Chikmagaluru

(Search results - 69)

Talking Maina in Chikkamagaluru

Video Icon

Karnataka DistrictsDec 25, 2020, 11:25 AM IST

ಮನೆಗೆ ಬಂದ ಅತಿಥಿಗಳನ್ನು ವೆಲ್‌ಕಮ್ ಮಾಡುವ ಮೈನಾ ಹಕ್ಕಿ!

ಚಿಕ್ಕಮಗಳೂರು ಜಿಲ್ಲೆಯ ಮನೆಯಲ್ಲೊಂದು ಮಾತನಾಡುವ ಮೈನಾ ಇದೆ. ಮನೆಗೆ ಯಾರಾದರೂ ಬಂದ್ರೆ ತಕ್ಷಣ ಸೂಚನೆ ಕೊಡುತ್ತೆ!

Chikmagaluru - Flood

Video Icon

stateAug 9, 2020, 12:12 PM IST

ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ; ಸಂತ್ರಸ್ತರ ಆಕ್ರೋಶ

ಮಲೆನಾಡಿನ ಪ್ರವಾಹ ಸಂತ್ರಸ್ತರಿಗೆ ಬರೆ ಮೇಲೆ ಬರೆ ಎಳೆದಿದೆ. ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಈ ವರ್ಷವೂ ಯಥಾವತ್ತಾಗಿದೆ. ಕಳೆದ ವರ್ಷ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಗದೇ ಬಾಡಿಗೆ ಮನೆಯಲ್ಲಿ 6 ಕುಟುಂಬಗಳು ವಾಸ ಮಾಡುತ್ತಿದೆ. 'ಸಿಎಂ ಭೇಟಿ ನೀಡಿ ಜಾಗ, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಕೊಟ್ಟಿಲ್ಲ' ಎಂದು ಸರ್ಕಾರದ ನಡೆಗೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikmagaluru

Video Icon

stateAug 7, 2020, 4:35 PM IST

ಬಂಕೇನಹಳ್ಳಿ ಸೇತುವೆ ನೀರು ಪಾಲು, 40 ಕುಟುಂಬಗಳ ಸಂಪರ್ಕ ಕಡಿತ

ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.  ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ.

• chikkamagaluru rain
Video Icon

stateAug 7, 2020, 2:33 PM IST

ಭಾರೀ ಮಳೆಗೆ ಮನೆ ನೆಲಸಮ; ಮನೆಯಲ್ಲಿದ್ದ ನಾಲ್ವರು ಅದೃಷ್ಟವಶಾತ್ ಪಾರು

ಚಿಕ್ಕಮಗಳೂರಿನಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ. ಭಾರೀ ಮಳೆಗೆ ಮನೆ ನೆಲಸಮಗೊಂಡಿದೆ. ಮನೆಯಲ್ಲಿದ್ದ ನಾಲ್ವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಎನ್‌ಆರ್ ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಘಟನೆ  ನಡೆದಿದೆ. ಅಶೋಕ್ ಎಂಬುವವರ ಮನೆ ಸಂಪೂರ್ಣ ನಾಶವಾಗಿದೆ.

Online class

Video Icon

Education JobsJul 28, 2020, 7:14 PM IST

ಆನ್‌ಲೈನ್‌ ಕ್ಲಾಸ್‌ನಲ್ಲಿ ಮಾದರಿಯಾದ ಗ್ರಾಮೀಣ ಶಾಲೆ; ಪಾಠದ ವಿಡಿಯೊ ವೈರಲ್

ಈಗ ಎಲ್ಲಾ ಕಡೆ ಆನ್‌ಲೈನ್ ಕ್ಲಾಸ್ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎಲಗುಳಿಗೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್ ಕ್ಲಾಸ್ ಶುರು ಮಾಡಿದ್ದಾರೆ. ಮಕ್ಕಳಿಗೆ ಪಾಠ ಕೇಳಲು ಸ್ಮಾರ್ಟ್‌ ಫೋನ್ ವ್ಯವಸ್ಥೆ ಮಾಡಲಾಗಿದೆ. 15 ದಿನಗಳಿಂದ ಕ್ಲಾಸ್ ಮಾಡಲಾಗಿದ್ದು ಶಾಲೆಯಲ್ಲಿ 17 ವಿದ್ಯಾರ್ಥಿಗಳಿದ್ಧಾರೆ. ಈ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ. ಇವರು ಪಾಠ ಮಾಡಿದ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ವೈರಲ್ ಆಗಿದೆ.

