Chikkanna
(Search results - 20)SandalwoodDec 17, 2020, 4:44 PM IST
ಚಿಕ್ಕಣ್ಣನಿಗೆ ಸರ್ಪ್ರೈಸ್ ಕೊಟ್ಟ ದರ್ಶನ್; ಅದಕ್ಕೆ ಚಿಕ್ಕ ಕೊಟ್ಟ ಗಿಫ್ಟ್ ಇದು!
ಮೈಸೂರು to ಬೆಂಗಳೂರು ನಾನ್ ಸ್ಟಾಪ್ ಟ್ರಿಪ್ ಮಾಡುತ್ತಿರುವ ದರ್ಶನ್ ದುಬಾರಿ ಕಾರುಗಳನ್ನು ಪಕ್ಕಕಿಟ್ಟು ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದಾರೆ. ಶೂಟಿಂಗ್ ಇಲ್ಲದ ಕಾರಣ ಸ್ನೇಹಿತರ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ಕೊಡುತ್ತಿದ್ದಾರೆ. ಈ ವೇಳೆ ನಟ ಚಿಕ್ಕಣ್ಣನ ಫಾರ್ಮ್ಹೌಸ್ಗೆ ತೆರಳಿ ಸ್ನೇಹಿತನ ಜೊತೆ ಸಮಯ ಕಳೆದಿದ್ದಾರೆ. ಪ್ರೀತಿಯ ಚಿಕ್ಕ ದರ್ಶನ್ಗೆ ಏನ್ ಗಿಫ್ಟ್ ಕೊಟ್ಟಿದ್ದಾರೆ?
SandalwoodOct 20, 2020, 12:21 PM IST
ಉಪಾಧ್ಯಕ್ಷ ಸಿನಿಮಾ ಮೂಲಕ ಹೀರೋ ಆಗ್ತಿದ್ದಾರೆ ಚಿಕ್ಕಣ್ಣ
ಉಪಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಅದೇ ಟೈಟಲ್ನಲ್ಲಿ ಹೀರೋ ಆಗ್ತಾ ಇದ್ದಾರೆ. ಶರಣ್ ಅಧ್ಯಕ್ಷ ಚಿತ್ರದಿಂದ ಉಪಾಧ್ಯಕ್ಷ ಪಟ್ಟದಲ್ಲಿರೋ ಚಿಕ್ಕಣ್ಣ ಹಿರೋ ಆಗಲಿದ್ದಾರೆ. ಇಲ್ಲಿ ನೋಡಿ ವಿಡಿಯೋ
SandalwoodSep 17, 2020, 10:12 AM IST
ಚಿಕ್ಕಣ್ಣ ಹೀರೋ ಆಗಿರುವ ಸಿನಿಮಾ ಹೆಸರು 'ಉಪಾಧ್ಯಕ್ಷ'!
ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗುತ್ತಿದ್ದಾರೆ. ಯಾವಾಗ ಶರಣ್ ಜತೆ ‘ಅಧ್ಯಕ್ಷ’ ಚಿತ್ರದಲ್ಲಿ ಮಿಂಚಿದರೋ ಆಗಲೇ ಚಿಕ್ಕಣ್ಣರನ್ನು ಹೀರೋ ಮಾಡುವ ಪ್ರಯತ್ನಗಳಿಗೆ ಚಾಲನೆ ಕೊಡಲಾಯಿತು.
InterviewsJun 28, 2020, 4:17 PM IST
EntertainmentJan 5, 2020, 9:06 AM IST
ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ ಕನ್ನಡದ ಕಾಮಿಡಿ ಸ್ಟಾರ್!
ಕನ್ನಡದ ಬಹು ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗ್ತಿದ್ದಾರೆ. ಈ ಸುದ್ದಿ ಕಳೆದ ಕೆಲವು ತಿಂಗಳಿನಿಂದಲೂ ಹರಿದಾಡುತ್ತಿದೆ. ಆದರೆ, ಈಗ ಈ ಸುದ್ದಿ ಅಧಿಕೃತಗೊಂಡಿದೆ. ಮಾಸ್ಟರ್ ಡೈರೆಕ್ಟರ್ ಪೀಸ್ ಮಂಜು ಮಾಂಡವ್ಯ ಈ ಸುದ್ದಿ ಖಚಿತಪಡಿಸಿದ್ದಾರೆ.
