Chikkaballapur  

(Search results - 122)
 • School

  Karnataka Districts9, Sep 2019, 3:10 PM IST

  ಮಕ್ಕಳನ್ನೇ ಕಾರ್ಮಿಕರನ್ನಾಗಿ ಮಾಡಿದ ಶಾಲೆ..!

  ಚೆನ್ನಾಗಿ ಓದಲಿ ಎಂದು ಪೋಷಕರು ಆಸೆಯಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದರೆ ಅಲ್ಲಿ ನಡೆಯುವುದೇ ಬೇರೆ. ಓದಿ, ಆಡಬೇಕಾದ ಮಕ್ಕಳು ದೊಡ್ಡವರು ಮಾಡುವ ಕಷ್ಟದ ಕೆಲಸಗಳನ್ನು ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಮಕ್ಕಳಿಂದಲೇ ಟ್ರಾಕ್ಟರ್‌ಗೆ ಜಲ್ಲಿ ತುಂಬಿಸಲಾಗಿದೆ.

 • Video Icon

  Districts7, Sep 2019, 8:55 PM IST

  ಕಾಲೇಜಿಗೆ ಚಕ್ಕರ್, ಟ್ರೀ ಪಾರ್ಕ್'ನಲ್ಲಿ ಹಾಜರ್; ಇಲ್ಲಿ ಪ್ರೇಮಿಗಳದ್ದೇ ದರ್ಬಾರ್!

  ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆ ಕೆಲಸ ಸಿಗಬೇಕು ಅಂತಾ ಪೋಷಕರು ಸಾಲ ಸೋಲ ಮಾಡಿ ಕಾಲೇಜಿಗೆ ಕಳಿಸ್ತಾರೆ. ಆದ್ರೆ ಕಾಲೇಜಿಗೆ ಬಂದು ಪಾಠ ಕೇಳೋ ಬದಲು ಲವ್ವಿ ಡವ್ವಿ ಅಂತಾ ಪಾರ್ಕ್'ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಇದು ಅಲ್ಲಿಗೆ ಬರೋ ಪ್ರವಾಸಿಗರಿಗೆ ಮುಜುಗುರ ತರುತ್ತಿದೆ ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. 

 • CM Relief Fund
  Video Icon

  NEWS6, Sep 2019, 10:26 PM IST

  ಪರಿಹಾರ ನಿಧಿಗೆ ರಿಲಯನ್ಸ್‌ನಿಂದ 5 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಮೊತ್ತ

  ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರಿಲಯನ್ಸ್ ಕಂಪನಿಯು 5 ಕೋಟಿ ರೂ.ಗಳ ದೇಣಿಗೆಯ ಚೆಕ್ ನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಅವರಿಗೆ ಹಸ್ತಾಂತರಿಸಿತು. ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ರಿಲಯನ್ಸ್ ಕಂಪನಿಯ ಉಪಾಧ್ಯಕ್ಷ ಜಿಮ್ಮಿ ಅಂಬ್ರೋಲಿಯ ಉಪಸ್ಥಿತರಿದ್ದರು. ಇನ್ನೊಂದು ಕಡೆ  ನೆರೆ ಸಂತ್ರಸ್ತರ ನೆರವಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಂಗ್ರಹವಾದ 50.76ಲಕ್ಷ ರೂ. ಮೊತ್ತದ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ. ಪಂ. ಉಪಾಧ್ಯಕ್ಷರಾದ ನಿರ್ಮಲ ಮುನಿರಾಜು, ಸಿಇಓ ಬಿ. ಫೌಜಿಯಾ ತರನ್ನುಮ್ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

 • Karnataka Districts6, Sep 2019, 1:19 PM IST

  ಡಿಕೆಶಿ ಅರೆಸ್ಟ್ : 20 ಕಾಂಗ್ರೆಸಿಗರಿಗೆ ಎದುರಾಯ್ತು ಸಂಕಷ್ಟ

  ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಬೆನ್ನಲ್ಲೇ ಇದೀಗ 20 ಕಾಂಗ್ರೆಸಿಗರಿಗೆ ಸಂಕಷ್ಟ ಎದುರಾಗಿದೆ. ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು ಈ ನಿಟ್ಟಿನಲ್ಲಿ ಕೇಸ್ ದಾಖಲು ಮಾಡಲಾಗಿದೆ. 

