Childhood
(Search results - 71)SandalwoodDec 27, 2020, 4:46 PM IST
ಯಾರೂ ನೋಡಿರದ ನಟ ದರ್ಶನ್ ಬಾಲ್ಯದ ಫೋಟೋ ವೈರಲ್!
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಎಲ್ಲೇ ಹೋಗಲಿ, ಏನೇ ಮಾಡಿದರೂ ದೊಡ್ಡ ಸುದ್ದಿಯಾಗುತ್ತದೆ. ಇದೀಗ ದಚ್ಚು ಅಪರೂಪದ ಬಾಲ್ಯದ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ತಂದೆ ತೂಗುದೀಪ ದರ್ಶನ್ಗೆ ಶೂ ಹಾಕುತ್ತಿರುವುದನ್ನು ನೋಡಿ..
Cine WorldDec 20, 2020, 7:08 PM IST
15ನೇ ವಯಸ್ಸಿನಲ್ಲೇ ಬಾಯ್ಫ್ರೆಂಡ್ ಮೀಟ್ ಮಾಡಲು ಮನೆಯಿಂದ ಓಡಿ ಹೋಗಿದ್ದ ಕರೀನಾ !
ಬಾಲಿವುಡ್ನ ಟಾಪ್ ನಟಿ ಈ ದಿನಗಳಲ್ಲಿ ಸಖತ್ ಚರ್ಚೆಯಲ್ಲಿದ್ದಾರೆ. ಎರಡನೆ ಮಗುವಿಗೆ ತಾಯಿಯಾಗಲಿರುವ ಕರೀನಾ ಸದ್ಯಕ್ಕೆ ಆಡ್ ಶೂಟಿಂಗ್ ಹಾಗೂ ಚಾಟ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಡೇರಿಂಗ್ ನಟಿ ಎಂದೇ ಜನಪ್ರಿಯವಾಗಿರುವ ಬೇಬೊ ತಮಗೆ ಅನಿಸಿದು ಮಾತನಾಡುತ್ತಾರೆ. ಬಾಲಿವುಡ್ನಲ್ಲಿ ಸುಮಾರು ಎರಡು ದಶಕಗಳನ್ನು ಪೂರೈಸಿರುವ ಕರೀನಾ ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ಟೀನೇಜ್ನ ಸ್ವಲ್ಪ ತುಂಟತನದ ಬಗ್ಗೆ ಹೇಳುತ್ತಾ ಈ ಕಾರಣದಿಂದಾಗಿ ತಾಯಿ ಬಬಿತಾ ಕಪೂರ್ ನಟಿಯನ್ನು ಡೆಹ್ರಾಡೂನ್ ಬೋರ್ಡಿಂಗ್ ಶಾಲೆಗೆ ಕಳುಹಿಸಿದರು ಎಂದು ಬಹಿರಂಗ ಪಡಿಸಿದರು.
Cine WorldDec 9, 2020, 6:15 PM IST
ತಂದೆಯ ಕನಸಿನ ಮನೆ ಖರೀದಿಸುವ ಆಸೆ ಅಮಿತಾಬ್ಗೆ ಈಡೇರಲೇ ಇಲ್ಲ!
ಬಾಲಿವುಡ್ನ ಬಿಗ್ ಬಿ ಅಮಿತಾಬ್ ಮುಂಬೈನಲ್ಲಿ ಒಂದಲ್ಲ ಮೂರು ಬಂಗಲೆಗಳ ಓನರ್. ಆದರೆ ಅಲಹಾಬಾದದ್ನಲ್ಲಿರುವ ಅವರ ತಂದೆಯ ಕನಸಿನ ಮನೆಯನ್ನು ಖರೀದಿಸಲು ಸಾಧ್ಯವಾಗಲಿಲ್ಲ. ವಿವರ ಇಲ್ಲಿದೆ.
SandalwoodNov 27, 2020, 2:47 PM IST
ರಾಧಿಕಾ ಪಂಡಿತ್ ಬಾಲ್ಯದ ಫೋಟೋ; ಯಥರ್ವ್ ಇಬ್ಬರನ್ನೂ ಹೋಲುತ್ತಾನಾ?
