Chikkanayakanahalli  

(Search results - 8)
 • <p>Madhuswamy</p>

  Karnataka DistrictsMay 30, 2021, 4:01 PM IST

  ನಿಯಮ ಮೀರಿ ಚಿಕಿತ್ಸೆ ನೀಡಿದರೆ ಮುಲಾಜಿಲ್ಲದೆ ಕ್ಲೋಸ್ : ಮಾಧುಸ್ವಾಮಿ ಎಚ್ಚರಿಕೆ

  • ನಿಯಮಾವಳಿಗಳನ್ನು ಗಾಳಿಗೆ ತೂರಿ ಚಿಕಿತ್ಸೆ ನೀಡುವ ಖಾಸಗಿ ಕ್ಲಿನಿಕ್ ವಿರುದ್ಧ ಕ್ರಮ
  •  ತುಮಕೂರಿನ ಮೆಡಿಕಲ್ ಶಾಪ್‌ಗಳಿಗೆ ಸಚಿವ ಮಾಧುಸ್ವಾಮಿ ಎಚ್ಚರಿಕೆ 
  • ಚಿಕ್ಕನಾಯಕನಹಳ್ಳಿಯಲ್ಲಿಂದು ನಡೆದ ಸಭೆಯಲ್ಲಿ ವಾರ್ನಿಂಗ್
 • <p>Coronavirus</p>

  Karnataka DistrictsMay 4, 2021, 11:45 AM IST

  ಸಚಿವರ ಸ್ವಗ್ರಾಮವೇ ಕೊರೋನಾ ಹಾಟ್‌ ಸ್ಪಾಟ್‌!

  ಈ ಬಾರಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಹಳ್ಳಿಗಳಲ್ಲಿಯೂ ರಣಕೇಕೆ ಹಾಕುತ್ತಿದ್ದು, ಇದೀಗ ಸಚಿವರ ಸ್ವಗ್ರಾಮವೊಂದು ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. 

 • <p>HDD</p>

  Karnataka DistrictsNov 4, 2020, 10:58 AM IST

  ತುಮಕೂರು : ಜೆಡಿಎಸ್‌ ಪಾಲಾದ ಅಧಿಕಾರ

  ಚುನಾವಣೆ ನಡೆಯುತ್ತಲೇ ಅಧಿಕಾರ ಜೆಡಿಎಸ್ ಪಾಲಾಗಿದೆ. ಈ ಮೂಲಕ ಜೆಡಿಎಸ್ ಗೆ ಶುಭಾರಂಭವಾದಂತಾಗಿದೆ

 • <p>Narendra Modi</p>

  Karnataka DistrictsSep 18, 2020, 10:39 AM IST

  'ಮಹತ್ ಕಾರ್ಯಕ್ಕೆ ಮುನ್ನುಡಿ ಬರೆದ ಮೋದಿ'

  ಪ್ರಧಾನಿ ನರೇಂದ್ರ ಮೋದಿ ಮಹತ್ ಕಾರ್ಯ ಒಂದಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಮೂಲಕ ದೇಶದ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ ಎನ್ನಲಾಗಿದೆ.

 • undefined
  Video Icon

  stateJun 30, 2020, 5:29 PM IST

  ಶಿವಶಿವ... !ಮನುಷ್ಯರಿಗಾಯ್ತು, ಮೇಕೆಗಳಿಗೂ ಬಂತಾ ಕೊರೊನಾ?

  ಮನುಷ್ಯರಿಗಾಯ್ತು, ಈಗ ಮೇಕೆಗಳಿಗೂ ಕೊರೊನಾ ವಕ್ಕರಿಸಿತಾ ಎಂ ಅನುಮಾನ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕಿರಿಗಾಹಿಯೊಬ್ಬರಿಗೆ ಕೊರೊನಾ ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುರಿಗಾಹಿಯ ಸ್ನೇಹಿತನ ಮನೆಯಲ್ಲಿ 5 ಮೇಕೆ ನಿಗೂಢವಾಗಿ ಸಾವನ್ನಪ್ಪಿತ್ತು. ಹಾಗಾಗಿ ಮೇಕೆಗೂ ಕೊರೊನಾ ಅಟ್ಯಾಕ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

 • undefined

  Karnataka DistrictsJun 29, 2020, 12:55 PM IST

  'ಸಚಿವ ಮಾಧುಸ್ವಾಮಿಯವರೇನು ಪರಮಪಾವನರಲ್ಲ'

  ಕಳೆದ ಸಾಲಿನಲ್ಲಿ ಹಿಂದಿನ ಶಾಸಕರು ಪರಿಶೀಲಿಸಿ ಅಂತಿಮಗೊಳಿಸಿರುವ ಬಗರ್‌ ಹುಕುಂ ಅರ್ಜಿಗಳನ್ನು ಮರುಪರಿಶೀಲಿಸುವ ಸಚಿವ ಕಾರ್ಯ ದ್ವೇಷ ರಾಜಕಾರಣದ ಪರಮಾವಧಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ ಆರೋಪಿಸಿದ್ದಾರೆ.
   

 • school

  Karnataka DistrictsDec 6, 2019, 8:42 AM IST

  ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ

  ಶಿಥಿಲಗೊಂಡಿದ್ದ ಶಾಲಾ ಕಟ್ಟಡವೊಂದು ಕುಸಿದು ಬಿದ್ದಿದ್ದು, ಮಕ್ಕಳು ಅದೃಷ್ಟವಶಾತ್ ಪಾರಾದ ಘಟನೆ ತುಮಕೂರಿನಲ್ಲಿ ನಡೆದಿದೆ. 

 • liquor

  Karnataka DistrictsSep 19, 2019, 8:51 AM IST

  ಮದ್ಯ ಮಾರಾಟ ನಿಷೇಧ : ಸಚಿವರಿಂದ ಆದೇಶ

  ಮಧ್ಯ ಮಾರಾಟ ನಿಷೇಧಿಸಿ ಸಚಿವರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಎಲ್ಲಾ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದ್ದಾರೆ.