 • nirmala

  Karnataka Districts2, Sep 2019, 4:19 PM IST

  ‘ಆರ್ಥಿಕತೆ ಅನುಭವವಿರದ ನಿರ್ಮಲಾ ಅಪ್ರಬುದ್ಧ ಆಡಳಿತಗಾರ್ತಿ’

  ದೇಶದ ಆರ್ಥಿಕತೆ ಮತ್ತು ಕಾಂಗ್ರೆಸ್ ನಾಯಕರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿರುವ ಕುರಿತು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ.

 • Visvesvaraya

  Karnataka Districts2, Sep 2019, 8:57 AM IST

  ಬಿಇ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ಸ್ಮಾರಕ ಭೇಟಿ ಕಡ್ಡಾಯ?

  ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸರ್‌ಎಂವಿ ಸ್ಮಾರಕದ ದುರಸ್ತಿ ಕಾರ್ಯ ಕೈಗೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದಾಗಿದೆ.

 • Karnataka Districts1, Sep 2019, 1:47 PM IST

  ಚಿಕ್ಕಬಳ್ಳಾಪುರ : ಈಡೇರಿತು ಡಾ.ಸುಧಾಕರ್ ಬಹುದಿನಗಳ ಬೇಡಿಕೆ

  ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ  ಅನುಮೋದನೆ ನೀಡಿದೆ. ಇದರಿಂದ ಇಲ್ಲಿನ ಮುಖಂಡ ಡಾ. ಸುಧಾಕರ್ ಅವರ ಬಹುದಿನದ ಕನಸೊಂದು ಈಡೇರಿದಂತಾಗಿದೆ..

 • Karnataka Districts27, Aug 2019, 3:03 PM IST

  ಚಿಕ್ಕಬಳ್ಳಾಪುರ: ಬಿಸಿಯೂಟಕ್ಕೂ ನೀರಿನ ಕೊರತೆ..!

  ಚಿಕ್ಕಬಳ್ಳಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ನೀರಿನ ಸಮಸ್ಯೆ ತಲೆದೋರಿದೆ. ಕೊಳವೆ ಬಾವಿಗಳು ಬತ್ತಿಹೋಗಿರುವ ಪರಿಣಾಮ ತಾಲೂಕಿನಲ್ಲಿ ಈಗಾಗಲೇ ನಿರ್ಮಿಸಿರುವ 9 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ, ಅಲ್ಲದೆ ತಾಲೂಕಿನ 57 ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಕಾಡುತ್ತಿದೆ.

 • heavy rain in north tamilnadu next two days

  Karnataka Districts24, Aug 2019, 12:19 PM IST

  ಚಿಕ್ಕಬಳ್ಳಾಪುರ : ನೀರಿನ ಸಮಸ್ಯೆ ನೀಗಿಸಲು ಹೊಸ ಕ್ರಮ

  ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪ್ರತೀ ಮನೆಯಲ್ಲಿಯೂ ಮಳೆಕೊಯ್ಲು ಅಳವಡಿಸಲು ಸೂಚಿಸಿದೆ. 

 • ಕಾಂಗ್ರೆಸ್ ನಾಯಕ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಜರಿ.

  Karnataka Districts19, Aug 2019, 11:57 AM IST

  ಚಿಕ್ಕಬಳ್ಳಾಪುರ : ಜಿಲ್ಲಾ ಉಸ್ತುವಾರಿ ಸಚಿವರು ಯಾರು ?

  ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಯಾಗಿಲ್ಲ. ಇದೀಗ ಬಿಜೆಪಿ ಶಾಸಕರೇ ಇಲ್ಲದ ಈ ಜಿಲ್ಲೆಗೆ ಯಾರು ಉಸ್ತುವಾರಿ ಆಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. 

 • terrorism

  NEWS17, Aug 2019, 11:36 AM IST

  ಒಂದು ಆ್ಯಕ್ಸಿಡೆಂಟ್‌ನಿಂದ ಕರ್ನಾಟಕ ಪೊಲೀಸರಿಗೆ ಸಿಕ್ತು 'ಟೆರರ್ ಆಪರೇಷನ್' ಸುಳಿವು!

