Child

(Search results - 811)
• Cine World13, Jul 2020, 5:45 PM

ಬಾಲ್ಯದಲ್ಲಿ ಹೀಗಿದ್ದರು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ

ಪ್ರಿಯಾಂಕಾ ಚೋಪ್ರಾ ತಮ್ಮ ಕಿರಿಯ ಸಹೋದರ ಸಿದ್ಧಾರ್ಥ್ ಚೋಪ್ರಾ ಬರ್ಥ್‌ಡೇಯಂದು ಬಾಲ್ಯದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ, 'ನೀವು ನನ್ನ ಪುಟ್ಟ ಸಹೋದರನಂತೆ ಕಾಣುವ ಸಮಯವನ್ನು ಮರಳಿ ತರಲು ನಾನು ಬಯಸುತ್ತೇನೆ. ನನ್ನ ಜನ್ಮದಿನದ ನಂತರ ನಾನು ನನ್ನ ಜನ್ಮದಿನವನ್ನು ಕೌಂಟ್‌ ಮಾಡುತ್ತಿದ್ದೆ' ಎಂದಿದ್ದಾರೆ, ಪ್ರಿಯಾಂಕಾಳ ಬರ್ಥ್‌ಡೇ ಸಹೋದರನ ಜನ್ಮದಿನದ 6 ದಿನಗಳ ನಂತರ ಅಂದರೆ ಜುಲೈ 18ರಂದು. ಪ್ರಿಯಾಂಕಾ ಅವರು ತಮ್ಮ ಮೈ ಬಣ್ಣದಿಂದಾಗಿ ಅನೇಕ ಬಾರಿ ಅವಮಾನಗಳನ್ನು ಎದುರಿಸಬೇಕಾಗಿತ್ತು, ಎಂಬ ವಿಷಯವನ್ನು ಹಿಂದೊಮ್ಮೆ ಹಂಚಿಕೊಂಡಿದ್ದರು. ಪಿಗ್ಗಿಯ ಬಾಲ್ಯದ ಪೋಟೋಗಳು ಇಲ್ಲಿವೆ.

इस मामले के खुलासे के लिए पुलिस के सामने बड़ी चुनौती थी। पति शंभू से जक्कनपुर थाने पर पूछताछ शुरू हुई तो उसने अनभिज्ञता जाहिर की। लेकिन गुरूवार की देर रात पटना एसएसपी उपेन्द्र शर्मा, एसपी सिटी ईस्ट जितेंद्र कुमार ने साढ़े पांच घंटे तक कड़ी पूछताछ की, जिसमे पति के करतूत सामने आ गई।

CRIME12, Jul 2020, 2:39 PM

ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!

ಕಾರಣವಿಲ್ಲದ ಕಾರಣಕ್ಕೆ ಪುಟ್ಟ ಮಗು ಹತ್ಯೆಯಾಗಿ ಹೋಗಿತ್ತು. ತಾಯಿ ಮತ್ತು ಆಕೆಯ ಪ್ರಿಯಕರನ ಅನೈತಿಕ ಸಂಬಂಧಕ್ಕೆ ಮುಗ್ಧ ಮಗು ಕೊಲೆಯಾಗಿಹೋಗಿತ್ತು. ಮಗುವಿನ ಹತ್ಯೆ ನಂತರ ನೊಂದಿದ್ದ ತಂದೆ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

BOY

Karnataka Districts11, Jul 2020, 11:57 AM

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 3ರ ಹರೆಯದ ಪುಟಾಣಿ ದಾಖಲೆ!

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿಯ ಮೂರು ವರ್ಷದ ಬಾಲಕ ಪೃಥ್ವಿರಾಜ್‌, 30 ಕಂಪನಿಗಳನ್ನು ಅವುಗಳ ಲೋಗೋಗಳ ಮೂಲಕ ಗುರುತಿಸಿ ವಿಶಿಷ್ಟದಾಖಲೆ ಮಾಡಿದ್ದಾನೆ.

ഏകദിനത്തില്‍ 108 മത്സരങ്ങളിലാണ് ഗാവസ്‌കര്‍ പാഡണിഞ്ഞത്. 35.14 ശരാശരിയില്‍ 3092 റണ്‍സ് നേടിയപ്പോള്‍ ഒരു സെഞ്ചുറിയും 27 അര്‍ധ സെഞ്ചുറിയും പേരിലുണ്ടായിരുന്നു.