ENTERTAINMENTJun 20, 2019, 4:16 PM IST
ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಬರ್ತಾರೆ ಈ ಹಾಸ್ಯನಟ
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಈ ವಾರದ ಸಂಚಿಕೆಗೆ ಹಾಸ್ಯನಟ ಚಿಕ್ಕಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ.
NewsMay 15, 2019, 8:04 PM IST
ದರ್ಶನ್ ತೆಗೆದ ಪೋಟೋಕ್ಕೆ ಚಿಕ್ಕಣ್ಣ ಕೊಟ್ಟ ದೊಡ್ಡ ಮೊತ್ತ, ಅಂಥಾ ವಿಶೇಷ ಏನಿದೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಅಚ್ಚು ಮೆಚ್ಚು. ದರ್ಶನ್ ತಮ್ಮ ಪ್ರಾಣಿ ಪ್ರೀತಿಯಿಂದಲೇ ಹೆಸರಾದವರು. ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.
SandalwoodMar 18, 2019, 12:09 PM IST
ಚಿರತೆಯನ್ನು ದತ್ತು ತೆಗೆದುಕೊಂಡ ಕಾಮಿಡಿ ಸ್ಟಾರ್ ಚಿಕ್ಕಣ್ಣ
ಚಿಕ್ಕಣ್ಣ ಕಾಮಿಡಿಯಿಂದ ಜನಮೆಚ್ಚುಗೆ ಪಡೆಯುವುದರ ಜೊತೆಗೆ ಸಾಮಾಜಿಕ ಕೆಲಸದಿಂದಲೂ ಮೆಚ್ಚುಗೆ ಪಡೆದಿದ್ದಾರೆ. ಮೈಸೂರು ಮೃಗಾಲಯದಿಂದ ಚಿರತೆಯನ್ನು ದತ್ತು ಪಡೆದಿದ್ದಾರೆ. 35 ಸಾವಿರ ಹಣ ನೀಡಿ ಒಂದು ವರ್ಷದ ಅವಧಿಗೆ ಚಿರತೆಯನ್ನು ದತ್ತು ಪಡೆದಿದ್ದಾರೆ. ಚಿರತೆಗೆ ಭೈರ ಎಂದು ನಾಮಕರಣ ಮಾಡಿದ್ದಾರೆ.
SandalwoodMar 10, 2019, 2:46 PM IST
ಕಾಮಿಡಿ ಕಿಲಾಡಿ ಚಿಕ್ಕಣ್ಣ ಪಂಚಿಂಗ್ ಡೈಲಾಗ್ಗೆ ಪ್ರೇಕ್ಷಕ ಫುಲ್ ಫಿದಾ!
ಇವರು ತೆರೆ ಮೇಲೆ ಬಂದರೆ ನಗುವಿನ ಬುಗ್ಗೆ ಹರಿಯುತ್ತದೆ. ಇವರ ಮ್ಯಾನರಿಸಂ, ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಯಾರಪ್ಪಾ ಅದು ಎಂದು ಯೋಚಿಸ್ತಿದೀರಾ? ಹೌದು. ಅವರೇ ಕಾಮಿಡಿ ಕಿಲಾಡಿ ಚಿಕ್ಕಣ್ಣ. ನಟ ಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ- ಪವನ್ ಒಡೆಯರ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಮಸ್ತ್ ಕಾಮಿಡಿ ಮಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ.