Coronavirus

Karnataka DistrictsJul 19, 2020, 3:27 PM IST

ಮೃತಳಿಗೆ ಪಾಸಿಟಿವ್‌: ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಪರೀಕ್ಷೆ

ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದ ತಾಲೂಕಿನ ಕಡೂರಹಳ್ಳಿಯ ಮಹಿಳೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿರುವ ವರದಿ ಬಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್‌ ತಿಳಿಸಿದ್ದಾರೆ.

Coronavirus

Karnataka DistrictsJul 19, 2020, 12:30 PM IST

ಮಗಳ ಮನೆಗೆ ಬಂದಿದ್ದ ವೃದ್ಧೆ ಕೊರೋನಾಕ್ಕೆ ಬಲಿ

ಕಳೆದೆರಡು ತಿಂಗಳ ಹಿಂದೆ ಭದ್ರಾವತಿಯಿಂದ ಕೊಪ್ಪದ ಬಾಳಗಡಿಯ ಮಗಳ ಮನೆಗೆ ಬಂದಿದ್ದ ವೃದ್ಧೆ (70) ಕೊರೋನಾ ವೈರಸ್‌ ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ.

Lockdown

Video Icon

stateJul 13, 2020, 6:55 PM IST

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಾಕ್‌ಡೌನ್ ಇಲ್ಲ; ಸಂಡೇ ಲಾಕ್‌ಡೌನ್‌ಗೆ ಒಲವು

ಕೊರೊನಾ ತಡೆಗೆ ರಾಜಧಾನಿಯಲ್ಲಿ ಒಂದು ವಾರ ಲಾಕ್‌ಡೌನ್ ಘೋಷಿಸಿದ ಜೊತೆಗೆ ಬೇರೆ ಬೇರೆ ಜಿಲ್ಲೆಗಳಲ್ಲೂ ಲಾಕ್‌ಡೌನ್ ಮಾಡುವ ಬಗ್ಗೆ ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.

Mullayyan Giri

Video Icon

stateJun 28, 2020, 4:45 PM IST

ರಾಜ್ಯಕ್ಕೆ ಕೊರೊನಾ ಚಿಂತೆಯಾದ್ರೆ ಇವರಿಗೆ ಮೋಜು ಮಸ್ತಿಯ ಚಿಂತೆ..!

ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರರುವ ಚಿಂತೆಯಾದರೆ ಇವರಿಗೆ ಮೋಜು- ಮಸ್ತಿಯ ಚಿಂತೆ..! ಕಾಫಿ ನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಪ್ರವಾಸಿಗರನ್ನು ಕಂಡು ಅಲ್ಲಿನ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಇಲ್ಲ. ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.  ಕೊರೊನಾ ಹೆಚ್ಚಾಗುತ್ತಿದೆ. ಮನೆಯಲ್ಲೇ ಇರಿ ಎಂದು ಸರ್ಕಾರ ಎಷ್ಟೇ ಮನವಿ ಮಾಡಿಕೊಂಡರೂ ಇವರು ಮಾತ್ರ ವೀಕೆಂಡ್ ಮೋಜು ಮಸ್ತಿಯಲ್ಲಿದ್ದಾರೆ. ಈ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತೆ..!

Coronavirus

Karnataka DistrictsJun 14, 2020, 12:23 PM IST

ಕಡೂರು: SSLC ವಿದ್ಯಾರ್ಥಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 55 ಜನರಿಗೆ ನೆಗೆಟಿವ್

ಕಡೂರಿನಲ್ಲಿ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಡುತ್ತಿದ್ದಂತೆ ಆತನ ಸಂಪರ್ಕದಲ್ಲಿದ್ದ ಎಲ್ಲರನ್ನೂ ಕ್ವಾರೆಂಟೈನ್‌ ಮಾಡಲಾಗಿದ್ದು, ಅವರ ಗಂಟಲ ದ್ರವ ಪರೀಕ್ಷೆ ನೆಗೆಟಿವ್‌ ಆಗಿವೆ ಎಂದು ಜಿಲ್ಲಾ ವಿಚಕ್ಷಣಾಧಿಕಾರಿ ಡಾ.ಮಂಜುನಾಥ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Coronavirus

Video Icon

Karnataka DistrictsJun 1, 2020, 1:32 PM IST

ಕೊರೋನಾ ವಾರಿಯರ್‌ಗೆ ಕಿರುಕುಳ; ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಶಾ ಕಾರ್ಯಕರ್ತೆ

