನ್: ಸಿಂಧು,ಶ್ರೀಕಾಂತ್’ಗೆ ಶಾಕ್: ಭಾರತದ ಹೋರಾಟ ಅಂತ್ಯ

  ಭಾರತದ ಸ್ಟಾರ್ ಶೆಟ್ಲರ್’ಗಳಾದ ಪಿ.ವಿ. ಸಿಂಧು ಹಾಗೂ ಕೀದಾಂಬಿ ಶ್ರೀಕಾಂತ್ ಕ್ವಾರ್ಟರ್’ಫೈನಲ್ಸ್’ನಲ್ಲಿ ಮುಗ್ಗರಿಸುವ ಮೂಲಕ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರ ಹೋರಾಟ ಅಂತ್ಯಗೊಂಡಂತೆ ಆಗಿದೆ.

 • SPORTS20, Sep 2018, 10:11 AM

  ಚೀನಾ ಓಪನ್: ಶ್ರೀಕಾಂತ್’ಗೆ ಸಿಹಿ, ಪ್ರಣಯ್’ಗೆ ಕಹಿ

  ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಭಾರತ ಮಿಶ್ರ ಫಲ ಅನುಭವಿಸಿತು. ತಾರಾ ಶಟ್ಲರ್ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ, ಎಚ್.ಎಸ್.ಪ್ರಣಯ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.