Childrens  

(Search results - 43)
 • budget woman and child in karnataka

  BUSINESS5, Mar 2020, 1:33 PM IST

  ಕರ್ನಾಟಕ ಬಜೆಟ್ 2020: ಮಹಿಳೆ-ಮಕ್ಕಳಿಗೂ ಖುಷಿ..!

  ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಯೋಜನೆಗಳನ್ನ ನೀಡಿದ್ದಾರೆ.

 • দুধের সঙ্গে মেশান এই উপাদান, মুক্তি পাবেন শরীরের বহু সমস্যা থেকে

  state29, Feb 2020, 9:11 AM IST

  ಆಂಧ್ರ ಅಂಗನವಾಡಿ ಮಕ್ಕಳಿಗೆ ನಂದಿನಿ ಹಾಲು!

  ಆಂಧ್ರ ಪ್ರದೇಶದ ಅಂಗನವಾಡಿ ಮಕ್ಕಳು ಕರ್ನಾಟಕದ ನಂದಿನಿ ಹಾಲನ್ನು ಪಡೆಯಲಿದ್ದಾರೆ. ಈ ಬಗ್ಗೆ ಆಂಧ್ರ ಸರ್ಕಾರ ಕೆಎಂಎಫ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. 

 • kere habba

  Karnataka Districts13, Feb 2020, 4:13 PM IST

  ಬೆಂಗಳೂರು: ಮತ್ತೆ ಬಂದಿದೆ ಚಿಣ್ಣರಿಗಾಗಿ ಕೆರೆ ಹಬ್ಬ, ನಿಮ್ಮ ಮಕ್ಕಳನ್ನ ಕರೆತನ್ನಿ...!

  ನಶಿಸುತ್ತಿರುವ ಕೆರೆಗಳನ್ನು ಜೀವಂತವಾಗಿಸಲು ಹಾಗೂ ಮುಂದಿನ ಪೀಳಿಗೆಗೆ ಕೆರೆಗಳ ಮಹತ್ವವನ್ನು ಸಾರುವ ಸಲುವಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹೊಚ್ಚ ಹೊಸ ರೀತಿಯಲ್ಲಿ ಚಿಣ್ಣರಿಗಾಗಿ `ಕೆರೆಹಬ್ಬ' ಆಚರಿಸಿಕೊಂಡು ಬರುತ್ತಿದ್ದು, ಇದೀಗ ಆ ಹಬ್ಬ ಮತ್ತೆ ಬಂದಿದೆ. ಎಲ್ಲಿ?ಏನು? ಎತ್ತ? ಈ ಕೆಳಗಿನಂತಿದೆ ನೋಡಿ ವಿವರ.

 • St Joseph School School
  Video Icon

  Karnataka Districts14, Jan 2020, 9:56 PM IST

  ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

  ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.

 • baby

  Sandalwood15, Nov 2019, 4:04 PM IST

  ಟೀಸರ್‌ ಮೂಲಕ ಮಗನ ಹೆಸರು ರಿವೀಲ್ ಮಾಡಿದ ರಿಷಬ್ ಶೆಟ್ಟಿ

  ಸ್ಯಾಂಡಲ್‌ವುಡ್‌ ಕ್ರಿಯೆಟಿವ್ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಿಷಬ್ ಶೆಟ್ಟಿ ಅವರ ಸಿನಿಮಾಗಳನ್ನು ಕ್ರಿಯೆಟಿವ್ ಆಗಿ ಮಾಡ್ತಾರೆ ಅಂತ ಗೊತ್ತು. ಅವರ ಸಿನಿಮಾಗಳು ಡಿಫರೆಂಟಾಗಿರುತ್ತದೆ ಅಂತ ಗೊತ್ತು. ನೇಟಿವಿಟಿ ಇರುತ್ತೆ ಅಂತಾನೂ ಗೊತ್ತು. ಸಿನಿಮಾಗಳ ರೀತಿಯಲ್ಲೇ ಇದೀಗ ಮಗನ ನಾಮಕರಣವನ್ನೂ ಡಿಫರೆಂಟಾಗಿ ಮಾಡಿದ್ದಾರೆ. 

 • বাচ্চার ছবি

  Chamarajnagar15, Nov 2019, 3:06 PM IST

  ಚಾಮರಾಜನಗರ: ಗಂಡು ಮಗುವಿಗೆ ನೆಹರು ಹೆಸರು ನಾಮಕರಣ

  ಚಾಮರಾಜನಗರದಲ್ಲಿ ನ. 14ರಂದು ಹುಟ್ಟಿದ 8 ಮಕ್ಕಳಿಗೆ ವಿಶೇಷ ಕೊಡುಗೆಯನ್ನು ನೀಡುವ ಜೊತೆಗೆ ಇಬ್ಬರು ಗಂಡು ಮಗುವಿಗೆ ನೆಹರು ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ.

 • Children's Day

  relationship14, Nov 2019, 3:27 PM IST

  ಮಕ್ಕಳೆಂದರೆ ನೆನಪಾಗುವವರು ಇವರು; ಹೀಗೆ ನೆನೆಸಿಕೊಂಡ್ರು ಸ್ಯಾಂಡಲ್‌ವುಡ್‌ನವ್ರು!