ಬೇಬಿ ಯಥರ್ವ್ ನೋಡಿದರೆ ಯಾರನ್ನು ನೋಡಿದಂತೆ ಆಗುತ್ತದೆ? ಅಭಿಮಾನಿಗಳಿಗೋಸ್ಕರ ಡಿಫರೆಂಟ್ ಫೋಟೋ ಶೇರ್ ಮಾಡಿದ ರಾಧಿಕಾ ಪಂಡಿತ್.
InternationalNov 18, 2020, 4:47 PM IST
'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'
ಸದ್ಯ ದೊಡ್ಡ ಸುದ್ದಿಯಾಗುತ್ತಿರುವುದು ಅಮೆರಿಕ ಮಾಜಿ ಅಧ್ಯಕ್ಷರ ಆತ್ಮಕತೆ. ಭಾರತದ ಬಗ್ಗೆ ಬರಾಕ್ ಒಬಾಮ ಅನೇಕ ವಿಚಾರಗಳನ್ನು ಹೇಳಿದ್ದಾರೆ. ರಾಮಾಯಣ ಮಹಾಭಾರದ ಕತೆ ಕೇಳುತ್ತ ಬೆಳೆದೆ, ಗಾಂಧೀಜಿ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಆಗುವುದನ್ನು ತಡೆಯಲಿಲ್ಲ.. ಹೀಗೆ ಭಾರತದ ಬಗೆಗಿನ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.
InternationalNov 18, 2020, 9:40 AM IST
ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ
ಭಾರತಕ್ಕೆ ನನ್ನ ಮನದಲ್ಲಿ ಉತ್ತಮ ಸ್ಥಾನ ಸಿಗುವುದಕ್ಕೆ ಮುಖ್ಯ ಕಾರಣ ಇಂಡೋನೇಷ್ಯಾದಲ್ಲಿ ಕಳೆದ ನನ್ನ ಬಾಲ್ಯವೂ ಇರಬಹುದು. ಅಲ್ಲಿ ಆಗ ನಾನು ಹಿಂದೂ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ಕೇಳಿದ್ದೇನೆ : ಒಬಾಮಾ
IPLOct 28, 2020, 7:13 PM IST
ಗಂಗೂಲಿ To ಧೋನಿ: ಬಾಲ್ಯದ ಗೆಳೆತಿಯರ ಮದುವೆಯಾದ ಕ್ರಿಕೆಟಿಗರು!
ಭಾರತೀಯರು ಕ್ರಿಕೆಟ್ ಜೊತೆ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿದ್ದಾರೆ. ಆಟಗಾರರ ಫ್ಯಾಮಿಲಿ, ವೈವಾಹಿಕ ಜೀವನದ ಬಗ್ಗೆಯ ಸುದ್ದಿಗಳನ್ನು ಅಭಿಮಾನಿಗಳು ತಿಳಿದು ಕೊಳ್ಳಲು ಇಷ್ಷ ಪಡುತ್ತಾರೆ.ಹಲವು ಕ್ರಿಕೆಟರ್ಸ್ ತಮ್ಮ ಬಾಲ್ಯದ ಗೆಳತಿಯರನ್ನೇ ಮದುವೆಯಾಗಿ ಸಂತೋಷದ ಜೀವನ ನೆಡೆಸುತ್ತಿದ್ದಾರೆ, ಅವರಲ್ಲಿ ಕೆಲವರು..
Cine WorldOct 5, 2020, 4:16 PM IST
ನಟ-ನಟಿಯರು ಯಾಕೆ ಪುಟ್ಟ ಮಕ್ಕಳಂತಿರುವ ಫೋಟೋ ಶೇರ್ ಮಾಡುತ್ತಿದ್ದಾರೆ?