Cricket10, Jul 2020, 9:02 PM

35 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾದ ಸುನಿಲ್ ಗವಾಸ್ಕರ್!

ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಇಂದು(ಜು.10) 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗವಾಸ್ಕರ್ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.

• Video Icon

Sandalwood10, Jul 2020, 4:27 PM

ಕಿಚ್ಚನನ್ನು ಇಂಪ್ರೆಸ್‌ ಮಾಡ್ತು ಅವ್ರದ್ದೇ ಬಾಲ್ಯದ ಫೋಟೋ!

ಬಾಲ್ಯದ ಫೋಟೋ ನೋಡಿದ್ರೆ ಎಂಥವರನ್ನೂ ಇಂಪ್ರೆಸ್‌ ಮಾಡುತ್ತದೆ. ಅದರಲ್ಲೂ ಕಿಚ್ಚ ಸುದೀಪ್‌ ಅವರ ಫೋಟೋ ನೋಡೋಕೆ ಏನ್ ಚಂದಾ ಅಂತೀರಾ? ಸುದೀಪ್ ಅಪ್ಪಟ್ಟ ಅಭಿಮಾನಿಯೊಬ್ಬ ಪುಟ್ಟ ಕಿಚ್ಚ ವರ್ಸಸ್‌ ಈಗಿನ ಕಿಚ್ಚ ಫೋಟೋವನ್ನು ಎಡಿಟ್‌ ಮಾಡಿ ಶೇರ್ ಮಾಡಿದ್ದಾರೆ. ಅಭಿಮಾನಿಯ ಕೈಚಳಕ ಮೆಚ್ಚಿದ ಸುದೀಪ್ ಏನ್ ಹೇಳಿದ್ರು ನೋಡಿ...

bABY

International10, Jul 2020, 2:49 PM

ಮಗುವನ್ನು ಕಟ್ಟಡದ ಮೇಲಿಂದ ಎಸೆದ ತಾಯಿ, ಓಡಿ ಬಂದು ಕ್ಯಾಚ್ ಹಿಡಿದ ಯುವಕ

ಬರಿಗಾಲಲ್ಲಿ ಓಡಿ ಬಂದ ಯುವಕ ತಾಯಿ ಮಗುವನ್ನು ಕಟ್ಟಡದ ಮೇಲಿಂದ ಎಸೆಯುವಾಗ ಸರಿಯಾದ ಸಮಯಕ್ಕೆ ಬಂದು ಮಗುವನ್ನು ಹಿಡಿದುಕೊಂಡಿದ್ದಾನೆ.

• Karnataka Districts10, Jul 2020, 10:38 AM

ಚಿಕಿತ್ಸೆಗಾಗಿ ಕೊರೋನಾ ಸೋಂಕಿತ ತಾಯಿ -ಮಗು ಅಲೆದಾಟ

ಕೃಷ್ಣಪ್ಪ ಲೇಔಟ್‌ನ 30 ವರ್ಷದ ಮಹಿಳೆ ಹಾಗೂ ಅವರ ಏಳು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿದ್ದು, ಗುರುವಾರ ಟಿಟಿ ವಾಹನದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ.

• News8, Jul 2020, 5:24 PM

ಎಚ್‌ಡಿಕೆ ಪಿಎಗೆ ಕೊರೋನಾ, ಆನ್‌ಲೈನ್‌ ಕ್ಲಾಸ್‌ಗೆ ಮಕ್ಕಳ ವಿರೋಧ: ಜು. 8ರ ಟಾಪ್‌ 10 ಸುದ್ದಿ!

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮಿತಿ ಮೀರಿದೆ. ಹೀಗಿರುವಾಗ ಅತ್ತ ಮಕ್ಕಳಿಗೆ ಶಿಕ್ಷಣ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆನ್‌ಲೈನ್ ತರಗತಿ ಕುರಿತು ತಜ್ಞರು ಶಿಫಾರಸು ಮಾಡಿದ್ದಾರೆ. ಇನ್ನು ಎಚ್. ಡಿ. ಕುಮಾರಸ್ವಾಮಿ ಆಪ್ತ ಸಹಾಯಕನಿಗೆ ಕೊರೋನಾ ತಗುಲಿದ್ದು, ಮಾಜಿ ಸಿಎಂಗೂ ಕೊರೋನಾ ಭೀತಿ ಎದುರಾಗಿದೆ. ವಿಶ್ವಸಂಸ್ಥೆಯೂ ಕೊರೋನಾ ಗಾಳಿಯಿಂದ ಹರಡುತ್ತೆ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಹೀಗಿರುವಾಗಲೇ ಅತ್ತ ಪಾಕ್‌ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಅರ್ಜಿ ಪರಿಶೀಲನೆಗೆ ನಿರಾಕರಿಸಿದ್ದಾರೆಂದು ಪಾಕಿಸ್ತಾನ ತಿಳಿಸಿದೆ. ಇಷ್ಟೇ ಅಲ್ಲದೇ ಜುಲೈ 08ರ ಟಾಪ್‌ 10 ಸುದ್ದಿಗಳು ಇಲ್ಲಿವೆ ನೋಡಿ.

