Chilli  

(Search results - 44)
 • Identify to adulterated chili powder here are simple tipsIdentify to adulterated chili powder here are simple tips

  FoodOct 4, 2021, 8:15 PM IST

  ಮನೆಗೆ ತಂದಿರುವ ಮೆಣಸಿನ ಪುಡಿ ನಕಲಿಯೇ ಎಂದು ಗುರುತಿಸೋದು ಹೇಗೆ?

  ಅಡುಗೆಮನೆಯಲ್ಲಿ ಅನೇಕ ವಸ್ತುಗಳು ಅದ್ಭುತವಾಗಿ ಕಾಣುತ್ತವೆ, ಆದರೆ ಅವು ಚೆನ್ನಾಗಿರುವುದಿಲ್ಲ. ಹಾಲು (Milk), ಮೊಸರು (Curds), ತುಪ್ಪ (ghee), ಎಣ್ಣೆ (oil), ಹಿಟ್ಟು (Flour), ಕೊತ್ತಂಬರಿ, ಅರಿಶಿನ, ಮೆಣಸಿನಕಾಯಿ (Chili) ಮತ್ತು ತರಕಾರಿಗಳಲ್ಲಿ ಕಲಬೆರಕೆ (adulterated) ಸಾಮಾನ್ಯ. ತರಕಾರಿಗಳನ್ನು ಬೆಳೆಯಲು ವಿವಿಧ ರಾಸಾಯನಿಕಗಳನ್ನು ಮೊದಲು ಬಳಸಲಾಗುತ್ತದೆ, ಆದರೆ ಈಗ ತರಕಾರಿಗಳನ್ನು ಆಕರ್ಷಕಗೊಳಿಸಲು ರಾಸಾಯನಿಕಗಳನ್ನು ಸಹ ಸೇರಿಸಲಾಗುತ್ತದೆ.

 • Byadagi Chilli Postal Envelope Released grgByadagi Chilli Postal Envelope Released grg

  Karnataka DistrictsSep 1, 2021, 2:30 PM IST

  ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಅಂಚೆ ಲಕೋಟೆ ಬಿಡುಗಡೆ

  ವಿಶ್ವವಿಖ್ಯಾತ ಮೆಣಸಿನಕಾಯಿ ಬೆಳೆಯನ್ನು ಇನ್ನಷ್ಟು ಪ್ರಚಾರಗೊಳಿಸಿ ವಿಶ್ವದ ಇನ್ನಿತರ ರಾಷ್ಟ್ರಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದಾದ ಅಂಚೆ ಇಲಾಖೆ ಮೆಣಸಿನಕಾಯಿ ಭಾವಚಿತ್ರವಿರುವ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಿದೆ.
   

 • Green chilis could bring health if eaten in a proper wayGreen chilis could bring health if eaten in a proper way

  HealthJul 31, 2021, 6:20 PM IST

  ಖಾರ ಎಂದು ಹಸಿ ಮೆಣಸಿಕಾಯಿ ದೂರ ಇಡಬೇಡಿ... ಆರೋಗ್ಯಕ್ಕೆ ಬೇಕು

  ಹಸಿ ಮೆಣಸಿನಕಾಯಯನ್ನು ಸೇರಿಸಿದ ತಕ್ಷಣ ತರಕಾರಿಗಳು ಮತ್ತು ಬೇಳೆಯ ರುಚಿ ದ್ವಿಗುಣಗೊಳ್ಳುತ್ತದೆ. ಮತ್ತೊಂದೆಡೆ, ಸಲಾಡ್ ಗಳು ಮತ್ತು ರಾಯಿತಾಗಳಿಗೆ ಕಚ್ಚಾ ಹಸಿರು ಮೆಣಸಿನಕಾಯಿಗಳನ್ನು ಸೇರಿಸುವುದು ಸಹ ಅದರ ರುಚಿಯನ್ನು ಹೆಚ್ಚಿಸುತ್ತದೆ. ಇದು ಸಣ್ಣ ತರಕಾರಿ ಆದರೆ ತುಂಬಾ ಪರಿಣಾಮಕಾರಿ ಎಂದು ಹೇಳುವುದು. ಹಸಿ ಮೆಣಸಿನ ವಿಶೇಷತೆ ಕೇವಲ ಅದರ ಖಾರವಾದ ಗುಣವಲ್ಲ. ಇದರ ಜೊತೆಗೆ ಇದು ಆರೋಗ್ಯವನ್ನು ಸಹ ಪೋಷಿಸುತ್ತದೆ. 