ENTERTAINMENTJul 10, 2018, 4:01 PM IST
ಹೀರೋ ಆಗಲ್ಲ; ಕಾಮಿಡಿ ಬಿಡಲ್ಲ: ಚಿಕ್ಕಣ್ಣ
ಫೇಮಸ್ ಹಾಸ್ಯಗಾರ ಚಿಕ್ಕಣ್ಣ ಯಾರಿಗೆ ಗೊತ್ತಿಲ್ಲ ಹೇಳಿ. ಅವರು ಹಾಸ್ಯಕ್ಕೆ ಬಿದ್ದು ಬಿದ್ದು ನಗ್ತೀವಿ. ಅವರ ಹಾಸ್ಯಭರಿತ ಚಿತ್ರವೊಂದು ಇದೇ ವಾರ ತೆರೆಗೆ ಬರ್ತಾ ಇದೆ. ಅದರ ಹೆಸ್ರು ಡಬಲ್ ಇಂಜೀನ್.
May 4, 2018, 5:24 PM IST
ಚಿಕ್ಕಣ್ಣ ಶೃತಿ ಹರಿಹರನ್ ಮದ್ವೆಯಂತೆ!
ನಾಗರಾಜ ಪೀಣ್ಯ ಇದೇ ಮೊದಲು ಕಾಮಿಡಿ ಚಿತ್ರವೊಂದನ್ನು ನಿರ್ದೇಶಿಸಿದ್ದು, ಈ ವಾರ ತೆರೆಗೆ ಬರುತ್ತಿದೆ. ‘ಇದು ಪಕ್ಕಾ ಕಾಮಿಡಿ ಚಿತ್ರ. ಸಾವಿನ ಮನೆಯಲ್ಲೂ ಹಾಸ್ಯ ಹೇಗೆ ಹುಟ್ಟುತ್ತೆ. ಆ ಮೂಲಕ ಇನ್ನೆಲ್ಲ ಸಂಗತಿಗಳು ಚರ್ಚೆಗೆ ಬರುತ್ತವೆ’ ಎನ್ನುವುದೇ ಈ ಚಿತ್ರದ ವಿಶೇಷ ಎನ್ನುತ್ತಾರೆ ನಿರ್ದೇಶಕರು. ಸಾವಿನ ಮನೆಯಲ್ಲೂ ಕಾಮಿಡಿ ಹುಡುಕುವ ಈ ಕತೆಯ ವೈಶಿಷ್ಟ್ಯವೇ ರೋಚಕವಂತೆ. ಅದಕ್ಕಾಗಿ ನಿರ್ದೇಶಕರು ೬೦ಕ್ಕೂ ಹೆಚ್ಚು ಮನೆಗಳಿಗೆ ಹೋಗಿ ಬಂದು ಕತೆ ರೆಡಿ ಮಾಡಿದ್ದಾರೆ. ಅಲ್ಲಿಗೆ ಇದೊಂದು ಪಕ್ಕಾ ಸಂಶೋಧನೆಯ ಕತೆ ಅನ್ನೋದು ತಬಲ ನಾಣಿ ಮಾತು.
Apr 27, 2018, 9:30 PM IST
ಚಿಕ್ಕಣ ಸಿಎಂ ಆದರೆ ಏನು ಮಾಡಬಹುದು ?
ಕರ್ನಾಟಕ ವಿಧಾನಸಭಾ ಚುನಾವಣೆ ಮೇ.12ಕ್ಕೆ ನಡೆಯಲಿದೆ. ಈಗಾಗಲೇ ಮೂರು ರಾಜಕೀಯ ಪಕ್ಷಗಳು ಪ್ರಚಾರದ ಬಿರುಸಿನಲ್ಲಿ ತೊಡಗಿಕೊಂಡಿವೆ. ನಾಯಕರ ಮಾತಿನ ಬಾಣಬಿರುಸುಗಳು ವಿರೋಧಿ ನಾಯಕರ ಮೇಲೆ ಎಗ್ಗಿಲ್ಲದೆ ಅಪ್ಪಳಿಸುತ್ತಿವೆ.
Jan 24, 2018, 8:44 PM IST
Jul 17, 2017, 1:49 PM IST
Jun 25, 2017, 11:53 PM IST