Chikmagalur  

(Search results - 164)
 • Rock Climbing

  Karnataka Districts28, Feb 2020, 8:07 AM IST

  ರಾಕ್‌ ಕ್ಲೈಂಬಿಂಗ್‌ ಮಾಡಿ ಸಾಹಸ ಮೆರೆದ ಜಿಲ್ಲಾಧಿಕಾರಿ

  ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ರಾಕ್ ಕ್ಲೈಂಬಿಂಗ್ ಮಾಡಿ ಸಾಹಸ ಮೆರೆದಿದ್ದಾರೆ. ಡಾ.ಬಗಾದಿ ಗೌತಮ್‌ ಸ್ವತಃ ಕೃತಕ ಗೋಡೆಯನ್ನು ಏರಿ ರಾಕ್‌ ಕ್ಲೈಂಬಿಂಗ್‌ ಅನುಭವ ಪಡೆದರು. 

 • Cars

  Karnataka Districts18, Feb 2020, 8:33 AM IST

  ಕಾಫಿನಾಡಲ್ಲಿ ವಿದೇಶಿ ದುಬಾರಿ ಕಾರುಗಳ ದರ್ಬಾರ್, ಫೆರಾರಿ ಸೇರಿ 30ಕ್ಕೂ ಹೆಚ್ಚು ಕಾರು!

  ಕಾಫಿನಾಡಲ್ಲಿ ವಿದೇಶಿ ದುಬಾರಿ ಕಾರುಗಳ ಝೇಂಕಾರ| ಲ್ಯಾಂಬರ್‌ಗಿನ್‌, ಫೇರಾರಿ, ಆಡಿ, ಜಾಗ್ವರ್‌, ಬುಕಾಟಿ ಮತ್ತಿತರ ಕಾರುಗಳ ದರ್ಶನ| ಬೆಂಗಳೂರು, ಚೆನ್ನೈ, ಮಹಾರಾಷ್ಟ್ರ ನೊಂದಣಿ ಕಾರುಗಳು| ಹಾಸನ ಮಾರ್ಗವಾಗಿ ನಗರಕ್ಕೆ ಪ್ರವೇಶ| ದುಬಾರಿ ಕಾರುಗಳ ಫೋಟೋ, ಸೆಲ್ಫಿಗಳ ತೆಗೆದು ಖುಷಿಪಟ್ಟಹಸಿರುನಾಡಿನ ಜನರು

 • Chikmagaluru
  Video Icon

  Chikkamagalur12, Feb 2020, 2:27 PM IST

  ಅಂತರಘಟ್ಟೆ ಜಾತ್ರೆ: ರಸ್ತೆ ಬದಿ ನಿಂತಿದ್ದ ಕಾರಿಗೆ ಎತ್ತಿನಗಾಡಿ ಡಿಕ್ಕಿ

  ಚಿಕ್ಕಮಗಳೂರಿನ ಅಂತರಗಟ್ಟೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಗೆ ನೂರಾರು ಎತ್ತಿನ ಗಾಡಿಗಳು ಬಂದಿವೆ. ಎತ್ತಿನ ಗಾಡಿ ಸ್ಪರ್ಧೆ ವೇಳೆ ಭಾರೀ ಅನಾಹುತವೊಂದು ಸಂಭವಿಸಿದೆ.  ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಎತ್ತಿನ ಗಾಡಿ ಡಿಕ್ಕಿ ಹೊಡೆದಿದೆ. ಎರಡೂ ಎತ್ತುಗಳು ಗಂಭೀರ ಗಾಯಗೊಂಡಿದ್ದು ಕಾರಿನ  ಗಾಜು ಪುಡಿಪುಡಿಯಾಗಿದೆ.  

 • chikmagalur
  Video Icon

  CRIME8, Feb 2020, 12:18 PM IST

  ಓದೋ ಹುಡುಗಿಯ ಮನಸ್ಸಲ್ಲಿ ಪ್ರೀತಿ.. ಪ್ರೇಮ, ಆಟೋದಲ್ಲಿ ನಿರ್ನಾಮ..!

  15 ಕಿಮೀ ಪ್ರಯಾಣದ ನಡುವೆ ಹುಟ್ಟಿಕೊಂಡ ಪ್ರೀತಿ.. ಎರಡು ವರ್ಷಗಳ ನಂತರ  ಅವರಿಬ್ಬರ ಪ್ರೇಮಕ್ಕೆ ಒಂದು ತಿರುವು ಸಿಕ್ಕಿತ್ತು.. ಇಬ್ಬರೂ ಬೇರೆಯಾಗ್ತಾರೆ.. ಅಲ್ಲಿಗೆ ಎಲ್ಲಾ ಮುಗಿದು ಹೋಗಿದ್ರೆ ಏನೂ ಆಗ್ತಿರಲಿಲ್ಲ.. ಆದ್ರೆ ಮತ್ತೇ ಚೇತನ್ ಅವಳ ಹಿಂದೆ ಬಿದ್ದಿದ್ದೇ ಆಕೆಯ ಸಾವಿಗೆ ಕಾರಣವಾಗಿತ್ತು.. ಅಷ್ಟಕ್ಕೂ ಆಟೋದಿಂದ ರಶ್ಮಿ ಬಿದ್ದಿದ್ದೆ ಹೇಗೆ.?  