 • Byadagi Chilli 2000 Crore Turnover During Corona Pandemic grgByadagi Chilli 2000 Crore Turnover During Corona Pandemic grg

  Karnataka DistrictsMay 21, 2021, 8:40 AM IST

  ಕೊರೋನಾ ನಡುವೆ ಬ್ಯಾಡಗಿ ಮೆಣಸಿನಕಾಯಿ 2,000 ಕೋಟಿ ವಹಿವಾಟು..!

  ಕೊರೋನಾ ಕಾಲದಲ್ಲೂ ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಒಟ್ಟು 2 ಸಾವಿರ ಕೋಟಿ ಮೆಣಸಿನಕಾಯಿ ವಹಿವಾಟು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಷ್ಟೇ ಅಲ್ಲದೆ ಇಲ್ಲಿಯ ವಹಿವಾಟು ಕೇವಲ 2 ವರ್ಷದಲ್ಲಿ ದ್ವಿಗುಣಗೊಂಡಿದೆ. ಇದು ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳು ಮುಚ್ಚಿಹೋಗುತ್ತವೆ ಎಂಬ ಆತಂಕವನ್ನು ನಿವಾರಿಸಿ ರೈತರಲ್ಲಿ ಮಂದಹಾಸ ಮೂಡಿಸಿದೆ.
   

 • 16 inmates flee from Rajasthan Jail throwing chilli powder in eyes of guards pod16 inmates flee from Rajasthan Jail throwing chilli powder in eyes of guards pod

  IndiaApr 6, 2021, 11:08 AM IST

  ಪೋಲಿಸರ ಮೇಲೆ ಮೆಣಸಿನ ಹುಡಿ ಎರಚಿ 16 ಕೈದಿಗಳು ಜೈಲಿನಿಂದ ಪರಾರಿ

   ಮೆಣಸಿನ ಹುಡಿ ಎರಚಿ 16 ಕೈದಿಗಳು ಜೈಲಿನಿಂದ ಪರಾರಿ | ರಾಜಸ್ಥಾನದ ಜೋಧ್ಪುರ್ ಜಿಲ್ಲೆಯ ಫಲೋಡಿಯ ಜೈಲಿನಲ್ಲಿ ಘಟನೆ | ಸೋಮವಾರ ಸಂಜೆ ಸುಮಾರು 8.30 ಕ್ಕೇ ಘಟನೆ | ಪರಾರಿಯಾದ ಕೈದಿಗಳ ಪತ್ತೆಗಾಗಿ ಜಿಲ್ಲಾದ್ಯಾಂತ ಪೋಲಿಸ್ ಕಣ್ಗಾವಲು 

 • Poor Seed Marketing Network in the Name of Byadagi Breed in Hubballi grgPoor Seed Marketing Network in the Name of Byadagi Breed in Hubballi grg

  Karnataka DistrictsMar 4, 2021, 9:16 AM IST

  ಬ್ಯಾಡಗಿ ಮೆಣಸಿನ ತಳಿಗೆ ಕುತ್ತು..?

  ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಬ್ಯಾಡಗಿ ಮೆಣಸಿನಕಾಯಿ ತಳಿಗೆ ಕುತ್ತು ಬರುತ್ತಿದೆಯೇ? ಬ್ಯಾಡಗಿ ಮೆಣಸು ಎಂದು ಕಳಪೆ ಬೀಜ ವಿತರಿಸಲಾಗುತ್ತಿದೆಯೇ?. ಇಂತಹ ಪ್ರಶ್ನೆಗಳೀಗ ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸು ಮಾರುಕಟ್ಟೆ ಹಾಗೂ ಹುಬ್ಬಳ್ಳಿ ಎಪಿಎಂಸಿಯಲ್ಲಿ ವರ್ತಕರಿಂದ ವ್ಯಕ್ತವಾಗುತ್ತಿದೆ.
   