  ಇಂದು ಮಕ್ಕಳ ದಿನಾಚರಣೆ. ಈ ಸುಸಂದರ್ಭದಲ್ಲಿ ಮಕ್ಕಳೆಂದರೆ ನಿಮಗೆ ನೆನಪಾಗುವವರು ಯಾರು ಎಂದು ಹಲವು ನಟನಟಿಯರನ್ನು ನಿರ್ದೇಶಕರನ್ನು ಕೇಳಿದಾಗ ಅವರು ಸೂಚಿಸಿದ ಮಕ್ಕಳು ಇಲ್ಲಿದ್ದಾರೆ. ಚಿತ್ರರಂಗ ಇಂಥ ಅಸಂಖ್ಯ ಪ್ರತಿಭಾವಂತರ ಸಂಗಮತಾಣ

 • yash

  Sandalwood14, Nov 2019, 12:58 PM IST

  ಮಕ್ಕಳ ಜೊತೆ ಮಗುವಾದ ಯಶ್; ರಾಕಿ ಭಾಯ್ ಜೊತೆ ಮಕ್ಕಳೂ ಖುಷ್!

  ಬೆಂಗಳೂರು (ನ. 14):  ಮಕ್ಕಳ ದಿನಾಚರಣೆ ಪ್ರಯುಕ್ತ  ನಗರ ಪೊಲೀಸ್ ವತಿಯಿಂದ ಮಕ್ಕಳ ಜಾತ್ರೆ ಕಾರ್ಯಕ್ರಮವನ್ನು  ಇನ್ ಫ್ಯಾಂಟ್ರಿ ರಸ್ತೆಯ ಕಮಿಷನರ್ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳ ಜಾತ್ರೆ ಕಾರ್ಯಕ್ರಮದಲ್ಲಿ ನಟ ಯಶ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಭಾಗಿಯಾದರು.  ಕಾರ್ಯಕ್ರಮದಲ್ಲಿ ವಿವಿಧ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಭಾಗಿಯಾದರು.  ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ, ಡೊಳ್ಳು ಕುಣಿತ ಸೇರಿ ಕಲಾತಂಡಗಳು ಭಾಗಿಯಾಗಿವೆ. ಮಕ್ಕಳ ದಿನಾಚರಣೆ ಸಂಭ್ರಮ ಇಲ್ಲಿದೆ ನೋಡಿ. 

   

 • google

  India14, Nov 2019, 11:03 AM IST

  'ಮಕ್ಕಳ ದಿನಾಚರಣೆ' ಗೂಗಲ್ ಡೂಡಲ್ ವಿಶ್; ಮಕ್ಕಳು ಫುಲ್ ಖುಷ್!

  ಇಂದು ಮಕ್ಕಳ ದಿನಾಚರಣೆ. ಚಾಚಾ ನೆಹರು ಅವರ ಹುಟ್ಟುಹಬ್ಬದ ನೆನಪಾಗಿ ಇಡೀ ದೇಶ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತದೆ. ಶಾಲಾ ಮಕ್ಕಳಲ್ಲಿ ಸಡಗರ, ಸಂಭ್ರಮ ಜಾಸ್ತಿ.  ಎಲ್ಲ ಪ್ರಮುಖ ದಿನಾಚರಣೆಗಳಿಗೆ, ವಿಶೇಷಗಳಿಗೆ ವಿಶ್ ಮಾಡುವ ಗೂಗಲ್ ದೂಡಲ್ ಎಂದಿನಂತೆ ಮಕ್ಕಳ ದಿನಾಚರಣೆಗೆ ವಿಶ್ ಮಾಡಿದೆ. 

 • Wall Collapse

  Kalaburagi27, Oct 2019, 10:00 AM IST

  ಅಫಜಲಪುರ: ಮನೆ ಗೋಡೆ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು

  ಮನೆ ಗೋಡೆ ಕುಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಮೃತರನ್ನು ಕಾವೇರಿ (20) ಇವರ ಅಕ್ಕನ ಮಗಳು ವಿದ್ಯಾಶ್ರೀ (5) ಎಂದು ಗುರುತಿಸಲಾಗಿದೆ.
   

 • Lesson in the boiling sun plight of the Government School

  Koppal25, Oct 2019, 8:20 AM IST

  ಗಂಗಾವತಿ: ವಿರೂಪಾಪುರಗಡ್ಡೆ ಶಾಲಾ ಮಕ್ಕಳಿಗೆ ಮಾತಾ ಆಶ್ರಮದಲ್ಲಿ ಪಾಠದ ವ್ಯವಸ್ಥೆ

  ತುಂಗಭದ್ರಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ತಾಲೂಕಿನ ವಿರೂಪಾಪುರಗಡ್ಡೆಯ ಬಳಿ ನದಿದಂಡೆಯಲ್ಲಿರುವ ಶಾಲೆಯ ಮಕ್ಕಳಿಗೆ ಬಯಲಲ್ಲೆ ಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಗಮನಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳನ್ನು ‘ಮಾತಾ ಆಶ್ರಮ’ಕ್ಕೆ ಸ್ಥಳಾಂತರಿಸಿದ್ದಾರೆ.