  ರಾಜ್ಯಾದ್ಯಂತ ಹೈ ಅಲರ್ಟ್| ಒಂದು ಅಪಘಾತದಿಂದ ಸಿಕ್ತು, ಉಗ್ರ ದಾಳಿಯ ಸುಳಿವು| ಚಿಂತಾಮಣಿಯಲ್ಲಿ ಆಗಸ್ಟ್‌ 11ರಂದು ನಡೆದಿತ್ತು ಅಪಘಾತ| ಬಳಿಕ ಆಗಿದ್ದೇನು? ಇಲ್ಲಿದೆ ಮಾಹಿತಿ

 • NEWS15, Aug 2019, 11:51 PM IST

  ಪೋನ್‌ ಕದ್ದಾಲಿಕೆಗೆ ಎಂಥ ಕೆಲಸ.. ಚಿಕ್ಕಬಳ್ಳಾಪುರ ಸುಧಾಕರ್ ಹೇಳ್ತಾರೆ ಕೇಳಿ

  ಗುರುವಾರ ಇಡೀ ರಾಜ್ಯವನ್ನು ತಲ್ಲಣ ಮಾಡಿದ್ದು ಪೋನ್ ಟ್ಯಾಪಿಂಗ್ ಪ್ರಕರಣ. ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಆದಿಯಾಗಿ ಎಲ್ಲ ನಾಯಕರು ಈ ಕದ್ದಾಲಿಕೆ  ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದರು. ಇವತ್ತು ಅನರ್ಹ ಶಾಸಕ ಡಾ. ಸುಧಾಕರ್ ಸರದಿ.

 • Relief Materials

  Karnataka Districts13, Aug 2019, 8:14 AM IST

  ಚಿಕ್ಕಬಳ್ಳಾಪುರ : ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

  ನೆರೆಯಿಂದ ಸಂತ್ರಸ್ತರಾದ ಜನರರಿಗಾಗಿ ಕೋಲಾರದ ಜನ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ. ನಾನಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿರು ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಮತ್ತಿತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಸೋಮವಾರ ಬಕ್ರೀದ್‌ ಹಬ್ಬ ಇದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಮುಸ್ಲಿಂರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ದೇಣಿಗೆ ಸಂಗ್ರಹಿಸಿದರು.

 • CheluruTaluk

  Karnataka Districts10, Aug 2019, 8:29 AM IST

  ಚಿಕ್ಕಬಳ್ಳಾಪುರ: ಚೇಳೂರು ತಾಲೂಕು ಘೋಷಣೆಯಾದ್ರೂ ಅನುದಾನವಿಲ್ಲ

  ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕು ಕೇಂದ್ರದಿಂದ 40 ಕಿಲೋಮೀಟರ್‌ ದೂರದಲ್ಲಿರುವ ಚೇಳೂರನ್ನು ತಾಲೂಕು ಮಾಡಬೇಕು ಎಂಬ ಬಹುದಿನಗಳ ಬೇಡಿಕೆ ಈಡೇರಿದೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅನುದಾನದ ಬಗ್ಗೆ ಪ್ರಸ್ತಾಪವನ್ನೇ ಮಾಡದೆ ಕೇವಲ ತಾಲೂಕು ಘೋಷಣೆ ಮಾಡಿರುವುದು ಇಲ್ಲಿನ ಸಮಸ್ಯೆಗೆ ಕಾರಣವಾಗಿದೆ.

 • Karnataka Districts6, Aug 2019, 6:06 PM IST

  ಅನರ್ಹಗೊಂಡ ಕಾಂಗ್ರೆಸ್ ಶಾಸಕ ಸುಧಾಕರ್ ಯುಟರ್ನ್..!

  ಈ ಕ್ಷಣದವರೆಗೂ ನಾನು ಕಾಂಗ್ರೆಸ್ ನವನೇ‌ ಎಂದು ಅನರ್ಹ ಕಾಂಗ್ರೆಸ್ ಶಾಸಕ ಸುಧಾಕರ್ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.