ಚಿಕ್ಕಮಗಳೂರಿನಲ್ಲಿ ಕೊರೋನಾ ವಾರಿಯರ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬಾಳಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Coronavirus

Video Icon

Karnataka DistrictsMay 15, 2020, 11:25 AM IST

ಚಿಕ್ಕಮಗಳೂರನ್ನು ಗ್ರೀನ್ ಝೋನ್‌ನಲ್ಲೇ ಉಳಿಸಲು ಗ್ರಾಪಂ ಪಣ: ಕ್ವಾರಂಟೈನ್ ಕಡ್ಡಾಯ

ಚಿಕ್ಕಮಗಳೂರನ್ನು ಗ್ರೀನ್ ಝೋನ್‌ನಲ್ಲೇ ಉಳಿಸಲು ಗ್ರಾಮ ಪಂಚಾಯತ್‌ಗಳು ಪಣ ತೊಟ್ಟಿದೆ. ಪಕ್ಕದ ಜಿಲ್ಲೆಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಡಳಿತ ಸೂಚನೆ ನೀಡದಿದ್ದರೂ ಕಳಸ ಸುತ್ತಮುತ್ತ ಚೆಕ್ ಪೋಸ್ಟ್‌ಗಳನ್ನು ಮಾಡಿ ಹೊರಗಡೆಯಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

India LockDown

Video Icon

Karnataka DistrictsApr 29, 2020, 1:23 PM IST

ಕೋಟೆನಾಡಿನ ಜನಕ್ಕೆ ತುಸು ರಿಲೀಫ್; ಏನೇನ್ ಸಿಗುತ್ತೆ?

ಲಾಕ್‌ಡೌನ್‌ನಿಂದ ತೀವ್ರ ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅರ್ಧ ಸರ್ಕಾರವನ್ನು ಅನ್‌ ಲಾಕ್‌ ಮಾಡಿದೆ. ಇದರಿಂದ ಕೊರೋನಾ ರಹಿತ 14 ಜಿಲ್ಲೆಗಳಲ್ಲಿ ಮದ್ಯ ಮಾರಾಟ, ಮಾಲ್‌ಗಳನನ್ನು ಹೊರತುಪಡಿಸಿ ಬಹುತೇಕ ಎಲ್ಲಾ ವ್ಯಾಪಾರ, ವಹಿವಾಟು, ಕೈಗಾರಿಕೆಗಳ ಆರಂಭಕ್ಕೆ ಅವಕಾಶ ದೊರೆತಿದೆ. ಚಿತ್ರದುರ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರಿನ ಚಿತ್ರಣ ಹೀಗಿದೆ ನೋಡಿ!

Bar

Video Icon

Karnataka DistrictsApr 28, 2020, 3:53 PM IST

ವೈನ್ ಶಾಪ್ ತೆರೆದಿದೆ ಓಡೋಡಿ ಬಂದ ಮದ್ಯ ಪ್ರಿಯರು; ಆದ್ರೆ ಆಗಿದ್ದೇ ಬೇರೆ!

ವೈನ್ ಶಾಪ್ ತೆರೆದಿದೆ ಎಂದು ಎಣ್ಣೆಗಾಗಿ ಜನ ಮುಗಿ ಬಿದ್ದಿದ್ದಾರೆ. ಮದ್ಯಕ್ಕಾಗಿ ನೂರಾರು ಜನ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಯಳಂಬಳಸೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

• जानकारी के मुताबिक, युवक हाल ही में दुबई से लौटा था। उसे क्वारेंटाइन किया गया था।
Video Icon

Coronavirus KarnatakaMar 27, 2020, 6:00 PM IST

ಚಿಕ್ಕಮಗಳೂರಿನಲ್ಲಿ ವೃದ್ದೆ ಸಾವು; ಕೊರೋನಾ ಮೆಡಿಕಲ್ ರಿಪೋರ್ಟ್‌ನಲ್ಲಿ ನೆಗೆಟಿವ್

ಚಿಕ್ಕಮಗಳೂರಿನಲ್ಲಿ ವೃದ್ದೆಯೊಬ್ಬರು ಸಾವನ್ನಪ್ಪಿದ್ದು ಸಾವಿಗೆ ಕೊರೋನಾ ಕಾರಣವಲ್ಲ ಎಂದು ತಿಳಿದು ಬಂದಿದೆ. ವೃದ್ಧೆಯ ಕೊರೋನಾ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.