Coronavirus

Karnataka Districts8, Jul 2020, 8:24 AM

ಶಿವಮೊಗ್ಗದಲ್ಲಿ ಅಜ್ಜ ಮೊಮ್ಮಕ್ಕಳಿಗೂ ವಕ್ಕರಿಸಿದ ಕೊರೋನಾ ‌..!

ಸೋಂಕಿತ ವ್ಯಕ್ತಿಯ ಮನೆಯ ಸುತ್ತು 100 ಮೀಟರ್‌ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್‌ ಝೋನ್‌ ಮಾಡುವ ಮೂಲಕ ಸೀಲ್ಡೌನ್‌ ಮಾಡಲಾಗಿದ್ದು ಮನೆಯವರು ಹೊರ ಬರದಂತೆ ಮತ್ತು ಸಾರ್ವಜನಿಕರು ಓಡಾಡದಂತೆ ನಿರ್ಬಂಧ ಮಾಡಲಾಗಿದೆ.

• relationship6, Jul 2020, 4:51 PM

ಬೆತ್ತಲೆಯಾಗಿ ಬಾಗಿಲು ಬಡೀತಾರೆ! ಜಾಹೀರಾತು‌ ಆಯ್ತು ವೈರಲ್

ಈಗ ಮನೆ ಮನೆಗಳಲ್ಲಿ ಆಗ್ತಿರೋದೂ ಅದೇ ತಾನೆ? ನೀವು ಇಂಟರ್‌ನೆಟ್‌ ಬಳಸುತ್ತೀರಿ. ನಿಮ್ಮ ಮಕ್ಕಳ ಕೈಗೂ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳು ಸಿಗುತ್ತಿವೆ. ಒಂದಲ್ಲ ಒಂದು ದಿನ ನಿಮ್ಮ ಮಗು ನೀವಿರುವಾಗೇ ಅಥವಾ ನೀವು ಇಲ್ಲದ ಹೊತ್ತಿನಲ್ಲಿ ವಯಸ್ಕರು ನೋಡುವಂಥ ಕಾರ್ಯಕ್ರಮಗಳಿಗೆ ದಿಡೀರನೆ ಎಡತಾಕುತ್ತದೆ.

वायरल पोस्ट क्या है?

कट्टर हिन्दू शेरनी तनु ने पोस्ट को शेयर करते हुए एक यूजर ने लिखा, “नचनियों के लिए बुरी खबर, भारत ने टिक-टॉक, पबजी समेत 59 चीनी ऐप्स पर बैन लगाया” एक अन्य यूजर ने लिखा, “बधाई, टिक टॉक और पबजी सहित चीन के 59 ऐप्स पर भारत सरकार ने पाबंदी लगाई।”

Mobiles4, Jul 2020, 10:44 AM

ಪಬ್‌ಜೀ ಗೇಮ್‌ನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ: ಇಸ್ರೋ ವಿಜ್ಞಾನಿ ಮಾಧವನ್‌ ನಾಯರ್‌ ಹೇಳಿಕೆ

ಪಬ್‌ಜೀ ಗೇಮ್‌ನಿಂದ ಮಕ್ಕಳಲ್ಲಿ ಅಪರಾಧ ಮನೋಭಾವ: ನಾಯರ್‌| ಪಬ್‌ಜಿಯಿಂದ ಮಕ್ಕಳಲ್ಲಿ ಋುಣಾತ್ಮಕ ಚಿಂತನೆ| ಮಕ್ಕಳಲ್ಲಿ ಯುದ್ಧದ ಮನೋಭಾವ ಹೆಚ್ಚಳ| ಇಸ್ರೋ ವಿಜ್ಞಾನಿ ಮಾಧವನ್‌ ನಾಯರ್‌ ಹೇಳಿಕೆ

• Karnataka Districts3, Jul 2020, 2:02 PM

ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ: ಸಿಲಿಕಾನ್ ಸಿಟಿ ಜನರೇ ಎಚ್ಚರ..!

ಬೆಂಗಳೂರಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಪುಟ್ಟ ಮಕ್ಕಳನ್ನೂ ಮಹಾಮಾರಿ ಬಾಧಿಸುತ್ತಿದೆ. ಒಂದೇ ವಾರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

• Cine World1, Jul 2020, 7:06 PM

ತಾಯಿ, ತಂದೆ ನನ್ನ ಮಗುವನ್ನು ನೋಡಬೇಕು: ಸಲ್ಮಾನ್‌ ಖಾನ್‌

ಬಾಲಿವುಡ್‌ನ ಬಾಡ್‌ಬಾಯ್‌ ಎಂದೇ ಫೇಮಸ್‌ ಆಗಿರುವ ಸಲ್ಮಾನ್ ಖಾನ್‌ ಮದುವೆ ವಿಷಯ ಯಾವಾಗಾಲೂ ಚರ್ಚೆಯಾಗುತ್ತಲೇ ಇರುತ್ತದೆ. ಸಲ್ಲು ಲೈಫ್‌ನಲ್ಲಿ ಆಗಾಗ ಹಲವು ಕ್‌ಅಪ್‌ ಹಾಗೂ  ಬ್ರೇಕ್‌ಅಪ್‌ಗಳು ಸದ್ದು ಮಾಡುತ್ತಿರುತ್ತವೆ. ಆದರೂ ಇನ್ನೂ ಜೀವನ ಸಂಗಾತಿಯನ್ನು ಮಾತ್ರ ಆರಿಸಿಕೊಳ್ಳದೇ ಉಳಿದ್ದಾರೆ ಈ ನಟ. ಈಗ ಸಲ್ಮಾನ್‌ ತಂದೆಯಾಗಲು ರೆಡಿಯಾಗಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ವರದಿಗಳ ಪ್ರಕಾರ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳ ಹಾಗೆ ಇವರೂ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಪ್ಲಾನ್‌ ಮಾಡಿದ್ದಾರಂತೆ.

• relationship1, Jul 2020, 3:52 PM

#Feelfree: ಮಗುವಾಗಿ ಎಷ್ಟು ಕಾಲದ ಬಳಿಕ ಪೀರಿಯಡ್ಸ್ ಆಗುತ್ತೆ?

ಕಾಂಡೋಮ್ ಅಥವಾ ಗರ್ಭ ನಿರೋಧಕ ಮಾತ್ರೆ ಸೇವಿಸಿಲ್ಲ. ಈಗ ಒಂಭತ್ತು ತಿಂಗಳಾದ ಮೇಲೂ ಪೀರಿಯಡ್ಸ್ ಆಗಿಲ್ಲದ್ದ ಕಂಡು ಭಯವಾಗುತ್ತಿದೆ. ನಾನೇನಾದರೂ ಮತ್ತೆ ಗರ್ಭ ಧರಿಸಿರಬಹುದಾ?

• relationship29, Jun 2020, 4:28 PM

ಸೋಷಿಯಲ್ ಮೀಡಿಯಾ ಬಳಸಬೇಡಿರೆಂದು ಮಕ್ಕಳಿಗೆ ಬೈಯ್ಯುವ ಮುನ್ನ ಇದನ್ನು ಓದಿ!

ನೀವು ಮಕ್ಕಳ ಬದುಕಲ್ಲಿ ಸೋಷ್ಯಲ್ ಮೀಡಿಯಾಗಿಂತ ಎಕ್ಸೈಟಿಂಗ್ ಅನಿಸಬೇಕು, ಎಂಟರ್‌ಟೈನಿಂಗ್ ಆಗಬೇಕು, ಹೆಚ್ಚು ಅರ್ಥಪೂರ್ಣ ಸಂಬಂಧ ಕೊಡಬೇಕು. ಆಗ ಮಾತ್ರ ಅವರು ಸೋಷ್ಯಲ್ ಮೀಡಿಯಾ ಬಳಕೆ ಮಿತಿಯಲ್ಲಿರಿಸಿ ನಿಮ್ಮತ್ತ ಬರುತ್ತಾರೆ.