 • Shwetha Shrivastava
  Video Icon

  Sandalwood7, Feb 2020, 4:49 PM IST

  ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಜಾಲಿ ಟೈಮ್ ಕಳೆದ ಶ್ವೇತಾ ಶ್ರೀವಾಸ್ತವ್!

  ಚಿಕ್ಕಮಗಳೂರು (ಫೆ. 07):  ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ ನಟಿ ಶ್ವೇತಾ ಶ್ರೀವಾಸ್ತವ್. ಇಲ್ಲಿನ ಹೊರವಲಯದಲ್ಲಿ ಇರುವ ಸಿರಿ ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ! 
   

 • రెండు కుటుంబాలకు పరిచయం ఉండటంతో వీరి పెళ్లికి త్వరగానే అంగీకరించారు. సంవత్సరం క్రితమే వీరి పెళ్లి ఫిక్స్ అయ్యింది. మరో పది రోజుల్లో వీరు పెళ్లి పీటలు ఎక్కాల్సి ఉంది. కానీ పెళ్లి ఆగిపోయింది.

  Karnataka Districts23, Jan 2020, 10:07 AM IST

  ಕದ್ದು ಮುಚ್ಚಿ ನಡೆಯುತ್ತೆ ಇಲ್ಲಿ ಮಕ್ಕಳ ಮದುವೆ : ಇನ್ನೂ ಜೀವಂತವಾಗಿದೆ ಅನಿಷ್ಟ ಪದ್ಧತಿ

  ಪ್ರಕೃತಿ ಸೌಂದರ್ಯದ ಸುಂದರ ನಾಡಾದ ಚಿಕ್ಕಮಗಳೂರಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಇನ್ನೂ ಕೂಡ ಜೀವಂತವಾಗಿವೆ. ಈ ವರ್ಷ 34 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. 

 • Bagadi Goutham

  Karnataka Districts23, Jan 2020, 8:44 AM IST

  ಹಣ ಬಿಡುಗಡೆ ಮಾಡದ ಅಧಿಕಾರಿಗೆ ಕೆನ್ನೆಗೆ ಭಾರಿಸಿದ ಜಿಲ್ಲಾಧಿಕಾರಿ

  ಪ್ರವಾಹ ಸಂದರ್ಭದಲ್ಲಿ ವೆಚ್ಚ ಮಾಡಿದ ಹಣವನ್ನು ಇನ್ನಾದರೂ ಬಿಡುಗಡೆ ಮಾಡದ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಫುಲ್ ಗರಂ ಆಗಿದ್ದು ಕೆನ್ನೆಗೆ ಭಾರಿಸಿದ್ದಾರೆ. 

 • liquor banned

  state14, Jan 2020, 9:05 PM IST

  ಸ್ವಾಮೀಜಿ ಮಾತಿಗೆ ಸಿಎಂ ಸಹಮತ: ಹಾಗಾದ್ರೆ ಮದ್ಯ ನಿಷೇಧವಾಗುತ್ತಾ?

  ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆದಿವೆ. ಮದ್ಯಪಾನದಿಂದ ಬರುವ ಆದಾಯದಿಂದಲೇ  ರಾಜ್ಯ ಸರ್ಕಾರದ ಬೊಕ್ಕಸ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ಮದ್ಯ ನಿಷೇಧ ಕಷ್ಟ ಸಾಧ್ಯ. ಆದ್ರೆ, ಮದ್ಯ ನಿಷೇಧಕ್ಕೆ ಸ್ವಾಮೀಜಿಗಳ ಮಾತಿಗೆ ಸಿಎಂ ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಏನದು..? ಮುಂದೆ ನೋಡಿ..ಆದ್ರೆ 

 • karnataka

  Karnataka Districts12, Jan 2020, 8:40 AM IST

  ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಜಾಗದಲ್ಲಿ ಪೆಟ್ರೋಲ್ ಬಾಂಬ್

  ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿದ್ದು, ಸಮ್ಮೇಳನಲ್ಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಇದೇ ವೇಳೆ ಆತಂಕಕಾರಿ ವಿಚಾರ ಒಂದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.

 • vinay

  state8, Jan 2020, 3:20 PM IST

  ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!

  ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಫೋಟೋವೊಂದು ಸಂಕಷ್ಟ ತಂದೊಡ್ಡಿದ್ದು, ವಿನಯ್ ಗುರೂಜಿ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ಏನದು ಪೋಟೋ..? ಈ ಕೆಳಗಿನಂತಿದೆ ನೊಡಿ ಮಾಹಿತಿ.