 • Shocking benefits of green chillies you must knowShocking benefits of green chillies you must know

  HealthFeb 2, 2021, 3:05 PM IST

  ಹಸಿಮೆಣಸಿನ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು, ಇಲ್ಲಿ ಓದಿ

  ಭಾರತದ ಅಡುಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ವಸ್ತು ಎಂದರೆ ಅದು ಹಸಿಮೆಣಸಿನಕಾಯಿ. ಇಲ್ಲಿ ನಂಬಲಸಾಧ್ಯವಾದ ವೈವಿಧ್ಯಮಯ ಶ್ರೇಣಿಯ ಮೆಣಸಿನ ಕಾಯಿ ಸಿಗುತ್ತವೆ. ಇವೆಲ್ಲವೂ ಅಡುಗೆಯಲ್ಲಿ ತಮ್ಮದೇ ರುಚಿಯನ್ನು ನೀಡುತ್ತದೆ.  ಕೆಂಪು ಮೆಣಸಿನಕಾಯಿಸಾಮಾನ್ಯವಾಗಿ ಮೃದುವಾಗಿರುತ್ತದೆ, ಆದರೆ ಹಸಿಮೆಣಸಿನಕಾಯಿಗಳು ತೀಕ್ಷ್ಣವಾದ ಮತ್ತು ಖಾರವಾಗಿದ್ದು, ಅಡುಗೆಗೆ ಕಿಕ್ ನೀಡುತ್ತದೆ.  ಹಸಿಮೆಣಸು ಖಾರವಾಗಿದ್ದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಇವು ಆರೋಗ್ಯಕ್ಕೂ ಸಹ ಉಪಯೋಗಿಯಾಗಿದೆ. ಈ ಬಗ್ಗೆ ತಿಳಿದುಕೊಂಡಿರದೆ ಇದ್ದರೆ ಈಗಲೇ ಹಸಿಮೆಣಸಿನ ಪ್ರಯೋಜನಗಳನ್ನು ತಿಳಿದುಕೊಳ್ಳಿ. 

 • Kim Jong Un sends chilling warning to Biden with plans to enhance nuclear capability podKim Jong Un sends chilling warning to Biden with plans to enhance nuclear capability pod

  InternationalJan 10, 2021, 9:28 AM IST

  ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್‌ಗೆ ಕಿಮ್‌ ಬೆದರಿಕೆ!

  ಅಮೆರಿಕದ ನಿಯೋಜಿತ ಅಧ್ಯಕ್ಷರಿಗೆ ಕಿಮ್‌ ಬೆದರಿಕೆ| ಇನ್ನಷ್ಟು ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚನೆ

 • Haveri Byadagi Chilli hlsHaveri Byadagi Chilli hls
  Video Icon

  Karnataka DistrictsJan 1, 2021, 5:41 PM IST

  ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ; ರೈತನಿಗೆ ಹೂಮಾಲೆ

  ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ವಿಶ್ವಪ್ರಸಿದ್ಧ ಮೆನಸಿಣಕಾಯಿ ಮಾರುಕಟ್ಟೆಯಲ್ಲಿ ಈ ಬಾರಿ ಮೆಣಸಿನಕಾಯಿಗೆ ಬಂಗಾರದ ಬೆಲೆ ಬಂದಂತಾಗಿದೆ. ಈ ಬಾರಿ ರೈತರ ಮೆಣಸಿನಕಾಯಿ ಬಾರಿ ಬೆಲೆಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ಬರೆದಿದೆ.

 • Husband chilling text before killing kids in revenge over wife s confession mahHusband chilling text before killing kids in revenge over wife s confession mah

  InternationalDec 29, 2020, 4:09 PM IST

  ಕೋಲಿಗ್‌ನೊಂದಿಗೆ ಮಂಚ ಏರಿದ್ಲು..ನಾಚಿಕೆ ಬಿಟ್ಟು ಗಂಡನಿಗೂ ಹೇಳಿದ್ಲು!

  ಮಾಸ್ಕೋ(ಡಿ. 29)  ತನ್ನ ಸಹೋದ್ಯೋಗಿಯೊಂದಿಗೆ ಹಾಸಿಗೆ ಹಂಚಿಕೊಂಡ ವಿಷಯವನ್ನು ಮಹಿಳೆ ತನ್ನ ಪತಿಗೆ ಹೇಳಿದ್ದಾಳೆ. ಇದರಿಂದ ನೊಂದ ಪತಿ ಆರು ವರ್ಷದ ಮಗ ಹಾಗೂ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

 • Byadagi Chilli Sold 41125 Rs Per Quintal in APMC grgByadagi Chilli Sold 41125 Rs Per Quintal in APMC grg

  Karnataka DistrictsDec 23, 2020, 9:45 AM IST

  ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ: ಸಂತಸದಲ್ಲಿ ಅನ್ನದಾತ..!

  ಬ್ಯಾಡಗಿ ಮೆಣಸಿನಕಾಯಿಗೂ ಇದೀಗ ಬಂಗಾರದ ಬೆಲೆ ಬರುತ್ತಿದೆ. ಒಂದು ಕ್ವಿಂಟಲ್‌ ಮೆಣಸಿನಕಾಯಿ ಸರಿಸುಮಾರು 1 ತೊಲ ಬಂಗಾರದ ದರಕ್ಕೆ ಮಂಗಳವಾರ ಮಾರಾಟವಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ. 
   