 • Anganavadi

  Koppal10, Oct 2019, 8:16 AM IST

  ಅಂಗನವಾಡಿ ಮಕ್ಕಳ ಹಾಲಿನ ಪುಡಿಗೂ ಸರ್ಕಾರದಲ್ಲಿ ದುಡ್ಡಿಲ್ವಂತೆ!

  ಜಿಲ್ಲಾದ್ಯಂತ ಮಕ್ಕಳಲ್ಲಿ ಅಪೌಷ್ಟಿಕತೆ ತಾಂಡವಾಡುತ್ತಿದೆ. ಇದರಿಂದ ಬಳಲುತ್ತಿರುವ ಮಕ್ಕಳನ್ನು ಪಾರು ಮಾಡಲು ಸರ್ಕಾರ ನಾನಾ ಪೌಷ್ಟಿಕ ಆಹಾರ ಮತ್ತು ವಿಶೇಷವಾಗಿ ಹಾಲಿನ ಪೌಡರ್‌ ಪೂರೈಕೆ ಮಾಡುತ್ತಿದೆ. ಆದರೆ, ಕಳಗೆ ಮೂರು ತಿಂಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್‌ ಪೂರೈಕೆಯೇ ಆಗಿಲ್ಲ.
   

 • কলকাতা ফুটবলের ছবি

  Kodagu9, Oct 2019, 11:44 AM IST

  ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್‌ ತರಬೇತಿ

  ವಿದೇಶಿ ಆಟಗಾರ ಹಾಗೂ ತರಬೇತುದಾರ ಇಯಾನ್‌ ಷೆಲಿ ಅವರು ಇಲ್ಲಿನ ಗದ್ದೆಹಳ್ಳದ ಆಮೆಟ್ಟಿಯೂತ್‌ ಕ್ಲಬ್‌ ವತಿಯಿಂದ ಮೈದಾನದಲ್ಲಿ ಆಯೋಜಿಸಲಾಗಿದ್ದ ಫುಟ್ಬಾಲ್‌ನ್ನು ಮಕ್ಕಳೊಂದಿಗೆ ಆಟವಾಡುವ ಮೂಲಕ ಅವರಲ್ಲಿ ಕ್ರೀಡಾಸ್ಫೂರ್ತಿ ತುಂಬಿದರು. ಅಲ್ಲದೆ ಎಲ್ಲ ವಯೋಮಾನದ ಮಕ್ಕಳಿಗೆ ಫುಟ್ಬಾಲ್‌ ಆಟದ ಟಿಫ್ಸ್‌ಗಳನ್ನು ಹೇಳಿಕೊಟ್ಟರು.

 • Madikeri Dasara

  Karnataka Districts3, Oct 2019, 1:28 PM IST

  ಮಡಿಕೇರಿ: ಜನೋತ್ಸವ ದಸರಾದಲ್ಲಿ ಚಿಣ್ಣರ ಕಲರವ

  ಒಂದೆಡೆ ಭರ್ಜರಿ ವ್ಯಾಪಾರ, ಮತ್ತೊಂದೆಡೆ ದೇವಾನುದೇವತೆಗಳ ಆರ್ಭಟ,ವೇದಿಕೆಯಲ್ಲಿ ಬಗೆ ಬಗೆಯ ವೇಷ ತೊಟ್ಟು ಗಮನ ಸೆಳೆದ ಪುಟಾಣಿಗಳು ಚಿಣ್ಣರ ಕೈಯ್ಯಿಂದ ಪಾನಿಪೂರಿ ಸವಿದ ಡಿಸಿ, ಎಸ್ಪಿ, ಸಿಇಒ ಕಿತ್ತಳೆ ಹಣ್ಣು ಖರೀದಿಸಿದ ಶಾಸಕರ ರಂಜನ್‌
   

 • Police

  Karnataka Districts10, Sep 2019, 7:59 AM IST

  ಐವರು ಚಿಣ್ಣರು ಬೆಂಗಳೂರು ಪೊಲೀಸ್‌ ಆಯುಕ್ತರಾದರು!

  ಅನಾರೋಗ್ಯ ಪೀಡಿತ ಐವರು ಮಕ್ಕಳು ಸೋಮವಾರ ಕೆಲ ಕ್ಷಣಗಳ ಕಾಲ ರಾಜಧಾನಿ ಬೆಂಗಳೂರಿನ ಖಾಕಿ ಪಡೆಯ ದಂಡನಾಯಕರಾಗಿ ಅಧಿಕಾರ ನಡೆಸಿದ ಸನ್ನಿವೇಶದಲ್ಲಿ ಕಂಡು ಬಂತು. ಇದು ನೋಡಿದವರ ಕಣ್ಣಾಲಿಗಳಲ್ಲಿ ನೀರು ತರಿಸಿತು.