 • undefined

  Karnataka Districts8, Jan 2020, 9:20 AM IST

  ಡೀಸಿ ಕಚೇರಿಯಲ್ಲಿ ದಾಂಧಲೆ: ಸಚಿವ ರವಿ 18 ಬೆಂಬಲಿಗರ ಕೇಸ್‌ ರದ್ದು!

  ಡೀಸಿ ಕಚೇರಿಯಲ್ಲಿ ದಾಂಧಲೆ: ಸಚಿವ ಸಿ.ಟಿ. ರವಿ ಬೆಂಬಲಿಗರ ಕೇಸ್‌ ರದ್ದು| 5 ವರ್ಷದ ಹಿಂದೆ ಚಿಕ್ಕಮಗಳೂರಲ್ಲಿ ದಾಂಧಲೆ ನಡೆಸಿದ್ದ ಆರೋಪ| ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್‌ ಆದೇಶ

 • undefined
  Video Icon

  Chikkamagalur7, Jan 2020, 3:32 PM IST

  ಬೆಲೆ ಏರಿಕೆ ಆಕ್ರೋಶ; ಶೋಭಾ ಕರಂದ್ಲಾಜೆ ಕೊರಳಿಗೆ ಈರುಳ್ಳಿ ಹಾರ!

  ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸದೇ ಶೋಭಾ ಕರಂದ್ಲಾಜೆ ಹಾಗೆಯೇ ಕಾರಿನಲ್ಲಿ ತೆರಳಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ನಗೀನಾ ಈರುಳ್ಳಿ ಹಾರ ಹಾಕಲು ಯತ್ನಿಸಿದ್ದಾರೆ. ಶೋಭಾ ಅವರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಏನಿದು ಘಟನೆ? ಯಾಕೆ ಹಾರ ಹಾಕಲು ಮುಂದಾಗಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ. 

 • infant feet
  Video Icon

  Chikkamagalur5, Jan 2020, 2:17 PM IST

  ನರ್ಸ್‌ ವೇಷದಲ್ಲಿ ಮಗುವನ್ನು ಕದ್ದೊಯ್ದ ಖತರ್ನಾಕ್ ಕಳ್ಳಿ!

  ನರ್ಸ್ ವೇಷದಲ್ಲಿ ಮಗುವನ್ನು ಖತರ್ನಾಕ್ ಕಳ್ಳಿಯೊಬ್ಬಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಅಂಜಲಿ- ಸುನೀಲ್ ದಂಪತಿ ಮಗುವನ್ನು ಕಳೆದುಕೊಂಡವರು. ನಾಲ್ಕನೇ ದಿನಕ್ಕೆ ಕಂದಮ್ಮನನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದಾರೆ. ಸಿಸಿಟಿಯೂ ವರ್ಕ್ ಆಗದೇ ಇರುವುದು ತಲೆನೋವಾಗಿದೆ. 

 • Police

  Karnataka Districts31, Dec 2019, 10:33 AM IST

  ಪೊಲೀಸ್‌ ಜೀಪನ್ನೇ ಕದ್ದೊಯ್ದ ಚೋರ!

  ಚೋರನೋರ್ವ ಪೊಲೀಸ್ ಜೀಪನ್ನೇ ಕದ್ದೊಯ್ದ ಘಟನೆ ನಡೆದಿದೆ. ಬಳಿಕ ಪೊಲೀಸರು ಬೆನ್ನತ್ತಿ ಬಂದಿದ್ದನ್ನು ಕಂಡು ಜೀಪನ್ನು ರಸ್ತೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. 

 • undefined
  Video Icon

  CRIME30, Dec 2019, 7:07 PM IST

  ಚಿಕ್ಕಮಗಳೂರಿನ ಚಾಲಾಕಿ ಕಳ್ಳ ಪೊಲೀಸರ ಜೀಪನ್ನೇ ಕದ್ದೊಯ್ದ!

  ಚಿಕ್ಕಮಗಳೂರು(ಡಿ. 30) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಘಟನೆ ಇದು. ಈತ ಎಂಥ ಚಾಲಾಕಿ ಕಳ್ಳ ಎಂದರೆ ಪೊಲೀಸರ ಜೀಪನ್ನೇ ಎಸ್ಕೇಪ್ ಮಾಡಿದ್ದಾನೆ. 

  ತಕ್ಷಣ ಪೊಲೀಸರು ಆತನನನ್ನು ಹಿಂಬಾಲಿಸಿದಾಗ ಜೀಪ್ ನ್ನು ರಸ್ತೆ ಪಕ್ಕ ಬಿಟ್ಟು ಎಸ್ಕೇಪ್ ಆಗಿದ್ದಾನೆ.