 • Byadgi chilli price hit all-time high snrByadgi chilli price hit all-time high snr

  Karnataka DistrictsDec 20, 2020, 9:01 AM IST

  ಬ್ಯಾಡಗಿ ಮೆಣಸು ದಾಖ​ಲೆಯ 41000ಕ್ಕೆ ಮಾರಾ​ಟ!

  ಎಪಿಎಂಸಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಿಸನಕಾಯಿ ಅತಿ ಹೆಚ್ಚು ದರಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ. 

 • Byadgi chilli Sold All Time Record Price snrByadgi chilli Sold All Time Record Price snr

  Karnataka DistrictsDec 15, 2020, 7:17 AM IST

  ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ

  ಬ್ಯಾಡಗಿ ಮೆಣಸಿನಕಾಯಿ ದಾಖಲೆ ದರಕ್ಕೆ ಮಾರಾಟವಾಗಿದೆ. ಇದರಿಂದ ರೈತರ ಜೇಬು ತುಂಬಿ ಬಂಪರ್ ಆದಾಯ ದೊರಕಿದೆ. 

 • Health benefits of including chilli in your dietHealth benefits of including chilli in your diet

  HealthNov 17, 2020, 1:50 PM IST

  ಖಾರ ಖಾರ ಮೆಣಸಿನಕಾಯಿ ಇಷ್ಟಪಡೋರಿಗೆ ಇಲ್ಲಿದೆ ಗುಡ್ ನ್ಯೂಸ್...!

  ನಿಮ್ಮ ಆಹಾರಗಳಲ್ಲಿ ಮತ್ತು ದಾಲ್ ಗಳಿಗೆ ಮೆಣಸಿನಕಾಯಿ ಸೇರಿಸಲು ಇಷ್ಟಪಟ್ಟರೆ ಅಥವಾ ನೀವು ಯಾವಾಗಲೂ ಚಿಲ್ಲಿ ಪಿಜ್ಜಾವನ್ನು ಆರ್ಡರ್ ಮಾಡಿದರೆ, ನಿಮಗೆ ಕೆಲವು ಒಳ್ಳೆಯ ಸುದ್ದಿಗಳಿವೆ. ಮಸಾಲೆ ಹೆಚ್ಚುವರಿ ಕಿಕ್ ನೀಡುವುದರ ಹೊರತಾಗಿ ನಿಮ್ಮ ಊಟ ಸ್ಪೈಸ್ ಅನ್ನು ಹೆಚ್ಚಿಸುವುದರ ಹೊರತಾಗಿ, ಮೆಣಸಿನಕಾಯಿಗಳಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳಿವೆ. ನಿಮ್ಮ ಸಾಮಾನ್ಯ ಆಹಾರದಲ್ಲಿ ಮೆಣಸಿನಕಾಯಿಯನ್ನು ಯಾಕೆ ಸೇರಿಸಬೇಕು ಅನ್ನೋದಕ್ಕೆ ಇಲ್ಲಿದೆ ರೀಸನ್... 

 • Byadagi Chilli Price Record High in Bengaluru grgByadagi Chilli Price Record High in Bengaluru grg

  Karnataka DistrictsNov 9, 2020, 9:05 AM IST

  ಬ್ಯಾಡಗಿ ಮೆಣಸಿನಕಾಯಿ ದಾಖಲೆ ದುಬಾರಿ..!

  ನಿರಂತರ ಮಳೆಯಿಂದಾಗಿ ಈ ಬಾರಿ ಎರಡು ತಿಂಗಳ ಕಾಲ ಬೆಳೆ ತಡವಾದ್ದರಿಂದ ಹಾಗೂ ಇಳುವರಿ ಕಡಿಮೆ ಆಗಿದ್ದರಿಂದ ಬ್ಯಾಡಗಿ ಮೆಣಸಿನಕಾಯಿ ದರ ದಾಖಲೆ ಮಟ್ಟಕ್ಕೇರಿದೆ. ಕಳೆದ ಮಂಗಳವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮೆಣಸಿನಕಾಯಿ 1 ಕ್ವಿಂಟಾಲ್‌ಗೆ 44 ಸಾವಿರ ರು.ನಂತೆ ಮಾರಾಟವಾಗಿದೆ.