ಸೋಷಿಯಲ್ ಮೀಡಿಯಾದಲ್ಲಿ ಪ್ರತಿ ಆರು ತಿಂಗಳಿಗೊಮ್ಮ ಹೊಸ ಕ್ರೇಜ್ ಹುಟ್ಟಿ ಕೊಳ್ಳುತ್ತದೆ. ವಯಸ್ಸಾದಾಗ ಹೇಗೆ ಕಾಣಿಸುತ್ತಾರೆ, ಗಂಡಸರು ಹೆಂಗಸರ ಲುಕ್ನಲ್ಲಿ ಹೇಗೆ ಕಾಣಿಸುತ್ತಾರೆ ಎಂದು ಟ್ರೈ ಮಾಡಲಾಗಿತ್ತು. ಆದರೀಗ ಪುಟ್ಟ ಮಕ್ಕಳಾಗಿದ್ದಾಗ ಹೇಗೆ ಕಾಣಿಸುತ್ತಾರೆ ಎಂದು ಟ್ರೈ ಮಾಡುತ್ತಿದ್ದಾರೆ, ನಟ-ನಟಿಯರು ಟ್ರೈ ಮಾಡದಿದ್ದರೂ ಅವರ ಅಭಿಮಾನಿಗಳೇ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Cine WorldOct 1, 2020, 4:46 PM IST
2 ರುಪಾಯಿಗಾಗಿ ಪರದಾಡಿದ್ರಂತೆ ಬಾಲಿವುಡ್ ಬಿಗ್ ಬಿ..!
ಹಿಂದೊಮ್ಮೆ ಎರಡು ರೂಪಾಯಿ ಬೇಕು ಅಂದ್ರೂ ನನ್ನ ಕೈಯಲ್ಲಿರ್ಲಿಲ್ಲ ಎಂದಿದ್ದಾರೆ ನಟ ಅಮಿತಾಭ್ ಬಚ್ಚನ್. ಇತ್ತೀಚಿನ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಬಾಲಿವುಡ್ ಬಿಗ್ ಬಿ ಈ ವಿಷಯ ಹೇಳಿದ್ದಾರೆ.
Cine WorldSep 29, 2020, 1:00 PM IST
ಸಮಂತಾ To ರಶ್ಮಿಕಾ ಬಾಲ್ಯದ ಫೋಟೋಸ್ ಹೀಗಿವೆ ನೋಡಿ
ಸಾಯಿ ಪಲ್ಲವಿ, ಸಮಂತಾ ಅಕ್ಕಿನೇನಿ, ಪೂಜಾ ಹೆಗ್ಡೆ ಸೇರಿ ಸೌತ್ನ ಬಹಳಷ್ಟು ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ಬಹಳಷ್ಟು ಡಿಫರೆಂಟ್ ಫೋಟೋಸ್ ಶೇರ್ ಮಾಡಿ ಫ್ಯಾನ್ಸ್ಗೆ ಸರ್ಪೈಸ್ ಮಾಡುತ್ತಲೇ ಇರುತ್ತಾರೆ. ಬಿಗ್ ಸ್ಕ್ರೀನ್ ಮೇಲೆ ಮಿಂಚುತ್ತಿರೋ ಈ ನಟಿಯರು ಬಾಲ್ಯದಲ್ಲಿ ಹೇಗಿದ್ರು ಗೊತ್ತಾ..? ಹೇಗಿತ್ತು ಅವರ ಡ್ರೆಸಿಂಗ್, ಸ್ಟೈಲ್, ಲುಕ್..? ಇಲ್ಲಿ ನೋಡಿ
Cine WorldAug 12, 2020, 10:58 AM IST
ಹ್ಯಾಪಿ ಬರ್ತ್ಡೇ ಸಾರಾ: ಫ್ಯಾಮಿಲಿ ಜೊತೆ ಸಾರಾ ಬಾಲ್ಯದ ಬ್ಯೂಟಿಫುಲ್ ಫೋಟೋಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ಅಮೃತಾ ಸಿಂಗ್ ಅವರ ಮಗಳು ಬಾಲಿವುಡ್ ನಟಿ ಸಾರಾ ಅಲಿಖಾನ್ಗೆ ಹುಟ್ಟುಹಬ್ಬದ ಸಂಭ್ರಮ. ಫ್ಯಾಮಿಲಿಗೆ ಫಸ್ಟ್ ಇಂಪಾರ್ಟೆನ್ಸ್ ಕೊಡೋ ಸಾರಾ ಬಾಲ್ಯದ ಫೋಟೋಸ್ ಇಲ್ಲಿವೆ
PoliticsAug 9, 2020, 7:49 PM IST
ಬಾಲ್ಯ ಗೆಳೆಯನ ಸಾವಿಗೆ ಬಿಕ್ಕಿ-ಬಿಕ್ಕಿ ಅತ್ತ ಸಚಿವ ರಮೇಶ್ ಜಾರಕಿಹೊಳಿ
ಬಾಲ್ಯ ಸ್ನೇಹಿತನ ನಿಧನದಿಂದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಿಕ್ಕಿ ಬಿಕ್ಕಿ ಅತ್ತಿರುವ ಪ್ರಸಂಗ ನಡೆದಿದೆ.
EntertainmentJul 28, 2020, 4:02 PM IST
ಬಾಲ್ಯದ ಫೋಟೋ ಶೇರ್ ಮಾಡಿದ ಆಲಿಯಾ: ಹರಿದು ಬಂತು ಕ್ಯೂಟ್ ಕಮೆಂಟ್ಸ್..!
ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಬಾಲ್ಯದ ಪೋಟೋ ಶೇರ್ ಮಾಡಿಕೊಂಡಿದ್ದು ಭಾರೀ ಕಮೆಂಟ್ಸ್ ಹರಿದು ಬಂದಿದೆ. ಇನ್ಸ್ಟಾಗ್ರಾಂನಲ್ಲಿ ನಟಿ ಆಲಿಯಾ ಭಟ್ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
Cine WorldJul 13, 2020, 5:45 PM IST
ಬಾಲ್ಯದಲ್ಲಿ ಹೀಗಿದ್ದರು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ
ಪ್ರಿಯಾಂಕಾ ಚೋಪ್ರಾ ತಮ್ಮ ಕಿರಿಯ ಸಹೋದರ ಸಿದ್ಧಾರ್ಥ್ ಚೋಪ್ರಾ ಬರ್ಥ್ಡೇಯಂದು ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ, 'ನೀವು ನನ್ನ ಪುಟ್ಟ ಸಹೋದರನಂತೆ ಕಾಣುವ ಸಮಯವನ್ನು ಮರಳಿ ತರಲು ನಾನು ಬಯಸುತ್ತೇನೆ. ನನ್ನ ಜನ್ಮದಿನದ ನಂತರ ನಾನು ನನ್ನ ಜನ್ಮದಿನವನ್ನು ಕೌಂಟ್ ಮಾಡುತ್ತಿದ್ದೆ' ಎಂದಿದ್ದಾರೆ, ಪ್ರಿಯಾಂಕಾಳ ಬರ್ಥ್ಡೇ ಸಹೋದರನ ಜನ್ಮದಿನದ 6 ದಿನಗಳ ನಂತರ ಅಂದರೆ ಜುಲೈ 18ರಂದು. ಪ್ರಿಯಾಂಕಾ ಅವರು ತಮ್ಮ ಮೈ ಬಣ್ಣದಿಂದಾಗಿ ಅನೇಕ ಬಾರಿ ಅವಮಾನಗಳನ್ನು ಎದುರಿಸಬೇಕಾಗಿತ್ತು, ಎಂಬ ವಿಷಯವನ್ನು ಹಿಂದೊಮ್ಮೆ ಹಂಚಿಕೊಂಡಿದ್ದರು. ಪಿಗ್ಗಿಯ ಬಾಲ್ಯದ ಪೋಟೋಗಳು ಇಲ್ಲಿವೆ.
SandalwoodJul 10, 2020, 4:27 PM IST
ಕಿಚ್ಚನನ್ನು ಇಂಪ್ರೆಸ್ ಮಾಡ್ತು ಅವ್ರದ್ದೇ ಬಾಲ್ಯದ ಫೋಟೋ!
ಬಾಲ್ಯದ ಫೋಟೋ ನೋಡಿದ್ರೆ ಎಂಥವರನ್ನೂ ಇಂಪ್ರೆಸ್ ಮಾಡುತ್ತದೆ. ಅದರಲ್ಲೂ ಕಿಚ್ಚ ಸುದೀಪ್ ಅವರ ಫೋಟೋ ನೋಡೋಕೆ ಏನ್ ಚಂದಾ ಅಂತೀರಾ? ಸುದೀಪ್ ಅಪ್ಪಟ್ಟ ಅಭಿಮಾನಿಯೊಬ್ಬ ಪುಟ್ಟ ಕಿಚ್ಚ ವರ್ಸಸ್ ಈಗಿನ ಕಿಚ್ಚ ಫೋಟೋವನ್ನು ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಅಭಿಮಾನಿಯ ಕೈಚಳಕ ಮೆಚ್ಚಿದ ಸುದೀಪ್ ಏನ್ ಹೇಳಿದ್ರು ನೋಡಿ...